Bellary  

(Search results - 171)
 • siddu

  NEWS16, Jul 2019, 11:57 AM IST

  ನಾಗೇಂದ್ರ ಭೇಟಿಗೆ ಬಂದ ಸಿದ್ದರಾಮಯ್ಯಗೆ ಆಸ್ಪತ್ರೆಯಲ್ಲಿ ಸಿಕ್ಕ ಪುಟಾಣಿ ಫ್ಯಾನ್!

  ಕಾವೇರಿಯಿಂದ ತೆರಳಿದ ಸಿದ್ದರಾಮಯ್ಯ| ಆಸ್ಟರ್ ಹಾಸ್ಪಿಟಲ್ ಗೆ ತೆರಳುತ್ತಿರುವ ಸಿದ್ದರಾಮಯ್ಯ| ನಾಗೇಂದ್ರ ಭೇಟಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ| ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ| ನಾಗೇಂದ್ರ ಭೇಟಿಯಾಗಲು ಬಂದ ಸಿದ್ದರಾಮಯ್ಯಗೆ ಸಿಕ್ಕ ಪುಟಾಣಿ ಫ್ಯಾನ್| ಮಾಜಿ ಸಿಎಂ ಜೊತೆ ಫೋಟೋ ಕ್ಲಿಕ್ಕಿಸಲು ಓಡೋಡಿ ಬಂದ ಪುಟ್ಟ ಬಾಲಕ

 • B Nagendra

  NEWS15, Jul 2019, 7:23 AM IST

  ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಹೃದಯಾಘಾತ

  ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಗಂಭೀರ ಹೃದಯಾಘಾತ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

 • Kotturu Bellary Artist Kiran

  ENTERTAINMENT14, Jul 2019, 9:42 AM IST

  ಮಹಾನಗರಿಯಲ್ಲಿ ಕನಸು ನನಸು ಮಾಡಿದ ಕೊಟ್ಟೂರಿನ ಪ್ರತಿಭೆ ಕಿರಣ್!

  ಗುರಿ ಸಾಧಿಸುವ ಛಲ ಹಾಗೂ ಅದಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇದ್ದಾಗ ಫಲ ಸಿಕ್ಕಿಯೇ ಸಿಗುತ್ತದೆ ಎನ್ನುವುದಕ್ಕೆ ಉದಾಹರಣೆ ಕಿರಣ್. ಕೊಟ್ಟ ಎಂದು ಆತ್ಮೀಯರಿಂದ ಕರೆಯಿಸಿಕೊಳ್ಳುವ ಬಳ್ಳಾರಿಯ ಕೊಟ್ಟೂರಿನ ಈ ಹುಡುಗ ಬೆಳ್ಳಿತೆರೆಯಲ್ಲಿ ಚಿಗುರೊಡೆಯುತ್ತಿರುವ ಹೊಸ ಪ್ರತಿಭೆ. ಬದುಕಿನ ಹಾದಿಯಲ್ಲಿ ಕಾಲನ ಆಟಕ್ಕೆ ಮಿತಿಯಿಲ್ಲ.

 • MEP's role in Karnataka election

  NEWS11, Jul 2019, 11:37 AM IST

  MEP ಸಂಸ್ಥಾಪಕಿ ನೌಹೆರಾ ಶೇಖ್ ಬಳ್ಳಾರಿ ಪೊಲೀಸರ ವಶಕ್ಕೆ

  ಎಂಇಪಿ ಸಂಸ್ಥಾಪಕಿ ನೌಹೆರಾ ಶೇಖ್ ರನ್ನು  ಬಳ್ಳಾರಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 3 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಹೈದ್ರಾಬಾದ್ ಪೊಲೀಸರ ವಶದಲ್ಲಿದ್ದ ಶೇಖ್ ರನ್ನು ಗೌಪ್ಯವಾಗಿ ಕರ್ನಾಟಕಕ್ಕೆ ಕರೆತರಲಾಗಿದೆ. 

