Asianet Suvarna News Asianet Suvarna News
30 results for "

Bengaluru University

"
Bengaluru University Degree 4th Sem Exams to Held as Time Table On Oct 30 rbjBengaluru University Degree 4th Sem Exams to Held as Time Table On Oct 30 rbj

ಬೆಂಗಳೂರು ವಿವಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ನಿಗದಿತ ನಡೆಯಲಿದೆ ಪರೀಕ್ಷೆ

* ಬೆಂಗಳೂರು ವಿವಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ
* ನಿಗದಿತ ವೇಳಾಪಟ್ಟಿಯಂತೆ ನಾಳೆ ಪರೀಕ್ಷೆ ನಡೆಯಲಿದೆ
* ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವ ದೇವರಾಜ್ ಮಾಹಿತಿ 

Education Oct 29, 2021, 10:48 PM IST

Work From Home for Bengaluru University Staff grgWork From Home for Bengaluru University Staff grg

ಬೆಂಗಳೂರು ವಿಶ್ವವಿದ್ಯಾಲಯ ಸಿಬ್ಬಂದಿಗೆ ವರ್ಕ್‌ಫ್ರಂ ಹೋಂ

ಕೊರೋನಾ ಭೀತಿ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮೇ 11ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

Education Apr 28, 2021, 7:41 AM IST

Bengaluru University Exams postponed Due to Corona, KSRTC Strike grgBengaluru University Exams postponed Due to Corona, KSRTC Strike grg

ಬೆಂಗಳೂರು ವಿವಿ ಪರೀಕ್ಷೆಗಳು ಮುಂದಕ್ಕೆ..!

ಹೆಚ್ಚುತ್ತಿರುವ ಕೊರೋನಾ ಹಾಗೂ ಸಾರಿಗೆ ಸೇವೆ ಕೊರತೆ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏ.19, 20 ಮತ್ತು ಏ.21ರಿಂದ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ವಿವಿಧ ಕೋರ್ಸ್‌ಗಳ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.
 

Education Apr 17, 2021, 8:30 AM IST

Karnataka High court Stay for Trees Cutting in Bengaluru University grgKarnataka High court Stay for Trees Cutting in Bengaluru University grg

ಬೆಂಗ್ಳೂರು ವಿವಿ: ಜ್ಞಾನ ಭಾರತಿಯಲ್ಲಿ ಮರ ಕಡಿತಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು ವಿವಿ ಜ್ಞಾನಭಾರತಿ ಆವರಣದ ಜೈವಿಕ ವನದ ವ್ಯಾಪ್ತಿಯ 25 ಎಕರೆ ಜಾಗದಲ್ಲಿ ಕಲಬುರಗಿ ಕೇಂದ್ರೀಯ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆ ಹಾಗೂ ಯೋಗ ಕೇಂದ್ರ ನಿರ್ಮಾಣಕ್ಕಾಗಿ ನೆಲ ಸಮತಟ್ಟು ಮಾಡುವ ಮತ್ತು ಮರಗಳ ತೆರವು ಕಾರ್ಯ ಮುಂದುವರಿಸದಂತೆ ಕಲಬುರಗಿಯ ಕೇಂದ್ರೀಯ ವಿವಿ ಕುಲಪತಿ ಹಾಗೂ ಅಂತರ್‌ ವಿವಿ ಯೋಗ ವಿಜ್ಞಾನ ಕೇಂದ್ರದ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.
 

Karnataka Districts Apr 8, 2021, 2:00 PM IST

Bengaluru University Decide Conducting the Degree Examination as Scheduled grgBengaluru University Decide Conducting the Degree Examination as Scheduled grg

ನಿಗದಿಯಂತೆ ಪದವಿ ಪರೀಕ್ಷೆ ನಡೆಸಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧಾರ

ಸಾರಿಗೆ ಮುಷ್ಕರ ಹಿನ್ನೆಲೆ ಏ.7ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದ್ದ ಬೆಂಗಳೂರು ವಿಶ್ವವಿದ್ಯಾಲಯ ಇದೀಗ ಏ.8ರಿಂದ ನಿಗದಿತ ದಿನಾಂಕಗಳಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ.
 

