Belgavi
(Search results - 17)PoliticsNov 21, 2020, 3:30 PM IST
'ಬಿ.ಎಲ್. ಸಂತೋಷ್- ರಮೇಶ್ ಜಾರಕಿಹೊಳಿ ಭೇಟಿ ಅಪರಾಧವಲ್ಲ'
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದು, ಇದಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ..
PoliticsAug 28, 2020, 2:21 PM IST
ರಾಯಣ್ಣ ವಿಚಾರದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನ: ಹೀಗೊಂದು ಸ್ಫೋಟಕ ಹೇಳಿಕೆ
ಈ ಸಂಗೊಳ್ಳಿ ರಾಯಣ್ಣ ವಿಚಾರದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆದಿದೆ ಎಂದು ಸ್ವತಃ ಸಚಿವರೊಬ್ಬರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
Coronavirus KarnatakaApr 3, 2020, 8:53 AM IST
ಮೆಣಸು ದರ ಕುಸಿತ: ಬೆಳಗಾವಿ ರೈತ ಆತ್ಮಹತ್ಯೆ
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಾವು ಬೆಳೆದ ಮೆಣಸಿನಕಾಯಿ ಮಾರಾಟವಾಗದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕು ಅವರೊಳ್ಳಿ ಗ್ರಾಮದ ರೈತನೊಬ್ಬ, ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
PoliticsFeb 4, 2020, 2:40 PM IST
ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಶಾಸಕ ಮಾಡಿರುವ ಟ್ವೀಟ್ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
PoliticsJan 30, 2020, 8:03 PM IST
ರಮೇಶ್ ಅಣ್ಣನಿಗೆ ಮಹತ್ವದ ಖಾತೆ ನೀಡುವಂತೆ ತಮ್ಮ ಬಿಗಿಪಟ್ಟು: ಯಾವ ಖಾತೆ..?
ರಮೇಶ್ ಜಾರಕಿಹೊಳಿ ಪರ ತಮ್ಮ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದು, ಸಹೋದರಿನಿಗೆ ಒಳ್ಳೆ ಖಾತೆ ಕೊಡಬೇಕೆಂದು ಬಿಜೆಪಿ ವಿರಿಷ್ಠರ ಮುಂದೆ ಬಾಲಚಂದ್ರ ಜಾರಕಿಹೊಳಿ ಪಟ್ಟು ಹಿಡಿದ್ದಾರೆ. ಹಾಗಾದ್ರೆ ಬಾಲಚಂದ್ರ ಅವರು ರಮೇಶ್ ಜಾರಕಿಹೊಳಿಗೆ ಯಾವ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
PoliticsJan 29, 2020, 4:06 PM IST
ಸಚಿವ ಸ್ಥಾನಕ್ಕಾಗಿ ಮುಂದುವರಿದ ಕತ್ತಿ ವರಸೆ..!
ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದು, ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ. ಸಾಲದಕ್ಕೆ ಅಂತಿಮವಾಗಿ ಬಿಎಸ್ವೈ ದುಂಬಾಲು ಬಿದ್ದಿದ್ದಾರೆ.
SportsOct 3, 2019, 9:43 AM IST
KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!
ಕೆಪಿಎಲ್ನ ಬಳ್ಳಾರಿ ಟಸ್ಕರ್ಸ್ ತಂಡದ ವೇಗದ ಬೌಲರ್ ಭಾವೇಶ್ ಗುಲೇಚಾ (26) ಅವರನ್ನು ಸ್ಪಾಟ್ ಫಿಕ್ಸಿಂಗ್ಗೆ ಸಹಕರಿಸುವಂತೆ ಸಂಪರ್ಕ ಮಾಡಿದ್ದ. ಓವರೊಂದರಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಬಾಫ್ನಾನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಬುಕಿ ಸಯ್ಯಂ ಎಂಬಾತ ತಲೆಮರೆಸಿಕೊಂಡಿದ್ದಾನೆ.
Karnataka DistrictsSep 9, 2019, 11:50 AM IST
ಭಾರೀ ಮಳೆ : ಗೋವಾ ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಉತ್ತರದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಬೆಳಗಾವಿ ಹಾಗೂ ಗೋವಾ ನಡುವಿನ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
Lok Sabha Election NewsApr 21, 2019, 8:01 PM IST
ರಮೇಶ್ ಬಿಜೆಪಿ ಸೇರಿದ್ರೆ ಕಥೆಯೇ ಬೇರೆ: ಅಣ್ಣನಿಗೆ ತಮ್ಮನಿಂದ ಖಡಕ್ ವಾರ್ನಿಂಗ್..!
