Asianet Suvarna News Asianet Suvarna News
16 results for "

Belly Fat

"
Is it safe to eat eggs during periodsIs it safe to eat eggs during periods

Periods Doubts: ಮುಟ್ಟಿನ ಸಮಯದಲ್ಲಿ ಮೊಟ್ಟೆಗಳನ್ನು ತಿನ್ನೋದು ಉತ್ತಮವೇ?

ಬೇಯಿಸಿದ, ಪೋಚ್ಎಡ್, ಸ್ಕ್ರಾಂಬಲ್ಡ್, ಮತ್ತು ಇನ್ನೂ ಅನೇಕ ವಿಭಿನ್ನ ರೀತಿಯಲ್ಲಿ ಮೊಟ್ಟೆಯನ್ನು ಸೇವಿಸುತ್ತಾರೆ. ಒಂದೇ ಸಮಯದಲ್ಲಿ ಅವುಗಳನ್ನು ತಯಾರಿಸಲು ಮತ್ತು ಹೊಟ್ಟೆ ತುಂಬಿಸಲು ತುಂಬಾ ಸುಲಭ, ಇದು ಉಪಾಹಾರ ಅಥವಾ ತ್ವರಿತ ಊಟಕ್ಕೆ ಸೂಕ್ತ ಆಯ್ಕೆಯಾಗಿದೆ.

Woman Jan 15, 2022, 2:15 PM IST

How to Get Rid of Back Fat with Exercise and DietHow to Get Rid of Back Fat with Exercise and Diet

Get Rid of Back Fat: ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸಲು ಹೀಗೆ ಮಾಡಬಹುದು

ಮೊದಲ್ಲೆಲ್ಲಾ ಸಣ್ಣಗಾಗಿ ಝೀರೋ ಸೈಜ್‌ನಲ್ಲಿರಲು ಹೆಣ್ಣು ಮಕ್ಕಳು ಇಷ್ಟಪಡುತ್ತಿದ್ದರು. ಆದ್ರೆ, ಈಗಂತೂ ಸಣ್ಣಗಿದ್ರೂ, ದಪ್ಪಗಿದ್ರೂ ಪರ್ವಾಗಿಲ್ಲ. ಬೆಲ್ಲಿ (Belly), ಬ್ಯಾಕ್ ಫ್ಯಾಟ್ (Fat) ಅಂತೂ ಬೇಡಪ್ಪಾ ಅನ್ನೋದು ಎಲ್ಲರ ಗೋಳು. ಬೆಲ್ಲಿ ಫ್ಯಾಟ್ ಕರಗಿಸೋಕೆ ಎಲ್ಲರೂ ಎಕ್ಸರ್ಸೈಜ್ (Exercise) ಮಾಡಿರೋದು ನೋಡಿರಬಹುದು. ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸೋಕೆ ಏನು ಮಾಡ್ಬೋದು..?

Health Dec 21, 2021, 9:52 PM IST

How to be fit even If your belly fat is moreHow to be fit even If your belly fat is more

Belly Fat: ಹೊಟ್ಟೆ ದಪ್ಪ ಇದೆ, ಆದ್ರೂ ಫಿಟ್ ಆಗಿರೋದು ಹೇಗೆ?

ನೀವು ದಪ್ಪವಾಗಿದ್ದರೆ ಅನಾರೋಗ್ಯಕರ ಎಂದೇನಿಲ್ಲ. ಸ್ವಲ್ಪ ಹೊಟ್ಟೆ ಇದ್ದರೂ ನೀವು ಆರೋಗ್ಯದಲ್ಲಿ ಫಿಟ್ ಆಗಿರಬಹುದು. ಅದು ಹೇಗೆ?

Health Nov 14, 2021, 3:40 PM IST

How to dress to avoid belly fat here are fashion tipsHow to dress to avoid belly fat here are fashion tips

Belly fat and Fashion: ಈ ಡ್ರೆಸ್ ಮೂಲಕ ಸ್ಟೈಲಿಶ್ ಲುಕ್ ಪಡೆಯಿರಿ

ಕೆಲವೊಮ್ಮೆ ಮಹಿಳೆಯರು ಸ್ಟೈಲಿಶ್ ಫಿಟ್ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾರೆ, ಆದರೆ ಹೊಟ್ಟೆಯ ಕೊಬ್ಬು ಅವರನ್ನು ಸಡಿಲವಾದ ಬಟ್ಟೆಗಳನ್ನು ಧರಿಸುವಂತೆ ಮಾಡುತ್ತದೆ. ನೀವು ಅಂತಹ ಸಮಸ್ಯೆ ಎದುರಿಸುತ್ತೀದ್ದೀರಾ? ಹಾಗಿದ್ದರೆ ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ, ಅದು ನಿಮ್ಮ ಹೊಟ್ಟೆಯ ಕೊಬ್ಬನ್ನು ಮರೆಮಾಚಿ, ಸ್ಟೈಲಿಶ್  ಆಗಿ ಕಾಣುವಂತೆ ಮಾಡುತ್ತೆ, ಅದು ಹೇಗೆ ನೋಡೋಣ.