Education Apr 8, 2021, 7:43 AM IST

Fire in Bengaluru University Forest grgFire in Bengaluru University Forest grg

ಬೆಂಗಳೂರು ವಿಶ್ವವಿದ್ಯಾಲಯ ಕಿರು ಅರಣ್ಯದಲ್ಲಿ ಬೆಂಕಿ

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ ಕಿರು ಅರಣ್ಯದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಓಡಾಟ ಕಡಿಮೆ ಇದ್ದ ಕಾರಣ ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
 

Karnataka Districts Apr 3, 2021, 7:06 AM IST

Students Faces Problems due to Question Paper Instead in Bengaluru University grgStudents Faces Problems due to Question Paper Instead in Bengaluru University grg

ಬೆಂಗಳೂರು ವಿವಿ ಬಿ.ಕಾಂ-ಬಿಎಸ್ಸಿ ಪ್ರಶ್ನೆ ಪತ್ರಿಕೆ ಅದಲು ಬದಲು..!

ಬೆಂಗಳೂರು ನಗರ ವಿಶ್ವವಿದ್ಯಾಲಯದ ಎಡವಟ್ಟಿನಿಂದ ಗುರುವಾರ ನಡೆದ ಬಿ.ಕಾಂ ಮತ್ತು ಬಿಎಸ್ಸಿ ಪದವಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಅದಲು ಬದಲಾಗಿ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದ್ದಲ್ಲದೆ ತಪ್ಪು ಸರಿಪಡಿಸಿ ಪರೀಕ್ಷೆ ನಡೆಸಲು ಎರಡು ಗಂಟೆ ವಿಳಂಬ ಮಾಡಿದೆ.
 

Education Mar 26, 2021, 7:10 AM IST

Bangalore University Another Chance To  Students For Passing Exam snrBangalore University Another Chance To  Students For Passing Exam snr

ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆಗೆ ಅವಕಾಶ

ಫೇಲಾದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ಅವಕಾಶ ಲಭ್ಯವಾಗುತ್ತಿದೆ. ಪಾಸ್ ಮಾಡಿಕೊಳ್ಳಲು ಮತ್ತೆ ಪರೀಕ್ಷೆಗೆ ಅವಕಾಶ ನಿಡಲಾಗುತ್ತಿದೆ. 

Education Feb 8, 2021, 7:33 AM IST

bengaluru university online admission Start From Jan 18th rbjbengaluru university online admission Start From Jan 18th rbj

ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಆನ್‌ಲೈನ್‌ನಲ್ಲಿ: ಯಾವಾಗಿನಿಂದ?

2020-21ನೇ ಸಾಲಿನ ಬೆಂಗಳೂರು ವಿಶ್ವ ವಿದ್ಯಾಲಯ ಜ್ಞಾನಭಾರತಿ  ಸ್ನಾತಕೊತ್ತರ ಪದವಿ ಪ್ರವೇಶ ಪ್ರಕ್ರಿಯೆ  ಆರಂಭವಾಗಿದ್ದು, ಈ ಬಾರಿ ಅನ್ ಲೈನ್ ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

Education Jan 17, 2021, 3:10 PM IST

Bangalore University mark card case to cid dplBangalore University mark card case to cid dpl

ಬೆಂ.ವಿವಿ ಅಂಕ ಪಟ್ಟಿತಿದ್ದಿದ ಕೇಸ್‌ ಸಿಐಡಿಗೆ

 840 ವಿದ್ಯಾರ್ಥಿಗಳ ಫಲಿತಾಂಶ ಹಿಂಪಡೆಯಲು ವಿವಿ ನಿರ್ಧಾರ | ಆಂತರಿಕ ತನಿಖೆಗೂ ಸಿಂಡಿಕೇಟ್‌ ಸಭೆಯಲ್ಲಿ ಒಮ್ಮತದ ನಿರ್ಣಯ

CRIME Jan 6, 2021, 9:10 AM IST

Bengaluru University Chancellor transfer officer appointed by Govt dplBengaluru University Chancellor transfer officer appointed by Govt dpl

ಸರ್ಕಾರ ನೇಮಿಸಿದ್ದ ಅಧಿಕಾರಿಯನ್ನೇ ವರ್ಗಾಯಿಸಿದ ಕುಲಪತಿ!

ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪಾರ್ವತಿ ವರ್ಗ | ಸರ್ಕಾರ ಮಧ್ಯಪ್ರವೇಶ ವರ್ಗಾವಣೆಗೆ ತಡೆ

state Dec 31, 2020, 6:59 AM IST

Non teaching staff protest in Bengaluru University dplNon teaching staff protest in Bengaluru University dpl

ಶಿಕ್ಷಕೇತರ ನೌಕರರಿಂದ ‘ಕುಲಸಚಿವೆ ಹಠಾವೊ, ಬೆಂ.ವಿವಿ ಬಚಾವೋ ಆಂದೋಲನ’

ಶಿಕ್ಷಕೇತರ ನೌಕರರಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಚಿವರು ಹಾಗೂ ವಿತ್ತಾಧಿಕಾರಿ ದೌರ್ಜನ್ಯ ವಿರುದ್ಧ ಆಂದೋಲನ

state Dec 29, 2020, 11:07 AM IST

immunity Booster Rice Developed in Bengaluru Agriculture University snrimmunity Booster Rice Developed in Bengaluru Agriculture University snr

ರೋಗ ನಿರೋಧಕ ಶಕ್ತಿಯ ಅಕ್ಕಿ ಅಭಿವೃದ್ಧಿ! ಆಹಾರದಲ್ಲೇ ಔಷಧ

ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಭತ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಪೌಷ್ಟಿಕ್‌-1, ಪೌಷ್ಟಿಕ್‌-7 ಮತ್ತು ಪೌಷ್ಟಿಕ್‌-9 ಎಂಬ ಮೂರು ವಿಧದ ಭತ್ತವನ್ನು ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು ಆಹಾರದಲ್ಲೇ ಔಷಧ ದೊರಕಿಸುವಂತ ಪ್ರಯತ್ನ ಮಾಡಿದ್ದಾರೆ. 

state Nov 13, 2020, 9:59 AM IST

Bengaluru University Preparation for To Start the Classes grgBengaluru University Preparation for To Start the Classes grg

ನ.17ರಿಂದ ಕಾಲೇಜು ಅರಂಭ: ಮೊದಲು ಪ್ರಾಕ್ಟಿಕಲ್‌, ಬಳಿಕ ಥಿಯರಿ ಕ್ಲಾಸ್‌

ರಾಜ್ಯದಲ್ಲಿ ನ.17ರಿಂದ ಕಾಲೇಜುಗಳನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಆರಂಭದಲ್ಲಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಿ ನಂತರದ ಬೆಳವಣಿಗೆ ಗಮನಿಸಿ ಥಿಯರಿ ತರಗತಿಗಳನ್ನು ನಡೆಸಲು ಚಿಂತನೆ ನಡೆಸಿದೆ.
 

Education Oct 30, 2020, 7:57 AM IST

Bengaluru University B.Com Exam Postponed due to Question Paper Leak grgBengaluru University B.Com Exam Postponed due to Question Paper Leak grg

ಬೆಂಗಳೂರು ವಿವಿ ಬಿಕಾಂ ಪ್ರಶ್ನೆ ಪತ್ರಿಕೆ ಲೀಕ್‌: ಪರೀಕ್ಷೆ ಮುಂದೂಡಿಕೆ

ಬೆಂಗಳೂರು ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳಲ್ಲಿ ಸೋಮವಾರ ನಡೆಯಬೇಕಿದ್ದ ಬಿ.ಕಾಂ. 6ನೇ ಸೆಮಿಸ್ಟರ್‌ನ ‘ಪ್ರಿನ್ಸಿಪಲ್ಸ್‌ ಆ್ಯಂಡ್‌ ಪ್ರಾಕ್ಟೀಸ್‌ ಆಫ್‌ ಆಡಿಟಿಂಗ್‌’ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.
 

Education Oct 13, 2020, 9:52 AM IST