Asianet Suvarna News Asianet Suvarna News
45 results for "

Bharath Bandh

"
Bharath Bandh Great mishap while farmers on protest in Guraguntepalya hlsBharath Bandh Great mishap while farmers on protest in Guraguntepalya hls
Video Icon

ರೈತ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲು ಮೇಲೆ ಹರಿದ ಕಾರು

ರೈತರ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲು ಮೇಲೆ ಕಾರು ಹರಿದಿದೆ. ಅದೃಷ್ಟವಶಾತ್ ಧರ್ಮೇಂದ್ರ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

state Sep 27, 2021, 1:00 PM IST

Bharath Bandh Protest not motivated by Congress says Siddaramaiah hlsBharath Bandh Protest not motivated by Congress says Siddaramaiah hls
Video Icon

ಭಾರತ್ ಬಂದ್ : ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ, ನಮ್ಮ ಬೆಂಬಲವಿದೆ ಎಂದ ಸಿದ್ದರಾಮಯ್ಯ

ರೈತರ ಈ ಹೋರಾಟ ಕಾಂಗ್ರೆಸ್ ಪ್ರೇರಿತವಲ್ಲ. ರೈತರಿಗೆ ಮಾರಕವಾದ ಕಾಯ್ದೆಯನ್ನು ಜಾರಿ ತಂದಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ, ನಮ್ಮ ಬೆಂಬಲವಿದೆ : ಮಾಜಿ ಸಿಎಂ ಸಿದ್ದರಾಮಯ್ಯ

state Sep 27, 2021, 10:51 AM IST

Onion Mala Put on Narendra Modi's Photo in Farmers Protest at Chitradurga grgOnion Mala Put on Narendra Modi's Photo in Farmers Protest at Chitradurga grg
Video Icon

ಭಾರತ್‌ ಬಂದ್‌: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ

ದೇಶಾದ್ಯಂತ ಕೃಷಿ ಕಾಯ್ದೆಗಳ ವಿರೋಧಿ ಕಿಚ್ಚು ಜೋರಾಗಿದೆ. ಹೌದು, ಕಳೆದ 10 ತಿಂಗಳಲ್ಲಿ ಮೂರು ಬಾರಿ ಭಾರತ್‌ ಬಂದ್‌ಗೆ ರೈತ ಸಂಘ ಕರೆ ನೀಡಿದೆ.

Karnataka Districts Sep 27, 2021, 9:27 AM IST

Bharath Bandh: Kodihalli Chandrashekar urge people to support protest snrBharath Bandh: Kodihalli Chandrashekar urge people to support protest snr
Video Icon

ಬೆಂಗಳೂರಿನಲ್ಲಿ ಕೋಡಿಹಳ್ಳಿ ನೇತೃತ್ವದಲ್ಲಿ ಬೃಹತ್ ಜಾಥಾ

ಇಂದು ಬೆಂಗಳೂರಿನಲ್ಲಿ ಬೃಹತ್ ರೈತ ಜಾಥಾ ನಡೆಯಲಿದೆ.  ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಇದಾಗಿದ್ದು,  ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ. 

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಬಲ ನೀಡುವಂತೆ  ಕೋಡಿಹಳ್ಳಿ ಮನವಿ ಮಾಡಿದ್ದಾರೆ. ಅಲ್ಲದೇ ಈ  ವೇಳೆ ವಿವಿದ ಹೆದ್ದಾರಿಗಳನ್ನೂ ಬಂದ್ ಮಾಡಲಾಗುತ್ತುದೆ. 
 

  

state Sep 27, 2021, 9:21 AM IST

Bharath Bandh Response from Karnataka hlsBharath Bandh Response from Karnataka hls
Video Icon

ಭಾರತ್ ಬಂದ್‌ಗೆ ಬೆಂಬಲಿಸಲು ಸಂಘಟನೆಗಳ ಹಿಂದೇಟು, ನೀರಸ ಪ್ರತಿಕ್ರಿಯೆ

ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ಬಹುತೇಕ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ. 
 

state Sep 27, 2021, 9:08 AM IST

SSLC Supplemental Exam Will Be Conduct During Bharath Bandh in Karnataka grgSSLC Supplemental Exam Will Be Conduct During Bharath Bandh in Karnataka grg

ಇಂದು ಭಾರತ್‌ ಬಂದ್‌: SSLC ಪೂರಕ ಪರೀಕ್ಷೆ ನಡೆಯುತ್ತಾ?

