Benefits  

(Search results - 529)
 • e shram Portal receives over 4 crore registrations from workerse shram Portal receives over 4 crore registrations from workers

  BUSINESSOct 17, 2021, 5:59 PM IST

  e-SHRAM Portalನಲ್ಲಿ 4 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ

  -e-SHRAM Portalನಲ್ಲಿ 4 ಕೋಟಿಗೂ ಅಧಿಕ ಕಾರ್ಮಿಕರ ನೋಂದಣಿ
  -ಕಾರ್ಮಿಕ ಸಚಿವಾಲಯದ ವರದಿಯಲ್ಲಿ ಬಹಿರಂಗ
  -ನೋಂದಾಯಿಸಿಕೊಂಡ ಕಾರ್ಮಿಕರಲ್ಲಿ ಶೇ. 50.02 ರಷ್ಟು ಮಹಿಳೆಯರು 
  -ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಒಂದೇ ಕಾರ್ಡ್ 

 • Benefits of Breastfeeding for Mother especially to reduce weightBenefits of Breastfeeding for Mother especially to reduce weight

  WomanOct 16, 2021, 4:58 PM IST

  ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

  ಮಗು ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು ಕಡ್ಡಾಯವಾಗಿದೆ.  ಇದು ಮಗುವಿನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಉತ್ತಮ ಅನ್ನೋದು ಗೊತ್ತ? ಸ್ತನ್ಯಪಾನ Breast feedingಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸಹಾಯಕವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.

 • Benefits of oil massageBenefits of oil massage

  HealthOct 14, 2021, 11:20 AM IST

  ಎಣ್ಣೆ ಮಸಾಜ್ ನಿಂದ ಉತ್ತಮ ತ್ವಚೆಯ ಜೊತೆಗೆ ಆರೋಗ್ಯ

  ಚಿಕ್ಕಂದಿನಿಂದಲು ಎಣ್ಣೆ ಮಸಾಜ್ ನಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ಇದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಆದರೆ ನೀವು ಲೈಫ್ ಟೈಮ್ ಆಯಿಲ್ (Oil massage) ನಿಂದ ಮಸಾಜ್ ಮಾಡಿದರೆ, ಅದು ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ನಿರ್ವಹಿಸುತ್ತದೆ. ಇದರಿಂದ ಚರ್ಮದಲ್ಲಿನ ಶುಷ್ಕತೆ ನಿವಾರಣೆಮತ್ತು ಚರ್ಮದಲ್ಲಿನ ಸುಕ್ಕುಗಳನ್ನು (skin problem) ತೆಗೆದುಹಾಕುತ್ತದೆ. 

 • What happens when you stop drink alcoholWhat happens when you stop drink alcohol

  HealthOct 12, 2021, 4:35 PM IST

  ಮದ್ಯಪಾನ ತ್ಯಜಿಸಿದಾಗ ದೇಹದಲ್ಲಿ ಯಾವ ಬದಲಾವಣೆಗಳು ಉಂಟಾಗುತ್ತೆ?

  ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದನ್ನು ಅನೇಕ ಜನ  ಹೇಳಿರಬಹುದು. ನೀವು ಕುಡಿಯುವುದನ್ನು ನಿಲ್ಲಿಸಿದಾಗ  ದೇಹವು ಯಾವ ರೀತಿಯಲ್ಲಿ ಬದಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮದ್ಯ ತ್ಯಜಿಸಿ ಏನು ಪ್ರಯೋಜನ? ದಿ ಸನ್ ಪತ್ರಿಕೆಯ ವರದಿಯ ಪ್ರಕಾರ, ಆಲ್ಕೋಹಾಲ್ ತ್ಯಜಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 

 • Reasons Will Make You to Add Dosa to Your MealReasons Will Make You to Add Dosa to Your Meal

