Bengali  

(Search results - 22)
 • undefined

  India19, Mar 2020, 2:52 PM IST

  ಈ ಸಂಸದೆ ಮೇಲೆ ಕೊರೋನಾ 'ಕರಿ ನೆರಳು': ಲಂಡನ್‌ನಿಂದ ಮರಳುವಾಗ ಸಿಕ್ಕಾಕ್ಕೊಂಡ್ರು!

  ವಿಶ್ವದ 167 ದೇಶಗಳಿಗೆ ಕೊರೋನಾ ವೈರಸ್ ವ್ಯಾಪಿಸಿದೆ. ಈವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್ ಗೆ ಬಲಿಯಗಿದ್ದಾರೆ. ಹಲವಾರು ಸೆಲೆಬ್ರಿಟಿಗಳಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಟಿಎಂಸಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿಗೆ 14 ದಿನ ದಿಗ್ಭಂಧನ ವಿಧಿಸಲಾಗಿದೆ. ಹೀಗಾಗಿ ಮನೆಯಲ್ಲಿ ಮಿಮಿ ಏಕಾಂಗಿಯಾಗೇ ಉಳಿಯಬೇಕಿದೆ.

 • Subarna Jash

  CRIME11, Feb 2020, 10:32 PM IST

  ಬಣ್ಣದ ಲೋಕಕ್ಕೆ ಸಿಗದ ಎಂಟ್ರಿ, ಸುಸೈಡ್‌ಗೆ ಶರಣಾದ ಸುಂದರಿ

  ಜೀವನವೇ ಹಾಗೆ.. ಎಲ್ಲಿಂದಲೋ ಎಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತದೆ. ಬಾಳಿ ಬದುಕಬೇಕಾದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯಾಗಬೇಕಾದ ಕನಸು ಅವರನ್ನು ಖಿನ್ನತೆಗೆ ದೂಡಿತ್ತು.

 • Sandalwood

  Entertainment10, Feb 2020, 11:53 PM IST

  ಅಭಿಮಾನಿಗಳ ಅಂಗೈನಲ್ಲಿ ಐಂದ್ರಿತಾ, ಹೊಸ ಅವತಾರ್ ಏನ್ ಗೊತ್ತಾ!

  ನಟಿ ಐಂದ್ರಿತಾ ಹೊಸ ಸಾಹಸಕ್ಕೆ ಕೈ ಹಾಕಿದ್ದು ವೆಜಬ್ ಸೀರಿಸ್  ಮೂಲಕ ಅಭಿಮಾನಿಗಳನ್ನು ತಲುಪಲಿದ್ದಾರೆ.

 • london

  International18, Dec 2019, 10:19 AM IST

  Fact Check| ಬಂಗಾಳಿ ಭಾಷೆ, ಲಂಡನ್‌ನ 2ನೇ ಅಧಿಕೃತ ಭಾಷೆಯಂತೆ!

  ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಬಂಗಾಳ ಬಾಷೆಯನ್ನು 2ನೇ ಅಧಿಕೃತ ಭಾಷೆಯಾಗಿ ಲಂಡನ್‌ ಘೋಷಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸತ್ಯಾಸತ್ಯತೆ

 • india bangladesh border crossing

  Bengaluru-Urban5, Nov 2019, 4:49 PM IST

  ಸಿಸಿಬಿ ರೇಡ್ ಎಫೆಕ್ಟ್: ಅಪಾರ್ಟ್‌ಮೆಂಟ್‌ ಗಳಿಂದ ಬೆಂಗಾಲಿ ಕೆಲಸಗಾರರು ಬ್ಯಾನ್!

  ಇನ್ನು ಮುಂದೆ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಬೆಂಗಾಲಿ ಮಾತನಾಡುವ ಕೆಲಸಗಾರಿಗೆ ಅವಕಾಶ ಇಲ್ಲ. ಸಿಸಿಬಿ ಪೊಲೀಸರು ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕ್ರಮ ತೆಗೆದುಕೊಂಡ ನಂತರ ಸದ್ದಿಲ್ಲದೇ ಸಣ್ಣ ಬದಲಾವಣೆ ಆರಂಭವಾಗಿಬಿಟ್ಟಿದೆ.

