Betting  

(Search results - 46)
 • bat and ball

  Cricket4, Jul 2020, 2:46 PM

  ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!

  ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ. 

 • India7, Mar 2020, 3:29 PM

  ಮೂವರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ..!

  ಬೆಟ್ಟಿಂಗ್‌ ದಂಧೆಗೆ ಹಣ ಕೊಡದ್ದಕ್ಕೆ ತಂದೆಯೊಬ್ಬ ಮೂವರು ಹೆಣ್ಣು ಮಕ್ಕಳನ್ನು ನದಿಗೆಸೆದು ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಕಮರೆಡ್ಡಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

 • online gambling

  Karnataka Districts11, Feb 2020, 8:02 AM

  ಬೆಟ್ಟಿಂಗ್ ದಂಧೆ: ಉಪನ್ಯಾಸಕ ಸೇರಿ 6 ಜನ ವಶಕ್ಕೆ

  ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷನೇ ಬೆಟ್ಟಿಂಗ್‌ ದಂಧೆಯಲ್ಲಿ ಸಿಲುಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಆನ್‌ಲೈನ್‌ ಮೂಲಕ ಕುದುರೆ ರೇಸ್‌ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಉಪನ್ಯಾಸಕ ಸೇರಿ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 • Video Icon

  CRIME28, Dec 2019, 2:05 PM

  KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ

  ಚಿತ್ರ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನಟಿ ಸಂಜನಾ ಗಲ್ರಾನಿ ಕೂಡಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ವೇಳೆ ಪತ್ರಕರ್ತರು ಕೆಪಿಎಲ್ ಬೆಟ್ಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜನಾ ಕೊಟ್ಟ ಉತ್ತರ ಹೀಗಿತ್ತು...   

 • Dinidigul dragans won in TNPL

  Cricket8, Dec 2019, 6:13 PM

  ಒಂದೇ ಪಂದ್ಯ​ದಲ್ಲಿ 225 ಕೋಟಿ ರುಪಾಯಿ ಬೆಟ್ಟಿಂಗ್‌! ಬೆಚ್ಚಿಬಿದ್ದ ಬಿಸಿಸಿಐ

  ಭ್ರಷ್ಟಾ​ಚಾರ ನಿಗ್ರಹ ದಳ, ಗೌಪ್ಯ ವರ​ದಿ​ಯೊಂದನ್ನು ಸಲ್ಲಿ​ಸಿದ್ದು ಅದ​ರಲ್ಲಿ ಈ ವರ್ಷದ ತಮಿ​ಳು​ನಾಡು ಪ್ರೀಮಿ​ಯರ್‌ ಲೀಗ್‌ (ಟಿ​ಎನ್‌ಪಿಎಲ್‌)ನ ಟೂಟಿ ಪೇಟ್ರಿ​ಯಾಟ್ಸ್‌ ಹಾಗೂ ಮದುರೈ ಪ್ಯಾಂಥರ್ಸ್ ನಡು​ವೆ ಜು.20ರಂದು ನಡೆದ ಪಂದ್ಯ​ಕ್ಕೆ ಅಂತಾ​ರಾ​ಷ್ಟ್ರೀಯ ಬೆಟ್ಟಿಂಗ್‌ ವೆಬ್‌ಸೈಟ್‌ ಬೆಟ್‌ಫೇರ್‌ ಡಾಟ್‌ ಕಾಮ್‌ನಲ್ಲಿ ಬರೋ​ಬ್ಬರಿ 225 ಕೋಟಿ ರುಪಾಯಿ ಬೆಟ್ಟಿಂಗ್‌ ನಡೆದಿತ್ತು ಎನ್ನುವ ಅಂಶವನ್ನು ಉಲ್ಲೇಖಿ​ಸಿದೆ.

