Bhavana  

(Search results - 51)
 • Roopika Bhavana SN
  Video Icon

  Sandalwood6, Feb 2020, 12:51 PM IST

  ಮೊಬೈಲ್‌ ಪಾಸ್ವರ್ಡ್ ತೋರಿಸಿ, WhatsApp ಮೆಸೇಜ್ ತೋರಿಸಿದ್ರು ನಟಿ ರೂಪಿಕಾ!

  'ಚೆಲುವಿನ ಚಿಲ್ಲಿಪಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಹಾಗೂ ನೃತ್ಯಗಾತಿ ರೂಪಿಕಾ ಅವರು ಮೊದಲ ಬಾರಿ ತಮ್ಮ ಫೋನ್‌ನಲ್ಲಿ ಏನೇನಿವೆ ಎಂಬ ರಹಸ್ಯಗಳನ್ನು ಮುಚ್ಚು ಮರೆ ಇಲ್ಲದೆ ರಿವೀಲ್‌ ಮಾಡಿದ್ದಾರೆ. 

  ಅಷ್ಟೇ ಅಲ್ಲದೆ ರೂಪಿಕಾ ಮೆಸೇಜ್‌ ಮಾಡುವಾಗ ಹೆಚ್ಚಾಗಿ ಬಳಸುವ ಎಮೋಜಿ ಯಾವುದೆಂದೂ ಹೇಳಿದ್ದಾರೆ. ಏನಿದೆ ಇವರ ಮೊಬೈಲ್‌ನಲ್ಲಿ? ರೂಪಿಕಾ ಮೊಬೈಲ್ ಸೀಕ್ರೇಟ್ ಏನು?

 • Manvitha Kamath Bhavana SN
  Video Icon

  Sandalwood2, Feb 2020, 3:38 PM IST

  'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ!

  ಸ್ಯಾಂಡಲ್‌ವುಡ್‌ 'ಕೆಂಡಸಂಪಿಗೆ', ಪಡ್ಡೆ ಹುಡುಗರ ನಿದ್ದೆಗೆಡಿಸಿದ 'ಟಗರು ಪುಟ್ಟಿ' ನಮ್ಮೆಲ್ಲರ ನೆಚ್ಚಿನ ಆರ್‌.ಜೆ ಮಾನ್ವಿತಾ ಹರೀಶ್‌ ಇದೇ ಮೊದಲ ಬಾರಿಗೆ ತಮ್ಮ ಫೋನ್‌ನಲ್ಲಿ ಏನಿದೆ ಎಂದು ಸುವರ್ಣ ನ್ಯೂಸ್ ಜೊತೆ ರಿವೀಲ್‌ ಮಾಡಿದ್ದಾರೆ. ಅಷ್ಟೇ ಯಾಕೆ ಎಮೋಜಿ ಇಲ್ಲದೇ ಮೆಸೇಜ್‌ ಮಾಡದ ಮಾನ್ವಿತಾ ಶಾಲೆಯಲ್ಲಿದ್ದಾಗ ಮಾಡಿದ ತುಂಟಾಟಗಳು ಮಸ್ತ್ ಮಜವಾಗಿವೆ. ಅವರೇ ಹೇಳಿಕೊಂಡಿದ್ದಾರೆ ಕೇಳಿ!

 • Vasishta Simha
  Video Icon

  Sandalwood31, Jan 2020, 4:24 PM IST

  ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!


  ವಿಭಿನ್ನ ಧ್ವನಿಯ ಮೂಲಕ ಹುಗಡುಗಿಯರ ಮನಸ್ಸು ಕದ್ದ ಹ್ಯಾಂಡ್ಸಂ ನಟ ಹಾಗೂ ಗಾಯಕ ವಸಿಷ್ಠ ಸಿಂಹ ತಮ್ಮ ಮೊಬೈಲ್‌ನಲ್ಲಿರುವ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನಟ ಅಂದ್ಮೆಲೆ ಜಾಸ್ತಿ ಮೊಬೈಲ್‌ ಬಳಸುತ್ತಾರೆ ಅನ್ಸೋದು ಸಹಜ. ಆದ್ರೆ ವಸಿಷ್ಠ ಮಾತ್ರ ಫುಲ್ ಡಿಫರೆಂಟ್ ಯಾಗೆ ಗೊತ್ತಾ? ಇಲ್ಲಿದೆ ನೋಡಿ!

 • bhavaanaarao

  Sandalwood11, Jan 2020, 3:33 PM IST

  ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ' ಹಾರಿಸಿ 'ಅಟ್ಟಹಾಸ' ಮೆರೆದ ಭಾವನಾ ರಾವ್ ಎಲ್ಲೋದ್ರು?

  'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ ರಾವ್ ಟಾಲಿವುಡ್ ಹಾಗೂ ಬಾಲಿವುಡ್‌ನ ಬೇಡಿಕೆಯ ನಟಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

 • bhavana

  Sandalwood9, Jan 2020, 2:37 PM IST

  ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

  ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಸಿನಿಮಾ ನಿಧಾನಕ್ಕೆ ಸದ್ದು ಮಾಡಲಾರಂಭಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ವಿಶೇಷವಾದ ಲುಕ್ಕುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾಗಲೇ ಭಾವನಾ ಅವರ ಗೆಟಪ್‌ ಬಹಿರಂಗವಾಗಿದೆ. ಅವರದು ಈ ಚಿತ್ರದಲ್ಲಿ ಡಿಫರೆಂಟ್‌ ಗೆಟಪ್‌. ಹಣೆ ಮೇಲೆ ಬೊಟ್ಟು, ಕಾಡಿಗೆ, ಕುತ್ತಿಗೆಯಲ್ಲಿ ಇರುವ ತಾಯತದಿಂದಾಗಿ ಭಾವನಾರಿಗೆ ಹೊಸ ಲುಕ್‌ ಬಂದಿದೆ.

 • Bhavana Rao

  ENTERTAINMENT1, Jul 2019, 10:55 AM IST

  ನಾಯಕಿಯಿಂದ ನಿರ್ದೇಶಕಿಯಾದ 'ಗಾಳಿಪಟ' ಹುಡುಗಿ!

  ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಪಾತ್ರ ಮಾಡಿದರೂ ಪ್ರಭಾವಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ನಟಿ ಈಗ ನೃತ್ಯ ನಿರ್ದೇಶಕಿಯಾಗಿ ಹೊಸ ಜರ್ನಿ ಶುರು ಮಾಡಿದ್ದಾರೆ.

 • Pramod samat government has proved majority in goa, congress get only 15 vote

  NEWS17, Jun 2019, 10:02 AM IST

  ಕನ್ನಡಿಗರಿಗೆ ಗುಡ್ ನ್ಯೂಸ್ ನೀಡಿದ ಗೋವಾ ಸಿಎಂ

  ಗೋವಾ ಮುಖ್ಯಮಂತ್ರಿ ಕನ್ನಡಿಗರಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಸಿಎಂ ಪ್ರಮೋದ್ ಸಾವಂತ್ ನೀಡಿದ ಆ ಗುಡ್ ನ್ಯೂಸ್ ಏನು..?

 • Ganesh and bhavan in 99 film

  ENTERTAINMENT7, May 2019, 1:00 PM IST

  ಫ್ಯಾಮಿಲಿ ಎಂಟರ್‌ಟೇನಿಂಗ್ ಚಿತ್ರ '99'

  ರಾಮು ನಿರ್ಮಾಣದ ‘99’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ. ಸಿನಿಮಾ ನೋಡಿದವರು ಸೂಪರ್‌ ಎನ್ನುತ್ತಿದ್ದಾರೆ. ತುಂಬಾ ದಿನಗಳ ನಂತರ ಕನ್ನಡಕ್ಕೆ ಒಂದು ಹೊಸ ರೀತಿಯ ಕತೆ ಬಂದಿದೆ ಎನ್ನುವ ಮಾತುಗಳು ಸಿನಿಮಾ ನೋಡುಗರಿಂದ ಕೇಳಿ ಬರುತ್ತಿದೆ. ಈ ಚಿತ್ರದ ನಿರ್ಮಾಪಕ ರಾಮು ಚಿತ್ರದ ಯಶಸ್ಸಿನ ಕುರಿತು ಆಡಿರುವ ಮಾತುಗಳು ಇಲ್ಲಿವೆ.

 • Ganesh and bhavan in 99 film

  Sandalwood10, Apr 2019, 11:53 AM IST

  ಗಣೇಶ್‌ ಅಭಿನಯದ ‘99’ ರಿಲೀಸ್‌ಗೆ ಡೇಟ್ ಫಿಕ್ಸ್!

  ಗಣೇಶ್‌ ಅಭಿನಯದ ‘99’ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 26 ಕ್ಕೆ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

 • Bhavana shivrajkumar

  ENTERTAINMENT26, Mar 2019, 9:15 AM IST

  ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!

  ಶಿವರಾಜ್‌ಕುಮಾರ್‌ ಅಭಿನಯದ ಹೊಸ ಸಿನಿಮಾ ‘ಮೈ ನೇಮ್‌ ಈಸ್‌ ಆಂಜಿ’ಗೆ ‘ಜಾಕಿ’ ಚಿತ್ರದ ಖ್ಯಾತಿಯ ಬಹುಭಾಷಾ ನಟಿ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ನಟಿ ಭಾವನಾ ಜತೆಗೆ ಮಾತುಕತೆ ಫೈನಲ್‌ ಆಗಿದೆ. ‘ಟಗರು’ಚಿತ್ರದ ನಂತರ ಶಿವರಾಜ್‌ ಕುಮಾರ್‌ ಹಾಗೂ ಭಾವನಾ ಮತ್ತೆ ತೆರೆ ಮೇಲೆ ಒಂದಾಗುವುದು ಬಹುತೇಕ ಖಚಿತವಾಗಿದೆ.

