Asianet Suvarna News Asianet Suvarna News
28 results for "

Bengaluru Tech Summit

"
Growth of technology and innovation Three day Bengaluru Tech Summit 2021 Ends On a High Note ckmGrowth of technology and innovation Three day Bengaluru Tech Summit 2021 Ends On a High Note ckm
Video Icon

Bengaluru Tech Summit:ಯಶಸ್ವಿಯಾಯ್ತು ಟೆಕ್ ಸಮ್ಮಿಟ್, ರಾಜ್ಯಕ್ಕೆ ಹರಿದು ಬಂತು ಸಾವಿರಾರು ಕೋಟಿ!

 ಉದ್ಯಾನ ನಗರಿ ಬೆಂಗಳೂರಿಲ್ಲಿ ನಡೆದ ಟೆಕ್ ಸಮ್ಮಿಟ್ 2021 ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಟೆಕ್ ಸಮ್ಮಿಟ್‌ನಲ್ಲಿ 48 ದೇಶ, 300 ಕಂಪನಿಗಳು ಪಾಲ್ಗೊಂಡಿತ್ತು. ಈ ಸಮ್ಮಿಟ್‌ನಿಂದ ರಾದ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಅಚ್ಚುಕಟ್ಟಾಗಿ ನಡೆದ ಟೆಕ್ ಸಮ್ಮಿಟ್ , ಬಂಡವಾಳ ಸೇರಿದಂತೆ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

Whats New Nov 25, 2021, 4:31 PM IST

Bengaluru Tech Summit 2021 Concludes on a High Note with expected investment of 5000 crore mnjBengaluru Tech Summit 2021 Concludes on a High Note with expected investment of 5000 crore mnj
Video Icon

BTS 2021: 3 ದಿನಗಳ ಟೆಕ್‌ ಶೃಂಗ ಯಶಸ್ವಿ : ತಂತ್ರಜ್ಞಾನದ ಹೊಸ ಜಗತ್ತಿಗೆ ವೇದಿಕೆಯಾದ ಬೆಂಗಳೂರು !

*ಯಶಸ್ವಿಯಾಗಿ ಪೂರ್ಣಗೊಂಡ 3 ದಿನಗಳ ಟೆಕ್‌ ಶೃಂಗ
*ಸುಮಾರು ನಾಲ್ಕು ಕೋಟಿ ಜನರನ್ನು ತಲುಪಿದ ಟೆಕ್‌ ಸಮ್ಮೀಟ್‌
*48 ದೇಶಗಳ ಪ್ರತಿನಿಧಿಗಳು - 5000 ಕೋಟಿ ರು.ಗಳ ಹೂಡಿಕೆ!
*ವಿಧಾನ ಪರಿಷತ್ ಚುನಾವಣೆ ಮುಕ್ತಾಯದ ಬಳಿಕ ಒಪ್ಪಂದಗಳಿಗೆ ಸಹಿ 

India Nov 20, 2021, 6:55 PM IST

Profit to the World From the Economic Power of India Says Judith Ravin grgProfit to the World From the Economic Power of India Says Judith Ravin grg

