Bescom

(Search results - 43)

Bescom

Karnataka DistrictsJan 8, 2021, 7:14 AM IST

ಗ್ರಾಹಕರಿಗೆ ಬೆಸ್ಕಾಂ ಶಾಕ್‌: ವಿದ್ಯುತ್ ದರ ಡಬಲ್..?

ನವೆಂಬರ್‌ನಲ್ಲೇ ವಿದ್ಯುತ್‌ ದರ ಏರಿಸಿದ್ದ ಕೆಇಆರ್‌ಸಿ | ಡಿ.23ರಂದು ವೆಚ್ಚ ಹೆಚ್ಚಳ ಹೊಂದಾಣಿಕೆ ಶುಲ್ಕ ಹೆಚ್ಚಿಸಲು ಅವಕಾಶ | ನವೆಂಬರ್‌ನಲ್ಲಿ ಹೆಚ್ಚಿದ್ದ ದರ ಬಿಲ್‌ನಲ್ಲಿ ನೀಡದ ಬೆಸ್ಕಾಂ | ಜನವರಿಯಲ್ಲಿ ಕಳೆದ 2 ತಿಂಗಳ ಹೆಚ್ಚುವರಿ ದರ ಸೇರಿಸಿ ಬಿಲ್‌

Bescom

stateJan 1, 2021, 11:44 AM IST

ಸಿಎಂ ಆದೇಶವನ್ನೂ ಪಾಲಿಸದ ಬೆಸ್ಕಾಂ!

5 ಲಕ್ಷಕ್ಕಿಂತ ಕಮ್ಮಿ ಕಾಮಗಾರಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಿ: ಸಿಎಂ ಸೂಚನೆ | ಆದರೆ ಇದನ್ನು ಮನ್ನಿಸದೇ ದುಪ್ಪಟ್ಟು ದರಕ್ಕೆ ಬೃಹತ್‌ ಕಂಪನಿಗೆ ಟೆಂಡರ್‌ಗೆ ಸಿದ್ಧತೆ | ಇದರಲ್ಲಿ ನಿನ್ನೆ ನಿವೃತ್ತರಾದ ಅಶೋಕ್‌ ಕುಮಾರ್‌ ಪಾತ್ರ: ಗುತ್ತಿಗೆದಾರರ ಆರೋಪ

BESCOM

BagalkotDec 5, 2020, 8:20 AM IST

ಬೆಸ್ಕಾಂಗೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ನಿಂದ 1400 ಕೋಟಿ ಸಾಲ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)ಗೆ ಸುಮಾರು 1400 ಕೋಟಿ ರು. (190 ದಶಲಕ್ಷ ಡಾಲರ್‌) ಸಾಲ ನೀಡಲು ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಒಪ್ಪಿಗೆ ನೀಡಿದೆ. ಬೆಂಗಳೂರು ನಗರದಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಿಸಲು, ಮುಖ್ಯವಾಗಿ ಕಂಬಗಳ ಮೇಲೆ ಎಳೆದಿರುವ ವಿದ್ಯುತ್‌ ತಂತಿಗಳನ್ನು ನೆಲದಡಿ ಎಳೆಯಲು ಈ ಸಾಲ ಬಳಕೆಯಾಗಲಿದೆ.

• Power cut

Karnataka DistrictsNov 26, 2020, 10:23 PM IST

ಬೆಂಗಳೂರಿಗರೆ ಗಮನಿಸಿ; ಶುಕ್ರವಾರ-ಶನಿವಾರ ಈ ಏರಿಯಾದಲ್ಲಿ ಕರೆಂಟಿರಲ್ಲ

ಬೆಂಗಳೂರಿನ ಈ ಕೆಳಕಂಡ ಏರಿಯಾದ ಜನರಿಗೆ ಇದು ಮಹತ್ವದ ಸುದ್ದಿ. ಶುಕ್ರವಾರ ಮತ್ತು ಶನಿವಾರ ಈ ಭಾಗದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