Fashion Nov 8, 2021, 8:10 PM IST

5 Nuts To Burn Belly Fat And Lose Weight5 Nuts To Burn Belly Fat And Lose Weight

ತೂಕ, ಬೆಲ್ಲಿ ಫ್ಯಾಟ್ ನಿವಾರಣೆ ಮಾಡಲು ಪ್ರತಿದಿನ ಸೇವಿಸಿ ಈ ನಟ್ಸ್

ನಟ್ಸ್‌ನಲ್ಲಿ ಕ್ಯಾಲೋರಿ(Calories) ಗಳು ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತವೆ ಎಂಬುವುದು ಸಾಮಾನ್ಯ ಜ್ಞಾನ (General Knowledge). ಆದಾಗ್ಯೂ, ಕೊಬ್ಬು ಏಕಪರ್ಯಾಪ್ತವಾಗಿದೆ, ಇದನ್ನು 'ಉತ್ತಮ ಕೊಬ್ಬು' (Good Fat) ಎಂದೂ ಕರೆಯಲಾಗುತ್ತದೆ. ಬೀಜಗಳಲ್ಲಿ ನಾರಿನಂಶ (Fiber), ಪ್ರೋಟೀನ್ (Protein), ಆರೋಗ್ಯಕರ ಕೊಬ್ಬುಗಳು (Healthy Fats), ವಿಟಮಿನ್ಸ್ ಮತ್ತು ಖನಿಜಗಳು (Minerals) ಸಮೃದ್ಧವಾಗಿವೆ, ಇದು ತೂಕ (Weight) ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಈಗಾಗಲೇ ಆಹಾರಕ್ಕೆ ನಟ್ಸ್ ಸೇರಿಸದಿದ್ದರೆ, ಅವುಗಳ ಪ್ರಾಮುಖ್ಯತೆಯನ್ನು  ತಿಳಿದುಕೊಳ್ಳುವ ಸಮಯ ಇದು... 

Health Oct 2, 2021, 4:49 PM IST

Why women get belly fat easily after certain ageWhy women get belly fat easily after certain age

ಬಹುತೇಕ ಮಧ್ಯ ವಯಸ್ಸಿನ ಮಹಿಳೆಯ ತಲೆ ನೋವಗಿರೋ ಹೊಟ್ಟೆ ಕೊಬ್ಬಿಗೇನು ಕಾರಣ?

ನಮ್ಮಲ್ಲಿ ಅನೇಕರಿಗೆ ಡಯಟ್ ಅನಿವಾರ್ಯವಾಗಿದೆ. "ಡಯಟ್!" (Diet) ಎಂಬುದನ್ನು ಆರಂಭಿಸಲು ಪ್ರಮುಖ ಕಾರಣ ಏನೆಂದರೆ ಅದು ಹೊಟ್ಟೆಯ ಕೊಬ್ಬು (Belly Fat). ಕೆಲವರು ತಮ್ಮ ಇಡೀ ಜೀವನಕ್ಕಾಗಿ ಹೊಟ್ಟೆ-ಕೊಬ್ಬು ಮುಕ್ತವಾಗಿರಿಸುವ ಚಯಾಪಚಯ ಕ್ರಿಯೆಯನ್ನು ಹೊಂದಿರುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಹೊಟ್ಟೆಯ ಬೊಜ್ಜಿನ ಸಮಸ್ಯೆ ಎದುರಿಸಬೇಕಾಗುತ್ತದೆ. 

Health Oct 1, 2021, 5:25 PM IST

Drink cucumber water daily to burn belly fatDrink cucumber water daily to burn belly fat

ಹೊಟ್ಟೆಯ ಕೊಬ್ಬನ್ನು ಕರಗಿಸಲು ಒಂದು ಗ್ಲಾಸ್ ಸೌತೆಕಾಯಿ ನೀರು ಸಾಕು

ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಎಂದು ಹೇಳಿಕೊಳ್ಳುವ ಅನೇಕ ಆಹಾರಗಳು, ಆಹಾರ ಯೋಜನೆಗಳು ಮತ್ತು ಪೂರಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ನಿಜವಾದ ಫಲಿತಾಂಶ ನೀಡುವುದಿಲ್ಲ. ಆರೋಗ್ಯಕರ ಆಹಾರ ಮತ್ತು ಸ್ವಲ್ಪ ತಾಲೀಮು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗಗಳಾಗಿವೆ.
 