 • Congress

  NEWS1, Jul 2019, 4:57 PM IST

  ರಾಜೀನಾಮೆ ಪರ್ವದ ನಡುವೆ ಪೊಲೀಸ್ ವಶಕ್ಕೆ ಕಾಂಗ್ರೆಸ್ ಶಾಸಕ

  ರಾಜೀನಾಮೆ ಪರ್ವ ದೋಸ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ ಇತ್ತ ಮತ್ತೊಬ್ಬ ಶಾಸಕರು ಪೊಲೀಸರ ವಿಚಾರಣೆ ಎದುರಿಸಬೇಕಾಗಿ ಬಂದಿದೆ.

 • Somashekhar Reddy

  NEWS22, Jun 2019, 8:37 AM IST

  ಟಿಬಿ ಡ್ಯಾಂ ಭರ್ತಿ ಆಗಲೆಂದು ಇಂದಿನಿಂದ ರೆಡ್ಡಿ ಉಪವಾಸ

  ರಾಜ್ಯದಲ್ಲಿ ಅತ್ಯುತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಶನಿವಾರದಿಂದ ಉಪವಾಸ ವ್ರತ ಆರಂಭಿಸಲಿದ್ದಾರೆ.

 • NEWS16, Jun 2019, 6:47 PM IST

  'ಆಪರೇಷನ್ ಕಮಲ ಬಳ್ಳಾರಿಯಿಂದಲೇ ಆರಂಭ'

  ಆಪರೇಷನ್‌ ಕಮಲ ಇನ್ನು ಜಾರಿಯಲ್ಲಿದ್ದು, ಅದು ಬಳ್ಳಾರಿಯಿಂದಲೇ ಆರಂಭವಾಗುತ್ತದೆ ನೋಡ್ತಾ ಇರಿ ಎಂದು ಬಿಜೆಪಿ ಶಾಸಕ ಕೆ.ಎಸ್‌. ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. 

 • Janardhana Reddy

  Karnataka Districts13, Jun 2019, 11:36 AM IST

  ಜನಾರ್ದನ ರೆಡ್ಡಿಗೆ ಖುಲಾಯಿಸುತ್ತಂತೆ ಅದೃಷ್ಟ..!

  ಶೀಘ್ರದಲ್ಲಿಯೇ ಗಾಲಿ ಜನಾರ್ದನ ರೆಡ್ಡಿ ಅವರ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಲಿವೆ ಎಂದು ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಅವರು ರೆಡ್ಡಿಗೆ ಆಶೀರ್ವಚನದ ಮೂಲಕ ಅಭಯ ನೀಡಿದ್ದಾರೆ. 

 • Jindal Land Row

  NEWS10, Jun 2019, 5:22 PM IST

  ಏನಿದು ಜಿಂದಾಲ್‌ ಭೂ ವಿವಾದ? 50 ವರ್ಷದ ದೀರ್ಘ ಕತೆ!

  ಇಲ್ಲಿಯವರೆಗೆ ರಾಜ್ಯ ಸರ್ಕಾರ ಜಿಂದಾಲ್‌ಗೆ ನೀಡಿರುವ 11,400 ಎಕರೆಯಲ್ಲದೆ ಈಗ ಮತ್ತೆ ಹೊಸತಾಗಿ 3,667 ಎಕರೆ ಭೂಮಿಯನ್ನು ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಜಿಂದಾಲ್‌ಗೆ ಭೂಮಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

 • Dinesh Gundu Rao
  Video Icon

  NEWS8, Jun 2019, 5:57 PM IST

  ಸಚಿವರ ಜಟಾಪಟಿ: ಜಿಂದಾಲ್‌ ದಂಗಲ್ ಮಧ್ಯೆ ದಿನೇಶ್ ಗುಂಡೂರಾವ್ ಎಂಟ್ರಿ

  ಕಾಂಗ್ರೆಸ್ ಸಚಿವರ ಮಧ್ಯೆ ಏರ್ಪಟ್ಟಿರುವ ಜಿಂದಾಲ್‌ ದಂಗಲ್ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಂಟ್ರಿ ಕೊಟ್ಟಿದ್ದಾರೆ.

