Bhajarangi 2  

(Search results - 11)
 • <p>bhajarangi 2</p>

  Sandalwood24, Aug 2020, 9:50 AM

  ಭಜರಂಗಿ 2 ಸೆಟ್‌ನಲ್ಲಿ ಶಿವರಾಜ್‌ ಕುಮಾರ್‌; ಎಲ್ಲರೂ ಶೂಟಿಂಗ್‌ ಆರಂಭಿಸಿ, ಹೆದರಬೇಡಿ!

  ‘ಭಜರಂಗಿ 2’ ಸಿನಿಮಾ ಶೂಟಿಂಗ್‌ ಶುರುವಾಗಿದೆ. ಶಿವರಾಜ್‌ ಕುಮಾರ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಮೋಹನ್‌ ಬಿ ಕೆರೆ ಸ್ಟುಡಿಯೋ, ಬಿನ್ನಿಮಿಲ್‌ ಸೇರಿದಂತೆ ಹಲವು ಕಡೆ ಶೂಟಿಂಗ್‌ ಮಾಡಿಕೊಂಡು ಬ್ಯುಸಿಯಾಗಿರುವ ಶಿವಣ್ಣ, ಭಜರಂಗಿ-2 ಸೆಟ್‌ನಿಂದ ಹೇಳಿದ ಮಾತುಗಳು ಇಲ್ಲಿವೆ.

 • <p>shivarajkumar bajarangi 2</p>

  Sandalwood4, Aug 2020, 12:17 PM

  ಶೂಟಿಂಗ್ ಪ್ರಾರಂಭಿಸಲು ಶಿವಣ್ಣ ರೆಡಿ; ಆಗಸ್ಟ್‌ 10 ರಿಂದ 'ಭಜರಂಗಿ-2' ಶುರು!

  'ಭಜರಂಗಿ 2' ಚಿತ್ರೀಕರಣದ ಬಗ್ಗೆ ನಿರ್ದೇಶಕ ಹರ್ಷ ಮಾತನಾಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ವೀಕ್ಷಕರ ಮೆಚ್ಚುಗೆ ಪಾತ್ರವಾಗಿದೆ. 

 • undefined
  Video Icon

  Sandalwood17, Jul 2020, 3:48 PM

  ಸೂಪರ್ ಭಜರಂಗಿ ಎದುರು ಬೆಚ್ಚಿ ಬೀಳಿಸೋ ದೈತ್ಯ ವಿಲನ್‌..!

  ಮಾಸ್ಟರ್ ಹರ್ಷ ನಿರ್ದೇಶನ 'ಭಜರಂಗಿ-2' ಸಿನಿಮಾ ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ಸಿನಿಮಾವಾಗಿದೆ. ಅದರಲ್ಲೂ ನಟ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನ ರಿಲೀಸ್‌ ಆದ ಟೀಸರ್‌ ತುಂಬಾ ಕುತೂಹಲ ಹೆಚ್ಚಿಸಿದೆ. ಭಜರಂಗಿ ಚಿತ್ರದಲ್ಲಿ ಲೋಕಿ ವಿಲನ್ ಆಗಿದ್ದರು ಭಾಗ-2ರಲ್ಲಿ ವಿಲನ್ ಯಾರು?

 • undefined
  Video Icon

  Sandalwood14, Jul 2020, 4:29 PM

  ಅಳುಮುಂಜಿ ಪಾತ್ರ ಬಿಟ್ಟು, ಸಿಗಾರ್‌ ಹಿಡಿದ ನಟಿ ಶ್ರುತಿ ಲುಕ್‌ ನೋಡಿ!

  ನಟಿ ಶ್ರುತಿ ಅವರನ್ನು ಇಷ್ಟು ದಿನಗಳ ಕಾಲ ಅಳು ಮುಂಜಿ, ಪಕ್ಕದ ಮನೆ ಹುಡುಗಿಯಾಗಿ ನೋಡಿದ್ವಿ. ಆದರೀಗ ಇದೇ ಮೊದಲ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ-2' ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಕೈಯಲ್ಲಿದ್ದ ಸಿಗಾರ್ ನೋಡಿ ಅಭಿಮಾನಿಗಳು ಪಾತ್ರದ ಬಗ್ಗೆ ಫುಲ್ ಥ್ರಿಲ್ ಆಗಿದ್ದಾರೆ...

 • undefined
  Video Icon

  Sandalwood13, Jul 2020, 4:32 PM

  ಶಿವಣ್ಣ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಭಜರಂಗಿ-2' ಟೀಸರ್!

  ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ಜುಲೈ 12ರಂದು 58ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ಎ.ಹರ್ಷ ನಿರ್ದೇಶನದ ಬಹು ನಿರೀಕ್ಷಿತ 'ಭಜರಂಗಿ-2' ಚಿತ್ರದ ಟೀಸರ್‌ ರಿಲೀಸ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ವೈರಲ್ ಅಗುತ್ತಿದ್ದಂತೆ, #Bhajarangi2 ಟ್ರೆಂಡ್ ಆಗುತ್ತಿದೆ.

 • <p>SN shivarajkumar&nbsp;</p>

  Sandalwood13, Jul 2020, 9:22 AM

  ಶಿವಣ್ಣ 58 - ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬ ಸಂಭ್ರಮ!

