Believe  

(Search results - 39)
 • Hindu

  NEWS13, Jun 2019, 5:37 PM IST

  ಭಾರತ ಹಿಂದೂ ರಾಷ್ಟ್ರವೇ? ಅಧ್ಯಯನದಲ್ಲಿ ಸಿಕ್ತು ಅಚ್ಚರಿ ಮೂಡಿಸುವ ಉತ್ತರ!

  ಭಾರತ ಹಿಂದೂ ರಾಷ್ಟ್ರವೇ?| CSDS ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿ ಮೂಡಿಸುವ ಉತ್ತರ| ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುವುದೇನು?| ಸೋಶಿಯಲ್ ಮೀಡಿಯಾದಿಂದ ದೂರವಿರುವವರ ಅಭಿಪ್ರಾಯವೇನು?| ಅತಿ ಹೆಚ್ಚು ರಾಷ್ಟ್ರಭಕ್ತಿ ಹೊಂದಿರುವವರು ಮುಸ್ಲಿಮರೇ?| ಇಲ್ಲಿದೆ ಅಧ್ಯಯನದಲ್ಲಿ ಕಂಡುಕೊಂಡ ವಾಸ್ತವಾಂಶ

 • Pakistan team

  World Cup8, Jun 2019, 11:30 AM IST

  1992ರ ಹಾದಿಯಲ್ಲೇ ಸಾಗುತ್ತಿದೆ ಪಾಕಿಸ್ತಾನ- ಮತ್ತೊಮ್ಮೆ ಕಪ್ ಗೆಲ್ಲುತ್ತಾ?

  ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಪಂದ್ಯದ ಬಳಿಕ ಪಾಕಿಸ್ತಾನವೇ ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಅನ್ನೋ ಮಾತು ಕೇಳಿಬಂದಿದೆ.

 • spiritual

  relationship21, May 2019, 3:59 PM IST

  ಭಕ್ತನ ನಂಬಿಕೆ ದೊಡ್ಡದಾ? ಶತ್ರುವಿನ ನಂಬಿಕೆ ದೊಡ್ಡದಾ?

  ನಮಗೆ ನಾವು ಕಾಣುವುದೇ ದೇವರ ದರ್ಶನ. ಕೆಲವರಿಗೆ ಸಾಯುವ ತನಕವೂ ತಮ್ಮದೇ ದರ್ಶನ ಆಗಿರುವುದಿಲ್ಲ. ನಾನು ಬರಹಗಾರ, ನಾನು ನಟ, ನಾನು ಮೇಷ್ಟು್ರ, ನಾನು ಬುದ್ಧಿವಂತ, ನಾನು ರಾಜಕಾರಣಿ ಅಂತೆಲ್ಲ ಅಂದುಕೊಂಡಿರುತ್ತಾರೆ. ಅವರಿಗೆ ಅವರು ಕಾಣಿಸಿದಾಗ ತಾನು ಅದ್ಯಾವುದೂ ಅಲ್ಲ ಅನ್ನುವುದು ಗೊತ್ತಾಗುತ್ತದೆ. ತಾನು ದೇವರು ಅನ್ನುವುದು ತಿಳಿಯುತ್ತದೆ.

 • Syed Akbaruddin

  SPORTS2, May 2019, 8:45 PM IST

  ಮಸೂದ್‌ಗೆ ಜಾಗತಿಕ ಉಗ್ರಪಟ್ಟ- ರಾಜತಾಂತ್ರಿಕ ಗೆಲುವಿನಲ್ಲಿದೆ ಧೋನಿ ಪಾತ್ರ!

  ಜೈಶ್ ಎ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈಗ ಜಾಗತಿಕ ಉಗ್ರ. ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವಿಗೆ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಕೂಡ ಕಾರಣ ಅನ್ನೋ ಸತ್ಯ ಬಹಿರಂಗವಾದಿದೆ. ಭಾರತದ ರಾಜತಾಂತ್ರಿಕ ಗೆಲುವಿನಲ್ಲಿ ಧೋನಿ ಪಾತ್ರವೇನು? ಇಲ್ಲಿದೆ ವಿವರ.

 • Masood Azhar
  Video Icon

  NEWS3, Mar 2019, 7:14 PM IST

  ಪುಲ್ವಾಮಾ ಮಾಸ್ಟರ್ ಮೈಂಡ್ ಮಸೂದ್ ಅಜರ್ ಗೊಟಕ್?

  ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆ ಮುಖ್ಯಸ್ಥ, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೌಲಾನಾ ಮಸೂದ್‌ ಅಜರ್‌ ಮೃತಪಟ್ಟಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಬಾಲಕೋಟ್‌ ಮೇಲೆ ಇತ್ತೀಚೆಗೆ ಭಾರತ ನಡೆಸಿದ ದಾಳಿಯಲ್ಲಿ ಅಜರ್‌ ಮಸೂದ್‌ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. 

 • abhinandan

  NEWS1, Mar 2019, 8:43 PM IST

  ಲಾಹೋರ್‌ನಲ್ಲೇ ಇದ್ದಾರೆ ಅಭಿನಂದನ್: ವಾಘಾದಲ್ಲಿ ಮುಂದುವರೆದ ಕಾಯುವಿಕೆ!

  ಪಾಕ್ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸಿದ್ದು, ಅಭಿನಂದನ್ ಅವರನ್ನು ಇದುವರೆಗೂ ವಾಘಾ ಗಡಿಗೆ ಕರೆತಂದಿಲ್ಲ ಎಂದು ಮೂಲಗಳು ತಿಳಿಸಿವೆ. ಅಭಿನಂದನ್ ಇನ್ನೂ ಲಾಹೋರ್‌ನಲ್ಲೇ ಇದ್ದು, ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ.

 • Richard Mason

  NEWS8, Jan 2019, 2:04 PM IST

  ಇವೆನಂಥ ಅಪ್ಪ: ಮಕ್ಕಳಾಗಿ 21 ವರ್ಷದ ಬಳಿಕ ನಂದಲ್ಲ ಅಂತಾವ್ನಲ್ಲಪ್ಪ!

  ಅಮೆರಿಕದ ಲಿವರ್‌ಪುಲ್‌ನ ಪ್ರಸಿದ್ಧ ಉದ್ಯಮಿ ರಿಚರ್ಡ್ ಮ್ಯಾಸನ್, ಇತ್ತೀಚಿಗಷ್ಟೇ ತಮ್ಮ ಪತ್ನಿ ಕೇಟ್‌ಳಿಗೆ ವಿಚ್ಛೇದನ ನೀಡಿದ್ದಾನೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೂವರೂ ಮಕ್ಕಳು ನನ್ನವಲ್ಲ ಎಂದು ಹೇಳಿಕೆ ನೀಡಿದ್ದಾನೆ.

 • NEWS25, Dec 2018, 4:18 PM IST

  ಕೇಂದ್ರದಿಂದ ನ್ಯೂ ಇಯರ್ ಗಿಫ್ಟ್: ರಾಮಸೇತುಗೆ ರೈಲು!

  ಹೊಸ ವರ್ಷಕ್ಕೆ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿರುವ ರೈಲ್ವೇ ಇಲಾಖೆ, ರಾಮಸೇತುವಿನಿಂದ ಧನುಸ್ ಕೋಡಿಗೆ ರೈಲು ಸಂಪರ್ಕ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ರಾಮೇಶ್ವರಂ-ಧನುಸ್ ಕೋಡಿ ನಡುವಿನ 17 ಕಿ.ಮೀ. ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಹಳಿ ನಿರ್ಮಾಣ ಕಾರ್ಯಕ್ಕೆ ರೈಲ್ವೇ ಇಲಾಖೆ ಒಪ್ಪಿಗೆ ನೀಡಿದೆ.

 • Baraguru Ramchandrappa

  state6, Dec 2018, 5:03 PM IST

  ಸಂಪುಟ ಸಭೆಗೂ ಘಳಿಗೆ ನೋಡ್ತಾರೆ: ಬರಗೂರು ಕಿಡಿ!

  ಸಚಿವ ಸಂಪುಟದ ಸಭೆಯನ್ನು ಯಾವ ಘಳಿಗೆಯಲ್ಲಿ, ಯಾವ ಸೇಕೆಂಡ್ ನಲ್ಲಿ ಶುರು ಮಾಡಬೇಕು ಅಂತ ಯೋಚನೆ ಮಾಡುವಂತ ದುಸ್ಥಿತಿಯಲ್ಲಿ ನಾವಿದ್ದೀವಿ ಎಂದು ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿಕೆ ನೀಡಿದ್ದಾರೆ.

