Bhagwanth Khuba  

(Search results - 7)
 • <p>sn Bhagwanth Khuba</p>

  India1, Jun 2020, 3:01 PM

  ಮೋದಿ ಒಡನಾಟದಿಂದ ಬೀದರ್‌ ಅಭಿವೃದ್ಧಿ ನಾಗಾಲೋಟ: ಸಂಸದ ಭಗವಂತ ಖೂಬಾ

  ಮೋದಿ ಸರಕಾರ 2.0ಕ್ಕೆ ಮೇ.30ಕ್ಕೆ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳ ಕುರಿತು ಸಂದರ್ಶನದಲ್ಲಿ ಬೀದರ್ ಸಂಸದ ಭಗವಂತ ಖೂಬಾ ಆಡಿದ ಮಾತುಗಳು..

 • flight

  Karnataka Districts31, Jan 2020, 11:19 AM

  ಬೀದರ್ ವಿಮಾನ ನಿಲ್ದಾಣ: GMR ಜೊತೆ ಐತಿಹಾಸಿಕ ಒಪ್ಪಂದ

  ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಎಂಆರ್ ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಜಿಎಚ್‌ಐಎಎಲ್) ಇವರೊಂದಿಗೆ ಐತಿಹಾಸಿಕವಾದ ಒಡಂಬಡಿಕೆಗೆ ಸಹಿ ಮಾಡಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು. 
   

 • ವಿಮಾನ ಹತ್ತಲು ಬೆಂಗ್ಳೂರಿಗೇ ಬರಬೇಕಿಲ್ಲ: ಬೆಂಗಳೂರು, ಮಂಗಳೂರಿಗೆ ಮಾತ್ರ ಸಾಕಷ್ಟು ವಿಮಾನ ಸೌಕರ್ಯ ಇತ್ತು. ಆದರೆ ಈಗ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿಯಲ್ಲೂ ವಿಮಾನಗಳು ಹಾರಾಡುತ್ತಿವೆ. ಶೀಘ್ರದಲ್ಲೇ ಬೀದರ್‌ನಲ್ಲೂ ಸಂಚಾರ ಶುರುವಾಗಲಿದೆ.

  Karnataka Districts23, Jan 2020, 11:28 AM

  ಬೀದರ್‌ ವಿಮಾನ ಯಾನದ ಕನಸು ನನಸು: ಬಸ್‌ಗಿಂತ ಫ್ಲೈಟ್‌ ದರ ಅಗ್ಗ!

  ರಾಜ್ಯದಲ್ಲಿ ಮತ್ತೊಂದು ನಾಗರಿಕ ವಿಮಾನಯಾನ ಆರಂಭವಾಗುವುದರೊಂದಿಗೆ ಜಿಲ್ಲೆಯ ಒಂದು ದಶಕದ ಕನಸು ನನಸಾಗುವ ವಾತಾವರಣ ಮೂಡಿದ್ದು, ಸಂಸದರ ಘೋಷಣೆ ಹುಸಿಯಾಗದಿರಲು ಹಗಲು ರಾತ್ರಿ ಎನ್ನದೆ ಕಾಮಗಾರಿ ಸೂಪರ್ ಫಾಸ್ಟ್ ದಾರಿ ಹಿಡಿದಿದ್ದು ವಿಮಾನ ಪ್ರಯಾಣ ಸನ್ನಿಹಿತ ಎಂಬ ಭರವಸೆ ಮೂಡಿಸಿದೆ

 • undefined
  Video Icon

  Lok Sabha Election News20, May 2019, 7:24 PM

  Exit Polls 2019: ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • Money

  Lok Sabha Election News17, Apr 2019, 12:22 PM

  ಬಿಜೆಪಿ ಸಂಸದರ ಮನೆ, ಕಚೇರಿ ಬಳಿ ಹಣ ಹಂಚಿಕೆ : ವಿಡಿಯೋ ವೈರಲ್

  ಲೋಕಸಭಾ ಚುನಾವಣಾ ಸಮರ ಆರಂಭವಾಗಿದೆ. ಇದೇ ವೇಳೆ ವಿವಿಧ ಈತಿಯ ಹಣ ಹಂಚಿಕೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. 

 • Khubha

  Lok Sabha Election News21, Mar 2019, 12:21 PM

  ಬಿಜೆಪಿ ಸಂಸದ ಖೂಬಾ ವಿರುದ್ಧ ದೂರು ದಾಖಲು

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿದ್ದು, ಇದೇ ವೇಳೆ ಬಿಜೆಪಿ ಸಂಸದ ಭಗವಂತ್ ಖೂಬಾ ವಿರುದ್ಧ ದೂರು ದಾಖಲಾಗಿದೆ. 

 • undefined
  Video Icon

  VIDEO21, Sep 2018, 8:06 PM

  ‘ಕುಮಾರಸ್ವಾಮಿ, ರಾಹುಲ್ ಗಾಂಧಿ ಇಬ್ರೂ ಕಳ್ರೇ!‘

  ಮುಖ್ಯಮಂತ್ರಿ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಬೀದರ್ ಸಂಸದ ಭಗವಂತ ಖೂಬಾ, ಅವರಿಬ್ಬರನ್ನು ಕಳ್ಳರೆಂದು ಕರೆದಿದ್ದಾರೆ.