Bharathi Teertha  

(Search results - 1)
  • Sringeri seer creates Sri Durgaparameshwari stotram to  fight coronaSringeri seer creates Sri Durgaparameshwari stotram to  fight corona

    FestivalsMar 25, 2020, 8:55 PM IST

    ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

    ಮೌನ ಅಧ್ಯಾತ್ಮ ಸಾಧನೆಯಲ್ಲಿ ಮುಂದಿರುವ, ಮನುಕುಲದ ಹಿತಚಿಂತನೆಯನ್ನು ಸದಾ ಮಾಡುತ್ತಿರುವ ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಶ್ರೀಗಳು, ಕೊರೊನಾ ಕಾಯಿಲೆಯನ್ನು ಓಡಿಸಲು ದೇವಿಯನ್ನು ಒಲಿಸಲು ಸ್ತೋತ್ರವೊಂದನ್ನು ರಚಿಸಿ ನೀಡಿದ್ದಾರೆ. ಇದರ ಪಾರಾಯಣದಿಂದ ಸುಖ, ಸಂತೋಷ, ನೆಮ್ಮದಿ ಒಲಿಯಲಿದೆ.