 • Y. Devendrappa
  Video Icon

  Karnataka Districts7, Jun 2019, 7:33 PM IST

  Video: ಕಾರು ನಿಲ್ಲಿಸಿ ಉಳುಮೆ ಮಾಡಿದ ಬಳ್ಳಾರಿ ಸಂಸದ ದೇವೇಂದ್ರಪ್ಪ

  ಬಳ್ಳಾರಿಯ ನೂತನ ಬಿಜೆಪಿ ಸಂಸದ ದೇವೇಂದ್ರಪ್ಪನವರು ಬಿತ್ತನೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​​​ ಆಗಿದೆ. 

 • Janardhana Reddy
  Video Icon

  NEWS7, Jun 2019, 6:41 PM IST

  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್

  ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಗೆ ತಮ್ಮ ತವರೂರಿಗೆ ತೆರಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.  ಇದ್ರಿಂದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

 • accident

  Karnataka Districts6, Jun 2019, 5:17 PM IST

  ಬಳ್ಳಾರಿ: 2 ಬೈಕ್​ಗಳ ಮಧ್ಯೆ ಭೀಕರ ಅಪಘಾತ, ಮೂವರು ದುರ್ಮರಣ

  ಎರಡು ಬೈಕ್​​​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂರ್ಲಗುಂದಿ ಕ್ರಾಸ್​​ ಬಳಿ ನಡೆದಿದೆ.

 • veerakatha Mutt Shriprabhu devaru Bellary

  WEB SPECIAL1, Jun 2019, 12:49 PM IST

  ಪುಸ್ತಕ ಪ್ರಿಯರಿಗಿದು ಸರಸ್ವತಿ ದೇವಿಯ ದೇವಾಲಯ!

  ಜೀವನದಲ್ಲಿ ಗುರು ಇದ್ದರೆ ಗುರಿ ಮುಟ್ಟಲು ಸುಲಭ. ಅದಕ್ಕಿಂತ ಜೀವನದಲ್ಲಿ ಪುಸ್ತಕ ಪ್ರೀತಿ, ಬರೀ ಪ್ರೀತಿಯಷ್ಟೇ ಅಲ್ಲ ಓದುವ ಹವ್ಯಾಸ ಇದ್ದರೆ ಅದೇ ಗುರಿಯತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಬಿಸಿಲ ನಾಡಿನ ಈ ಸರಸ್ವತಿ ದೇವರ ಆಲಯ ಸಾಕ್ಷಿ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿರಕ್ತಮಠದಲ್ಲಿ ‘ಪಂ.ಸಿದ್ಧಲಿಂಗ ಶಾಸ್ತ್ರಿ ಸ್ಮಾರಕ ಗ್ರಂಥಾಲಯ’ ಪ್ರಾಚೀನ ಕಾಲದ ಪುಸ್ತಕದಿಂದ ಇಂದಿನ ಕಾಲದ ಪುಸ್ತಕಗಳು ಇಲ್ಲಿದೆ. ಇದು ಓದಿನ ಜೊತೆಗೆ ಅನೇಕ ವಿದ್ಯಾರ್ಥಿಗಳ ಸಂಶೋಧನೆಗೂ ಅನುಕೂಲವಾಗಿದೆ. ಮಠದ ಶ್ರೀಪ್ರಭುದೇವರ ಸಂಸ್ಥಾನ ಸಾವಿರಾರು ಪುಸ್ತಕ ಪ್ರಿಯರ ನೆಚ್ಚಿನ ತಾಣವೂ ಹೌದು. ಈ ಗ್ರಂಥಾಲಯದ ಕುರಿತ ಪರಿಚಯ ಇಲ್ಲಿದೆ.

 • Lok Sabha Election News23, May 2019, 12:56 PM IST

  ನಡೆಯದ ಟ್ರಬಲ್ ಶೂಟರ್ ಡಿಕೆಶಿ ಆಟ : ಎರಡರಲ್ಲೂ ಬಿಜೆಪಿ ಬಾವುಟ

  ಲೋಕಸಭಾ ಚುನಾವಣಾ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ತೆರೆ ಬೀಳುತ್ತಿದೆ. ಇತ್ತ ಟ್ರಬಲ್ ಶೂಟರ್ ಆಟವೂ ಕೂಡ ಬುಡಮೇಲಾಗಿದೆ.