ಬೆಳಗಾವಿ ಅಖಾಡದಲ್ಲಿ ಇದೀಗ, ಜಾರಕಿಹೊಳಿ ಸಹೋದರರು ನೇರ ಕದನಕ್ಕೆ ಇಳಿದಿದ್ದು, ರೆಬೆಲ್ ನಾಯಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ರೆ ಕಥೆಯೇ ಬೇರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ ಕೊಟ್ಟಿದ್ದಾರೆ.
NEWSJan 3, 2019, 9:25 PM IST
Big 3 Impact: 47 ಕೋಟಿ ರೂಪಾಯಿ ಆಶ್ರಯ ಯೋಜನೆಗೆ ನಿಮಿಷದಲ್ಲಿ ಸಿಕ್ತು ಪರಿಹಾರ!
ಬೆಳಗಾವಿಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗಿದ್ದ 500 ಮನೆಗಳು ಕಳೆದ 5 ವರ್ಷಗಳಿಂದ ಫಲಾನುಭವಿಗಳಿಗೆ ಸಿಗದೆ ಹಳ್ಳ ಹಿಡಿದಿತ್ತು. ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಿನ ವಸಚಿ ಸಚಿವರಾಗಿದ್ದ ನಟ, ದಿವಗಂತ ಅಂಬರೀಷ್ ಅವರ ಉಸ್ತುವಾರಿಯಲ್ಲಿ ಆಶ್ರಯ ಮನೆಗಳು ನಿರ್ಮಿಸಲಾಗಿತ್ತು. ಆದರೆ ಫಲಾನುಭವಿಗಳಿಗೆ ಸಿಗದ ಕಾರಣ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗೆ ಹರಿಹಾರ ಸಿಕ್ಕಿದೆ. ಇಲ್ಲಿದೆ ಬಿಗ್ 3 ಇಂಪ್ಯಾಕ್ಟ್.
SPORTSNov 20, 2018, 5:40 PM IST
ಕರ್ನಾಟಕ-ಮುಂಬೈ ರಣಜಿ ಪಂದ್ಯ: ಕನ್ನಡಿಗ ಕೆವಿ ಸಿದ್ದಾರ್ಥ್ ಆಕರ್ಷಕ ಶತಕ
ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ ಮೊದಲ ದಿನವೇ ಕುತೂಹಲ ಕೆರಳಿಸಿದೆ. ಮೊದಲ ದಿನದಾಟದಲ್ಲಿ ಕನ್ನಡಿಗರ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.
NEWSSep 14, 2018, 7:42 AM IST
ಭೀಕರ ಅಪಘಾತ : ತಾಯಿ, ಮಗು ಸಾವು
ಭೀಕರ ಅಪಘಾತದಲ್ಲಿ ತಾಯಿ ಮಗು ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
NEWSAug 5, 2018, 8:27 AM IST
ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ಮಾರಾಟ
ಇಲ್ಲಿ ವಿದ್ಯಾರ್ಥಿಗಳೇ ಡ್ರಗ್ಸ್ ದಂಧೆಕೋರರ ಮುಖ್ಯ ಟಾರ್ಗೆಟ್. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ. ವಿವಿಧ ಹೆಸರುಗಳ ಮೂಲಕ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ಮಾರಾಟ ಮಾರಾಟ ಮಾಡಲಾಗುತ್ತದೆ.
SPORTSAug 4, 2018, 6:07 PM IST
ಅಂತಾರಾಷ್ಟ್ರೀಯ ಓಟಗಾರ್ತಿ ಕನ್ನಡತಿಗೆ ಬೇಕಿದೆ ನೆರವಿನ ಹಸ್ತ
ಕರ್ನಾಟಕದ ಪ್ರತಿಭಾನ್ವಿತ ಓಟಗಾರ್ತಿ ಶೀತಲ, ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್ ಆಯ್ಕೆಯಾಗಿದ್ದಾಳೆ. ಆದರೆ ಆರ್ಥಿಕ ಸಂಕಷ್ಟ ಶೀತಲಾಗೆ ಇನ್ನಿಲ್ಲದೆ ಕಾಡುತ್ತಿದೆ. ಈ ಪ್ರತಿಭೆ ಇದೀಗ ನೆರವಿ ಅವಶ್ಯಕತೆ ಇದೆ.
NEWSJul 7, 2018, 9:13 AM IST
ಶಿವಲಿಂಗದಲ್ಲಿ ಮೂಡಿದ ಜಡೇಶ್ವರ ಮೂರ್ತಿಯಾಕಾರ, ಏನಿದು ಪವಾಡ?
ಬೆಳಗಾವಿಯ ರಾಮದುರ್ಗಾ ಪಟ್ಟಣದಲ್ಲಿ ಶಿವಲಿಂಗದಲ್ಲಿ ವಿಸ್ಮಯವೊಂದು ಒಡಮೂಡಿದೆ. ಸ್ಥಳಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ವಿಸ್ಮಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.