Bengaluru Life  

(Search results - 5)
 • page3_2

  LIFESTYLE11, Sep 2019, 1:22 PM IST

  ಮಹಾನಗರದ ಹೆಣ್ಮಗಳು ಹೇಳಿದ ಭಾವನಾತ್ಮಕ ಕಥೆ!

  ಬೆಂಗಳೂರಿನಂಥ ಮಹಾನಗರದಲ್ಲಿ ವಾಸಿಸುತ್ತಿರುವ ಮಹಿಳೆಯರ ಜೀವನದಲ್ಲಿ ಒಂದೊಂದು ಕಥೆ ಇರುತ್ತವೆ. ಅಂಥ ಹೆಣ್ಮಗಳ ಭಾವನಾತ್ಮಕ ಕಥೆಯಿದು. ಅದರಲ್ಲಿ ನೋವಿದೆ, ಸಂತೋಷ ಎಲ್ಲಿಯೋ ಬಂದು ಮರೆಯಾಗುತ್ತದೆ. ಸಪ್ರೆಸ್ ಆದ ಭಾವನೆಗಳು ಸಹಜವಾಗಿಯೇ

 • IMA

  NEWS1, Aug 2019, 12:29 PM IST

  IMA ಮನ್ಸೂರ್ ಕಥೆ ಮುಗಿಸಲು ಫಿಲ್ಡ್ ಗೆ "ಶಾರ್ಪ್ ಶೂಟರ್ ಗಳು.!

  ಐಎಂಎ ವಂಚಕ ಮನ್ಸೂರ್ ಅಲಿ ಖಾನ್ ನನಗೆ ಜೀವ ಭಯ ಇದೆ. ಪ್ರಭಾವಿಗಳು ನನ್ನ ಮೇಲೆ ಅಟ್ಯಾಕ್ ಮಾಡಲು ಸುಪಾರಿ ನೀಡಿ ಶಾರ್ಪ್ ಶೂಟರ್ ನೇಮಿಸಿದ್ದಾಗಿ ಹೇಳಿದ್ದಾನೆ.

 • break up

  LIFESTYLE12, Jun 2019, 3:16 PM IST

  ಬ್ಯಾಚುಲರ್‌ ಲೈಫೆಂಬ ತಳ ಹರಿದ ದೋಣಿ

  ಸಿಗದೆ ಮರೆಯಾಗಿ ಹೋದ ಹುಡುಗಿಯೊಬ್ಬಳು ಯಾವತ್ತೊ ಒಂದಿನ ಇದಕ್ಕಿದ್ದಂತೆ ಎದುರಾಗಿ ನಾವು ಏನೂ ಮಾತಾಡುವುದು ಅಂತ ಗೊತ್ತಾಗದೆ ಒದ್ದಾಡುತ್ತಿರುವಾಗ ಅವಳು ತನ್ನ ಮಗುವಿಗೆ ಇಂತಂದೇ ಅಕ್ಷರದಿಂದ ಹೆಸರೊಂದು ಸಿಕ್ಕಿದರೆ ಹೇಳು ಅಂತ ಹೇಳಿ ಹೋಗುವಲ್ಲಿಗೆ ನಮ್ಮ ಬದುಕಿನ ದುರಂತ ಅಧ್ಯಾಯವೊಂದು ಸದ್ದಿಲ್ಲದೆ ಶುರುವಾಗಿದೆ ಅನ್ನುವ ಜ್ಞಾನೋದಯ ನಮಗೆ ಕೊನೆಗೂ ಆಗುತ್ತದೆ.

 • Matton
  Video Icon

  LIFESTYLE7, Apr 2019, 5:42 PM IST

  ವರ್ಷತೊಡಕಿನ ಸಂಭ್ರಮ, ಮಾಂಸದಂಗಡಿ ಮುಂದೆ ಜನವೋ ಜನ!