  FoodOct 12, 2021, 10:55 AM IST

  ದೋಸೆ ಟೇಸ್ಟಿ ಮಾತ್ರ ಅಲ್ಲ, ಸಿಕ್ಕಾಪಟ್ಟೆ ಹೆಲ್ತಿ ಕೂಡಾ: ಪ್ರಯೋಜನ ಏನೇನು ತಿಳ್ಕೊಳ್ಳಿ

  ಸಾಮಾನ್ಯವಾಗಿ ಎಲ್ಲಾದರೂ ಹೊರಗೆ ಹೋದಾಗ ಜನರು ಇಡ್ಲಿ, ದೋಸೆ ತಿನ್ನಲು ಇಷ್ಟಪಡುತ್ತಾರೆ. ದಕ್ಷಿಣ ಭಾರತದ ಆಹಾರಗಳು ವಿವಿಧ ವಿಷಯಗಳನ್ನು ಒಳಗೊಂಡಿವೆ, ಅವುಗಳು  ಸಾಕಷ್ಟು ಆರೋಗ್ಯಕರವಾಗಿವೆ. ಅಂತಹ ಆರೋಗ್ಯಕರ ಆಹಾರಗಳಲ್ಲಿ ದೋಸೆ ಕೂಡ ಒಂದು. ದೋಸೆ ದಕ್ಷಿಣದ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. 

 • Health Benefits Of Potato JuiceHealth Benefits Of Potato Juice

  HealthOct 11, 2021, 10:56 AM IST

  ಆಲೂಗಡ್ಡೆ ಜ್ಯೂಸ್‌: ಎಷ್ಟೊಂದು ಆರೋಗ್ಯ ಸಮಸ್ಯೆ ವಾಸಿಯಾಗುತ್ತೆ ನೋಡಿ

  ಸರಳವಾಗಿ ಹೇಳುವುದಾದರೆ ಹಸಿ ಆಲೂಗಡ್ಡೆಯಿಂದ ಬರುವ ರಸವೇ ಜ್ಯೂಸ್. ಆಲೂಗಡ್ಡೆ ಜ್ಯೂಸ್ ವಿಟಮಿನ್ ಬಿ (Vitamin B) ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರ ಸೇರಿದಂತೆ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಜ್ಯೂಸ್ ಇಷ್ಟೆಲ್ಲ ಪೌಷ್ಟಿಕಾಂಶವನ್ನು ಹೊಂದಿರುವುದರಿಂದ, ಇದು ದೇಹಕ್ಕೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.  
   

 • Banana Health Benefits You Might Not Know AboutBanana Health Benefits You Might Not Know About

  HealthOct 9, 2021, 5:36 PM IST

  ಪುಟಾಣಿ ಬಾಳೆಹಣ್ಣಲ್ಲಿದೆ ಹಲವು ಸಮಸ್ಯೆ ನಿವಾರಿಸೋ ಸೂಪರ್ ಪವರ್

  ಬಾಳೆಹಣ್ಣಿನಲ್ಲಿ (Banana) ಒಳ್ಳೆಯ ಗುಣಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ? ವಿಟಮಿನ್ ಬಿ6 (Vitamin B6) ಸಮೃದ್ಧವಾಗಿರುವುದನ್ನು ಹೊರತುಪಡಿಸಿ, ಬಾಳೆಹಣ್ಣುಗಳು ವಿಟಮಿನ್ ಸಿ (Vitamin C), ಆಹಾರದ ನಾರು (Fibre) ಮತ್ತು ಮ್ಯಾಂಗನೀಸ್ (manganese)  ನ ಉತ್ತಮ ಮೂಲವಾಗಿದೆ. ಬಾಳೆಹಣ್ಣುಗಳು ಕೊಬ್ಬು ಮುಕ್ತ (Fat Free), ಕೊಲೆಸ್ಟ್ರಾಲ್ ಮುಕ್ತ (Cholestrol Free) ಮತ್ತು ವಾಸ್ತವವಾಗಿ ಸೋಡಿಯಂ (Sodium) ಮುಕ್ತವಾಗಿವೆ. ಹಾಗಾದರೆ ನಿಮ್ಮ ಆರೋಗ್ಯಕ್ಕೆ ಇವುಗಳನ್ನು ಪ್ರತಿದಿನ ಯಾಕೆ ಸೇರಿಸಬೇಕು ನೋಡೋಣ?
   

 • Health Benefits Of Papaya Leaf JuiceHealth Benefits Of Papaya Leaf Juice

  HealthOct 4, 2021, 5:41 PM IST

  ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

  ಪಪ್ಪಾಯಿ (Papaya) ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
   

 • Health benefits of Donkey milk that keeps you free from allergyHealth benefits of Donkey milk that keeps you free from allergy

  HealthOct 2, 2021, 4:08 PM IST

  ಹಸುವಿನ ಹಾಲಿನ ಅಲರ್ಜಿ ಇದ್ದರೆ, ಕತ್ತೆ ಹಾಲು ಸೇವಿಸಿ : ಇಲ್ಲಿದೆ ಪ್ರಯೋಜನಗಳು!