Health Aug 10, 2021, 4:33 PM IST

Benefits of Tea with Jaggery better to say No to sugar teaBenefits of Tea with Jaggery better to say No to sugar tea

ಸಕ್ಕರೆ ಚಹಾಕ್ಕೆ ನೋ ಎನ್ನಿ, ಇಂದಿನಿಂದಲೆ ಬೆಲ್ಲದ ಚಹಾ ಸೇವಿಸಲು ಆರಂಭಿಸಿ

ಕಾಲ ಯಾವುದೇ ಇರಲಿ ಮುಂಜಾನೆಯ ಆರಂಭವನ್ನು ಚಹಾ ಮೂಲಕ ಮಾಡಿದರೇನೆ ಒಂದು ರೀತಿಯ ಖುಷಿ ಸಿಗುವುದು. ಅದರಲ್ಲೂ ಶಕ್ತಿಯನ್ನು ಹೆಚ್ಚಿಸುವ ವಿಷಯಕ್ಕೆ ಬಂದರೆ ಬೆಲ್ಲದ ಚಹಾ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಬೆಲ್ಲ ಬಳಸುವುದು ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ತೂಕ ಇಳಿಸುವುದರಿಂದ ಇತರ ಅನೇಕ ರೋಗಗಳಿಗೆ ಬೆಲ್ಲವು ತುಂಬಾ ಉಪಯುಕ್ತವಾಗಿದೆ. 

Health Jul 8, 2021, 7:42 PM IST

Malaika Arora suggests simple exercises to reduce belly fat, get sculpted abs dplMalaika Arora suggests simple exercises to reduce belly fat, get sculpted abs dpl

ಹೊಟ್ಟೆ ಬೊಜ್ಜು ಕರಗಿಸೋಕೆ ಮಲೈಕಾ ಹೇಳಿದ ಸಿಂಪಲ್ ವರ್ಕೌಟ್ ಟೆಕ್ನಿಕ್ಸ್

  • ಹೊಟ್ಟೆ ಬೊಜ್ಜು ಕರಗಿಸೋದು ಸಾಮಾನ್ಯ ಎಲ್ಲರೂ ಎದುರಿಸೋ ಸವಾಲು
  • ಆದರೆ ಬಾಲಿವುಡ್ ಫಿಟ್ನೆಸ್ ಫ್ರೀಕ್ ಮಲೈಕಾ ಅರೋರ ಈಗಲೂ ಸೂಪರ್ ಫಿಟ್
  • ಹೊಟ್ಟೆ ಬೊಜ್ಜು ಕರಗಿಸೋಕೆ ನಟಿ ಕೊಟ್ಟಿದ್ದಾರೆ ಸಿಂಪಲ್ ಸಜೆಷನ್ಸ್

Cine World Jul 6, 2021, 11:11 AM IST

Here is why you are not losing belly fat dplHere is why you are not losing belly fat dpl

ಎಷ್ಟೇ ವರ್ಕೌಟ್ ಮಾಡಿದ್ರೂ ಹೊಟ್ಟೆ ಫ್ಯಾಟ್ ಯಾಕೆ ಕರಗಲ್ಲ..? ಈ ತಪ್ಪುಗಳನ್ನು ನೀವೂ ಮಾಡ್ತಿದ್ದೀರಾ

ಹೊಟ್ಟೆ ಕರಗಿಸೋಕೆಂದೇ ವ್ಯಾಯಾಮ ಮಾಡಿದ್ರೂ ಯಾವುದೇ ಪ್ರಯೋಜನ ಸಿಕ್ತಿಲ್ಲ ಎಂದು ಆರೋಪಿಸುವವರಲ್ಲಿ ನೀವೂ ಒಬ್ಬರಾ..? ಹಾಗಾದ್ರೆ ನೀವು ಈ ಕೆಲವು ಮಿಸ್ಟೇಕ್ಸ್ ಮಾಡ್ತಿರಬಹುದು

Health Nov 5, 2020, 2:54 PM IST

this spice can burn your belly fat effectively boost weight lossthis spice can burn your belly fat effectively boost weight loss