BTS-2021| ಭಾರತದ ಆರ್ಥಿಕ ಶಕ್ತಿಯಿಂದ ಜಗತ್ತಿಗೆ ಲಾಭ: ಜುಡೀತ್‌ ರವೀನ್‌

2021ರ ಸಾಲಿನಲ್ಲಿ ಭಾರತ -ಅಮೆರಿಕ(Indo-US) ವ್ಯಾಪಾರ ಸಂಬಂಧ ಹಿಂದಿನ ದಾಖಲೆಗಳನ್ನು ಮೀರುವ ಎಲ್ಲ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಭಾರತಕ್ಕೆ ಅಮೆರಿಕಕ್ಕಿಂತ ಉತ್ತಮ ಸ್ನೇಹಿತರಿಲ್ಲ. ಭಾರತದ ಆರ್ಥಿಕ ಶಕ್ತಿಯಿಂದ ಭಾರತಕ್ಕೆ ಮಾತ್ರವಲ್ಲದೇ ಅಮೆರಿಕ, ಈ ಪ್ರದೇಶ ಮತ್ತು ಜಗತ್ತಿಗೆ ಒಳಿತು ಆಗಲಿದೆ ಎಂದು ಯುಎಸ್‌ ಕಾನ್ಸಲ್‌ ಜನರಲ್‌ ಜುಡೀತ್‌ ರವೀನ್‌(US Consulate General Judith Ravin) ಹೇಳಿದ್ದಾರೆ.
 

BUSINESS Nov 20, 2021, 12:01 PM IST

Smart Watch Tracking on Older People grgSmart Watch Tracking on Older People grg

Bengaluru Tech Summit| ವೃದ್ಧರ ಮೇಲೆ ನಿಗಾಕ್ಕೆ ಸ್ಮಾರ್ಟ್‌ ವಾಚ್‌..!

ಹಿರಿಯ ನಾಗರಿಕರು(Older People), ಬುದ್ದಿಮಾಂದ್ಯರು, ಮೆರವಿನ ಕಾಯಿಲೆಯವರು, ಮೂರ್ಚೆ ರೋಗದಿಂದ ಬಳಲುವವರು, ಪಾರ್ಕಿನ್‌ಸನ್‌ ಕಾಯಿಲೆಗಳುಳ್ಳವರು, ಅಪಘಾತಕ್ಕೆ(Accident) ಒಳಗಾದವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ‘ಸ್ಮಾರ್ಟ್‌ ಕವಚ್‌’(Smart Kavach) (Help on the Rest) ವಾಚ್‌(Watch) ಆವಿಷ್ಕಾರ ಮಾಡಲಾಗಿದೆ. ಬೆಂಗಳೂರು(Bengaluru) ಮೂಲದ ಈಜಿಎಂ2ಎಂ ಕಂಪೆನಿ ವಿಶಿಷ್ಟವಾದ ಕೈಗಡಿಯಾರ ಆವಿಷ್ಕರಿಸಿದ್ದು ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರದರ್ಶನ ಮಾಡಿದೆ.
 

Technology Nov 20, 2021, 7:38 AM IST

Pm modi repealed farm laws to ab de villiers retires top 10 News of November 19 ckmPm modi repealed farm laws to ab de villiers retires top 10 News of November 19 ckm

ವಿಧಿಯ ಕೈವಾಡ, ಈ ದಿನ ಎರಡು ಘಟನೆ ನಡೆಯಿತು, ಕೃಷಿ ಕಾಯ್ದೆ ವಾಪಸ್, ಎಬಿಡಿ ನಿವೃತ್ತಿ; ನ.19ರ ಟಾಪ್ 10 ಸುದ್ದಿ!

ದೇಶ ಹಾಗೂ ವಿಶ್ವದಲ್ಲಿ ಭಾರಿ ಸಂಚಲನ ಮೂಡಿಸಿದ ದಿನ ಇಂದು. ಭಾರತದಲ್ಲಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆ ವಾಪಸ್ ಪಡೆದರೆ, ಎಲ್ಲಾ ಮಾದರಿಯಿಂದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ಹೇಳಿದ್ದಾರೆ. ಇತ್ತ ಆರ್ಟಿಕಲ್ 370 ಮರುಸ್ಥಾಪನೆ ಒತ್ತಡ ಕೇಳಿಬರುತ್ತಿದೆ. ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ, ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್ ಸೇರಿದಂತೆ ನವೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 19, 2021, 7:02 PM IST

5000 Crore Investment in Bengaluru Tech Summit Says Minister CN Ashwathnarayan grg5000 Crore Investment in Bengaluru Tech Summit Says Minister CN Ashwathnarayan grg

Bengaluru Tech Summit| ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ

ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗ ಯಶಸ್ವಿ ಎರಡು ದಿನ ಪೂರೈಸಿದ್ದು ಮಹತ್ವದ ವಿಚಾರಗೋಷ್ಠಿಗಳು ಹಾಗೂ ‘ಸ್ಮಾರ್ಟ್‌ ಬಯೋ ಪುರಸ್ಕಾರ’, ‘ಬೆಂಗಳೂರು ಇಂಪ್ಯಾಕ್ಟ್’ ಪ್ರದಾನದ ನಡುವೆ 5 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಆಕರ್ಷಿಸಲು ಯಶಸ್ವಿಯಾಗಿದೆ.
 

