Asianet Suvarna News Asianet Suvarna News
18244 results for "

Bengal

"
Keshavnidhi Swamiji Passed Away in Bengaluru grgKeshavnidhi Swamiji Passed Away in Bengaluru grg

Kolar: ಶ್ರೀಪಾದರಾಜ ಮಠದ ಕೇಶವನಿಧಿ ಶ್ರೀ ವಿಧಿವಶ

*  ಕಳೆದ ಆರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ
*  ಕೋವಿಡ್‌ ಹಿನ್ನೆಲೆಯಲ್ಲಿ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ
*  ಮಠದ ಆವರಣದಲ್ಲಿಯೇ ಅಂತ್ಯಸಂಸ್ಕಾರ

Karnataka Districts Jan 29, 2022, 9:28 AM IST

Brain Dead Young Man Gives Life to 6 Multiple Organ Failure Patients in Bengaluru grgBrain Dead Young Man Gives Life to 6 Multiple Organ Failure Patients in Bengaluru grg

Organ Donation: ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ

*   ರಸ್ತೆ ಅಪಘಾತದಲ್ಲಿ 26 ವರ್ಷದ ಯುವಕನ ಮೆದುಳು ನಿಷ್ಕ್ರೀಯ
*   ಮಣಿಪಾಲ್‌ ಆಸ್ಪತ್ರೆ ವೈದ್ಯರಿಂದ ಅಂಗಾಂಗ ದಾನ ಪಡೆದು ಕಸಿ
*   ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು ಮೂಲದ 26 ವರ್ಷದ ಯುವಕ
 

Karnataka Districts Jan 29, 2022, 9:13 AM IST

Case Against Gattimela Serial Actor Rakksh Gowda Due to Violation of Night Curfew Rules grgCase Against Gattimela Serial Actor Rakksh Gowda Due to Violation of Night Curfew Rules grg

Night Curfew ಇದ್ರೂ ಪಾರ್ಟಿ: ಗಟ್ಟಿಮೇಳ ಸೀರಿಯಲ್‌ ನಟ ರಕ್ಷ್‌ ಮೇಲೆ ಕೇಸ್‌

*   ತಡರಾತ್ರಿ ತನಕ ಪಾರ್ಟಿ
*   ನೈಟ್‌ ಕರ್ಫ್ಯೂ ಉಲ್ಲಂಘನೆ
*   ಹೋಟೆಲ್‌ ಮಾಲಿಕ, ಮ್ಯಾನೇಜರ್‌ ಮೇಲೂ ಕೇಸ್‌
 

CRIME Jan 29, 2022, 6:59 AM IST

Congress MP DK Suresh Slams on BJP Government grgCongress MP DK Suresh Slams on BJP Government grg

ಕೊರೋನಾ ನಿಯಂತ್ರಣ ನೆಪದಲ್ಲಿ ಜನರ ಜತೆ ರಾಜ್ಯ ಸರ್ಕಾರ ಆಟ: ಡಿ.ಕೆ.ಸುರೇಶ್‌

*  ಮೇಕೆದಾಟು ಹೋರಾಟಕ್ಕೆ ತೊಂದರೆ ನೀಡಲ್ಲೆಂದೇ ವೀಕೆಂಡ್‌ ಕರ್ಫ್ಯೂ ಜಾರಿ
*  ಸಚಿವ ಸಂಪುಟದ ಸಹೋದ್ಯೋಗಿಗಳ ನಡುವೆ ಯಾರಿಗೂ ಪರಸ್ಪರ ಹೊಂದಾಣಿಕೆ ಇಲ್ಲ
*  ಪಾಠ ಕಲಿಸಲು ಜನರು ಸಜ್ಜಾಗುತ್ತಿದ್ದಾರೆ 

Karnataka Districts Jan 29, 2022, 6:19 AM IST

Raise Awareness About Organ Donation Says Minister Dr K Sudhakar grgRaise Awareness About Organ Donation Says Minister Dr K Sudhakar grg

Bengaluru: ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚಿಸಿ: ಸಚಿವ ಸುಧಾಕರ್‌

ಬೆಂಗಳೂರು(ಜ.29):  ದೇಶದಲ್ಲಿ ಅಂಗಾಂಗ(Organ Donation) ಕಸಿಗೆ ಬೇಡಿಕೆ ಇರುವುದರಲ್ಲಿ ಶೇ.4ರಷ್ಟು ಮಾತ್ರ ಅಂಗಾಂಗಗಳು ಲಭ್ಯವಿದ್ದು, ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಮನವಿ ಮಾಡಿದರು.

Karnataka Districts Jan 29, 2022, 5:42 AM IST

Coronavirus Cases Declines in Bengaluru grgCoronavirus Cases Declines in Bengaluru grg

Covid Crisis: ಬೆಂಗ್ಳೂರಲ್ಲಿ ಕೊರೋನಾ ಸೋಂಕು ಇಳಿಕೆ..!