 • betting political

  Karnataka Districts7, Dec 2019, 2:45 PM

  ಬೈ ಎಲೆಕ್ಷನ್: ಕಾರು, ಬೈಕ್, ಕುರಿ, ಕೋಳಿ ಸೇರಿ ಲಕ್ಷ ಲಕ್ಷ ಬೆಟ್ಟಿಂಗ್..!

  ಬೆಟ್ಟಿಂಗ್ ನಡೆಸುವುದು ಅಪರಾಧ ಎಂದು ಗೊತ್ತಿದ್ದರೂ ಕೆ. ಆರ್. ಪೇಟೆಯಲ್ಲಿ ಅಬ್ಬರದ ಬೆಟ್ಟಿಂಗ್ ನಡೆಯುತ್ತಿದೆ. ಉಪಚುನಾವಣೆಯ ಫಲಿತಾಂಶ ಡಿಸೆಂಬರ್ 09ರಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಕುರಿ, ಕೋಳಿ, ಚಿನ್ನ, ಕಾರು, ಬೈಕ್ ಸೇರಿ ಲಕ್ಷ ಲಕ್ಷ ರೂಪಾಯಿ ಬೆಟ್ಟಿಂಗ್ ನಡೆಸಲಾಗುತ್ತಿದೆ.

 • Cricket13, Nov 2019, 10:18 AM

  ಶ್ರೀಲಂಕಾದಲ್ಲಿ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!

  ಕ್ರಿಕೆಟನ್ನು ಕಳ್ಳಾಟದಿಂದ ಮುಕ್ತಗೊಳಿಸಲು ಐಸಿಸಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಮಹತ್ವದ ಮಸೂದೆ ಪಾಸ್ ಮಾಡಿದೆ. ಫಿಕ್ಸಿಂಗ್ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಈ ಮಸೂದೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Jaggesh
  Video Icon

  Cricket4, Nov 2019, 7:45 PM

  KPL ವೇಳೆ ನಾಲ್ವರು ಬುಕ್ಕಿಗಳಿಂದ ಮ್ಯಾಚ್ ಫಿಕ್ಸಿಂಗ್..!

  ಇನ್ನು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿದ್ದು, ನಾಲ್ವರು ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್ ನಡೆಸಿರುವ ಸ್ಫೋಟಕ ಮಾಹಿತಿ ಬಯಲಾಗಿದೆ. ಆ ನಾಲ್ವರು ಬುಕ್ಕಿಗಳು ಇದೀಗ ವಿದೇಶಗಳಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

   

 • BALLARI-TUSKERS

  Cricket23, Oct 2019, 10:11 AM

  KPL ಬೆಟ್ಟಿಂಗ್; ಬೆಳಗಾವಿ ಬಳಿಕ ಬಳ್ಳಾರಿ ಟೀಂ ಮಾಲಿಕನ ವಿಚಾರಣೆ!

  ಕರ್ನಾಟಕ  ಪ್ರೀಮಿಯರ್ ಲೀಗ್ ಟೂರ್ನಿ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಗೊಂಡಂತೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಬೆಳಗಾವಿ ತಂಡದ ಬಳಿಕ ಇದೀಗ ಬಳ್ಳಾರಿ ಹಾಗೂ ಬಿಜಾಪುರ ತಂಡಕ್ಕೂ ಬಿಸಿ ತಟ್ಟಿದೆ. ಶೀಘ್ರದಲ್ಲಿ ಕೆಪಿಎಲ್‌ನ ಎಲ್ಲ ತಂಡದ ಮಾಲಿಕರ ವಿಚಾರಣೆ ನಡೆಯಲಿದೆ.

 • Karnataka Districts25, Sep 2019, 8:57 AM

  ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ತಂಡದ ಮಾಲೀಕನ ಬಂಧನ

  ನಾಲ್ಕು ದಿನಗಳ ನಿರಂತರ ವಿಚಾರಣೆ ಬಳಿಕ ಕರ್ನಾಟಕ ಪ್ರಿಮೀಯರ್ ಲೀಗ್ (ಕೆಪಿಎಲ್)ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್‌ನನ್ನು ಮಂಗಳವಾರ ಸಿಸಿಬಿ ಬಂಧಿಸಿದೆ.
   

