Bengaluru Rural  

(Search results - 31)
 • Karnataka Districts4, Oct 2019, 8:26 AM IST

  ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ

  ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚೆನ್ನಣ್ಣನವರ್ ನೇತೃಥ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. 

 • ravi channannavar
  Video Icon

  Karnataka Districts26, Sep 2019, 8:11 PM IST

  ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್.. ಬಾಲ ಚಿಚ್ಚಿದ್ರೆ ಅಷ್ಟೆ ಕತೆ!

  ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ರೌಡಿಗಳ ಪೇರೆಡ್ ನಡೆಸಿತು. ತಾಲೂಕಿನ ಎಲ್ಲೆಡೆಯಿಂದ ನೂರಕ್ಕೂ ಹೆಚ್ಚು ರೌಡಿಗಳು ಪೇರೆಡ್ ನಲ್ಲಿ ಭಾಗಿಯಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ರೌಡಿಗಳಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.  ಇನ್ಮುಂದೆ ಬಾಲ ಬಿಚ್ಚಿದ್ರೆ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟರು.

 • Sharath Bachegowda
  Video Icon

  NEWS24, Sep 2019, 11:57 AM IST

  ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ?

  ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಿದ್ದರಾಮಯಯ್ಯ ಜೊತೆ ಒಂದು ಸುತ್ತಿನ ಮಾತುಕತೆಯಾಡಿದ್ದಾರೆ ಶರತ್. ತಂದೆ ಮಗನ ನಡುವೆಯೇ ಕಿಚ್ಚು ಹೊತ್ತಿಸಿದೆ ಹೊಸಕೋಟೆ ಉಪಚುನಾವಣೆ ಸಮರ. ಮಗನ ಆಸೆ ತಿಳಿದುಕೊಂಡು ಕಾಂಗ್ರೆಸ್ ಗಾಳ ಹಾಕಿದೆ ಎಂದು ತಂದೆ ಬಚ್ಚೇಗೌಡ ಕಂಗಾಲಾಗಿದ್ದಾರೆ. 

 • Video Icon

  Districts10, Sep 2019, 6:11 PM IST

  ಒಮ್ಮೆ ಈ ವೀಡಿಯೋ ನೋಡಿ, ನೀವೂ ಡ್ಯಾನ್ಸ್ ಮಾಡದಿದ್ದರೆ ಹೇಳಿ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶಾಂತಿ ನಗರದ 5ನೇ ಗಣೇಶೋತ್ಸವದ ವಿಸರ್ಜನೆ ಕಾರ್ಯಕ್ರಮದಲ್ಲಿ ನಾರಿ ಮಣಿಯರು ಸಕತ್ತಾಗಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಇಂಥ ಸ್ಟೆಪ್ಸ್ ಹಾಕುವುದರಲ್ಲಿ ನಾವೂ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಫೋಲ್ ಜೋಶ್‌ನಲ್ಲಿ ಈ ನಾರಿ ಮಣಿಯರು ಸ್ಟೆಪ್ಸ್ ಹಾಕಿದ್ದು, ನೆರೆದಿದ್ದವರನ್ನೂ ಕುಣಿಯುವಂತೆ ಮಾಡಿತು. ಎಲ್ಲರನ್ನೂ ಮೋಡಿ ಮಾಡಿದ ಹೆಂಗಳೆಯರ ಜೋಶ್  ಹೇಗಿತ್ತು? ನೀವೇ ನೋಡಿ...
   

 • Waste

  Karnataka Districts8, Sep 2019, 3:06 PM IST

  ಬೆಂ.ಗ್ರಾಮಾಂತರ: ಬಿಬಿಎಂಪಿ ತ್ಯಾಜ್ಯ ಅಕ್ರಮ ವಿಲೇವಾರಿಗೆ ಆಕ್ರೋಶ

  ದೊಡ್ಡಬಳ್ಳಾಪುರ ತಾಲೂಕಿನ ಶಿರವಾರ ಗ್ರಾಮದ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಲಾರಿಗಳಲ್ಲಿ ತಂದು ಅನಧಿಕೃತವಾಗಿ ಸುರಿಯುತ್ತಿರುವುದಕ್ಕೆ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿರವಾರ ಗ್ರಾಮದ ಸಮೀಪದಲ್ಲಿ 40ಕ್ಕೂ ಹೆಚ್ಚು ಕಸದ ಲಾರಿಗಳು ರಾತ್ರಿವೇಳೆ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಲಾರಿಗಳನ್ನು ತಡೆದಿದ್ದಾರೆ.