*   ಶುಕ್ರವಾರ 15199 ಹೊಸ ಕೇಸ್‌ ಪತ್ತೆ
*   44866 ಸೋಂಕಿತರು ಗುಣಮುಖ
*   ಸಕ್ರಿಯ ಕೇಸ್‌ 1.6 ಲಕ್ಷಕ್ಕೆ ಇಳಿಕೆ
 

Karnataka Districts Jan 29, 2022, 5:22 AM IST

Two Arrested For Ambergris Selling in Bengaluru grgTwo Arrested For Ambergris Selling in Bengaluru grg

Bengaluru Crime: ಲಕ್ಷಾಂತರ ರು. ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ

*  ಬಂಧಿತರಿಂದ 3 ಕೆ.ಜಿ. 600 ಗ್ರಾಂ ತೂಕದ ಅಂಬರ್‌ಗ್ರೀಸ್‌ ಜಪ್ತಿ 
*  ಹೊರ ರಾಜ್ಯಗಳಿಂದ ಅಂಬರ್‌ ಗ್ರೀಸ್‌ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ
*  ಇದರ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆ

CRIME Jan 29, 2022, 4:57 AM IST

chief minister basavaraj bommai says We Regain Power in BBMP Elections sanchief minister basavaraj bommai says We Regain Power in BBMP Elections san

BBMP Elections : ಪಾಲಿಕೆ ಚುನಾವಣೆಯಲ್ಲಿ ಜಯ ನಿಶ್ಚಿತ ಎಂದ ಸಿಎಂ

- ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ಬಿಬಿಎಂಪಿಯಲ್ಲಿ ಬಿಜೆಪಿ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ 
- ಮುಖ್ಯಮಂತ್ರಿಯಾಗಿ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಬಸವರಾಜ ಬೊಮ್ಮಾಯಿ 
- ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸಿಎಂಗೆ ಅಭಿನಂದನಾ ಸಮಾರಂಭ

state Jan 29, 2022, 4:45 AM IST

Robbery in The Name Income Tax Department Officers in Bengaluru grgRobbery in The Name Income Tax Department Officers in Bengaluru grg

Robbery Case: ಬೆಂಗ್ಳೂರಲ್ಲಿ ಐಟಿ ಅಧಿಕಾರಿಗಳ ಸೋಗಲ್ಲಿ ದರೋಡೆ..!

*  ನಕಲಿ ಐಡಿ ಕಾರ್ಡ್‌ ತೋರಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆ ಮೇಲೆ ದಾಳಿ
*  ಪರಿಶೀಲನೆ ನೆಪದಲ್ಲಿ 3.5 ಲಕ್ಷ ರು. ನಗದು, ಪಿಸ್ತೂಲ್‌ ದೋಚಿ ಪರಾರಿ
*  ಅನುಮಾನಗೊಂಡ ಉದ್ಯಮಿಯಿಂದ ಸಂಜಯ್‌ನಗರ ಠಾಣೆಗೆ ದೂರು
 

CRIME Jan 29, 2022, 4:30 AM IST

News Hour BS Yediyurappa s granddaughter found hanging Bengaluru Karnataka Politics mahNews Hour BS Yediyurappa s granddaughter found hanging Bengaluru Karnataka Politics mah
Video Icon

News Hour : ಬಿಎಸ್‌ವೈ ಮೊಮ್ಮಗಳ ಸುಸೈಡ್‌ಗೆ ಕಾರಣ? ಕರ್ನಾಟಕದಲ್ಲಿ ಬಿಸಿಯೇರಿದ ರಾಜಕಾರಣ

ಒಂದು ಕಡೆ ಕಾಂಗ್ರೆಸ್‌ನಿಂದ (Congress) ಹೆಜ್ಜೆ ಹೊರಕ್ಕೆ ಇಟ್ಟಿರುವ ಸಿಎಂ ಇಬ್ರಾಹಿಂ ಜೆಡಿಎಸ್‌ (JDS) ಕಡೆ ಬರುತ್ತಿದ್ದರೆ ಇನ್ನೊಂದು ಕಡೆ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಡಿಕೆ ಬ್ರದರ್ಸ್ ವಿರುದ್ಧ ಕೆಂಡ ಕಾರಿದ್ದಾರೆ. ರಾಮನಗರವನ್ನು (Ramanagara) ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

India Jan 28, 2022, 11:52 PM IST

Dr Soundarya Last Rites Preparations Underway at Abbigere Farm House rbjDr Soundarya Last Rites Preparations Underway at Abbigere Farm House rbj
Video Icon

Dr Soundarya Last Rites ಬಿಎಸ್‌ವೈ ಮೊಮ್ಮಗಳು ಆತ್ಮಹತ್ಯೆ, ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಸೌಂದರ್ಯ ಅವರ ಅಂತ್ಯಕ್ರಿಯೆ ಸಕಲ ಸಿದ್ಧತೆಗಳು ನಡೆದಿದ್ದು, ಪತಿ ನಿರಂಜನ್ ಸ್ವಗ್ರಾಮ ಅಬ್ಬಿಗೆರೆಯ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ  ನಡೆಯಲಿದೆ.
 

