Bhatkal

(Search results - 47)

farmer

Karnataka Districts17, Jun 2020, 10:12 AM

ಮುಂದಿನ 2 ತಿಂಗಳಲ್ಲಿ ಕಿಸಾನ್‌ ಕಾರ್ಡ್‌ ಹಣ ಖಾತೆಗೆ ಜಮಾ

ಮುಂದಿನ 2 ತಿಂಗಳ ಒಳಗಾಗಿ ಮೀನುಗಾರರಿಗೆ ನೀಡಿದ ಕಿಸಾನ್‌ ಕಾರ್ಡ್‌ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

flight

Karnataka Districts16, Jun 2020, 9:29 AM

23ರಂದು ದುಬೈನಲ್ಲಿ ಸಿಲುಕಿದ 200 ಮಂದಿ ಕನ್ನಡಿಗರು ತವರಿಗೆ..!

ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿರುವ ಮತ್ತಷ್ಟು ಜನರನ್ನು ಜೂ. 23ರಂದು ಭಟ್ಕಳಕ್ಕೆ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಕರೆತರಲಾಗುತ್ತಿದೆ.

ದುಬೈ ರಾಸ್‌ ಅಲ್‌ ಕೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ 6.30ಕ್ಕೆ ಹೊರಟ ಸ್ಪೇನ್‌ ಜೆಟ್‌ ಚಾರ್ಟೆಡ್‌ ವಿಮಾನ ರಾತ್ರಿ ರಾತ್ರಿ 10 ಗಂಟೆ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

Karnataka Districts14, Jun 2020, 9:13 AM

ದುಬೈನಲ್ಲಿ ಸಿಲುಕಿದ್ದ 184 ಜನರು ಭಟ್ಕಳಕ್ಕೆ ಆಗಮನ

ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ದುಬೈನಲ್ಲಿ ಸಿಲುಕಿದ್ದ 184 ಜನರು ಚಾರ್ಟಡ್‌ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದು ಶನಿವಾರ ಬೆಳಗ್ಗೆ 4 ಖಾಸಗಿ ಬಸ್‌ನಲ್ಲಿ ಭಟ್ಕಳಕ್ಕೆ ಆಗಮಿಸಿದ್ದು, ಎಲ್ಲರನ್ನೂ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

• Video Icon

state13, Jun 2020, 10:34 AM

ಹಸಿದವರ ನೆರವಿಗೆ ನಿಂತ ಕರಾವಳಿಯ ರಕ್ಷಕ ಸುನೀಲ್ ನಾಯ್ಕ

ಕೊರೊನಾ ಮಾಹಾಮಾರಿ ರಾಜ್ಯಕ್ಕೆ ಕಾಲಿಟ್ಟಾಗಿನಿಂದ ಜನರ ನೆರವಿಗಾಗಿ ಫೀಲ್ಡಿಗಿಳಿದವರು. ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾದವರು. ತಮ್ಮ ಕ್ಷೇತ್ರದ ಪಾಲಿನ ಜನರಿಗೆ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಇವರ ಕಾರ್ಯವೈಖರಿಯ ಬಗ್ಗೆ ಒಂದು ಝಲಕ್ ಇಲ್ಲಿದೆ ನೋಡಿ..!

KSRTC

Karnataka Districts2, Jun 2020, 10:42 AM

70 ದಿನಗಳ ಬಳಿಕ ಭಟ್ಕಳದಲ್ಲಿ ಸಾರಿಗೆ ಬಸ್‌ ಸೇವೆ ಆರಂಭ

ಭಟ್ಕಳದಿಂದ ದೂರದ ಊರುಗಳಿಗೆ ಸೋಮವಾರದಿಂದ ಸಾರಿಗೆ ಬಸ್ಸಿನ ಸಂಚಾರ ಆರಂಭಿಸಿದ್ದು, ಪ್ರಯಾಣಿಕರಿಲ್ಲದೇ ಬಸ್ಸನ್ನು ಖಾಲಿ ಓಡಿಸುವಂತಾಯಿತು.

मामला कोरोना का था इसलिए शव गाड़ी में छोड़ घर वाले अपने आशियाने के सामने गली में विलाप करने लगे। महिला सिपाही का शव 5 घंटे घर के सामने गाड़ी में पड़ा रहा।

Karnataka Districts14, May 2020, 11:04 AM

ಭಟ್ಕಳದಲ್ಲಿ ಒಂದೇ ವಾರದಲ್ಲಿ 29 ಸೋಂಕಿತರು!

