Asianet Suvarna News Asianet Suvarna News
44 results for "

Belief

"
Meaning of moles on different body parts skrMeaning of moles on different body parts skr

Moles and Meaning: ಮಚ್ಚೆ ಇಲ್ಲಿದ್ರೆ ನಿಮ್ಮಷ್ಟು ಲಕ್ಕಿ ಮತ್ಯಾರಿಲ್ಲ..

ಯಾರಾದರೂ ಗೆದ್ದಾಗ, ಹಣ ಮಾಡಿದಾಗ, ಚೆಂದದ ಹುಡುಗಿಯನ್ನು ಮದುವೆಯಾದಾಗ ಎಲ್ಲಕ್ಕೂ ಮಚ್ಚೆ ಇರ್ಬೇಕು ಅಂತೀವಿ. ಆದ್ರೆ ಎಲ್ಲಿ ಮಚ್ಚೆ ಇರ್ಬೇಕು ಅನ್ನೋದ್ರ ಬಗ್ಗೆ ಮಾತಾಡಲ್ಲ. ಎಲ್ಲಿ ಮಚ್ಚೆ ಇದ್ರೆ ಏನರ್ಥ ಗೊತ್ತಾ?

Festivals Jan 4, 2022, 5:03 PM IST

Interesting wedding day superstitions skrInteresting wedding day superstitions skr

Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?

ವಿವಾಹದ ದಿನ ವಧು ಅಳ್ಬೇಕು, ಮಳೆ ಬಂದ್ರೆ ಶುಭ, ಕೆಲ ಉಡುಗೊರೆಗಳು ಅಶುಭ, ಹಾಲು ಚೆಲ್ಲಿದ್ರೆ ದುರದೃಷ್ಟ ... ಹೀಗೆ ಹಲವು ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಅಂಥ ಕೆಲ ಆಸಕ್ತಿಕರ ಮೂಢನಂಬಿಕೆಗಳ ಬಗ್ಗೆ ಇಲ್ಲಿದೆ.  

Festivals Dec 23, 2021, 12:36 PM IST

Seeing These Things On Road Is Considered inauspiciousSeeing These Things On Road Is Considered inauspicious

Auspicious Signs : ದಾರಿಯಲ್ಲಿ ಈ ವಸ್ತುಗಳು ಕಣ್ಣಿಗೆ ಬಿದ್ರೆ ಮಂಗಳ ಎಂದರ್ಥ

ಜಾತಕ,ಜ್ಯೋತಿಷ್ಯವನ್ನು ಎಲ್ಲರೂ ನಂಬಬೇಕಾಗಿಲ್ಲ. ಇದನ್ನು ನಂಬಿ ಪಾಲನೆ ಮಾಡುವ ಜನರು ಕೆಲವೊಂದು ಗೊಂದಲದಲ್ಲಿರುತ್ತಾರೆ.ದಾರಿಯಲ್ಲಿ ಯಾವುದು ಅಡ್ಡ ಬಂದರೆ ಮಂಗಳಕರ ಎಂಬುದು ಗೊತ್ತಿಲ್ಲದವರಿಗೆ ಇಲ್ಲಿದೆ ಮಾಹಿತಿ. 

Festivals Dec 21, 2021, 5:50 PM IST

Most Unlucky Numbers From Around The World skrMost Unlucky Numbers From Around The World skr

Unlucky Numbers: ಜಗತ್ತಿನಲ್ಲಿ ದುರದೃಷ್ಟ ಎನಿಸಿಕೊಂಡಿರೋ ಸಂಖ್ಯೆಗಳಿವು..

ಸಂಖ್ಯೆ 13, 4, 7, 8, 24, 43 ಮುಂತಾದವುಗಳನ್ನು ಕೆಲ ದೇಶಗಳಲ್ಲಿ ದುರದೃಷ್ಟದ ಸಂಖ್ಯೆ ಎನ್ನಲಾಗುತ್ತದೆ. ಕಾರಣ ಏನು ಗೊತ್ತಾ?