CRIME Jan 28, 2022, 6:12 PM IST

Murder Mystery of Gold Loan Firm Employee Busted hlsMurder Mystery of Gold Loan Firm Employee Busted hls
Video Icon

Suvarna FIR: ಚಿನ್ನದ ವ್ಯಾಪಾರಿಯ ಕೊಂದು ಬೈಕ್ ಸಮೇತ ಕೆರೆಗೆ ಎಸೆದರೂ ಸಿಕ್ಕಿ ಬಿದ್ದ ಕಿರಾತಕರು

 ಚಿನ್ನ ಮಾರುವ ನೆಪದಲ್ಲಿ ತಮ್ಮ ಮನೆಗೆ ಚಿನ್ನದ ವ್ಯಾಪಾರಿಯನ್ನು ಕರೆಸಿಕೊಂಡು ಬಳಿಕ ಆತನನ್ನು ಕೊಂದು .5 ಲಕ್ಷ ನಗದು ದೋಚಿದ್ದ ಎಳನೀರು ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

CRIME Jan 28, 2022, 6:02 PM IST

BS Yediyurappa s granddaughter Soundarya dies by suicide Bengaluru mahBS Yediyurappa s granddaughter Soundarya dies by suicide Bengaluru mah

Dr Soundarya Suicide: ಶೋಕ ಸಾಗರದಲ್ಲಿ BSY ಕುಟುಂಬ, ನೀರವ ಮೌನ

ಬೆಂಗಳೂರು(ಜ.28):  ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ (BS Yediyurappa) ಮೊಮ್ಮಗಳು  ಸೌಂದರ್ಯ ಆತ್ಮಹತ್ಯೆಗೆ (Suicide ) ಶರಣಾಗಿದ್ದಾರೆ.  ಪದ್ಮಾವತಿ ಪುತ್ರಿ  ವೈದ್ಯೆ ಸೌಂದರ್ಯ(30) ಆತ್ಮಹತ್ಯೆ (Suicide) ಮಾಡಿಕೊಂಡಿದ್ದು ಅಂತ್ಯಕ್ರಿಯೆ ನೆರವೇರಲಿದೆ.

CRIME Jan 28, 2022, 5:54 PM IST

BS Yediyurappa granddaughter Dr Soundarya Suicide Case Post Mortem Underway mahBS Yediyurappa granddaughter Dr Soundarya Suicide Case Post Mortem Underway mah
Video Icon

Dr Soundarya Suicide: ಕುಟುಂಬದಲ್ಲಿ ಕಲಹ  ಇರಲಿಲ್ಲ, ಮಗುವಿಗೆ ನಾಮಕರಣ ಮಾಡಿದ್ದರು

ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ (BS Yediyurappa) ಮೊಮ್ಮಗಳು  ಸೌಂದರ್ಯ ಆತ್ಮಹತ್ಯೆಗೆ (Suicide ) ಶರಣಾಗಿದ್ದಾರೆ.  ಪದ್ಮಾವತಿ ಪುತ್ರಿ  ವೈದ್ಯೆ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡಿದ್ದು ಮರಣೋತ್ತರ  (Post Mortem) ಪರೀಕ್ಷೆ ನಡೆದಿದೆ. ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರರ ಪರೀಕ್ಷೆ ನಡೆಸಲಾಗಿದೆ. ಸೋಲದೇವನಹಳ್ಳಿಯ ಅಬ್ಬಿಗೆರೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

CRIME Jan 28, 2022, 5:16 PM IST

Siddaramaiah Hits Back At CM Ibrahim Orphan Remarks hlsSiddaramaiah Hits Back At CM Ibrahim Orphan Remarks hls
Video Icon

ಇಬ್ರಾಹಿಂ ಏನೇ ಹೇಳಿದ್ರೂ ನನಗೆ ವಿಶ್ ಮಾಡಿದಂತೆ, ಆತ ನನ್ನ ಕ್ಲೋಸ್ ಫ್ರೆಂಡ್: ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ (Siddaramaiah) ತಬ್ಬಲಿ ಎಂದಿದ್ದ ಸಿ ಎಂ ಇಬ್ರಾಹಿಂಗೆ (CM Ibrahim) ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಜನರ ಪ್ರೀತಿ ವಿಶ್ವಾಸ ಇರುವವರೆಗೂ ನಾನು ತಬ್ಬಲಿ ಅಲ್ಲ, ಜನ ನಮ್ಮನ್ನು ತಬ್ಬಲಿ ಮಾಡಬೇಕಷ್ಟೇ, ಅದು ಜನರ ಕೈಯಲ್ಲಿದೆ' ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. 
 

state Jan 28, 2022, 4:38 PM IST