ಭಟ್ಕಳದಲ್ಲಿ ಮತ್ತೊಂದು ಕೋವಿಡ್‌-19ರ ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದು, ಕಳೆದ ಎಂಟು ದಿನಗಳಲ್ಲಿ ಒಟ್ಟೂಭಟ್ಕಳ ತಾಲೂಕಿನದ್ದೇ 29 ಪ್ರಕರಣವಾದಂತಾಗಿದೆ.

Coronavirus

Karnataka Districts11, May 2020, 8:10 AM

ಭಟ್ಕಳದಲ್ಲಿ ಕೊರೋನಾ ಬಾಂಬ್‌ ಸ್ಫೋಟ: ಗಡಿಯಲ್ಲಿ ಹೈಅಲರ್ಟ್‌

ಭಟ್ಕಳ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಹೊರ ಜಿಲ್ಲೆಯ ತನಿಖಾ ಕೇಂದ್ರಗಳನ್ನು ಇನ್ನಷ್ಟು ಭದ್ರತೆಗೊಳಿಸುವಂತೆ ಉಪ ವಿಭಾಗಧಿಕಾರಿಗಳು ಆಯಾ ತಹಸೀಲ್ದಾರರಿಗೆ ನಿರ್ದೇಶಿಸಿದ್ದಾರೆ.

first neuro hospital

Video Icon

Karnataka Districts10, May 2020, 5:00 PM

ಭಟ್ಕಳದ 7 ಸೋಂಕಿಗೆ ಮಂಗಳೂರಿನ ಆಸ್ಪತ್ರೆ ಕಾರಣ.. ಎಚ್ಚರ..ಎಚ್ಚರ

ಹಲವಾರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣ ಇರಲೇ ಇಲ್ಲ. ಆದರೆ ಏಕಾಏಕಿ ಪ್ರಕರಣ ದಿನೇ-ದಿನೇ ಏರಿಕೆಯಾಗುತ್ತಿದೆ.  ಹಾಗಾದರೆ ಇದ್ದಕೆ ಏನು ಕಾರಣ?

मामला कोरोना का था इसलिए शव गाड़ी में छोड़ घर वाले अपने आशियाने के सामने गली में विलाप करने लगे। महिला सिपाही का शव 5 घंटे घर के सामने गाड़ी में पड़ा रहा।

Karnataka Districts10, May 2020, 11:57 AM

ಭಟ್ಕಳದಲ್ಲಿ ಕೊರೋನಾ ಕರಿನೆರಳು: 8 ಜನರಿಗೆ ಸೋಂಕು

ಭಟ್ಕಳದಲ್ಲಿ ಶನಿವಾರ 8 ಜನರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಇಬ್ಬರು ಮಕ್ಕಳು, ವೃದ್ಧರೂ ಸೇರಿದ್ದಾರೆ. ಮೇ 6ರಂದು ಸೋಂಕು ಕಾಣಿಸಿಕೊಂಡ 18ರ ಯುವತಿ (ಪಿ.659)ಯ ಕುಟುಂಬದವರು 6 ಜನರು, ಯುವತಿಯ ಸ್ನೇಹಿತೆಯ ತಂದೆ ಹಾಗೂ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

• Corona

state10, May 2020, 7:51 AM

ನಿನ್ನೆ ಮತ್ತೆ 41 ಜನರಿಗೆ ಕೊರೋನಾ ಸೋಂಕು!

ನಿನ್ನೆ ಮತ್ತೆ 41 ಜನರಿಗೆ ಕೊರೋನಾ ಸೋಂಕು!| ರಾಜ್ಯದಲ್ಲಿ 800ರ ಸನಿಹಕ್ಕೆ ಬಂದ ಸೋಂಕುಪೀಡಿತರ ಸಂಖ್ಯೆ| ಬೆಂಗಳೂರಲ್ಲಿ 12, ಭಟ್ಕಳದಲ್ಲಿ 8, ದಾವಣಗೆರೆಯಲ್ಲಿ 6 ಪತ್ತೆ

Bhatkal

Karnataka Districts9, May 2020, 7:00 PM

ಚಿತ್ರಗಳು: ನೋ ಅವಾಜ್ ನೋ ಸೌಂಡ್, ಭಟ್ಕಳ ಕಂಪ್ಲೀಟ್ ಸೀಲ್ ಡೌನ್

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಕೊರೋನಾ ಸ್ಪೋಟಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಆತಂಕ ಶುರುವಾಗಿದೆ. ಕೊರೋನಾ ಹೆಮ್ಮಾರಿಯ ಸಲುವಾಗಿ ಭಟ್ಕಳದಲ್ಲಿ ನೋ ಅವಾಜ್ ನೋ ಸೌಂಡ್, ಕಂಪ್ಲೀಟ್ ಸೀಲ್ ಡೌನ್.....