• undefined

Karnataka DistrictsNov 2, 2020, 8:26 AM IST

ಅಪ್‌ಡೇಟ್‌ ಆಗದ ಬೆಸ್ಕಾಂ ಸಾಫ್ಟ್‌ವೇರ್‌: ಜನರ ಪರದಾಟ

ಬೆಸ್ಕಾಂ ಆಡಳಿತದ ನಿರ್ಲಕ್ಷ್ಯದಿಂದಾಗಿ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ಗಳಿಗೆ (ಎಸ್‌.ಇ) ಸ್ವಯಂ ನಿರ್ವಹಣಾ ಕಾಮಗಾರಿಗಳ ಹಣಕಾಸು ಅನುಮೋದನೆಗೆ ಅವಕಾಶವೇ ಇಲ್ಲದಂತಾಗಿದ್ದು, ಲಕ್ಷಾಂತರ ರುಪಾಯಿ ಮೊತ್ತದ ಕಾಮಗಾರಿಗಳು ನೆನೆಗುದಿಗೆಗೆ ಬಿದ್ದಿವೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದು ಕೂಡಲೇ ತಂತ್ರಾಂಶ ಲೋಪ ಸರಿಪಡಿಸುವಂತೆ ಅಧೀಕ್ಷಕ ಎಂಜಿನಿಯರ್‌ಗಳು ಒತ್ತಾಯ ಮಾಡಿದ್ದಾರೆ.

• undefined

stateOct 9, 2020, 8:01 AM IST

ಬೆಸ್ಕಾಂ ಗುತ್ತಿಗೆ ಸ್ಥಳೀಯರ ಬದಲು ದೊಡ್ಡ ಕಂಪ​ನಿ​ಗೆ?

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) 1 ಲಕ್ಷ ರು.ಗಳಿಂದ 5 ಲಕ್ಷ ರು.ವರೆಗಿನ ವಿದ್ಯುತ್‌ ಪೂರೈಕೆ ಸುಧಾರಣೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡದೆ ಉಳ್ಳವರಿಗೆ (ದೊಡ್ಡ ಕಂಪ​ನಿ​ಗ​ಳಿ​ಗೆ​) ನೀಡುವ ಸಲುವಾಗಿ ಬೆಸ್ಕಾಂನ 18 ವಲಯಗಳಲ್ಲಿ 900 ಕೋಟಿ ರು. ಮೊತ್ತದ ಪ್ಯಾಕೇಜ್‌ ಟೆಂಡರ್‌ ಆಹ್ವಾನಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

The country’s biggest COVID Care Centre, with 10,100 beds, opened at Bengaluru International Exhibition Centre (BIEC) on Tumakuru Road last week.

stateJul 26, 2020, 7:26 AM IST

ಸಿಗದ ಬೆಸ್ಕಾಂ ಒಪ್ಪಿಗೆ: ಬಿಐಇಸಿ ಕೇಂದ್ರ ಮತ್ತಷ್ಟು ವಿಳಂಬ?

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಕೊರೋನಾ ಆರೈಕೆ ಕೇಂದ್ರಕ್ಕೆ ಅಗ್ನಿ ಶಾಮಕ ದಳ ಇಲಾಖೆಯ ಅಧಿಕಾರಿಗಳು ಶನಿವಾರ ಪರಿಶೀಲಿಸಿ ಕೆಲವು ಮಾರ್ಪಾಡು ಮಾಡುವಂತೆ ಸೂಚಿಸಿ, ಅನುಮತಿ ನೀಡಿದ್ದಾರೆ. ಆದರೆ, ಬೆಸ್ಕಾಂ ಇಲಾಖೆಯಿಂದ ಅನುಮತಿ ದೊರೆಯದ ಕಾರಣ ನಿಗದಿಯಂತೆ ಸೋಮವಾರದಿಂದ ಕೇಂದ್ರ ಆರಂಭವಾಗುವುದೇ ಎಂಬ ಅನುಮಾನ ಕಾಡುತ್ತಿದೆ.