 • amit shah

  News18, Oct 2019, 1:47 PM IST

  Fact Check| ಬಂಗಾಳಿಗಳನ್ನು ಭಾರತದಿಂದಲೇ ಹೊರಹಾಕಲಾಗುತ್ತದೆ: ಅಮಿತ್‌ ಶಾ

  ಬಂಗಾಳಿಗಳು ಭಾರತಕ್ಕಾಗಿ ಪ್ರಶಸ್ತಿಗಳನ್ನು ತಂದುಕೊಡದೇ ಇದ್ದರೆ ಅವರನ್ನು ಭಾರತದಿಂದಲೇ ಹೊರಹಾಕುವುದಾಗಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

 • Priyanka Upendra SindhooraKhel
  Video Icon

  Entertainment9, Oct 2019, 4:23 PM IST

  ಬೆಂಗಾಲಿ ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಿಯಾಂಕಾ!

  ಸ್ಯಾಂಡಲ್‌ವುಡ್‌ ಬುದ್ಧಿವಂತನ ಪತ್ನಿ 'H2o' ಖ್ಯಾತಿಯ ಪ್ರಿಯಾಂಕ ಉಪೇಂದ್ರ ನವರಾತ್ರಿ ಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದರು. ಆಪ್ತ ಬಂಧು ಮಿತ್ರರೊಂದಿಗೆ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಉಪೇಂದ್ರ ತಾಯಿಯೂ ಈ ಪೂಜೆಯಲ್ಲಿ ಭಾಗಿಯಾಗಿ ಬೆಂಗಾಳಿ ಸಂಪ್ರದಾಯದಂತೆ ಹೆಜ್ಜೆ ಹಾಕಿದ್ದು ಹೀಗೆ...

 • undefined
  Video Icon

  Special8, Oct 2019, 4:50 PM IST

  ಬೆಂಗ್ಳೂರಲ್ಲಿ ಕಂಡ ಬಂಗಾಳ: ನಮ್ಮನ್ನೆಲ್ಲ ಹರಿಸಲು ನಗರಕ್ಕೆ ದುರ್ಗೆ ಬಂದಾಳ!

  ಇಡಿ ಭಾರತ ದೇಶ ಇದೀಗ ದಸರ ಸಂಭ್ರಮದ ಮೂಡಿನಲ್ಲಿದೆ.ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ದಸರ ಹಬ್ಬಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅಂದಹಾಗೆ ದಸರ ಅಂದಾಕ್ಷಣ ನಮಗೆ ನೆನಪಾಗೋದು ಮೈಸೂರು ದಸರ ಮಾತ್ರ. ಆದರೇ ದಸರವನ್ನು ದೇಶಾದ್ಯಂತ ವಿಧ ವಿಧ ವಾಗಿ ಆಚರಿಸುತ್ತಾರೆ. ಕೆಲವೊಬ್ಬರು ನವಮಿ ದಶಮಿ ಅಂದ್ರೆ , ಇನ್ನು ಕೆಲವರು ದುರ್ಗಾ ಪೂಜಾಂತ ಕರಿತಾರೆ. ದಸರಾ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿಯನ್ನು ಪೂಜಿಸುತ್ತಾರೆ. ಇನ್ನು ದಸರವನ್ನು ವಿಜೃಂಭಣೆಯಿಂದ ಆಚರಿಸೋದು ಬಂಗಾಳಿಗಳು. ಪಶ್ಚಿಮಬಂಗಾಳದಲ್ಲಿ ದಸರವೆಂದರೆ ದುರ್ಗಾ ಪೂಜೆ. ದುರ್ಗಾ ಪೂಜೆ ಬಂತೆಂದ್ರೆ ಸಂಜೆವೇಳೆ ಹಕ್ಕಿಗಳು ತಮ್ಮ ಗೂಡು ಸೇರುವಂತೆ.ಬಂಗಾಳಿಗಳು ಜಗತ್ತಿನೆಲ್ಲೆಡೆ ಎಲ್ಲೆ ಇದ್ರು ತಮ್ಮ ತವರೂರು ಸೇರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ತಮ್ಮ ಊರಿಗೆ ಮರಳಾಗದವರು ತಾವು ಇದ್ದಲ್ಲೇ ದುರ್ಗಾ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಬೆಂಗಳೂರಿನಲ್ಲೂ ದೊಡ್ಡ ಸಂಖ್ಯೆಯಲ್ಲೇ  ಬೆಂಗಾಳಿಗಳು ನೆಲೆಸಿದ್ದಾರೆ. ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಹಾಗೆ ನೋಡುವುದಾದರೆ ಪಶ್ಚಿಮ ಬಂಗಾಲದಲ್ಲಿ ಸಂಸ್ಕೃತಿಯಲ್ಲಿ ದುರ್ಗೆಯನ್ನು ಹೇಗೆ ಆರಾಧಿಸುತ್ತಾರೆ, ವಿಧಿ ವಿಧಾನಗಳೇನು? ತಿಳಿದು ಕೊಳ್ಳೋಣ ಇವತ್ತಿನ ಸ್ಟೋರಿಯಲ್ಲಿ.

