Asianet Suvarna News Asianet Suvarna News
10 results for "

Bheeshma

"
Management lessons from Purana comparing to Bheeshma dplManagement lessons from Purana comparing to Bheeshma dpl

ಭೀಷ್ಮ ವಿಶ್ವವಿದ್ಯಾಲಯದ ಪಠ್ಯ, ಏರಿದವನು ಎಚ್ಚರದಿಂದ ಇರಬೇಕು!

ಪರ್ವತದ ತುದಿಯಲ್ಲಿರುವ ಕಲ್ಲಿಗೆ(Stone) ಜಾರುವ ಸಾಧ್ಯತೆ ಹೆಚ್ಚು. ಅಲ್ಲದೆ ಪರ್ವತದ ತುಟ್ಟತುದಿಯ ಕಲ್ಲು ಜಾರತೊಡಗಿದರೆ ಅದು ನೆಲಕ್ಕೆ ಬಂದು ನಿಲ್ಲುತ್ತದೆ. ಅರ್ಧದಲ್ಲಿಯೋ, ಅದಕ್ಕಿಂತ ಕೆಳಗೋ ಇರುವ ಕಲ್ಲು ಜಾರಿದರೆ ಸ್ವಲ್ಪ ಮಾತ್ರ ಕೆಳಗಿಳಿದೀತು. ಮೇಲಿದ್ದವರಿಗೆ ಪತನದ ಸಾಧ್ಯತೆ ಯಾಕೆ ಹೆಚ್ಚು ಎಂದರೆ ಅಲ್ಲಿ ಅವನು ಅವನಾಗಿರುವುದಿಲ್ಲ. ಏರುವವರೆಗೆ ವ್ಯಕ್ತಿ(Person) ಅವನೇ ಆಗಿರುತ್ತಾನೆ

relationship Nov 22, 2021, 1:27 PM IST

Nithiin gifts a luxury car to Bheeshma director Venky Kudumula on his birthdayNithiin gifts a luxury car to Bheeshma director Venky Kudumula on his birthday

ನಿರ್ದೇಶಕ ವೆಂಕಿ ಬರ್ತ್‌ಡೇಗೆ ಲಕ್ಷುರಿ ರೇಂಜ್ ರೋವರ್ ಗಿಫ್ಟ್ ಮಾಡಿದ ನಟ ನಿತಿನ್

ಇತ್ತೀಚೆಗಷ್ಟೇ ಸೌತ್ ಸ್ಟಾರ್ ಪ್ರಭಾಸ್ ತಮ್ಮ ಜಿಮ್ ಟ್ರೈನರ್‌ಗೆ ಲಕ್ಷುರಿ ಕಾರ್ ಗಿಫ್ಟ್ ಮಾಡಿದ್ರು. ಈಗ ನಟ ನಿತಿನ್ ಕೂಡಾ ತಮ್ಮ ನಿರ್ದೇಶಕ ವೆಂಕಿಗೆ ಕಾರ್ ಗಿಫ್ಟ್ ಮಾಡಿದ್ದಾರೆ.

Cine World Sep 9, 2020, 5:44 PM IST

about Kannada Bheeshma GV Iyer interesting factsabout Kannada Bheeshma GV Iyer interesting facts

ಕನ್ನಡ ಭೀಷ್ಮ ಜಿ ವಿ ಅಯ್ಯರ್ ಜನ್ಮ ದಿನದ ಸವಿನೆನಪು

ರಂಗಕರ್ಮಿಯಾಗಿ ವೃತ್ತಿ ಜೀವನ ಆರಂಭಿಸಿ ನಂತರ ಕನ್ನಡ ಹೆಸರಾಂತ ನಟ ,ನಿರ್ದೇಶಕ ಸಂಭಾಷಣೆಕಾರರಾಗಿ ಕನ್ನಡ ಭೀಷ್ಮನೆಂದೇ ಹೆಸರುವಾಸಿಯಾಗಿರುವ ಜಿ ವಿ ಅಯ್ಯರ್ ಅವರ ಜನ್ಮ ದಿನದ ಸವಿನೆನಪಿನಲ್ಲಿ ಒಂದಷ್ಟು ಅಪರೂಪದ ಮಾಹಿತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ಓದಿ ...