BUSINESS Nov 19, 2021, 9:07 AM IST

Bengaluru Tech Summit 2021 Discusses Start Ups Cybersecurity led by Ashwath Narayan mnjBengaluru Tech Summit 2021 Discusses Start Ups Cybersecurity led by Ashwath Narayan mnj
Video Icon

BTS 2021: Start Up ಕುರಿತು ವರ್ಚುವಲ್‌ ಸಭೆ : ಸಚಿವ ಅಶ್ವತ್ಥ್ ನಾರಾಯಾಣ್‌ ನೇತೃತ್ವ!

*ನವೆಂಬರ್ 17ರಿಂದ ಆರಂಭವಾದ ಟೆಕ್‌ ಶೃಂಗ
*ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಚಾಲನೆ
*ಇಂದು (ನ.18)Start Up ಖುರಿತು ವರ್ಚುವಲ್‌ ಸಭೆ
*ಐಟಿ-ಬಿಟಿ ಸಚಿವ ಅಶ್ವತ್ಥ್‌ ನಾರಾಯಣ್‌ ನೇತೃತ್ವ

India Nov 18, 2021, 4:59 PM IST

News Hour Nov 17th Politics, Infosys Foundation Hospital Bengaluru tech summit 2021 rbjNews Hour Nov 17th Politics, Infosys Foundation Hospital Bengaluru tech summit 2021 rbj
Video Icon

News Hour: ಮುಂದಿನ ಚುನಾವಣೆಗೆ ಬಿಜೆಪಿ ಸಿದ್ಧತೆ, ಕೈ ಬಣ, ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಗೆ ಚಾಲನೆ

ಮುಂದಿನ ಚುನಾವಣೆಗೆ ಬಿಜೆಪಿ ಸಿದ್ಧತೆ, ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಗೆ ಚಾಲನೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಸಮೀಕ್ಷೆ, ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಗೆ ಚಾಲನೆ, ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ಲೋಕಾರ್ಪಣೆ ಸುದ್ದಿ ನ್ಯೂಸ್ ಹವರ್ ನಲ್ಲಿ.

India Nov 18, 2021, 12:35 AM IST

BTS 2021 scientists to develop technology to address people s pressing problems says M Venkaiah Naidu mahBTS 2021 scientists to develop technology to address people s pressing problems says M Venkaiah Naidu mah

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

Technology Nov 17, 2021, 8:13 PM IST

M Venkaiah Naidu Condoles the Death of Puneeth Rajkumar at Bengaluru Tech Summit gvdM Venkaiah Naidu Condoles the Death of Puneeth Rajkumar at Bengaluru Tech Summit gvd
Video Icon

Bengaluru Tech Summit: ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಎಂ.ವೆಂಕಯ್ಯ ನಾಯ್ಡು

ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.