 • undefined

  Karnataka Districts2, Oct 2019, 1:39 PM IST

  ಬೆಂಗಳೂರು: ಕೊತ್ತನೂರಿನಲ್ಲಿ ಬಂಗಾಲಿಗರ ದುರ್ಗಾ ಪೂಜೆ, ಸಾರಕ್ಕಿಯಲ್ಲಿ ದುರ್ಗೋತ್ಸವ

  ದಸರೆಯನ್ನು ದೇಶದೆಲ್ಲೆಡೆ ಸಂಭ್ರಮ, ಸಡಗರಿದಿಂದ ಆಚರಿಸಲಾಗುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲ್ಪಡುವ ಈ ಹಬ್ಬವನ್ನು ಬಂಗಾಲಿಗರು ದುರ್ಗಾಪೂಜೆ ಎಂದು ದೇವಿಯನ್ನು ಆರಾಧಿಸುತ್ತಾರೆ. ದೂರದ ಕೊಲ್ಕತ್ತಾದಿಂದ ಆಗಮಿಸಿದ ಬಂಗಾಲಿಗರು ಈ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸುತ್ತಿದ್ದು, ಎಲ್ಲಿ, ಯಾವಾಗ ಎಂಬ ಮಾಹಿತಿ ಇಲ್ಲಿದೆ ನೋಡಿ....

 • undefined
  Video Icon

  NEWS30, Aug 2019, 5:43 PM IST

  ರೈಲಲ್ಲಿ ಜೀವನ ಸಾಗಿಸೋ ಅರ್ಜುನನಿಗೆ ಸೇನಾನಿ ಆಗೋ ಆಸೆ!

  ಈತನ ವಯಸ್ಸು ಬರೀ 13 ವರ್ಷ. ಊಟ-ಪಾಠ-ವಾಸ ಎಲ್ಲವೂ ರೈಲಿನ ಬೋಗಿಯಲ್ಲಿ ಅಥವಾ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ. ಇದರ ಜೊತೆಗೆ ಹೆಗಲ ಮೇಲೆ ಪುಟ್ಟ ತಂಗಿಯ ಹೊಣೆ. ಅಮ್ಮನಿಗೆ ಈತನೆ ಬಲ, ಪ್ರತಿಯೊಂದಕ್ಕೂ ಆಸರೆ. ಆದರೂ, ದೊಡ್ಡವನಾಗಿ ಸೇನೆಗೆ ಸೇರೋ ಹೆಬ್ಬಯಕೆ.  ಈತನ ಕಥೆ ಕೇಳಿದರೆ ಕಲ್ಲು ಹೃದಯವೂ ಕರಗದೇ ಇರಲಾರದು. ಆ ಪುಟ್ಟ ಅರ್ಜುನನ ಮನಮಿಡಿಯುವ ಸ್ಟೋರಿ ನೀವು ತಪ್ಪದೇ ನೋಡಲೇಬೇಕು. ಜೊತೆಗೆ ನಿಮ್ಮದೊಂದು ಶುಭ ಹಾರೈಕೆ ಕೂಡಾ ಇರಲೇಬೇಕು.     