Sandalwood Sep 3, 2020, 4:55 PM IST

Rashmika Mandanna tollywood film Bheeshma whattey beauty video promoRashmika Mandanna tollywood film Bheeshma whattey beauty video promo

'ಭೀಷ್ಮ' ಚಿತ್ರದಲ್ಲೂ ಕಿಸ್ಸಿಂಗ್ ಸೀನ್‌; ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್!

'ಭೀಷ್ಮ' ಚಿತ್ರದ 'Whattey Beauty' ವೀಡಿಯೋ ಸಾಂಗ್‌ನಲ್ಲಿ  ರಶ್ಮಿಕಾ ಕಿಸ್ಸಿಂಗ್ ಸೀನ್‌ ವೈರಲ್‌, ಟ್ರೋಲಿಗರಿಗೆ ಆಹಾರವಾದ್ರಾ ರಶ್ಮಿಕಾ?
 

Cine World Feb 1, 2020, 2:16 PM IST

Rashmika Mandanna Tollywood bheeshma video poster lookRashmika Mandanna Tollywood bheeshma video poster look
Video Icon

'ಭೀಷ್ಮ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಫೋಸ್ ನೀಡಿದ ರಶ್ಮಿಕಾ!

ಕರ್ನಾಟಕ ಸ್ಟೇಟ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಕಾಲಿವುಡ್‌ನಲ್ಲಿ ಅವಕಾಶಗಳು ಒಂದರ ಮೇಲೊಂದು ಹುಡುಕಿಕೊಂಡು ಬರುತ್ತಿವೆ. ಕೆಲವು ದಿನಗಳ ಹಿಂದೆ ಟ್ಟಿಟರ್‌ ಖಾತೆಯಲ್ಲಿ 'ಭೀಷ್ಮ' ಚಿತ್ರದ 'Whattey Beauty' ವಿಡಿಯೋ ಪ್ರೊಮೋ ಬಿಡುಗಡೆ ವಿಚಾರವನ್ನು ಬೋಲ್ಡ್‌ ಫೋಟೋ ಮೂಲಕವೇ ರಿವೀಲ್‌ ಮಾಡಿದ್ದರು.

ಹೆಚ್ಚಾಗಿ ಫಿಟ್‌ನೆಸ್ ಕಾಳಜಿ ವಹಿಸುವ ರಶ್ಮಿಕಾ ಇತ್ತೀಚಿಗೆ ಅಭಿನಯಿಸುತ್ತಿರುವ ಚಿತ್ರಗಳಲ್ಲಿ ಬೋಲ್ಡ್‌ ಫೋಸ್‌ ನೀಡಲು ಶುರು ಮಾಡಿದ್ದಾರೆ. ಹೇಗೆ? ನೀವೇ ನೋಡಿ...

Sandalwood Jan 30, 2020, 3:57 PM IST

Bollywood Hrithik Roshan admires Rashmika Mandanna for War movie song stepBollywood Hrithik Roshan admires Rashmika Mandanna for War movie song step

ರಶ್ಮಿಕಾ ಡ್ಯಾನ್ಸ್‌ ನೋಡಿ 'ಸೋ ಸ್ವೀಟ್' ಎಂದ ಬಾಲಿವುಡ್‌ ಡ್ಯಾನ್ಸಿಂಗ್ ಸ್ಟಾರ್!

ಕೊಡಗಿನ ಕುವರಿ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಸಿನಿ ಜರ್ನಿ ಶುರು ಮಾಡಿ ಟಾಲಿವುಡ್‌ನಲ್ಲಿ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ.  ವಿಜಯ್ ದೇವರಕೊಂಡ ಜೊತೆ ಹೆಸರು ತಗಲಾಕಿಕೊಂಡ ನಂತರ ಸಿನಿಮಾಗಿಂತ ಹೆಚ್ಚಾಗಿ ಗಾಸಿಪ್‌ಗಳಲ್ಲೇ ಸುದ್ದಿಯಾಗಿದ್ದಾರೆ. 

Cine World Dec 31, 2019, 2:44 PM IST

Tollywood Venky Kudumula bheeshma exclusive interview Kannada prabhaTollywood Venky Kudumula bheeshma exclusive interview Kannada prabha

ತೆಲುಗು ಸಿನಿಮಾ 'ಭೀಷ್ಮ'ದಲ್ಲಿ ಅನಂತ್‌ನಾಗ್‌ ಟೈಟಲ್ ರೋಲ್!