Coronavirus

Video Icon

state9, May 2020, 3:53 PM

ಕರ್ನಾಟಕಕ್ಕೆ ಕಂಟಕರಾದ 'ಸೂಪರ್ ಸ್ಪ್ರೆಡರ್ಸ್': ಇಂದು 36 ಪಾಸಿಟೀವ್ ಕೇಸ್‌ಗಳು

ಇಂದು ಒಂದೇ ದಿನ ಕರ್ನಾಟಕದಲ್ಲಿ 36 ಪ್ರಕರಣಗಳು ದಾಖಲಾಗಿದೆ. ಕರ್ನಾಟಕಕ್ಕೆ 'ಸೂಪರ್ ಸ್ಪ್ರೆಡರ್ಸ್' ಕಂಟಕ ಪ್ರಾಯರಾಗಿದ್ದಾರೆ.  ಭಟ್ಕಳದಲ್ಲಿ 7 ಪಾಸಿಟೀವ್ ಕೇಸ್‌ಗಳು ದಾಖಲಾಗಿದ್ದು 18 ರ ಯುವತಿಯೇ ಸೂಪರ್‌ ಸ್ಪ್ರೆಡರ್ ಆಗಿದ್ದಾಳೆ. ಹೊಂಗಸಂದ್ರದ ಪಾಲಿಗೆ ಬಿಹಾರಿ, ಪಾದರಾಯನಪುರಕ್ಕೆ ಪುಂಡರೇ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ಕೇವಲ 9 ದಿನಗಳಲ್ಲಿ 224 ಜನರಿಗೆ ಕೊರೊನಾ ಬಂದಿದೆ.

• Video Icon

Karnataka Districts9, May 2020, 12:15 PM

12 ಕೊರೋನಾ ಕೇಸ್ ಪತ್ತೆ: ಭಟ್ಕಳದಲ್ಲಿ ಹೈ ಅಲರ್ಟ್..!

ಭಟ್ಕಳದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಒಬ್ಬ ವಲಯ ಅಧಿಕಾರಿ, 200 ಸಿವಿಲ್ ಪೊಲೀಸರು. 2 KSRP, 4 DAR ತುಕಡಿ, 4 ಜನ CPI, 3 PSI ಗಳನ್ನು ನಿಯೋಜಿಸಲಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

• Karnataka Districts9, May 2020, 9:18 AM

ಭಟ್ಕಳದಲ್ಲಿ ಒಂದೇ ಕುಟುಂಬದ 10 ಜನರಿಗೆ ಸೋಂಕು..!

ಭಟ್ಕಳದಲ್ಲಿ ಶುಕ್ರವಾರ 12 ಜನರಿಗೆ ಕೋವಿಡ್‌-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಒಂದೇ ಕುಟುಂಬದ ಎಲ್ಲ 10 ಜನರು ಸೋಂಕಿಗೊಳಗಾಗಿದ್ದಾರೆ. ಇವರ ಸಂಪರ್ಕಕ್ಕೆ ಒಳಗಾದ 52 ಜನರ ಗಂಟಲ ದ್ರವದ ಪರೀಕ್ಷಾ ವರದಿ ಶನಿವಾರ ಬರಲಿದೆ.

• state9, May 2020, 7:09 AM

ರಾಜ್ಯದಲ್ಲಿ ವೈರಸ್‌ ಮಹಾಸ್ಫೋಟ: ಒಂದೇ ದಿನ 57 ಕೊರೋನಾ ಕೇಸ್‌!

57 ಕೇಸ್‌: ರಾಜ್ಯದಲ್ಲಿ ವೈರಸ್‌ ಮಹಾಸ್ಫೋಟ!| ಒಂದು ದಿನದ ಗರಿಷ್ಠ ಪ್ರಕರಣ ದಾಖಲು| ಬೆಂಗಳೂರು 16, ದಾವಣಗೆರೆ 14, ಬೆಳಗಾವಿಯ 11 ಜನರಿಗೆ ಸೋಂಕು| ಉತ್ತರ ಕನ್ನಡದಲ್ಲಿ ಒಂದೇ ಕುಟುಂಬದ 10 ಸೇರಿ 12 ಮಂದಿಗೆ ವೈರಸ್‌