SN Watsap

Karnataka DistrictsJul 19, 2020, 7:25 AM IST

ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

ಬೆಸ್ಕಾಂ ಸಹಾಯವಾಣಿ ಕೇಂದ್ರದಲ್ಲಿ ಕೆಲಸ ಮಾಡುವ ಎಂಟು ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಹಾಯವಾಣಿ ಕೇಂದ್ರವನ್ನೇ 48 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

• undefined

stateJul 10, 2020, 8:59 AM IST

4 ವಿದ್ಯುತ್‌ ಕಂಪನಿಗಳಿಗೆ 2,500 ಕೋಟಿ ರುಪಾಯಿ ಸಾಲ

ಬೆಂಗಳೂರು ವಿದ್ಯುತ್‌ ಕಂಪನಿಗೆ 500 ಕೋಟಿ ರು., ಹುಬಳ್ಳಿ ವಿದ್ಯುತ್‌ ಕಂಪನಿಗೆ 400 ಕೋಟಿ ರು. ಗುಲ್ಬರ್ಗ ವಿದ್ಯುತ್‌ ಕಂಪನಿಗೆ 1,000 ಕೋಟಿ ರು. ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ 600 ಕೋಟಿ ರು. ಮಂಜೂರು ಮಾಡಿದೆ.

• undefined

stateJul 7, 2020, 9:26 AM IST

ಹೊಸದಾಗಿ ವಿದ್ಯುತ್ ಸಂಪರ್ಕ ಬಯಸುವವರಿಗೆ ಬೆಸ್ಕಾಂ ಶಾಕ್..!

ಅವೈಜ್ಞಾನಿಕ ಅಭಿವೃದ್ಧಿ ದರ ನಿಗದಿಯಿಂದಾಗಿ ಜೀವನ ಪರ್ಯಂತ ದುಡಿದ ಹಣದಿಂದ ಒಂದು ನಿವೇಶನ ಖರೀದಿಸಿ ಮನೆ ಕಟ್ಟಿದರೆ ನಿವೇಶನ ಖರೀದಿಗೆ ಆದ ವೆಚ್ಚಕ್ಕಿಂತಲೂ ಹೆಚ್ಚು ಮೊತ್ತ ಬೆಸ್ಕಾಂ ವಿದ್ಯುತ್‌ ಸಂಪರ್ಕ ಪಡೆಯಲು ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

• undefined
Video Icon

stateMay 10, 2020, 1:17 PM IST

ಕರೆಂಟ್‌ ಶಾಕ್; ಬಿಲ್ ಗೊಂದಲಕ್ಕೆ ಸ್ಪಷ್ಟೀಕರಣ ಕೊಟ್ಟ ಬೆಸ್ಕಾಂ ಎಂಡಿ

ಲಾಕ್‌ಡೌನ್ ಜನರ ಕಷ್ಟ ಅಷ್ಟಿಷ್ಟಲ್ಲ. ಒಂದು ಆರ್ಥಿಕ ಸಂಕಷ್ಟ ಅದರ ಮೇಲೆ ಬರೆ ಹಾಕುವಂತೆ ಕರೆಂಟ್ ಬಿಲ್ ಶಾಕ್ ನೀಡಿದೆ ವಿದ್ಯುತ್ ಸರಬರಾಜು ಕಂಪನಿಗಳು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬಿಲ್ ಏಕಾಏಕಿ ಏರಿಕೆಯಾಗಿದೆ. ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಈ ಬಗ್ಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಷಷ್ಟೀಕರಣ ನೀಡಿದ್ದಾರೆ.