  ನಮ್ಮ ಆಹಾರ ಪದ್ಧತಿಯಲ್ಲಿ  (Diet) ಅನೇಕ ಸಂಗತಿಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಅಂತಹ ಒಂದು ವಿಷಯವೆಂದರೆ ಕತ್ತೆ ಹಾಲು  (Donkey Milk) ಬಳಸುವುದು. ಒಂದು ಅಧ್ಯಯನದ ಪ್ರಕಾರ, ಕತ್ತೆ ಹಾಲನ್ನು ಕುಡಿಯುವುದರಿಂದ  ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ.

 • Popcorn which makes you enjoy movies is good for health tooPopcorn which makes you enjoy movies is good for health too

  HealthOct 2, 2021, 3:49 PM IST

  ಪಾಪ್ ಕಾರ್ನರ್‌ನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು ..

  ಕೆಲವೊಂದು ವಸ್ತುಗಳನ್ನು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಆದರೆ ಅದರ ಪ್ರಯೋಜನಗಳು ಬಹಳಷ್ಟಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಮುಸುಕಿನ ಜೋಳ ಹಾಗೂ  ಪಾಪ್ಕಾರ್ನ್ (Popcorn). ಪಾಪ್ಕಾರ್ನ್  ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಇದಕ್ಕೆ ವಯಸ್ಸಿನ ಹಂಗಿಲ್ಲ. ಸಿನಿಮಾ (Cinema)ಕ್ಕೆ ಹೋದಾಗ ಅಥವಾ ಮನೆಯಲ್ಲಿ ಕ್ರಿಕೆಟ್ (Cricket) ನೋಡುವಾಗ, ಸಿನಿಮಾ ನೋಡುವಾಗ ಇದಿಲ್ಲದೆ ಇದ್ದರೆ ಹೇಗೆ ಆಲ್ವಾ? ಹೀಗೆ ಮುಸುಕಿನ ಜೋಳವನ್ನು ಬೇಯಿಸಿ ಅಥವಾ ಹುರಿದು ಪಾಪ್ಕಾರ್ನ್ಸ್ ಮಾಡಿಕೊಂಡು ತಿನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.

 • Surprising health benefits of cardamom water if having on empty stomachSurprising health benefits of cardamom water if having on empty stomach

  HealthSep 30, 2021, 12:02 PM IST

  ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ?

  ಏಲಕ್ಕಿಯನ್ನು (Cardamom ) ಸಾಮಾನ್ಯವಾಗಿ ಆಹಾರಗಳಿಗೆ ಪರಿಮಳವನ್ನು ನೀಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಆನೇಕ ಆರೋಗ್ಯ ಪ್ರಯೋಜನಗಳೂ ಇವೆ. ಏಲಕ್ಕಿ ನೀರು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ, ಖಾಲಿ ಹೊಟ್ಟೆಯಲ್ಲಿ (empty stomach) ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ!

 • What is lip mask and its benefitsWhat is lip mask and its benefits

  FashionSep 28, 2021, 12:35 PM IST

  ತುಟಿಯ ಮಾಸ್ಕ್ ಅಂದ್ರೆ ಏನು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

  ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು  ಮತ್ತು ಮುಖದ ಸೌಂದರ್ಯವನ್ನು ಸುಧಾರಿಸಲು ವಿವಿಧ ಮಾಸ್ಕ್ ಗಳನ್ನು ಬಳಸಿರಬಹುದು. ಕೂದಲನ್ನು ರೇಷ್ಮೆ ಮತ್ತು ಹೊಳೆಯುವಂತೆ ಮಾಡಲು ಹೇರ್ ಮಾಸ್ಕ್ ಗಳನ್ನು ಹಚ್ಚಿರಬೇಕು. ಆದರೆ ತುಟಿಗಳನ್ನು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತರಲು ನೀವು ಎಂದಾದರೂ ಲಿಪ್ ಮಾಸ್ಕ್ ಗಳನ್ನು (lip mask) ಬಳಸಿದ್ದೀರಾ? ಇಲ್ಲದಿದ್ದರೆ, ಮುಖ ಮತ್ತು ಕೂದಲಿನ ಮಾಸ್ಕ್ ಗಳಂತೆ ತುಟಿಯ ಮಾಸ್ಕ್ ಗಳು ಸಹ ಈಗ ಸುದ್ದಿಯಲ್ಲಿವೆ ಎಂಬುದನ್ನು ತಿಳಿಯಿರಿ. 