  ಜು. 12 ಅಂದರೆ ಸ್ಯಾಂಡಲ್‌ ವುಡ್‌ ಪಾಲಿಗೆ ಶಿವ ಸಂಭ್ರಮ. ಈ ಬಾರಿ ಕೊರೋನಾ, ಲಾಕ್‌ಡೌನ್‌ ಇದ್ದರೂ ಆ ಅದ್ದೂರಿಯ ಆಚರಣೆಗೆ ಯಾವುದೂ ಅಡ್ಡಿ ಆಗಿಲ್ಲ ಎಂಬುದಕ್ಕೆ ಸೋಷಲ್‌ ಮೀಡಿಯಾಗಳೇ ಸಾಕ್ಷಿ. 

 • <p>Sn shivarajkumar&nbsp;</p>

  Sandalwood12, Jul 2020, 2:55 PM

  'ಭಜರಂಗಿ-2' ಟೀಸರ್ ರಿಲೀಸ್‌; ಹ್ಯಾಪಿ ಬರ್ತಡೇ ಹ್ಯಾಟ್ರಿಕ್ ಹೀರೋ!

  58 ನೇ ವಸಂತಕ್ಕೆ ಕಾಲಿಟ್ಟ ನಟ ಶಿವರಾಜ್‌ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಟ್ರೆಂಡ್‌ ಆಗುತ್ತಿದೆ 'ಭಜರಂಗಿ-2' ಟೀಸರ್.....

 • Bhajarangi -bus accident
  Video Icon

  state18, Jan 2020, 2:30 PM

  ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ; ಭಜರಂಗಿ ಚಿತ್ರದ 60 ಕಲಾವಿದರು ಪಾರು!

  ಭಜರಂಗಿ ಚಿತ್ರತಂಡಕ್ಕೆ ಶಾಕ್ ಮೇಲೆ ಶಾಕ್..! ಇಂದು  ಭಜರಂಗಿ 2 ಚಿತ್ರದ ಶೂಟಿಂಗ್‌ಗೆ ಬರುತ್ತಿದ್ದ ಕಲಾವಿದರ ಬಸ್ ಅಪಘಾತಕ್ಕೀಡಾಗಿರುವ ಘಟನೆ ನೆಲಮಂಗಲ ತಾಲೂಕಿನ ಶ್ರೀನಿವಾಸಪುರದಲ್ಲಿ ನಡೆದಿದೆ.  ಅದೃಷ್ಟವಶಾತ್ ಯಾರೊಬ್ಬರಿಗೂ ಏನೂ ಅಪಾಯವಾಗಿಲ್ಲ. ಎದುರಿನಿಂದ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • Bhajarangi
  Video Icon

  Sandalwood16, Jan 2020, 9:40 AM

  ಶಿವಣ್ಣನ ಭಜರಂಗಿ 2 ಭರ್ಜರಿ ಪೋಸ್ಟರ್

  ಶಿವರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಭಜರಂಗಿ 2  ಚಿತ್ರದ ಎರಡನೇ ಪೋಸ್ಟರ್ ರಿಲೀಸ್ ಆಗಿದೆ. ಶಿವಣ್ಣನ ಅವತಾರದ ಎದುರು ಚಾಣಕ್ಯನ ಲುಕ್ಕಿನ ಪಾತ್ರವನ್ನು ತಂದು ನಿಲ್ಲಿಸಿದ್ದಾರೆ ನಿರ್ದೇಶಕ ಹರ್ಷ. ಈ ಪೋಸ್ಟರ್ ತನ್ನ ವೈಶಿಷ್ಠ್ಯದಿಂದಲೇ ಜನಮನ ಗೆದ್ದಿದೆ. ಇಲ್ಲಿದೆ ನೋಡಿ ಪೋಸ್ಟರ್! 

 • Bhajarangi

  Sandalwood14, Jan 2020, 6:57 PM

  ಸಂಕ್ರಾಂತಿಗೆ ಡಬಲ್ ಧಮಾಕ; ಶಿವಣ್ಣ ಅಭಿನಯದ ಭಜರಂಗಿ-2 ಪೋಸ್ಟರ್ ರಿಲೀಸ್!

  ಸಂಕ್ರಾತಿ ಹಬ್ಬಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿಯನದ ಭಜರಂಗಿ-2 ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಭಜರಂಗಿ ಯಶಸ್ವಿನ ಬಳಿಕ ಇದೀಗ ಭಜರಂಗಿ 2 ಚಿತ್ರ ಫಸ್ಟ್ ಲುಕ್ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಪೋಸ್ಟರ್ ಹಾಗೂ ಚಿತ್ರದ ಕುತೂಹಲಕ್ಕೆ ಇಲ್ಲಿದೆ ಉತ್ತರ.
   

 • bhavana

  Sandalwood9, Jan 2020, 2:37 PM

  ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

  ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಸಿನಿಮಾ ನಿಧಾನಕ್ಕೆ ಸದ್ದು ಮಾಡಲಾರಂಭಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ವಿಶೇಷವಾದ ಲುಕ್ಕುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾಗಲೇ ಭಾವನಾ ಅವರ ಗೆಟಪ್‌ ಬಹಿರಂಗವಾಗಿದೆ. ಅವರದು ಈ ಚಿತ್ರದಲ್ಲಿ ಡಿಫರೆಂಟ್‌ ಗೆಟಪ್‌. ಹಣೆ ಮೇಲೆ ಬೊಟ್ಟು, ಕಾಡಿಗೆ, ಕುತ್ತಿಗೆಯಲ್ಲಿ ಇರುವ ತಾಯತದಿಂದಾಗಿ ಭಾವನಾರಿಗೆ ಹೊಸ ಲುಕ್‌ ಬಂದಿದೆ.