Festivals Dec 17, 2021, 1:48 PM IST

Superstitions that indicate GOOD LUCK skrSuperstitions that indicate GOOD LUCK skr

GOOD LUCK superstitions: ಹಿಂಗೆಲ್ಲ ಆದ್ರೆ ಅದೃಷ್ಟ ಅಂತಾರಲ್ಲಾ.. ನೀವೇನಂತೀರಿ?

ಕೆಲವೊಂದು ವಿಷಯಗಳು ಘಟಿಸಿದಾಗ ಕೆಟ್ಟದಾಗುತ್ತದೆ, ಮತ್ತೆ ಕೆಲವು ಆಕಸ್ಮಿಕಗಳಿಂದ ಒಳಿತಾಗುತ್ತದೆ ಎಂಬ ನಂಬಿಕೆ ಎಲ್ಲ ಕಡೆ ಇದೆ. ಹಾಗೆ ಅದೃಷ್ಟ ತರುತ್ತದೆಂದು ನಂಬಿರುವ ನಂಬಿಕೆಗಳು ಯಾವುವು ಗೊತ್ತಾ?

Festivals Dec 3, 2021, 3:19 PM IST

How to worship Shaligram at home and mistakes should not be doneHow to worship Shaligram at home and mistakes should not be done

Shaligram ಮನೆಯಲ್ಲಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ನೀವು 'ಸಾಲಿಗ್ರಾಮ'ವನ್ನು ಮನೆಯಲ್ಲಿಟ್ಟುಕೊಂಡರೆ, ಅದಕ್ಕೆ ಸಂಬಂಧಿಸಿದ ವಿಶೇಷ ನಿಯಮಗಳನ್ನು ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಅದರಿಂದ ಸಮಸ್ಯೆಗಳು (problems) ಉಂಟಾಗುತ್ತವೆ. ಆದುದರಿಂದ ಅದರ ಬಗ್ಗೆ ತಿಳಿದುಕೊಂಡು ಸರಿಯಾಗಿ ಪೂಜೆ ಮಾಡಿ. 

Festivals Nov 30, 2021, 5:46 PM IST

UP Agra Hospital Bandaged Krishna Idols Broken Arm On Priest Request mnjUP Agra Hospital Bandaged Krishna Idols Broken Arm On Priest Request mnj

ಪೂಜೆ ವೇಳೆ ದೇವರ ಮೂರ್ತಿಗೆ ಹಾನಿ : ಚಿಕಿತ್ಸೆ ನೀಡಿ ಎಂದು ವೈದ್ಯರ ಮೊರೆ ಹೋದ ಅರ್ಚಕ!

*ಸ್ನಾನ ಮಾಡಿಸುವಾಗ ಹಾನಿಗೊಳಗಾದ ಕೃಷ್ಣನ ವಿಗ್ರಹ
*ಚಿಕಿತ್ಸೆ ನೀಡಿ ಎಂದು ಆಸ್ಪತ್ರೆ ಮೋರೆ ಹೋದ ಅರ್ಚಕ
*ಪೂಜಾರಿಯ ಬೇಡಿಕೆ ನೋಡಿ ಆಶ್ಚರ್ಯಗೊಂಡ ಸಿಬ್ಬಂದಿ
*ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೆಜ್

India Nov 19, 2021, 6:47 PM IST

The Myths and Mysteries of Patal Bhuvaneshwar Temple At Uttarakhand podThe Myths and Mysteries of Patal Bhuvaneshwar Temple At Uttarakhand pod

ಈ ಗುಹೆಯ ಗರ್ಭದೊಳಗೆ ಅಡಗಿದೆ ಜಗತ್ತಿನ ಅಂತ್ಯದ ರಹಸ್ಯ, ಕೇಳಿದ್ರೆ ಅಚ್ಚರಿಯಾಗುತ್ತೆ!

