Bharaate  

(Search results - 14)
 • bhaarate

  Sandalwood25, Oct 2019, 12:05 PM

  ರೋರಿಂಗ್ ಸ್ಟಾರ್ ಭರಾಟೆ ಬಂಪರ್‌ ಹಿಟ್‌!

  ನಟ ಶ್ರೀಮುರಳಿ ಹಾಗೂ ನಿರ್ದೇಶಕ ಚೇತನ್‌ ಕುಮಾರ್‌ ಅವರ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಅದು ‘ಭರಾಟೆ’ ಚಿತ್ರದ ಯಶಸ್ಸಿನ ಕುರಿತು ಹೇಳಿಕೊಳ್ಳುವುದಕ್ಕೆ ಚಿತ್ರತಂಡ ಆಗಮಿಸಿತ್ತು. ಚಿತ್ರದ ನಾಯಕಿ ಶ್ರೀಲೀಲಾ, ನಿರ್ಮಾಪಕ ಸುಪ್ರೀತ್‌, ನಿರ್ದೇಶಕ ಚೇತನ್‌ ಕುಮಾರ್‌, ತಾರಾ, ಸಾಯಿಕುಮಾರ್‌, ಅಮಿತ್‌, ಮೋಹನ್‌ ಮುಂತಾದವರು ಹಾಜರಿದ್ದು ‘ಭರಾಟೆ’ಯ ಭರ್ಜರಿ ಸಕ್ಸಸ್‌ ಹಂಚಿಕೊಂಡರು.

 • Srii murali bharaate

  Film Review19, Oct 2019, 9:13 AM

  ಚಿತ್ರ ವಿಮರ್ಶೆ: ಭರಾಟೆ

  ನಿರ್ದೇಶಕ ಚೇತನ್ ಕುಮಾರ್ ಅಪೂರ್ವ ಚೈತನ್ಯದ ನಿರ್ದೇಶಕ. ಒಂದು ಸಾಧಾರಣ ದೃಶ್ಯವನ್ನೂ ಅಪಾರ ಬೆರಗಿನಿಂದ ನೋಡುವುದು ಹೇಗೆಂದು ಅವರಿಗೆ ಗೊತ್ತು. ತಾನು ಹೇಳಬೇಕಾದ ಕತೆಯನ್ನು ಹೀಗೆಯೇ ಹೇಳಬೇಕು ಅನ್ನುವುದು ಒಬ್ಬ ನಿರ್ದೇಶಕನಿಗೆ ಗೊತ್ತಿದ್ದರೆ, ಅವನು ಅರ್ಧ ಗೆದ್ದಂತೆ. 

 • srimurali
  Video Icon

  Sandalwood18, Oct 2019, 5:03 PM

  ಅದ್ಧೂರಿಯಾಗಿ ರೋರಿಂಗ್ ಸ್ಟಾರ್ 'ಭರಾಟೆ' ರಿಲೀಸ್!

  ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ 'ಭರಾಟೆ' ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು ಮೊದಲ ದಿನವೇ ಚಿತ್ರಮಂದಿರ ಹೌಸ್ ಫುಲ್ ಆಗಿದೆ. ರೋರಿಂಗ್ ಬಾಯ್‌ಗೆ ಅಭಿಮಾನಿಗಳು ನರ್ತಕಿ ಚಿತ್ರಮಂದಿರದಲ್ಲಿ ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿದ್ದಾರೆ. ಅಣ್ಣಮ್ಮ ದೇವಾಲಯಕ್ಕೂ ಶ್ರೀ ಮುರಳಿ ಅಭಿಮಾನಿಗಳೊಂದಿಗೆ ಭೇಟಿ ನೀಡಿದ್ದಾರೆ. ನರ್ತಕಿ ಚಿತ್ರಮಂದಿರದ ಬಳಿ ಭರಾಟೆ ಸದ್ದು ಹೇಗಿತ್ತು? ನೀವೇ ನೋಡಿ...

 • bharaate

  Interviews18, Oct 2019, 9:54 AM

  'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?

  'ಮಫ್ತಿ’ ಚಿತ್ರದ ಭರ್ಜರಿ ಸಕ್ಸಸ್ ನಂತರ ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿದ ‘ಭರಾಟೆ’ ಸಿನಿಮಾ ಇವತ್ತು ಬಿಡುಗಡೆಯಾಗುತ್ತಿದೆ. ‘ಉಗ್ರಂ’ನಿಂದ ಶುರುವಾದ ಅವರ ಯಶಸ್ಸಿನ ಜರ್ನಿಗೆ ಈಗ ರೋರಿಂಗ್ ಸ್ಟಾರ್ ಬಿರುದು ಸಿಕ್ಕಿದೆ. ಅಭಿಮಾನಿಗಳ ಸಂಘ ಶುರುವಾಗಿದೆ. ‘ಭರಾಟೆ’ ಮೇಲೆ ಭಾರಿ ನಿರೀಕ್ಷೆ ಇದೆ. ಸಂದರ್ಭ ಹೀಗಿರುವಾಗ ಶ್ರೀಮುರಳಿ ಏನಂತಾರೆ?