ತೆಲುಗು ವೆಂಕಿ ಕುಡುಮುಲ ‘ಚಲೋ’ ನಿರ್ದೇಶಿಸಿ ಯಶಸ್ಸು ಕಂಡವರು. ಈಗ ‘ಭೀಷ್ಮ’ ಚಿತ್ರ ರೂಪಿಸುತ್ತಿದ್ದಾರೆ. ಇಲ್ಲಿ ಟೈಟಲ್ ರೋಲ್‌ನಲ್ಲಿ ಕನ್ನಡದ ಹಿರಿಯ ಅನಂತ್‌ನಾಗ್ ನಟಿಸುತ್ತಿದ್ದಾರೆ.

Interviews Nov 12, 2019, 9:15 AM IST

Rashmika Mandanna Nithin Starrer Bheeshma First GlimpseRashmika Mandanna Nithin Starrer Bheeshma First Glimpse

'ಅದಕ್ಕೆ ನೀನಿನ್ನು ಸಿಂಗಲ್ ಆಗಿದ್ದೀಯಾ'? ಎಂದು ರಶ್ಮಿಕಾ ವಾರ್ನ್!

ಸಿನಿಮಾದಲ್ಲಿ ಇವರು ಮೇಲಕ್ಕೆ ಹೋದಂತೆಲ್ಲಾ ಇವರ ಬಗ್ಗೆ ಟ್ರೋಲ್ ಗಳು ಹೆಚ್ಚಾಗುತ್ತಿವೆ. ಕನ್ನಡದ ಬಗೆಗಿನ ಅಸಡ್ಡೆ, ಕನ್ನಡ ಕಷ್ಟ ಎಂದಿದ್ದು, ದೇವರಕೊಂಡ ಜೊತೆ ಹೆಚ್ಚು ಕಾಣಿಸಿಕೊಂಡಿದ್ದು ಇವೆಲ್ಲಾ ಟ್ರೋಲ್ ಗೆ ಆಹಾರವಾಗಿದೆ.  ಟಾಲಿವುಡ್ ನಲ್ಲಿ ಭೀಷ್ಮ ಸಿನಿಮಾದಲ್ಲಿ ಬ್ಯಸಿಯಾಗಿದ್ದು, ಮೊದಲ ತುಣುಕೊಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಇದರ ಲಿಂಕನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ 'ಭೀಷ್ಮ ಇದಕ್ಕೆ ನೀನಿನ್ನು ಸಿಂಗಲ್ ಆಗಿದೀಯಾ' ಎಂದು ಕಿಚಾಯಿಸಿದ್ದಾರೆ. 

Cine World Nov 7, 2019, 3:21 PM IST

Gadag's Bheeshma Lake Full After DecadesGadag's Bheeshma Lake Full After Decades

ಭಾರೀ ಮಳೆ: ದಶಕಗಳ ಬಳಿಕ ತುಂಬಿದ ಗದಗ ಭೀಷ್ಮಕೆರೆ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಗದಗ ನಗರದ ಐತಿಹಾಸಿಕ ಕೆರೆ ಹಲವು ದಶಕಗಳ ನಂತರ ತುಂಬಿ ಹರಿಯುತ್ತಿದೆ. ಸುಮಾರು ವರ್ಷಗಳ ನಂತರ ಈ ರೀತಿ ಉಗ್ರಸ್ವರೂಪನಾಗಿ ಸುರಿಯುತ್ತಿರುವ ಮಳೆರಾಯ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದ್ದಾನೆ.
 

Gadag Oct 23, 2019, 9:08 AM IST

Ambareesh plays a Bheeshma role in Kurukshetra movieAmbareesh plays a Bheeshma role in Kurukshetra movie
Video Icon

ಶರಶಯ್ಯೆಯಲ್ಲಿ ಇಂದು ಕುರುಕ್ಷೇತ್ರದ ’ಭೀಷ್ಮ’

ಕುರುಕ್ಷೇತ್ರ ಸಿನಿಮಾದಲ್ಲಿ ಅಂಬರೀಶ್ ಭೀಷ್ಮನ ಪಾತ್ರವನ್ನು ಮಾಡಿದ್ದರು. ಭಿಷ್ಮನ ಪಾತ್ರಕ್ಕೆ ಸ್ವತಃ ತಾವೇ ಧ್ವನಿ ನೀಡಿದ್ದರು. ಅಂಬಿ ಅಭಿನಯದ ಕಡೆಯ ಚಿತ್ರ ಇದು. ಕುರುಕ್ಷೇತ್ರ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. 

News Nov 26, 2018, 3:25 PM IST