Sandalwood Nov 17, 2021, 3:57 PM IST

VP Naidu to Inaugurate Bengaluru Tech summit 2021 hlsVP Naidu to Inaugurate Bengaluru Tech summit 2021 hls
Video Icon

ಇಂದಿನಿಂದ 3 ದಿನ ಬೆಂಗಳೂರು ಟೆಕ್‌ಶೃಂಗ ಸಭೆ, 300ಕ್ಕೂ ಹೆಚ್ಚು ಕಂಪನಿಗಳು, 5000 ನವೋದ್ಯಮ ಭಾಗಿ

ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್‌)ದ 24ನೇ ವರ್ಷದ ಸಮಾವೇಶ ಇಂದಿನಿಂದ ಆರಂಭವಾಗಲಿದೆ. 

state Nov 17, 2021, 9:43 AM IST

Venkaiah naidu to inaugurate Bengaluru Tech Summit 2021 snrVenkaiah naidu to inaugurate Bengaluru Tech Summit 2021 snr

ಇಂದಿನಿಂದ ಬೆಂಗಳೂರು ಟೆಕ್‌ ಶೃಂಗ

  • ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್‌)ದ 24ನೇ ವರ್ಷದ ಸಮಾವೇಶ
  • ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶ

Technology Nov 17, 2021, 6:11 AM IST

M Venkaiah Naidu To Launch Bengaluru Tech Summit on 17th Nov hlsM Venkaiah Naidu To Launch Bengaluru Tech Summit on 17th Nov hls
Video Icon

ನ.17 ರಿಂದ 3 ದಿನ Bengaluru Tech Summit, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ

24ನೇ ಆವೃತ್ತಿಯ 'ಬೆಂಗಳೂರು ಟೆಕ್‌ ಸಮ್ಮಿಟ್ 2021' ಇದೇ ನವೆಂಬರ್ 17ರಿಂದ ಆರಂಭವಾಗಲಿದೆ. 17 ರಿಂದ 19 ರವರೆಗೆ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದಾರೆ. 
 

Technology Nov 13, 2021, 10:19 AM IST

Minister Ashwath Narayan  Speaks About The Introduction Of Make In Karnataka Policy Soon podMinister Ashwath Narayan  Speaks About The Introduction Of Make In Karnataka Policy Soon pod

Bengaluru Tech Summit- 2021| ಮೇಕ್‌ ಇನ್‌ ಇಂಡಿಯಾ ರೀತಿ ಮೇಕ್‌ ಇನ್‌ ಕರ್ನಾಟಕ: ಅಶ್ವತ್ಥ್!

* ಉತ್ಪಾದನೆಗೆ ಉತ್ತೇಜನ ನೀಡಲು ಶೀಘ್ರವೇ ಯೋಜನೆ

* ಮೇಕ್‌ ಇನ್‌ ಇಂಡಿಯಾ ರೀತಿ ಮೇಕ್‌ ಇನ್‌ ಕರ್ನಾಟಕ: ಅಶ್ವತ್ಥ್

* ಬೆಂಗಳೂರಿನಿಂದ ಹೊರಗೆ ಕಂಪನಿ ಸ್ಥಾಪಿಸುವವರಿಗಷ್ಟೇ ರಿಯಾಯ್ತಿ

* ರಾಜ್ಯದಲ್ಲಿ ಉದ್ದಿಮೆಗಳನ್ನು 6 ಪಟ್ಟು ಹೆಚ್ಚಳ ಮಾಡುವ ಗುರಿ

* ಬೆಂಗಳೂರು ಟೆಕ್‌ ಶೃಂಗದ ರೂಪರೇಷೆ ಬಿಚ್ಚಿಟ್ಟಐಟಿ ಸಚಿವ

state Nov 13, 2021, 6:26 AM IST

Bengaluru tech summit 2021 from nov 17 Says Minister Ashwath Narayan rbjBengaluru tech summit 2021 from nov 17 Says Minister Ashwath Narayan rbj

ನ.17ರಿಂದ 'ಬೆಂಗಳೂರು ಟೆಕ್‌ ಶೃಂಗ', 30ಕ್ಕೂ ಹೆಚ್ಚು ದೇಶಗಳು ಭಾಗಿ

* ನ.17ರಿಂದ 'ಬೆಂಗಳೂರು ಟೆಕ್‌ ಶೃಂಗ 2021'
* ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಂದ ಉದ್ಘಾಟನೆ
* ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ

Technology Nov 9, 2021, 6:30 PM IST