 • ఏపీ రాష్ట్రంలో వచ్చే ఎన్నికల్లో అధికారంలోకి రావాలని బీజేపీ నాయకత్వం పావులు కదుపుతోంది. ఈ మేరకు టీడీపీకి చెందిన మాజీ ఎమ్మెల్యేలు, ఎమ్మెల్యేలు, మాజీ మంత్రులతో బీజేపీ నేతలు టచ్‌లోకి వెళ్లారు. పార్టీపై అసంతృప్తితో ఉన్న నేతలపై ముందుగా బీజేపీ నాయకత్వం వల విసురుతోంది.

  NEWS22, Jul 2019, 2:14 PM IST

  ಅಧಿಕೃತವಾಗಿ ಬಿಜೆಪಿ ಸೇರಿದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ

  ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಯೋರ್ವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕರ ಸಮ್ಮುಖದಲ್ಲಿ ಪಕ್ಷ ಬೆಂಬಲಿಸಿ ನಡೆಯುವುದಾಗಿ ಹೇಳಿದ್ದಾರೆ.

 • mamtha banerji oppose modi ruling

  NEWS15, Jun 2019, 7:53 AM IST

  ’ಬಂಗಾಳಕ್ಕೆ ಬರುವವರು ಬಂಗಾಳಿ ಕಲಿಯಲೇಬೇಕು’

  ನಾವು ದೆಹಲಿ, ಬಿಹಾರ, ಪಂಜಾಬ್‌ ಹಾಗೂ ಉತ್ತರ ಪ್ರದೇಶಕ್ಕೆ ಹೋದಾಗ, ಆಯಾ ರಾಜ್ಯಗಳ ಭಾಷೆಯನ್ನೇ ಮಾತನಾಡುತ್ತೇನೆ| ಬಂಗಾಳಕ್ಕೆ ಬರುವವರು ಬಂಗಾಳಿ ಕಲಿಯಲೇಬೇಕು: ದೀದಿ

 • Governor

  NEWS7, Jun 2019, 9:28 AM IST

  'ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತಿಯರು ಬಾರ್‌ ಡಾನ್ಸರ್‌ ಆಗ್ತಾರೆ'

  ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತೀರು ಬಾರ್‌ ಡಾನ್ಸರ್‌ ಆಗ್ತಾರೆ| ಮೇಘಾಲಯ ರಾಜ್ಯಪಾಲರ ವಿವಾದಿತ ಹೇಳಿಕೆ

 • TMC

  Lok Sabha Election News26, May 2019, 4:21 PM IST

  ಕಾಲ ಬದಲಾಗಿದೆ ನಂಬಲೇಬೇಕು, ಇವರಿಬ್ಬರು ನೂತನ ಎಂಪಿಗಳು!

  ಲೋಕಸಭೆಗೆ ಹೊಸ ಸದಸ್ಯರ ಆಯ್ಕೆ ಆಗಿದೆ. ಇದೇ ಮೊದಲ ಸಾರಿ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಆಯ್ಕಕೆಯಾಗಿದ್ದಾರೆ. ಟಿಎಂಸಿಯಿಂದ ಇಬ್ಬರು ನಟಿ  ಮಣಿಗಳು ಆಯ್ಕೆಯಾಗಿದ್ದಾರೆ.

 • Pooja

  Bengaluru-Urban9, Feb 2019, 1:36 PM IST

  ಬೆಂಗಳೂರಿನಲ್ಲೂ ಬಂಗಾಳದ ಸಂಸ್ಕೃತಿ, ಜ್ಞಾನ ದೇವಿ ಸರಸ್ವತಿ ಆರಾಧನೆ

  ಹಿಂದೂ ಸಂಪ್ರದಾಯದಲ್ಲಿ ಸರಸ್ವತಿ ದೇವಿಗೆ ತನ್ನದೆ ಆದ ವಿಶೇಷ ಗೌರವ ಮತ್ತು ಸ್ಥಾನ ಇದೆ. ಬಂಗಾಳದಲ್ಲಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಕೆಲಸ-ಕಾರ್ಯಗಳ ನಿಮಿತ್ತ ಬೆಂಗಳೂರಿಗೆ ಆಗಮಿಸಿ ಇಲ್ಲೆ ನೆಲೆಸಿರುವ ದೊಡ್ಡ ಸಮುದಾಯವೊಂದು ಸರಸ್ವತಿ ದೇವಿ ಪೂಜೆಯನ್ನು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದೆ.