Belgaum  

(Search results - 69)
 • private railway

  NEWS24, Jun 2019, 9:00 AM IST

  ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು!

  ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು| ಮುಂದಿನ ವಾರದಿಂದ ಸಂಚಾರ| ರಾತ್ರಿ 9ಕ್ಕೆ ಬೆಳಗಾವಿ ಹೊರಟು ಬೆಳಗ್ಗೆ 7ಕ್ಕೆ ಬೆಂಗಳೂರಿಗೆ| ಸಿದ್ಧತೆ ಕೈಗೊಳ್ಳಲು ಅಂಗಡಿ ಸೂಚನೆ| ರೈಲಿನಲ್ಲಿ ಸಂಚರಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ

 • NEWS18, Jun 2019, 10:54 AM IST

  ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ: ಸುರೇಶ್ ಅಂಗಡಿ ಹೇಳಿದ್ದೇನು?

  ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೊರತುಪಡಿಸಿ, ಕರ್ನಾಟಕದ ಸಂಸದರು ಮಳೆಗಾಲದ ಅಧಿವೇಶನದ ಮೊದಲ ದಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದವರೆಲ್ಲರೂ ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ, ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಏಕೆ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?

 • Belagavi CEO
  Video Icon

  Karnataka Districts15, Jun 2019, 12:48 PM IST

  ಜನಮೆಚ್ಚಿದ ಸಿಇಒಗೆ ನಾಗರಿಕರ ಪ್ರೀತಿಯ ಬೀಳ್ಕೊಡುಗೆ!

  ಪ್ರಧಾನಿ ಕಚೇರಿಗೆ ವರ್ಗಾವಣೆಯಾದ ಸಿಇಒ ದಿವ್ಯಾ ಶಿವರಾಂರವರಿಗೆ ಬೆಳಗಾವಿ ತೆಂಗು ಮಂಡಳಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ಜನಮೆಚ್ಚಿದ ಸಿಇಒಗೆ ನಾಗರಿಕರು ಪ್ರೀತಿ ತೋರಿದ್ದು ಹೀಗೆ.

 • Video Icon

  Districts31, May 2019, 4:52 PM IST

  ಕುಂದಾನಗರಿಯಲ್ಲಿ ರಂಜಾನ್: ಸಿಹಿ ತಿನಿಸುಗಳೊಂದಿಗೆ ಶುರುವಾಗುತ್ತೆ ಅಜಾನ್!

  ಮುಸ್ಲಿಂ ಬಾಂಧವರ ಸಂಭ್ರಮದ ರಂಜಾನ್ ಮಾಸ ಇದು. ಹಬ್ಬ ಹತ್ತಿರ ಬಂತೆಂದರೆ ವಿವಿಧ ಖಾದ್ಯಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತೆ. ಹೀಗಾಗಿ ಕುಂದಾನಗರಿ ಬೆಳಗಾವಿಯಲ್ಲಿ ವಿವಿಧ ಬಗೆಯ ಟೇಸ್ಟಿ ಟೇಸ್ಟಿ ತಿಂಡಿಗಳ ಲೋಕವೇ ಅನಾವರಣಗೊಂಡಿದೆ...ಬನ್ನಿ ಅದನ್ನ ಕಣ್ತುಂಬಿಕೊಳ್ಳೋಣ ಇವತ್ತಿನ ಈ ಸ್ಟೋರಿಯಲ್ಲಿ.... 

