Bheema River  

(Search results - 3)
 • <p>idukki dam&nbsp;</p>

  Karnataka Districts25, Jul 2020, 2:22 PM

  ಕಲಬುರಗಿ: ಭಾರೀ ಮಳೆ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು

  ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಹರಿವು ಹೆಚ್ಚಿದ್ದು, ಅದರಂತೆ ಶುಕ್ರವಾರ ಬ್ಯಾರೇಜಿನಿಂದ 15000 ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ.
   

 • undefined

  Coronavirus Karnataka25, Mar 2020, 2:50 PM

  ಕೊರೋನಾ ಭಯಾನೇ ಇಲ್ಲಾ ಇವರಿಗೆ: ನದಿಯಲ್ಲಿ ಸ್ನಾನ ಮಾಡಿ​ದ ಭಕ್ತರು!

  ಹೆಮ್ಮಾರಿ ಕೊರೋನಾ ವೈರಸ್‌ನಿಂದಾಗಿ ಜಿಲ್ಲೆ​ಯಾ​ದ್ಯಂತ ನಿಷೇ​ಧಾಜ್ಞೆ ಹೊರ​ಡಿ​ಸಿ​ದ್ದರೂ ಯುಗಾದಿ ಅಮಾವಾಸ್ಯೆ ನಿಮಿತ್ತ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು, ವಿವಿಧ ದೇವರುಗಳ ಪಲ್ಲಕ್ಕಿಗಳು ತಾಲೂಕಿನ ಮಿರಗಿ ಗ್ರಾಮದ ಬಳಿ ಹರಿದಿರುವ ಭೀಮಾನದಿ ಹಾಗೂ ದೊಡ್ಡಹಳ್ಳ ಕೂಡಿರುವ ಕೂಡಲ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 
   

 • undefined
  Video Icon

  CRIME15, Jul 2018, 4:55 PM

  ಯಾರು ರಿಯಲ್ ಹಂತಕರು? ಇದು ಭೀಮಾ ತೀರದ ಸೀಕ್ರೆಟ್!

  ಚಡಚಣ ಹತ್ಯೆಯ ಬಗ್ಗೆ ನೀವು ಕೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವನ್ನು. ಆದ್ರೆ ಭೀಮೆಯ ರಹಸ್ಯಗಳ ಆಳಕ್ಕಿಳಿದಾಗ ಸಿಗುವುದು ಸ್ಫೋಟಕ ವಿಚಾರಗಳು! ಗಂಗಾಧರ ಮತ್ತು ಧರ್ಮರಾಜ್ ಹತ್ಯೆಯ ಸೀಕ್ರೆಟ್ ಏನು? ಹತ್ಯೆಯ ಹಿಂದಿರುವುದು ಯಾರು? ರಿಯಲ್ ಹಂತಕರು ಯಾರು? ನೋಡೋಣ ‘ಸುಪಾರಿ ಪೊಲೀಸ್’ನಲ್ಲಿ...