 • Digital Health ID What is Digital Health ID card Know benefits and how to apply here podDigital Health ID What is Digital Health ID card Know benefits and how to apply here pod

  IndiaSep 28, 2021, 9:33 AM IST

  Health Card: ನಿಮ್ಮ ಆರೋಗ್ಯ ಐಡಿ ಕಾರ್ಡ್‌ ಹೀಗೆ ಪಡೆಯಿರಿ!

  * ಇನ್ನು ಪ್ರತಿಯೊಬ್ಬರಿಗೂ ಆರೋಗ್ಯ ಖಾತೆ

  * ದೇಶದ ಪ್ರತಿ ಪ್ರಜೆಗೂ ಆರೋಗ್ಯದ ಡಿಜಿಟಲ್‌ ಕಾರ್ಡ್‌

  * ವ್ಯಕ್ತಿಯ ಆರೋಗ್ಯದ ಸಂಪೂರ್ಣ ಮಾಹಿತಿ ಕಾರ್ಡ್‌ನಲ್ಲಿ

 • Have moon milk and get better sleepHave moon milk and get better sleep

  HealthSep 27, 2021, 7:25 PM IST

  ಮೂನ್ ಮಿಲ್ಕ್ ಕುಡಿಯಿರಿ.... ಉತ್ತಮ ನಿದ್ರೆಯನ್ನು ಪಡೆಯಿರಿ

  ಮೂನ್ ಮಿಲ್ಕ್ ಬಗ್ಗೆ  ಕೇಳಿದ್ದೀರಾ? ಆಯುರ್ವೇದ ಗಿಡಮೂಲಿಕೆಗಳು ಮತ್ತು ಸಸ್ಯಗಳಿಂದ ತಯಾರಿಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತಿಗೊಳಿಸುವುದಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು  ಬಲಪಡಿಸುವುದರೊಂದಿಗೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
   

 • Benefits of eating cake that you don't knowBenefits of eating cake that you don't know

  FoodSep 25, 2021, 6:55 PM IST

  ಕೇಕ್ ತಿನ್ನೋಂದ್ರಿಂದಾನೂ ಪ್ರಯೋಜನಗಳಿವೆ ಅನ್ನೋದು ಗೊತ್ತಾ?

  ಕೇಕ್ ಒಂದು ರುಚಿಕರವಾದ ತಿನಿಸು, ಇದನ್ನು ಕೆಲವರು ವಿದೇಶದ ಸಿಹಿತಿಂಡಿ ಎನ್ನುತ್ತಾರೆ. ಅದು ಜನ್ಮದಿನವಾಗಿರಲಿ, ವಾರ್ಷಿಕೋತ್ಸವವಾಗಿರಲಿ ಅಥವಾ ಮತ್ತೊಂದು ವಿಶೇಷ ದಿನವಾಗಿರಲಿ, ಕೇಕ್ (Cake) ಇಲ್ಲದೆ ಆಚರಣೆ ಅಪೂರ್ಣವಾಗಿದೆ. ಆದರೆ, ಕೆಲವರು ಈ ಕೇಕ್ ತಿನ್ನಲು ತುಂಬಾ ಹೆದರುತ್ತಾರೆ, ಏಕೆಂದರೆ ಇದು ಅನಾರೋಗ್ಯಕರ ಆಹಾರ (unhealthy food)  ಎಂದು ಅವರು ಭಾವಿಸುತ್ತಾರೆ. ಆದರೆ ಕೇಕ್ ತಿನ್ನೋದು ನಿಜವಾಗಿಯೂ  ಹಾನಿಕಾರಕವಾಗಿದೆಯೇ  ಅಥವಾ ಇದು ಕೆಲವು ಪ್ರಯೋಜನಗಳನ್ನು ಹೊಂದಿರಬಹುದೇ ನೋಡೋಣ