Bfi
(Search results - 4)OTHER SPORTSApr 30, 2020, 9:06 AM IST
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ಹಣ ಪಾವತಿಸದೇ ಆತಿಥ್ಯದ ಹಕ್ಕು ಕಳೆದುಕೊಂಡ ಭಾರತ..!
2021ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಆತಿಥ್ಯವನ್ನು ಭಾರತ 2017ರಲ್ಲಿ ಪಡೆದಿತ್ತು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಭಾರತ ಹೊಂದಿದ್ದ ಒಪ್ಪಂದವನ್ನು ರದ್ದುಗೊಳಿಸಿದೆ.
OTHER SPORTSApr 14, 2020, 12:24 PM IST
ಕೊರೋನಾ ಭೀತಿಯ ನಡುವೆಯೂ ಏಷ್ಯನ್ ಬಾಕ್ಸಿಂಗ್ ಟೂರ್ನಿಗೆ ಭಾರತ ಆತಿಥ್ಯ
1980ರಲ್ಲಿ ಭಾರತ ಪುರಷರ ಏಷ್ಯನ್ ಕೂಟ ಆಯೋಜಿಸಿತ್ತು, 2003ರಲ್ಲಿ ಮಹಿಳಾ ಏಷ್ಯನ್ ಟೂರ್ನಿಗೆ ಆತಿಥ್ಯ ನೀಡಿತ್ತು. ಇದೀಗ ಪುರುಷ ಹಾಗೂ ಮಹಿಳಾ ಎರಡೂ ವಿಭಾಗದ ಟೂರ್ನಿಯನ್ನು ಆಯೋಜಿಸಲು ಉದ್ದೇಶಿಸಿದೆ.SPORTSMay 1, 2019, 12:21 PM IST
ಬರಲಿದೆ ಐಪಿಎಲ್ ರೀತಿ ಭಾರತೀಯ ಬಾಕ್ಸಿಂಗ್ ಲೀಗ್!
14 ಬಾಕ್ಸರ್ಗಳ ಪೈಕಿ 8 ಭಾರತೀಯರು ಇರಲಿದ್ದಾರೆ. ಒಬ್ಬ ವೃತ್ತಿಪರ ಬಾಕ್ಸರ್ಗೂ ತಂಡದಲ್ಲಿ ಅವಕಾಶವಿರಲಿದೆ. ‘ಕಿರಿಯರ ವಿಭಾಗದ ಒಬ್ಬ ಬಾಕ್ಸರ್ನನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ, ಆದರೆ ಆತ ಸ್ಪರ್ಧಿಸುವುದಿಲ್ಲ. ಯುವಕರಿಗೆ ಅನುಭವ ಸಿಗಲಿದೆ ಎನ್ನುವ ಉದ್ದೇಶದಿಂದ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಬಿಎಫ್ಐ ಅಧಿಕಾರಿ ಹೇಳಿದ್ದಾರೆ.
Apr 8, 2017, 8:02 AM IST