 • Pak Army

  NEWS21, Nov 2018, 2:05 PM IST

  ಬೀದಿಗೆ ಬಿದ್ದ ಪಾಕ್ ಮಿಲಿಟರಿ: ಅಮೆರಿಕದ ಭದ್ರತಾ ನೆರವಿಗೆ ಕತ್ತರಿ!

  ಪ್ರತೀ ವರ್ಷ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ. 

 • AVNI

  INDIA4, Nov 2018, 1:02 PM IST

  13 ಜನರ ಹಂತಕ ಹುಲಿ ಶಾರ್ಪ್ ಶೂಟರ್ ಗೆ ಬಲಿ

  13 ಜನರ ಸಾವಿಗೆ ಕಾರಣವಾದ ಆರೋಪ ಹೊತ್ತಿದ್ದ ‘ನರಭಕ್ಷಕ’ ಹೆಣ್ಣುಹುಲಿಯನ್ನು ಶಾರ್ಪ್ ಶೂಟರ್‌ವೊಬ್ಬರ ಸಹಾಯದಿಂದ ಮಹಾರಾಷ್ಟ್ರ ಅರ ಣ್ಯ ಇಲಾಖೆ ಕೊಲ್ಲಿಸಿದೆ.

 • Avani

  NEWS3, Nov 2018, 3:47 PM IST

  ಗಂಡಸರೆಲ್ಲಾ ಸೇರಿ ಹೆಣ್ಣುಲಿ ಕೊಂದರು: ಯಾಕಂತಾ ಗೊತ್ತಾ ಗುರು?

  ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

 • NEWS20, Oct 2018, 10:39 PM IST

  ಕೇಂದ್ರ ಸಚಿವ ಅನಂತ್ ಕುಮಾರ್ ಕ್ಷೇಮ: ಅಧಿಕಾರಿಗಳ ಸ್ಪಷ್ಟನೆ

  ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಖಾತೆ  ಸಚಿವ ಅನಂತಕುಮಾರ್​ ಅವರು ಆರೋಗ್ಯವಾಗಿದ್ದಾರೆ.

 • Joseph Stalin

  NEWS30, Sep 2018, 11:51 AM IST

  ನೇತಾಜಿ ಕೊಂದಿದ್ದು ಕ್ರೂರಿ ಸ್ಟಾಲಿನ್: ಸ್ವಾಮಿ ಬಿಚ್ಚಿಟ್ಟ ಸನ್ಸೇಶನ್!

  ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಇನ್ನೂ ನಿಗೂಢವೇ ಆಗಿ ಉಳಿದಿದೆ. ನೇತಾಜಿ ಸಾವಿನ ರಹಸ್ಯ ತಿಳಿಯಲು ಇಡೀ ಭಾರತ ಕಾತರದಿಂದ ಕಾಯುತ್ತಿದೆ. ನೇತಾಜಿ ನಿಜಕ್ಕೂ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಈ ಮಧ್ಯೆ ಬಿಜೆಪಿ ನಾತಕ ಸುಬ್ರಮಣಿಯನ್ ಸ್ವಾಮಿ ನೇತಾಜಿ ಸಾವಿನ ಕುರಿತು ಹೊಸ ವಾದ ಮುಂದಿರಿಸಿದ್ದು, ನೇತಾಜಿ ಅವರನ್ನು ಕೊಂದಿದ್ದು ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ಎಂದು ಹೇಳಿದ್ದಾರೆ. 

 • Ship

  NEWS25, Sep 2018, 10:16 AM IST

  400 ವರ್ಷದ ಹಿಂದಿನ ಹಡಗು ಪತ್ತೆ: ಭಾರತದ ‘ಮಸಾಲೆ’ ಇನ್ನೂ ಇದೆ!

  ಪೋರ್ಚುಗಲ್ ನ ಸಾಗರದಾಳದಲ್ಲಿ ಸುಮಾರು 400 ವಷರ್ಷಗಳ ಹಿಂದೆ ಮುಳುಗಿದ್ದ ಹಡಗೊಂದನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿನ ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದೆ ಎಂದು ಸಾಗರ ತಜ್ಞರು ತಿಳಿಸಿದ್ದಾರೆ.