 • TNPL

  SPORTS17, Sep 2019, 10:07 AM

  CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

  ದೇಸಿ ಲೀಗ್ ಟೂರ್ನಿಗಳ ಪೈಕಿ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿ ಅತೀ ಹೆಚ್ಚು ವೀಕ್ಷಕರು ಹಾಗೂ ಅದ್ಧೂರಿ ಹೊಂದಿದೆ. ಇತ್ತೀಚಷ್ಟೆ ತಮಿಳುನಾಡು ಟಿ20 ಲೀಗ್ ಮುಕ್ತಾಯಗೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಮ್ಯಾಚ್ ನಡಿದಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.  ಇದೀಗ ಬಿಸಿಸಿಐ ತನಿಖೆ ಆರಂಭಿಸಿದೆ.  

 • Jaggesh

  World Cup16, Jul 2019, 11:20 AM

  ನ್ಯೂಜಿಲೆಂಡ್‌ ಮೇಲೆ ಬೆಟ್‌ ಕಟ್ಟಿದ್ದವರ ಹಣ ವಾಪಸ್‌!

  ಕಿವೀಸ್‌ ಪರ ಹಣ ಹೂಡಿದ್ದ ಒಟ್ಟು 11,458 ಮಂದಿಗೆ ಒಟ್ಟು 2 ಕೋಟಿ ರುಪಾಯಿಗೂ ಹೆಚ್ಚು (4.26 ಲಕ್ಷ ಆಸ್ಪ್ರೇಲಿಯನ್‌ ಡಾಲರ್‌) ಮೊತ್ತವನ್ನು ಹಿಂದಿರುಗಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ. ಸಂಸ್ಥೆಯ ವಕ್ತಾರ ರಿಚ್‌ ಹಮ್ಮರ್‌ಸ್ಟನ್‌, ನ್ಯೂಜಿಲೆಂಡ್‌ ಅಭಿಮಾನಿಗಳಿಂದ ಹಣ ಪಡೆಯುವುದು ಸರಿಯಲ್ಲ. ತಂಡ ತಾಂತ್ರಿಕವಾಗಿ ಸೋಲನ್ನೇ ಕಾಣಲಿಲ್ಲ ಎಂದಿದ್ದಾರೆ.

 • Jaggesh

  World Cup29, Jun 2019, 12:05 PM

  ವಿಶ್ವಕಪ್ ಬೆಟ್ಟಿಂಗ್; ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಅರೆಸ್ಟ್!

  ವಿಶ್ವಕಪ್ ಟೂರ್ನಿ ಕಾವು ಹೆಚ್ಚಾದಂತೆ ಬೆಟ್ಟಿಂಗ್ ಕೋರರ ಚಟುವಟಿಕೆ ಚುರುಕಾಗುತ್ತಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಬೆಟ್ಟಿಂಗ್ ದಂಧೆಕೋರರನ್ನು ಅರೆಸ್ಟ್ ಮಾಡಲಾಗಿದೆ. 

 • LUDO

  NEWS9, Jun 2019, 8:34 AM

  ಲೂಡೋ ಗೇಮ್ ವಿಚಾರಕ್ಕೆ ಜಗಳ : ಕೊಲೆಯಲ್ಲಿ ಅಂತ್ಯ

  ಲೂಡೋ ಗೇಮ್ ಬೆಟ್ಟಿಂಗ್ ಕಟ್ಟಿ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • সোশ্যাল মিডিয়া লাইভে নাবালিকাকে ১০০ বার ধর্ষণ

  Karnataka Districts9, Jun 2019, 8:17 AM

  ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ : ಬಂಧನ

  ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.