 • 'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು ಶ್ರೀಲಿಲಾ.

  Interviews17, Oct 2019, 8:45 AM

  ಶ್ರೀಮುರುಳಿ ತಾಳ್ಮೆಗೆ ಮಾರು ಹೋದೆ: ಶ್ರೀಲೀಲಾ

  ಚಂದನವನಕ್ಕೆ ಎಂಟ್ರಿಯಾದ ನವ ನಟಿಯರ ಪೈಕಿ ಶ್ರೀಲೀಲಾ ಲಕ್ಕಿ ಚೆಲುವೆ. ಇದೀಗ ರೋರಿಂಗ್‌ ಸ್ಟಾರ್‌ ಶ್ರೀ ಮುರುಳಿ ಜೋಡಿಯಾಗಿ ‘ಭರಾಟೆ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಇದೇ ಶುಕ್ರವಾರ ಈ ಚಿತ್ರ ತೆರೆಗೆ ಬರುತ್ತಿದೆ.

 • bharaate

  Sandalwood14, Oct 2019, 11:12 AM

  ರಿಲೀಸ್‌ಗೂ ಮುನ್ನ ಮತ್ತೊಂದು ಟ್ರೇಲರ್‌; ಶುರುವಾಯ್ತು ಭರಾಟೆ ಅಬ್ಬರ!

  ಸದ್ಯ ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿರುವ ‘ಭರಾಟೆ’ ಅ.18ರಂದು ರಿಲೀಸ್ ಆಗುತ್ತಿದೆ.

 • Bharaate

  Entertainment3, Oct 2019, 9:39 AM

  ಭರಾಟೆ ಆ್ಯಕ್ಷನ್‌ ಟ್ರೇಲರ್‌ಗೆ ಜನ ಮೆಚ್ಚುಗೆ!

  ಬಹದ್ದೂರ್‌ ಚೇತನ್‌ ಕುಮಾರ್‌ ನಿರ್ದೇಶನದ ಸಿನಿಮಾ ಎಂದ ಮೇಲೆ ಸಿಕ್ಕಾಪಟ್ಟೆಡ್ಯಾಷಿಂಗ್‌ ಮಾಸ್‌ ಆಗಿರುತ್ತವೆ. ಇಂಥ ಮಾಸ್‌ ಸಿನಿಮಾ ನಿರ್ದೇಶಕನಿಗೆ ಶ್ರೀಮುರಳಿಯಂತಹ ಕಮರ್ಷಿಯಲ್‌ ಹೀರೋ ಸಿಕ್ಕರೆ ಹೇಗಿರುತ್ತದೆ ಎಂಬುದಕ್ಕೆ ಅವರ ‘ಭರಾಟೆ’ಯ ಆ್ಯಕ್ಷನ್‌ ಟ್ರೇಲರ್‌ ನೋಡಬೇಕು. 

 • sri murali wife Vidya

  Entertainment30, Sep 2019, 10:22 AM

  ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

  ಒಂದೇ ಹಾಡಿನಲ್ಲಿ ೧೩ ಗೆಟಪ್‌ಗಳು, ಗಮನ ಸೆಳೆಯುವ ವಿನ್ಯಾಸದ ಕಾಸ್ಟ್ಯೂಮ್‌ಗಳು, ಹಾಡಿನ ಪ್ರತಿ ದೃಶ್ಯವನ್ನೂ ಶ್ರೀಮಂತಗೊಳಿಸಿರುವ, ಹೀರೋಯಿಸಂಗೆ ತಕ್ಕಂತಿರುವ ರಾಜಸ್ಥಾನಿಯ ಈ ಕಾಸ್ಟ್ಯೂಮ್ ಡಿಸೈನ್ ಹಿಂದಿನ ಪ್ರತಿಭೆ ನಟ ಶ್ರೀಮುರಳಿ ಅವರ ಪತ್ನಿ ವಿದ್ಯಾಶ್ರೀಮುರಳಿ.