• power cut

stateApr 11, 2020, 7:42 AM IST

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ವರ್ಕ್ಫ್ರಂ ಹೋಂಗೆ ಪವರ್‌ ಕಟ್‌ ಕಾಟ!| ಹಠಾತ್‌ ಮಳೆ ಪರಿಸ್ಥಿತಿ ನಿಭಾಯಿಸಲು ಸಜ್ಜಾಗದ ಬೆಸ್ಕಾಂ| ಸತತ ಮಳೆಯಿಂದ 4 ದಿನಗಳಿಂದ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ| ವರ್ಕ್ಫ್ರಂ ಹೋಂ ಮಾಡುತ್ತಿದ್ದವರು ಸೇರಿ, ನಾಗರಿಕರಿಗೆ ಸಾಕಷ್ಟು ಸಮಸ್ಯೆ| ನಾಲ್ಕೇ ದಿನದಲ್ಲಿ 38 ಸಾವಿರಕ್ಕೂ ಅಧಿಕ ದೂರು ದಾಖಲು

• power cut
Video Icon

Coronavirus KarnatakaApr 4, 2020, 4:39 PM IST

ದೀಪ ಬೆಳಗಿಸೋಣ ಅಭಿಯಾನ: 9 ನಿಮಿಷಕ್ಕೆ 400 ಕೋಟಿಯಷ್ಟು ನಷ್ಟ ಸಾಧ್ಯತೆ?

ಇಂದು ರಾಜ್ಯದ ಎಲ್ಲಾ ಎಸ್ಕಾಂಗಳ ಸಭೆ ಕರೆಯಲಾಗಿದೆ 9 ನಿಮಿಷ ಲೈಟ್ ಆಫ್ ಮಾಡಿದ್ರೆ ವಿದ್ಯುತ್ ಗ್ರಿಡ್‌ಗೆ ಹಾನಿಯಾಗುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ದಿಢೀರ್ ಬಳಕೆ ಕಡಿಮೆಯಾದರೆ ಗ್ರಿಡ್‌ನಲ್ಲಿ ಸಮಸ್ಯೆ ಆಗುವುದು ಖಂಡಿತ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಇಂಧನ ಇಲಾಖೆಗೆ ತಲೆಬಿಸಿ ಶುರುವಾಗಿದೆ. ವಿದ್ಯುತ್ ಸ್ಥಗಿತದಿಂದ 300 ರಿಂದ 400 ಕೋಟಿ ನಷ್ಟವಾಗುವ ಸಾಧ್ಯತೆಯಿದೆ.

• undefined

Karnataka DistrictsMar 1, 2020, 7:41 AM IST

ಬೆಂಗ​ಳೂರಿಗರೇ ಗಮನಸಿ: ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಕೋರ​ಮಂಗಲ ವಿಭಾಗ ಕಚೇ​ರಿಯ ಎಚ್‌ಎಎಲ್‌ ಉಪಕೇಂದ್ರದಲ್ಲಿ ತುರ್ತು ನಿರ್ವ​ಹಣಾ ಕಾರ್ಯದ ನಿಮಿತ್ತ ಮಾ.1ರಂದು ನಗರ ವಿವಿಧ ಪ್ರದೇ​ಶ​ಗ​ಳಲ್ಲಿ ಬೆಳಗ್ಗೆ 10 ಗಂಟೆ​ಯಿಂದ ಮಧ್ಯಾಹ್ನ 3ರವ​ರೆ ವಿದ್ಯುತ್‌ ಸರ​ಬ​ರಾ​ಜಿ​ನಲ್ಲಿ ವ್ಯತ್ಯಯ ಉಂಟಾ​ಗಲಿದೆ ಎಂದು ಬೆಸ್ಕಾಂ ತಿಳಿ​ಸಿ​ದೆ.

• Bescom Fire
Video Icon

stateFeb 17, 2020, 2:45 PM IST

ಆನಂದ್‌ ರಾವ್ ಸರ್ಕಲ್ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ

ಬೆಂಗಳೂರು (ಫೆ. 17): ಆನಂದ್ ರಾವ್ ಸರ್ಕಲ್‌ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಆಯಿಲ್ ಲೀಕ್ ಆಗಿ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ಮಂದಿ ಬೆಂಕಿ ನಂದಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!