* ದೇಶದಲ್ಲಿವೆ ಹಲವು ನಿಗೂಢ ರಹಸ್ಯ

* ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿರುವ ಪಾತಾಳ ಭುವನೇಶ್ವರ ದೇವಸ್ಥಾನದಲ್ಲಿದೆ ನಿಗೂಢ ಗುಹೆ

* ಗುಹೆಯಲ್ಲಿ ಅಡಗಿದೆ ಪ್ರಪಂಚದ ಅಂತ್ಯದ ರಹಸ್ಯ

India Nov 16, 2021, 2:38 PM IST

Villagers Bonding to Belief Turtles in Kolar grgVillagers Bonding to Belief Turtles in Kolar grg
Video Icon

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಆ ಪ್ರಾಣಿಗಳು ಆ ಗ್ರಾಮದ ಜನರ ಆರಾಧ್ಯ ದೈವ. ಆ ದೈವವನ್ನು ಊರಿನ ಕಲ್ಯಾಣಿಗಳಲ್ಲಿ ಸಾಕಿರುವ ಜನರು ಆ ಪ್ರಾಣಿ ತಮ್ಮ ಮನೆ ಬಾಗಿಲಿಗೆ ಬಂದ್ರೆ ಅದೃಷ್ಟ ಎಂದು ಭಾವಿಸುತ್ತಾರೆ. ಆ ಪ್ರಾಣಿ ರಸ್ತೆಯಲ್ಲಿ ಸಿಕ್ಕರೆ ಪೂಜೆ ಮಾಡಿ ಮತ್ತೆ ಆ ಕಲ್ಯಾಣಿಯಲ್ಲಿ ಬಿಟ್ಟು ನೂರಾರು ವರ್ಷಗಳಿಂದ ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಯಾವುದಾ ಪ್ರಾಣಿ ಈ ಸ್ಟೋರಿ ನೋಡಿ.
 

Karnataka Districts Nov 6, 2021, 11:19 AM IST

Against  superstitious belief CM Basavaraj Bommai To Visit Chamarajanagar Thursday podAgainst  superstitious belief CM Basavaraj Bommai To Visit Chamarajanagar Thursday pod

ಮೌಢ್ಯ ಮುರಿದು ಇಂದು ಚಾಮರಾಜನಗರಕ್ಕೆ ಸಿಎಂ ಬೊಮ್ಮಾಯಿ!

* ಒಂದಲ್ಲ, ಅನೇಕ ಬಾರಿ ಹೋಗುವೆ: ಬೊಮ್ಮಾಯಿ

* ಮೌಢ್ಯ ಮುರಿದು ಇಂದು ಚಾಮರಾಜನಗರಕ್ಕೆ ಸಿಎಂ

* ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆ ಉದ್ಘಾಟನೆ

state Oct 7, 2021, 7:36 AM IST

Examine these beliefs about menstruation and its painExamine these beliefs about menstruation and its pain

ಮುಟ್ಟಿನ ಬಗ್ಗೆ ಇರೋ ಈ ನಂಬಿಕೆಗಳು ಸರಿಯಾ, ತಪ್ಪಾ? ನೀವೇ ನೋಡಿ

ಪಿರಿಯಡ್ಸ್ ಇನ್ನೂ ಗುಟ್ಟಾಗಿಯೇ ಮಾತನಾಡಲಾಗುತ್ತದೆ. ನಾವು ಮುಕ್ತವಾಗಿ ಇದರ ಬಗ್ಗೆ ಮಾತನಾಡಬೇಕಿದೆ. ಮುಟ್ಟನ್ನು ಸುತ್ತುವರಿದಿರುವ ಮಿಥ್‌ಗಳನ್ನು ನಿಲ್ಲಿಸುವ ಸಮಯ ಬಂದಿದೆ.