 • ravi 1
  Video Icon

  Karnataka Districts19, Aug 2019, 9:37 PM IST

  ರವಿ ಚನ್ನಣ್ಣನವರ್ ಘರ್ಜನೆ, ವಾಹನ ಸವಾರರಿಗೆ ಖಡಕ್ ವಾರ್ನಿಂಗ್

  ನೆಲಮಂಗಲ[ಆ. 19]  ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್ ನೆಲಮಂಗಲದಲ್ಲಿ ಘರ್ಜಿಸಿದ್ದಾರೆ. ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ರವಿ  ಕಾನೂನು ಮುರಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.  ಕುಡಿದು, ದಾಖಲೆಯಿಲ್ಲದೇ ವಾಹನ ಚಾಲನೆ ಮಾಡಿದರೆ  ದಂಡದ ಜತೆಗೆ ವಾಹನ ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನೆಲಮಂಗಲದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾನೂನು ಕಾಪಾಡುವ ಮಾರ್ಗಗಳನ್ನು ಒಂದೊಂದಾಗಿ ತೆರತೆದಿಟ್ಟರು.

 • ravi 1
  Video Icon

  Karnataka Districts17, Aug 2019, 8:33 PM IST

  ಫೀಲ್ಡ್‌ಗೆ ಇಳಿದ ರವಿ ಚೆನ್ನಣ್ಣನವರ್: ಹೊಲಗಳಲ್ಲಿ ಭರ್ಜರಿ ಕಾರ್ಯಚರಣೆ

  ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿರುವ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಫೀಲ್ಡ್ ಗೆ ಇಳಿದಿದಿದ್ದು,  ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾಯಾ೯ಚರಣೆ ಮಾಡಿಸಿದರು. 

 • Bangalore Rural

  NEWS27, May 2019, 8:48 AM IST

  ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು..?

  ಬೆಂಗಳೂರು ಗ್ರಾಮಂತರ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪಿದ್ದು ಇದಕ್ಕೆ ಕಾರಣವೇನು ಎಂದು ಹೇಳಿದ್ದಾರೆ.

 • NEWS26, May 2019, 3:08 PM IST

  ಸಂಸದರಾದ ಬಳಿಕ ತಮ್ಮ ಮೊದಲ ಆದ್ಯತೆ ಏನೆಂದು ತಿಳಿಸಿದ ಡಿ.ಕೆ.ಸುರೇಶ್

  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಡಿ.ಕೆ ಸುರೇಶ್ ತನ್ನ ಮೊದಲ ಆದ್ಯತೆಯ ಬಗ್ಗೆ ಮಾತನಾಡಿದ್ದಾರೆ.

 • Video Icon

  Lok Sabha Election News20, May 2019, 6:16 PM IST

  Exit Poll 2019 | ಬದಲಾವಣೆ ಬಯಸಿದೆಯಾ ಬೆಂಗಳೂರು ಗ್ರಾಮಾಂತರ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಬೆಂಗಳೂರು ಗ್ರಾಮಾಂತರ ಮತದಾರನ ಇಚ್ಚೆ ಏನು? ಸಮೀಕ್ಷೆ ಪ್ರಕಾರ ಸಂಸತ್ತಿಗೆ ಹೋಗುವವರು ಯಾರು? 

 • Video Icon

  Lok Sabha Election News18, Apr 2019, 10:29 AM IST

  ಬೆಂಗಳೂರು ಗ್ರಾಮೀಣ ಕ್ಷೇತ್ರ: ಆರಂಭದಲ್ಲೇ ವಿಘ್ನ; ಕೈಕೊಟ್ಟ EVM

  ರಾಜ್ಯದಲ್ಲಿಂದು ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳ್ಳಂಬೆಳಗ್ಗೆ ಮತದಾರರು ಬಹಳ ಹುರುಪಿನಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಬೆಂಗಳುರು ಗ್ರಾಮೀಣ ಕ್ಷೇತ್ರದ ಬೂತ್ ಒಂದರಲ್ಲಿ ಆರಂಭದಲ್ಲೇ ವಿಘ್ನ ಎದುರಾಗಿದೆ. EVMನಲ್ಲಿ ದೋಷ ಕಾಣಿಸಿಕೊಂಡಿದ್ದು, ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.