 • Bharaate

  ENTERTAINMENT26, Sep 2019, 1:00 PM

  ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

   

  ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಕಿಸ್ ಚಿತ್ರದ ನಾಯಕಿ ಶ್ರೀಲಿಲಾ ಅಭಿನಯದ ಭರಾಟೆ ಚಿತ್ರ ರಿಲೀಸ್‌ಗೆ ಸಿದ್ದವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ತಂಡವೂ ಕೆಲವೊಂದು ಕಲರ್ ಫುಲ್ ಫೋಟೋಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

 • sri murali chandan shetty

  ENTERTAINMENT24, Sep 2019, 9:39 AM

  ಭರಾಟೆಯ ಇಂಟ್ರೋ ಹಾಡಿಗೆ ಚಂದನ್‌ ಶೆಟ್ಟಿ ಸ್ವರ!

  ಸ್ಯಾಂಡಲ್‌ವುಡ್‌ನಲ್ಲಿ ಶ್ರೀ ಮುರುಳಿ ಅಭಿನಯದ ‘ಭರಾಟೆ’ ಹವಾ ಬಲು ಜೋರಾಗುತ್ತಿದೆ. ಬಹುನಿರೀಕ್ಷಿತ ಈ ಚಿತ್ರದ ರಿಲೀಸ್‌ಗೂ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್‌ 18ಕ್ಕೆ ಈ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.

 • Srii murali Shree Leela Bhaarate

  ENTERTAINMENT4, Sep 2019, 9:28 AM

  ಈ ತಿಂಗಳು ಭರಾಟೆ ಬಿಡುಗಡೆ ಇಲ್ಲ!

  ಶ್ರೀಮುರಳಿ ಅಭಿಮಾನಿಗಳ ‘ಭರಾಟೆ’ ಸಂಭ್ರಮಕ್ಕೆ ಮತ್ತೊಂದು ತಿಂಗಳು ಕಾಯಬೇಕಿದೆ. ಸೆಪ್ಟೆಂಬರ್ ೨೭ಕ್ಕೆ ತೆರೆಗೆ ಬರಬೇಕಿದ್ದ ‘ಭರಾಟೆ’ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ ತಿಂಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಇದ್ದಕ್ಕಿದ್ದಂತೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ನಿರ್ದೇಶಕ ಚೇತನ್ ಕುಮಾರ್ ಹೇಳುವ ಮಾಹಿತಿ ಇದು. 

 • Bharaate

  ENTERTAINMENT16, Apr 2019, 9:49 AM

  ಈಗ ನಿರ್ದೇಶಕರು ಸೇಲ್ಸ್‌ಮ್ಯಾನ್‌ಗಳೂ ಆಗಿರಬೇಕು: ಚೇತನ್‌ ಕುಮಾರ್‌

  ಎರಡು ಯಶಸ್ವಿ ಚಿತ್ರಗಳನ್ನು ಕೊಟ್ಟನಿರ್ದೇಶಕ ಚೇತನ್‌ ಕುಮಾರ್‌, ಮೂರನೇ ಚಿತ್ರಕ್ಕೆ ಇನ್ನೇನು ಶೂಟಿಂಗ್‌ ಮುಗಿಸಿದ್ದಾರೆ. ಅಂದುಕೊಂಡಂತೆ ಆಗಸ್ಟ್‌ನಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿರುವ ಚೇತನ್‌, ‘ಭರಾಟೆ’ಯ ಮಾತುಗಳು ಇಲ್ಲಿವೆ.

 • Bharaate
  Video Icon

  ENTERTAINMENT17, Mar 2019, 3:44 PM

  ಹತ್ತು ಸಿಂಹಗಳ ಬೋನಲ್ಲಿ ಶ್ರೀ ಮುರಳಿ ಕಾದಾಟ!

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾದಲ್ಲಿ ಖ್ಯಾತ 10 ವಿಲನ್ ಗಳು ಅಭಿನಯಿಸುತ್ತಿದ್ದಾರೆ... ಯಾರು ಆ ವಿಲನ್ ಗಳು ಇಲ್ಲಿದೆ ಮಾಹಿತಿ.

 • Sandalwood

  Sandalwood8, Jan 2019, 1:04 PM

  ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ?

  ಶ್ರೀ ಮುರಳಿ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಭರ್ಜರಿ ವಿಲನ್‌ಗಳು ಅಬ್ಬರಿಸಲಿದ್ದಾರೆ. ಅದೂ ಕನ್ನಡದ ಮೂವರು ಭಾರಿ ದನಿಯ ಕಲಾವಿದರು ನಟಿಸುತ್ತಿದ್ದಾರೆ ಅನ್ನುವುದು ವಿಶೇಷ. ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು ಈ ಚಿತ್ರದ ಖಳನಾಯಕರು.