 • Video Icon

  Districts17, May 2019, 5:36 PM IST

  ಎಮ್ಮೆಗೆ ಮೇವು ಹಾಕ್ತಿರೋ ಹಂದಿ, ಬೆಳಗಾವಿಯಲ್ಲೊಂದು ಮೈತ್ರಿಲೋಕದ ಅಚ್ಚರಿ

  ಯಾವ ಜನ್ಮದ ಮೈತ್ರಿಯೋ!! 
    ಮನುಷ್ಯ ಯಾವ್ಯಾವದೋ ಕಾರಣಕ್ಕೆ ತನ್ನಂತೆ ಇರೋ ಇನ್ನೊಬ್ಬ ಮನುಷ್ಯನನ್ನ ದ್ವೇಶಿಸ್ತಾನೆ.. ಈ ಸಾಮಾನ್ಯವಾಗಿ ಮನುಷ್ಯ ಮನುಷ್ಯರಲ್ಲಿ ಹೊಂದಾಣಿಕೆ ಇರೋದೆ ಕಮ್ಮಿ.. ಆದರೆ ಇಲ್ಲೊಂದು ಗ್ರಾಮದಲ್ಲಿ ಕಳೆದ 2 ತಿಂಗಳಿನಿಂದ ಅಚ್ಚರಿ ನಡೆಯುತ್ತಲೆ ಇದೆ. ಹಂದಿಯೊಂದು ಎಮ್ಮೆಗೆ ನಿರಂತರವಾಗಿ ಮೇವು ಹಾಕಿ ಸಲುಹುತ್ತಿದೆ...ಅದು ಹೇಗಪ್ಪ ಅಂತೀರಾ ಈ ಸ್ಟೋರಿ ನೋಡಿ..
   

 • Belagum Kunda

  LIFESTYLE26, Apr 2019, 3:19 PM IST

  ಬೆಳಗಾವಿ ಕುಂದಾ ಮಾಡೋದು ಹೇಗೆ ಗೊತ್ತಾ?

  ಬೆಳಗಾವಿ ಎಂದ ಮೇಲೆ ಕುಂದಾ ಹಾಗೂ ಕರದಂಟು ನೆನಪಾಗುತ್ತದೆ. ಹಾಲಿನಿಂದ ಮಾಡುವ ವಿಶೇಷ ತಿಂಡಿ ಕುಂದಾಗೇ ತನ್ನದೇ ವಿಶಿಷ್ಟತೆ ಇದೆ. ಅದೇ ಟೇಸ್ಟ್ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಇದನ್ನು ಮನೇಲೂ ಮಾಡಬಹುದು. ಹೇಗೆ?

 • Belgaum

  Lok Sabha Election News14, Apr 2019, 3:57 PM IST

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?| ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ| ಡಾ.ವಿರೂಪಾಕ್ಷ ಸಾಧುನವರ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ| ಇಲ್ಲಿ ಕೈ- ಕಮಲ ನೇರ ಹಣಾಹಣಿ| ಆದರೆ ಗಡಿ ವಿವಾದ ಮುಂದಿಟ್ಟು ಎಂಇಎಸ್‌ನಿಂದ 50 ಸದಸ್ಯರು ಕಣದಲ್ಲಿ|  ಎಂಇಎಸ್‌ನ 50 ಅಭ್ಯರ್ಥಿಗಳು ಇರುವುದು ಬಿಜೆಪಿಗೆ ಮಗ್ಗಲಮುಳ್ಳು

 • belgaum

  Lok Sabha Election News25, Mar 2019, 4:50 PM IST

  ಬಿಜೆಪಿ ಕೋಟೆಯಲ್ಲಿ ಸುರೇಶ್ ಅಂಗಡಿಗೆ ಪೈಪೋಟಿ ನೀಡ್ತಾರಾ ಕಾಂಗ್ರೆಸ್ ಅಭ್ಯರ್ಥಿ?

  ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಹೀಗಿರುವಾಗ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಹೇಗಿದೆ? ಪ್ರಮುಖ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ

 • Ticket fight Belagavi

  POLITICS28, Jan 2019, 11:26 AM IST

  ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

  ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ತನ್ನದೇ ಆದ ಪಾತ್ರ ನಿಭಾಯಿಸುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆದಿವೆ. ಜಾರಕಿಹೊಳಿ ಸಹೋದರರ ಜಿದ್ದಾಜಿದ್ದಿಯ ರಾಜಕಾರಣದಿಂದಾಗಿ ಈ ಬಾರಿ ಬೆಳಗಾವಿಯನ್ನೇ ಕೇಂದ್ರ ಸ್ಥಾನವಾಗಿಸಿಕೊಂಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಾನಾ ರೀತಿಯ ಲೆಕ್ಕಾಚಾರಗಳು ನಡೆದಿವೆ. ಕಾಂಗ್ರೆಸ್‌ನಲ್ಲಿಯ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿದೆ.

 • Congress

  state13, Jan 2019, 10:31 AM IST

  ಮಹಾ Exclusive| ಬಿಜೆಪಿಯಿಂದ ಆಪರೇಷನ್ ಸಂಕ್ರಾಂತಿ: ಕಮಲ ತೆಕ್ಕೆಗೆ ಕೈ ಶಾಸಕ!

  ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಸಂಕ್ರಾಂತಿ ಹೊಸ್ತಿಲಲ್ಲಿ ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಕಮಲ ಪಾಳಯ ಸೇರ್ಪಡೆಯಾಗಲು ದಿನಾಂಕವೂ ಫಿಕ್ಸ್ ಆಗಿದೆ. ಅಷ್ಟಕ್ಕೂ ಆ ಶಾಸಕ ಯಾರು? ಇಲ್ಲಿದೆ ವಿವರ.

 • tableau

  INDIA13, Jan 2019, 9:21 AM IST

  ದಿಲ್ಲಿ ಗಣರಾಜ್ಯೋತ್ಸವಕ್ಕೆ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಟ್ಯಾಬ್ಲೋ!

  ರಾಜ್ಯವನ್ನು ಪ್ರತಿನಿಧಿಸಲಿದೆ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಏಕಮಾತ್ರ ಅಧಿವೇಶನದ ಸ್ತಬ್ಧಚಿತ್ರ 

 • Postman

  state12, Jan 2019, 11:11 AM IST

  ಬೆಳಗಾವಿಯಲ್ಲಿ ದೇಶದ ಮೊದಲ ಅಂಚೆಯಣ್ಣ ಪ್ರತಿಮೆ!

  ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇಂದು ಬೆಳಗಾವಿಯಲ್ಲಿ ಉದ್ಘಾಟನೆ.

 • maha Melav

  INDIA10, Dec 2018, 3:28 PM IST

  ಕನ್ನಡ ವಿರೋಧಿ ಎಂಇಎಸ್‌ನಿಂದ ಮಹಾ ಮೇಳಾವ್‌: ಜನರಿಲ್ಲದೆ ಮಕ್ಕಳಿಗೇ ಟೋಪಿ

  ಅಧಿವೇಶನ ವೇಳೆ ರಾಜ್ಯ ಸರ್ಕಾರದ ವಿರುದ್ಧ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ ಜನರಿಲ್ಲದೆ ವಿಫಲಗೊಂಡಿದೆ. ಹೀಗಾಗಿ ಮಕ್ಕಳಿಗೇ ಟೋಪಿ ಹಾಕಿ ಈ ಮೇಳಾವ್‌ನಲ್ಲಿ ಕುಳ್ಳಿರಿಸಲಾಗಿದೆ.

 • state9, Dec 2018, 4:22 PM IST

  ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆಯ ಬಿಸಿ, ಬಿಗಿ ಬಂದೋಬಸ್ತ್!

  ಡಿಸೆಂಬರ್ 10 ರಿಂದ ನಡೆಯುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕದ ಜನರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅಧಿವೇಶನಕ್ಕೆ ರೈತರ ಪ್ರತಿಭಟನೆಯ ಬಿಸಿ ತಟ್ಟಿರುವುದರಿಂದ ಸರ್ಕಾರವು ಬಿಗಿ ಭದ್ರತೆಯನ್ನೂ ಏರ್ಪಡಿಸಿದೆ.

 • state8, Dec 2018, 4:04 PM IST

  ಬೆಳಗಾವಿ ಕಲಾಪ: ಉತ್ತರ ಕರ್ನಾಟಕದ ನಿರೀಕ್ಷೆಯೇನು?

  ಸೋಮವಾರದಿಂದ ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲದ 9ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನಿವೆ ಎಂಬ ಪಟ್ಟಿಇಲ್ಲಿದೆ.