Bheemasena Nalamaharaja
(Search results - 9)SandalwoodDec 2, 2020, 3:37 PM IST
'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?
'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್ಲೆಸ್' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ
ಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್ಸ್ಟಾಗ್ರಾಂ
InterviewsNov 21, 2020, 12:32 PM IST
ವಾಟ್ಸಪ್ ಡಿಪಿಯಿಂದ ದೃಶ್ಯ ಚಿತ್ರಕ್ಕೆ ಆಯ್ಕೆಯಾದೆ: ಆರೋಹಿ ನಾರಾಯಣ್
ಭೀಮಸೇನ ನಳಮಹರಾಜ ಚಿತ್ರದ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ ಆರೋಹಿ ಜೊತೆ ಸಣ್ಣ ಮಾತುಕತೆ
FoodNov 15, 2020, 8:58 AM IST
ನಳ ಮಹಾರಾಜ ನಟ ಅರವಿಂದ್ ಐಯ್ಯರ್ ಹೇಳಿ ಕೊಟ್ಟ 4 ರೆಸಿಪಿಗಳು!
‘ಭೀಮಸೇನ ನಳಮಹಾರಾಜ’ ಸಿನಿಮಾದ ಹೀರೋ ಅರವಿಂದ್ ಐಯ್ಯರ್. ಇಂಗ್ಲೆಂಡ್ನಲ್ಲಿ ಓದುವಾಗ ಒಂದಿಷ್ಟುಎಡವಟ್ಟು ಮಾಡ್ಕೊಂಡು ಕುಕ್ಕಿಂಗ್ ಕಲ್ತಿದ್ದು. ಈಗ ಅಡುಗೆ ವಿಚಾರಕ್ಕೆ ಬಂದರೆ ಅಕ್ಷರಶಃ ನಳಮಹರಾಜನೇ. ಅವರು ಹೇಳಿದ ಐದು ರೆಸಿಪಿಗಳು ಇಲ್ಲಿವೆ.
InterviewsOct 30, 2020, 9:15 AM IST
ಪಾತ್ರಗಳೇ ಪದಾರ್ಥಗಳಾಗುವ ಸಿನಿಮಾ ಭೀಮಸೇನ; ಕಾರ್ತಿಕ ಸರಗೂರು ಸಂದರ್ಶನ!
ಭೀಮಸೇನ ನಳಮಹಾರಾಜ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ನಿರ್ಮಾಣದ ಈ ಸಿನಿಮಾದ ನಿರ್ದೇಶಕನ ಜತೆ ಮಾತುಕತೆ.
InterviewsOct 29, 2020, 2:41 PM IST
ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ; ನಟಿ ಆರೋಹಿ 'ವೇದವಲ್ಲಿ' ಆಗಿದ್ದು ಹೇಗೆ?
ವಾವ್! ಯಾರೀಕೆ 'ಭೀಮಸೇನ ನಳಮಹಾರಾಜ' ಚಿತ್ರದಲ್ಲಿ ಇಷ್ಟೊಂದು ರಗಡ್ ಆಗಿ ಮಿಂಚಿರುವ ಚೆಲುವೆ. ಇದು ವೇದವಲ್ಲಿ ಉರ್ಫ್ ಆರೋಹಿ ಜೊತೆ ಸಣ್ಣ ಮಾತುಕತೆ
InterviewsOct 29, 2020, 11:39 AM IST
'ಭೀಮಸೇನ ನಳಮಹಾರಾಜ' ನಾಗಿ ಬರ್ತಿದ್ದಾರೆ ಅರವಿಂದ್ ಅಯ್ಯರ್; ಕುಕ್ಕಿಂಗ್ ಗೊತ್ತಾ ಇವರಿಗೆ?
ಪೋಸ್ಟರ್ ಲುಕ್ ಹಾಗೂ ಟೀಸರ್ ಮೂಲಕ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದ 'ಭೀಮಸೇನ ನಳಮಹಾರಾಜ' ಪ್ರಮುಖ ಪಾತ್ರಧಾರಿ ಅರವಿಂದ್ ಅಯ್ಯರ್, ಆನ್ ಸಸ್ಕ್ರೀನ್ ಮಾತ್ರವಲ್ಲದೇ ಆಫ್ ಸ್ಕ್ರೀನ್ನಲ್ಲೂ ಅಡುಗೆ ಮಾಡುತ್ತಾರಂತೆ. ಚಿತ್ರದ ಬಗ್ಗೆ ಅವರ ಜೊತೆ ಮಾತುಕಥೆ...
InterviewsOct 29, 2020, 11:20 AM IST
ಬೆಂದ್ರೆ ಬೇಂದ್ರೆ ಆಗ್ತಾರೆ; 'ಭೀಮಸೇನ ನಳಮಹಾರಾಜ'ನ ಹಿಂದೆ ನಿಂತ ನಿರ್ದೇಶಕ ಹೇಮಂತ್!
'ಭೀಮಸೇನ, ನಳಮಹಾರಾಜರು ಗಂಡಸರಲ್ಲವೇ?'. ಅಡುಗೆ ಇಷ್ಟ ಪಡುವವರು, ಒಂದು ಅದ್ಭುತವಾದ ಅಡುಗೆ ಹೇಗೆ ತಯಾರಾಗುತ್ತದೆ ಎಂಬ ಕುತೂಹಲ ಉಳ್ಳವರಿಗೆ ನಿರ್ದೇಶಕ ಹೇಮಂತ್ ಹೇಳುವ ಮಾತು ಕೇಳಿ.....
SandalwoodOct 12, 2020, 9:59 AM IST
ಥೇಟರ್ ಯಾರಿಗೆ ಬೇಕು? ಓಟಿಟಿ ಟಾಕೀಸ್ ಸಾಕು!
ಭೀಮಸೇನ ನಳಮಹರಾಜ ಚಿತ್ರ ಸಿದ್ಧವಾಗಿ ತಿಂಗಳುಗಳೇ ಕಳೆದಿವೆ. ಇನ್ನೇನು ಚಿತ್ರಮಂದಿರಗಳು ತೆರೆದ ತಕ್ಷಣ ಅದು ಬಿಡುಗಡೆ ಆಗುವುದರಲ್ಲಿತ್ತು. ಅಕ್ಟೋಬರ್ 15ರಂದು ಚಿತ್ರಮಂದಿರಗಳು ತೆರೆಯಲಿವೆ ಎಂಬ ಆಶಾಭಾವನೆ ಇದ್ದರೂ, ಪ್ರೇಕ್ಷಕರು ಬರುವ ಖಾತ್ರಿಯಿಲ್ಲ ಎಂದು ಚಿತ್ರೋದ್ಯಮ ಗೊಂದಲದಲ್ಲಿರುವ ಹೊತ್ತಿಗೇ, ನಳಮಹರಾಜ ಬೇರೆ ಮಾರ್ಗ ಹುಡುಕಿಕೊಂಡಿದ್ದಾನೆ.
SandalwoodSep 30, 2020, 9:25 AM IST
ಭೀಮಸೇನ ನಳಮಹಾರಾಜ ಓಟಿಟಿಯಲ್ಲಿ ರಿಲೀಸ್
ಚಿತ್ರೀಕರಣ ಮುಗಿಸಿದರೂ ಬೇರೆ ಬೇರೆ ಕಾರಣಗಳಿಗೆ ಬಿಡುಗಡೆ ಆಗದೆ ಇದ್ದವನ್ನು ಈ ಓಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿಕೊಂಡಿದ್ದಾರೆ.