 • Delhi Karnataka Bhavan

  NEWS12, Mar 2019, 3:14 PM IST

  ಕರ್ನಾಟಕ ಭವನದಲ್ಲಿ ನೋ ಪಾಲಿಟಿಕ್ಸ್!

  ಸಾಹಿತಿಗಳಿಗೆ ಕರ್ನಾಟಕ ಭವನದಲ್ಲಿ ರಾತ್ರಿವರೆಗೆ ಪಾರ್ಟಿ ಮಾಡಲು ಬಿಟ್ಟು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಬೈಸಿಕೊಂಡಿದ್ದ ದಿಲ್ಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್ ಮಿತಾಶ್, ಮೊನ್ನೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಭವನವನ್ನು ರಾಜಕಾರಣಿಗಳಿಗೆ ಬಂದ್ ಮಾಡಿಸಿದ್ದಾರೆ. 

 • Bhavana Rao

  Sandalwood8, Mar 2019, 12:12 PM IST

  ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

  ‘Women have an unique power of beingable to look at the world's problems and discover solutions that transform lives and make the world a better place’
   

 • undefined

  NEWS8, Mar 2019, 8:04 AM IST

  ರಾಜಭವನದಲ್ಲಿ 35 ಬೆಕ್ಕು ಹಿಡಿಯಲು 1 ಲಕ್ಷ ವೆಚ್ಚ!

  ರಾಜಭವನದಲ್ಲಿರುವ ಸುಮಾರು 35 ಬೆಕ್ಕುಗಳನ್ನು ಹಿಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬರೋಬ್ಬರಿ 98 ಸಾವಿರ ರು. ವೆಚ್ಚ ಮಾಡಲು ಮುಂದಾಗಿದೆ. ನಗರದಲ್ಲಿ ಈವರೆಗೆ ಬೀದಿ ನಾಯಿ, ಇಲಿ ಹಾಗೂ ಹಂದಿಗಳನ್ನು ಹಿಡಿಯುವ ಹೊಣೆ ಹೊತ್ತಿದ್ದ ಬಿಬಿಎಂಪಿಗೆ ಇದೀಗ ಬೆಕ್ಕು ಹಿಡಿಯುವ ಹೊಸ ಹೊಣೆಗಾರಿಕೆ ಸಿಕ್ಕಿದೆ.

 • Revanna_HDK
  Video Icon

  NEWS21, Feb 2019, 1:07 PM IST

  ಜನರ ದುಡ್ಡಲ್ಲಿ ಅಧಿಕಾರಿಗಳ ದರ್ಬಾರ್: ಕಾಮಗಾರಿ ಒಂದು, ಬಿಲ್ ಎರೆಡೆರಡು..!

  ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಜನರ ತೆರಿಗೆ ದುಡ್ಡನ್ನು ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ.
  ಶಾಸಕರ ಭವನದ ನವೀಕರಣದ ಹೆಸರಿನಲ್ಲಿ ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಹಾಕಿ ಅಧಿಕಾರಿಗಳು ಗೋಲ್ ಮಾಲ್ ಮಾಡಿದ್ದಾರೆ. ಈ ಗೋಲ್’ಮಾಲ್ ಅನ್ನು ಸುವರ್ಣನ್ಯೂಸ್ ಬಯಲಿಗೆಳೆದಿದೆ.

 • undefined

  state20, Feb 2019, 3:22 PM IST

  'ಕೊನೆ ಸಲ ಆ ಕಾಲ್ ತೆಗೆದಿದ್ರೆ ಆಗಿತ್ತು ಸಾರ್' ಎಂದ ಹುತಾತ್ಮ ಯೋಧನ ಪತ್ನಿ ರೋದನೆ ಮತ್ತವಳ ದೇಶಭಕ್ತಿ

  ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು 44ಯೋಧರು ಹುತಾತ್ಮರಾಗಿದ್ದು, ಇದರಲ್ಲಿ ಮಂಡ್ಯದ ಯೋಧ ಗುರು ಅವರೂ ವೀರಮರಣವನ್ನಪ್ಪಿದರು. ಅವರ ಪತ್ನಿಯ ಮನದಾಳವನ್ನು ತೆರೆದಿಡುವ ಒಂದು ಕಥನ ಇಲ್ಲಿದೆ.