Bellary District  

(Search results - 3)
 • Hampi

  LIFESTYLE5, Sep 2019, 4:37 PM IST

  ಹಂಪಿ: ದೇವಸ್ಥಾನ ನೋಡುವುದ ಬಿಟ್ಟು ಇನ್ನೇನು ಮಾಡ್ಬಹುದು?

  ಹಂಪಿಯನ್ನು ಭಾರತೀಯರಿಗಿಂತ ಹೆಚ್ಚು ಎಂಜಾಯ್ ಮಾಡುವುದು ವಿದೇಶಿಯರು. ಏಕೆಂದರೆ ನಾವು ಇಲ್ಲಿಗೆ ಹೆಚ್ಚೆಂದರೆ ಒಂದು ದಿನಕ್ಕೆ ಭೇಟಿ ನೀಡಿ, ಬಾದಾಮಿ, ಪಟ್ಟದಕಲ್ಲಿನತ್ತ ತೆರಳುತ್ತೇವೆ. ಆದರೆ, ವಿದೇಶಿಯರು ಇಲ್ಲೇ ವಾರಗಳ ಕಾಲ ಬೀಡು ಬಿಟ್ಟು ಇಲ್ಲಿನ ಸೂರ್ಯೋದಯ, ಸೂರ್ಯಾಸ್ತ, ಭತ್ತದ ಗದ್ದೆಗಳು, ರಾಕ್ ಕ್ಲೈಂಬಿಂಗ್ ಎಲ್ಲವನ್ನೂ ಅನುಭವಿಸುತ್ತಾರೆ...ಹಂಪಿಯಲ್ಲಿ ದೇವಾಲಯ ಭೇಟಿಯ ಹೊರತಾಗಿ ಮಾಡಲು, ನೋಡಲು ಸಾಕಷ್ಟಿವೆ...

 • undefined

  NEWS19, Nov 2018, 8:16 PM IST

  ಬಳ್ಳಾರಿ: ಮಾಜಿ ಸಂಸದ ಒಡೆತನದ ವೆಸ್ಕೊ ಮೈನಿಂಗ್ ಕಂಪನಿ ಮೇಲೆ ಐಟಿ ದಾಳಿ

  ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರವ ವೆಸ್ಕೊ ಮೈನಿಂಗ್ ಕಂಪನಿ ಕಚೇರಿ ಮೇಲೆ ಆದಾಯ ತೆರೆಗೆ [ಐಟಿ] ಅಧಿಕಾರಿಗಳು ಮಾಡಿದ್ದಾರೆ.

 • Sudeep in roadside hotel
  Video Icon

  7, May 2018, 1:36 PM IST

  ರಸ್ತೆ ಬದಿ ಹೊಟೇಲ್‌‌ನಲ್ಲಿ ಊಟ ಮಾಡಿದ ಕಿಚ್ಚಾ

  ಬಳ್ಳಾರಿ ಗಡಿ ಭಾಗದ ಓಬಳಾಪುರಂನಲ್ಲಿ ಕಿಚ್ಚಾ ಸುದೀಪ್ ಡಬ್ಬಾ ಹೊಟೇಲ್‌ವೊಂದರಲ್ಲಿ ಊಟ ಮಾಡಿದರು. ಸ್ಟಾರ್ ನಟನೊಬ್ಬ ಬಂದು, ತಮ್ಮ ಹೊಟೇಲ್‌ಗೆ ಬಂದು ಊಟ ಮಾಡಿದ್ದಕ್ಕೆ ಮಾಲೀಕೆ ರಾಧಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಿಂದ ಮೊಳಕಾಲ್ಮೂರಿಗೆ ಹೋಗುವಾಗ ಹೊಟೇಲ್‌ನಲ್ಲಿ ಚಪಾತಿ, ಕಾಳನ್ನು ಸುದೀಪ್ ಸವಿದರು.