Woman Sep 14, 2021, 3:22 PM IST

Visit To Chamarajnagar: MLA C Puttarangashetty Questions BSY's Blind Beliefs rbjVisit To Chamarajnagar: MLA C Puttarangashetty Questions BSY's Blind Beliefs rbj
Video Icon

'ಬಿಎಸ್‌ವೈ ಚಾಮರಾಜೇಶ್ವರನ ಕೆಂಗಣ್ಣಿಗೆ ಗುರಿ, ವಂಶಕ್ಕೂ ಕಷ್ಟ ಆಗುತ್ತೆ'

ಯಡಿಯೂರಪ್ಪ ಮೂಢನಂಬಿಕೆಯಿಂದ ಚಾಮರಾಜೇಶ್ವರನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಅವರ ವಂಶಕ್ಕೂ ಕಷ್ಟ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Politics Jul 27, 2021, 6:26 PM IST

Afghanistan How Instability There Impacts The World by  Lt Gen Syed Ata Hasnain Retd podAfghanistan How Instability There Impacts The World by  Lt Gen Syed Ata Hasnain Retd pod

ಅಫ್ಘಾನಿಸ್ತಾನ: ರಾಷ್ಟ್ರವೊಂದರ ಅಸ್ಥಿರತೆ, ಇಡೀ ವಿಶ್ವದ ಮೇಲೆ ಪ್ರಭಾವ!

* ಅಫ್ಘಾನಿಸ್ತಾನದಲ್ಲಿ ತಾಲೀಬಾನಿಯರ ಅಟ್ಟಹಾಸ

* ಇಡೀ ವಿಶ್ವವನ್ನು ಬಾಧಿಸಲಿದೆ ಅಫ್ಘಾನಿಸ್ತಾನದ ಅಸ್ಥಿರತೆ

* ಪಾಕಿಸ್ತಾನಕ್ಕೂ ನನೆಮ್ಮದಿ ಕಷ್ಟ

International Jul 20, 2021, 4:45 PM IST

Hindu belief in fasting according to daysHindu belief in fasting according to days

ಹಿಂದೂ ಸಂಪ್ರದಾಯ: ಯಾವ ದಿನ, ಯಾವ ದೇವರಿಗೆ ಉಪವಾಸ ಮಾಡಬೇಕು?

ಹಿಂದೂ ನಂಬಿಕೆಯ ಪ್ರಕಾರ, ಉಪವಾಸವು ದೇಹದಲ್ಲಿನ ಅವ್ಯವಸ್ಥೆಯನ್ನು ತಟಸ್ಥಗೊಳಿಸುವ ಅಥವಾ ಕಡಿಮೆ ಮಾಡುವ ಮಾರ್ಗವನ್ನು ಹೊಂದಿದೆ. ಆಹಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಉಪವಾಸ ಮಾಡುವಾಗ, ಇಡೀ ದೇಹವು ಆಧ್ಯಾತ್ಮಿಕತೆಯ ಕಡೆಗೆ ಹೋಗಲು ಸಹಾಯ ಮಾಡುತ್ತದೆ. ಹಿಂದೂಗಳು ವ್ರತ ಅಥವಾ ಪವಿತ್ರ ದಿನವನ್ನು ಆಚರಿಸುವಲ್ಲಿ ಉಪವಾಸವನ್ನು ಅನುಸರಿಸುತ್ತಾರೆ. ನಿರ್ದಿಷ್ಟ ದಿನದ ಉಪವಾಸವನ್ನು ನೋಡೋಣ-

Festivals Jun 16, 2021, 3:59 PM IST

Blind Belief Baby And Mother Stay Outside Of village snrBlind Belief Baby And Mother Stay Outside Of village snr

ಶಿಶುವಿನೊಂದಿಗೆ ಬಾಣಂತಿಯನ್ನು ಊರ ಹೊರಗಿಟ್ಟ ಗ್ರಾಮ

 ಹಸಿ ಬಾಣಂತಿಯರನ್ನು ಗ್ರಾಮದಿಂದ ಹೊರಹಾಕಿ ಗುಡಿಸಲಿನಲ್ಲಿ ಇರಿಸಿದ್ದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಪುಟ್ಟ ಶಿಶುವಿನ ಜೊತೆ ಬಾಣಂತಿಯನ್ನು ಊರ ಹೊರಗಿಡಲಾಗಿದೆ. 

Karnataka Districts Apr 6, 2021, 8:02 AM IST