ಭಾರತ್‌ ಬಂದ್‌ ನಡುವೆಯೇ ರಾಜ್ಯಾದ್ಯಂತ ಇಂದು(ಸೋಮವಾರ) ಮತ್ತು ಬುಧವಾರ 2021ನೇ ಸಾಲಿನ ಎಸ್ಸೆಸ್ಸೆಲ್ಸಿ(SSLC) ಪೂರಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಒಟ್ಟು 53,041 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 352 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
 

Education Sep 27, 2021, 7:28 AM IST

Bandh Will Damage Economy Farmers Group Must Cooperate Says CM Basavaraj Bommai grgBandh Will Damage Economy Farmers Group Must Cooperate Says CM Basavaraj Bommai grg
Video Icon

ಭಾರತ್‌ ಬಂದ್‌ಗೆ ಸಿಎಂ ಬೊಮ್ಮಾಯಿ ವಿರೋಧ

ನಾಳೆ(ಸೋಮವಾರ) ಭಾರತ್‌ ಬಂದ್‌ಗೆ ಕಿಸಾನ್‌ ಮೋರ್ಚಾ ಕರೆ ಕೊಟ್ಟಿದೆ. ಆದರೆ, ಬಂದ್‌ ನಡೆಸೋದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದ್ದಾರೆ. 

Karnataka Districts Sep 26, 2021, 2:31 PM IST

Union Minister Pralhad Joshi Talks Over Bharath Bandh grgUnion Minister Pralhad Joshi Talks Over Bharath Bandh grg

ಭಾರತ್‌ ಬಂದ್‌ ಕರೆ ನೀಡಿದವರಲ್ಲಿ ರೈತ ಮುಖಂಡರಿಲ್ಲ: ಕೇಂದ್ರ ಸಚಿವ ಜೋಶಿ

ಕೃಷಿ ಕಾಯ್ದೆ ವಿರೋಧಿಸಿ ಭಾರತ್‌ ಬಂದ್‌ ಕರೆ ನೀಡಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಂದ್‌ಗೆ ಕರೆ ನೀಡಿದವರಲ್ಲಿ ರೈತ ಮುಖಂಡರಿಲ್ಲ. ಕೃಷಿ ಕಾಯ್ದೆಗಳು ರೈತ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Karnataka Districts Sep 26, 2021, 1:44 PM IST

Association Morally Supports to Bharath Bandh in Karnataka grgAssociation Morally Supports to Bharath Bandh in Karnataka grg
Video Icon

ರಾಜ್ಯದಲ್ಲಿ ಭಾರತ್‌ ಬಂದ್‌ಗೆ ಬೆಂಬಲ ಬಹುತೇಕ ಅನುಮಾನ

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸೋಮವಾರದ ಭಾರತ್‌ ಬಂದ್‌ಗೆ ರಾಜ್ಯದಲ್ಲಿ ಬಹುತೇಕ  ಅನುಮಾನ ವ್ಯಕ್ತವಾಗಿದೆ. ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನ ಘೋಷಿಸಿವೆ. 

state Sep 25, 2021, 12:27 PM IST

farmers Union Calls Bharath bandh on September 27 snrfarmers Union Calls Bharath bandh on September 27 snr

ಸೆ.27ಕ್ಕೆ ಭಾರತ್‌ ಬಂದ್‌ : ಯಾರ್ಯಾರ ಬೆಂಬಲ

  •  ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿ ವರ್ಷವಾಗುತ್ತಿರುವ ಕಾರಣ
  •  ಸಂಯುಕ್ತ ಕಿಸಾನ್‌ ಮೋರ್ಚಾ ಸೆ.27ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದೆ

Karnataka Districts Sep 23, 2021, 7:26 AM IST

Bharath Bandh Congress has no path to move says R Ashoka hlsBharath Bandh Congress has no path to move says R Ashoka hls
Video Icon

'ದಿಕ್ಕು ದೆಸೆ ಇಲ್ಲದಂಗಾಗಿದೆ ಕಾಂಗ್ರೆಸ್; ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಔಟ್.'!

ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ದಿಕ್ಕು ದೆಸೆ ಇಲ್ಲದಂಗಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ರೈತ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಕಾಂಗ್ರೆಸ್ ಇಲ್ಲದಂತಾಗುತ್ತದೆ' ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

Politics Dec 8, 2020, 5:31 PM IST

Bharath Bandh Bengaluru Tumakuru high way blocked hlsBharath Bandh Bengaluru Tumakuru high way blocked hls
Video Icon

ನವಯುಗ ಟೋಲ್‌ಗೆ ಮುತ್ತಿಗೆ; ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ವಶಕ್ಕೆ

ಭಾರತ್ ಬಂದ್ ಗೆ ಬೆಂಬಲಿಸಿ ನವಯುಗ ಟೋಲ್‌ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೆಂಗಳೂರು - ತುಮಕೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

state Dec 8, 2020, 5:21 PM IST

Bharath Bandh KS Eshwarappa calls KPCC chief insane hlsBharath Bandh KS Eshwarappa calls KPCC chief insane hls
Video Icon

'ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಬಂದ್‌ಗೆ ಬೆಂಬಲ ನೀಡಿದೆ'

'ಕೇಂದ್ರ ಸರ್ಕಾರ ರೈತರ ಪರ ಇದೆ. ರೈತರ ಪರ ಇರೋದಕ್ಕೆ ಹೈದರಾಬಾದ್‌ನಲ್ಲಿ ಗೆದ್ದಿದೆ. ಡಿಕೆ ಶಿವಕುಮಾರ್‌ಗೆ ತಲೆ ಕೆಟ್ಟಿದೆ' ಎಂದು ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 
 

Politics Dec 8, 2020, 5:11 PM IST

Bharath Bandh Farmers protest in Chitradurga hlsBharath Bandh Farmers protest in Chitradurga hls
Video Icon

ಕೋಟೆ ನಾಡಿನಲ್ಲಿ ಜೋರಾಗಿದೆ ಕಿಸಾನ್ ಕಿಚ್ಚು ; ಎತ್ತಿನ ಬಂಡಿ ಮೂಲಕ ಮೆರವಣಿಗೆ

ಕೋಟೆ ನಾಡಿನಲ್ಲಿ ಕಿಸಾನ್ ಕಿಚ್ಚು  ಜೋರಾಗಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ನೂರಾರು ರೈತರು ಎತ್ತಿನ ಬಂಡಿ ಮೂಲಕ ಧರಣಿ ನಡೆಸಿದ್ಧಾರೆ. 

state Dec 8, 2020, 4:49 PM IST

Bharath Bandh Farmers protest in Delhi podBharath Bandh Farmers protest in Delhi pod
Video Icon

ಅನ್ನದಾತನ ಹೋರಾಟ: ದೆಹಲಿ, ಹರ್ಯಾಣ ಗಡಿಯಲ್ಲೂ ಭಾರತ್ ಬಂದ್ ಬಿಸಿ!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಹದಿಮೂರನೇ ದಿನಕ್ಕೆ ತಲುಪಿದೆ. ಭಾರತ್ ಬಂದ್ ಹಿನ್ನೆಲೆ ದೆಹಲಿ, ಹರ್ಯಾಣ ಗಡಿಗೂ ಬಿಸಿ ಮುಟ್ಟಿದೆ. ಇಲ್ಲೂ ಮೋದಿ ಸರ್ಕಾರದ ವಿರುದ್ಧ ಗುಡುಗಿದ ರೈತರು ಕೃಷಿ ಕಾನೂನು ರದ್ದುಗೊಳಿಸುವಂತೆ ಧ್ವನಿ ಎತ್ತಿದ್ದಾರೆ. 

India Dec 8, 2020, 4:41 PM IST