  ಯುಗಾದಿ ಹಬ್ಬದ ನಂತರದ ವರ್ಷತೊಡಕಿನ ಸಂಭ್ರಮ ಮಾಂಸಹಾರಿಗಳಿಗೆ ಚೆನ್ನಾಗಿ ಗೊತ್ತು. ಹಬ್ಬದ ಮರುದಿನ ಮನೆಯಲ್ಲಿ ಮಾಂಸದೂಟ ಮಾಡಿ ಸವಿಯಲು ಜನರು ಸಾಲುಕಟ್ಟಿ ನಿಂದಿದ್ದ ದೃಶ್ಯ ಮೈಸೂರು ರಸ್ತೆಯ ಪಾಪಣ್ಣ ಮಾಂಸದ ಅಂಗಡಿ ಮುಂದೆ ಕಂಡುಬಂದಿದ್ದು ಹೀಗೆ..

 • Indian Youth

  23, Sep 2017, 1:06 PM IST

  ಬೆಂಗಳೂರು ಯುವಜನರಲ್ಲಿ ಆತ್ಮವಿಶ್ವಾಸ ಕೊರತೆ ಜಾಸ್ತಿ

  ಗ್ರಾಮೀಣ ಮಕ್ಕಳಲ್ಲಿ ‘ಬ್ಲೂವೇಲ್’ ಕುತೂಹಲ

  ಈ ಸಮೀಕ್ಷೆ ವೇಳೆ ಕಂಡು ಬಂದ ಗಾಬರಿ ಹುಟ್ಟಿಸುವ ಅಂಶವೆಂದರೆ, ಗ್ರಾಮೀಣ ಭಾಗದ ಮಕ್ಕಳು ಬ್ಲೂವೇಲ್ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಕೌನ್ಸಿಲ್‌ಗೆ ಒಳಗಾಗಿ ಹೋದವರೇ ಬ್ಲೂವೇಲ್ ಕುರಿತು ವಿಶೇಷ ಆಸಕ್ತಿ ತೋರುತ್ತಿರುವುದು ವಿಶೇಷ.

  ಪತ್ರಿಕೆಗಳು, ಜಾಲತಾಣಗಳು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಂದ ಮಕ್ಕಳಲ್ಲಿ ಬ್ಲೂವೇಲ್ ಕುರಿತು ಆಸಕ್ತಿ ಹೆಚ್ಚಿಸುತ್ತಿದೆ. ಅದನ್ನು ನೋಡಿದ ತಕ್ಷಣ ನಾವು ದೌರ್ಬಲ್ಯಕ್ಕೆ ಒಳಗಾಗುತ್ತೇವಾ? ಬ್ಲೂವೇಲ್ ಅಂದ್ರೆ ಏನು? ಆತ್ಮಹತ್ಯೆಗೆ ಯಾಕೆ ಶರಣಾಗುತ್ತಿದ್ದಾರೆ? ಅಷ್ಟೊಂದು ಪರಿಣಾಮಕಾರಿಯೇ? ಅನ್ನುವ ಪ್ರಶ್ನೆಗಳು ಸಹಾಯವಾಣಿಯಲ್ಲಿ ಎದುರಾಗುತ್ತಿವೆ. ಅಂತಹ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಕುತೂಹಲಕ್ಕೆ ತೆರೆ ಎಳೆಯಲಾಗುತ್ತಿದೆ.

  ಇನ್ನೊಂದೆಡೆ ಅಶ್ಲೀಲ ಚಿತ್ರಗಳನ್ನು ನೋಡುವ ಅಭ್ಯಾಸವೂ ಹೆಚ್ಚಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಾಟ್ಸ್‌ಅಪ್ ಅನ್ನು ತಮ್ಮ ನೋವುಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿ ಮಾರ್ಪಡಿಸಿಕೊಂಡಿದ್ದಾರೆ. ಮಾನಸಿಕ ದೌರ್ಬಲ್ಯ, ಖಿನ್ನತೆವುಳ್ಳವರೇ ಬ್ಲೂವೇಲ್ ಟಾರ್ಗೆಟ್. ಹಾಗಾಗಿ ಪೋಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಪ್ರತಿಷ್ಠಾನದ ಸಂಸ್ಥಾಪಕಿ ಹಾಗೂ ಮುಖ್ಯಾಧಿಕಾರಿ ಭಾರತೀ ಸಿಂಗ್ ಅಭಿಪ್ರಾಯ.