 • Lok Sabha Election News12, Apr 2019, 8:42 AM IST

  ಕ್ಷೇತ್ರದ ಬಿಗಿಹಿಡಿತ ಹೊಂದಿರುವ ಡಿಕೆ ಸಹೋದರರ ಯಶಸ್ಸಿನ ಗುಟ್ಟೇನು

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಕ್ತಿಗಳ ಸಂಘರ್ಷದ ತಾಣ. ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹಾಗೂ ಚುನಾವಣಾ ತಂತ್ರಗಾರಿಕೆ ಸದಾ ಮೇಲುಗೈ ಪಡೆಯುತ್ತದೆ. ಇಂತಹ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ಹಿಡಿತ ಬಿಗಿಗೊಳ್ಳುತ್ತಲೇ ಸಾಗಿದೆ. ಇದೀಗ ಮತ್ತೊಮ್ಮೆ ಡಿಕೆ ಸುರೇಶ್ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ವಿಚಾರಗಳು ಇಲ್ಲಿವೆ

 • Video Icon

  Lok Sabha Election News8, Apr 2019, 11:04 PM IST

  ಡಿಕೆ ಸುರೇಶ್ ನೇರ ಮಾತು, ಅಣ್ಣನ ಬಗ್ಗೆ ಹೇಳಿದ ಗುಟ್ಟು!

  ಬೆಂಗಳೂರು ಗ್ರಾಮಾಂತರ  ಕ್ಷೇತ್ರದ ದೋಸ್ತಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತುಕತೆ ಇಲ್ಲಿದೆ. ಯಾವ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ? ಬೆಂಗಳೂರು ಗ್ರಾಮಾಂತರದಲ್ಲಿ ಯಾವೆಲ್ಲ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬುದನ್ನು ಡಿ.ಕೆ.ಸುರೇಶ್ ನಿಮ್ಮ ಮುಂದೆ ಇಟ್ಟಿದ್ದಾರೆ.

 • Video Icon

  Lok Sabha Election News4, Apr 2019, 12:34 PM IST

  ಮಂಡ್ಯ ಸ್ಟಾರ್ ಪ್ರಚಾರಕರ ಕಾಲೆಳೆದ ಅನಿತಾ ಕುಮಾರಸ್ವಾಮಿ

  ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಸುವರ್ಣನ್ಯೂಸ್ ಗೆ ಮಾತಿಗೆ ಸಿಕ್ಕ ಅನಿತಾ, ಮಂಡ್ಯ ರಾಜಕೀಯ, ನಿಖಿಲ್ ಪ್ರಚಾರ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಎದುರಾಳಿಯಾಗಿರುವ ಸುಮಲತಾ ಪರ ಸಿನಿಮಾ ಸ್ಟಾರ್‌ಗಳು ಪ್ರಚಾರಕ್ಕಿಳಿದಿರುವ ಬಗ್ಗೆ ಅನಿತಾ ಏನು ಹೇಳಿದ್ದಾರೆ? ಈ ವಿಡಿಯೋ ನೋಡಿ...  

 • rahul gandhi

  Lok Sabha Election News2, Apr 2019, 2:46 PM IST

  ಬೆಂಗಳೂರು ಗ್ರಾಮಾಂತರದಿಂದ ರಾಹುಲ್ ಗಾಂಧಿ ಏಕೆ ಸ್ಪರ್ಧಿಸಲಿಲ್ಲ?

  ಅಮೇಠಿ ಜೊತೆಗೆ ದಕ್ಷಿಣದಲ್ಲೂ ಸೇಫ್ ಕ್ಷೇತ್ರ ಹುಡುಕುತ್ತಿದ್ದ ರಾಹುಲ್; ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ, ತಮಿಳುನಾಡಿನಲ್ಲಿ ನಾಗರ ಕೊಯಿಲ್ ಮತ್ತು ಕೇರಳದ ವಯನಾಡ್ ಕ್ಷೇತ್ರಗಳನ್ನು ಗುರುತಿಸಿದ್ದರು. ರಾಹುಲ್ ಬೆಂಗಳೂರು ಗ್ರಾಮಾಂತರದಿಂದ ಹಿಂದೆ ಸರಿಯಲು ಇಲ್ಲಿದೆ ಕಾರಣ.