ಬೊಜ್ಜು ಕರಗಿಸಿ, ದೇಹ ಫಿಟ್ ಮಾಡುತ್ತೆ ಅರಶಿನ: ಬಳಸೋದು ಹೀಗೆ

ಬೆಲ್ಲಿ ಫಾಟ್ ಬಹಳಷ್ಟು ಜನರಿಗೆ ತಲೆ ನೋವು. ಬೆಲ್ಲಿ ಫಾಟ್ ಬಂದ್ರೆ ಕರಗಿಸೋದು ಅಷ್ಟು ಸುಲಭವಲ್ಲ. ಬೇಡವೆಂದರೂ ಹೆಚ್ಚುತ್ತಲೇ ಇರುತ್ತೆ. ಎಷ್ಟೇ ವ್ಯಾಯಾಮ, ಜಿಮ್ ಮಾಡಿದರೂ ಹೊಟ್ಟೆ ಕರಗಿಸುವುದು ಸವಾಲಿನ ಕೆಲಸ. ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಅರಶಿನ ನಿಮ್ಮ ಬೆಲ್ಲಿ ಕರಗಿಸಬಹುದು. ಹೇಗೆ ಬಳಸಬೇಕು..? ಇಲ್ಲಿ ನೋಡಿ.

Food Aug 18, 2020, 7:12 PM IST

Best Teas for Weight Loss and Fat BurningBest Teas for Weight Loss and Fat Burning

ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ

ಹೊಟ್ಟೆಯ ಫ್ಯಾಟ್ ಕರಗಿಸುವುದರಿಂದ ಹಿಡಿದು ರಾತ್ರಿಯ ನಿದ್ರೆ ನಿಯಮಿತವಾಗುವಂತೆ ಮಾಡುವವರೆಗೆ ಚಹಾದ ಪ್ರಯೋಜನಗಳು ಬಹಳಷ್ಟು. 

Health Apr 23, 2020, 5:57 PM IST

6 simple ways to Reduce Belly Fat6 simple ways to Reduce Belly Fat

ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

ನಮ್ಮ ದೇಹದಲ್ಲಿ ಅತಿ ಕೆಟ್ಟ ಬೊಜ್ಜೆಂದರೆ ಅದು ಹೊಟ್ಟೆಯ ಬೊಜ್ಜು. ಇದೇ ಡಯಾಬಿಟೀಸ್ ಹಾಗೂ ಹೃದಯದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಹೊಟ್ಟೆಯ ಸುತ್ತಳತೆ ಗಂಡಸರಲ್ಲಿ 40 ಇಂಚು ಹಾಗೂ ಹೆಂಗಸರಲ್ಲಿ 35 ಇಂಚು ದಾಟಬಾರದು. ಹಾಗೆ ಹೆಚ್ಚಾದರೆ ಅದನ್ನು ಅಬ್ಡೋಮಿನಲ್ ಒಬೆಸಿಟಿ ಎನ್ನಲಾಗುತ್ತದೆ. 

Health Oct 26, 2019, 4:12 PM IST

India food easily available to remove belly fatIndia food easily available to remove belly fat
Video Icon

ಬೆಲ್ಲಿ ಫ್ಯಾಟ್ ತೊಲಗಿಸಲು ಇಂಡಿಯನ್ ಫುಡ್

ಸೊಂಟದಲ್ಲಿ ಬೊಜ್ಜು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಯೂನಿವರ್ಸಲ್ ಇಶ್ಯು. ಈ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಸಾಕಷ್ಟು ಬ್ಯುಸಿನೆಸ್ ಸಹ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಬಳಕುವ ಬಳ್ಳಿಯಂತಾಗಿ, ಫಿಸಿಕ್ ಅನ್ನು ಸೂಪರ್ ಆಗಿ ಮಾಡಿಕೊಳ್ಳಬೇಕೆಂಬುವುದೇ ಜೀವನದ ಏಕೈಕ ಗುರಿ.  ಇದಕ್ಕೂ ಅಡುಗೆ ಮನೆಯಲ್ಲಿಯೇ ಇದೆ ಮದ್ದು, ಏನವು? 

LIFESTYLE Jun 20, 2019, 9:39 AM IST

5 Fruits which could help in instant belly fat loss5 Fruits which could help in instant belly fat loss

ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!

ದೇಹದ ತೂಕ ಹಾಗೂ ಹೊಟ್ಟೆ ಸುತ್ತಲಿನ ಕೊಬ್ಬು ಕಿರಿ ಕಿರಿಯುಂಟು ಮಾಡುತ್ತದೆ. ಇದನ್ನು ಕರಗಿಸಲು ವ್ಯಾಯಾಮ, ಡಯಟ್ ಹೀಗೆ ನಾನಾ ಕ್ರಮಗಳನ್ನು ಅನುಸರಿಸುತ್ತಾರೆ. ಹೀಗಿರುವಾಗ ಸುಲಭ ಗಹಾಗೂ ನೈಸರ್ಗಿಕವಾಗಿ ಕೊಬ್ಬು ಕರಗಿಸುವ 5 ಹಣ್ಣುಗಳ ಮಾಹಿತಿ

Health Feb 17, 2019, 3:48 PM IST