Beirut

(Search results - 5)

75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

International16, Aug 2020, 5:24 PM

75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

ಒಳ್ಳೆಯ ಕೆಲಸ ಮಾಡಲು ಹಲವು ದಾರಿಗಳಿವೆ. ಕೆಲವರು ಅಮೂಲ್ಯ ವಸ್ತುಗಳನ್ನು ಬಳಸಿ ಇಂತಹ ಕೆಲಸ ಮಾಡಿದರೆ, ಇನ್ನು ಕೆಲವರು ತಮ್ಮ ಕಳೆದು ಹೋದ ಬದುಕಿನ ಕರಾಳ ನೆನಪುಗಳನ್ನು ನೆನಪಿಸುವ ವಸ್ತುಗಳಿಂದ ಇತರರಿಗೆ ಸಹಾಯ ಮಾಡುತ್ತಾರೆ. ಅಮೆರಿಕಾದ ಪೋರ್ನ್‌ ಸ್ಟಾರ್ ಮಿಯಾ ಖಲೀಫಾ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರು ಸೌಂಡ್ ಮಾಡಿರುವುದು ಒಳ್ಳೆಯ ಕೆಲಸದಿಂದ. ಈ ಅಮೆರಿಕದ ಪೋರ್ನ್ ಸ್ಟಾರ್ ತನ್ನ ಜೀವನದ ಕೆಟ್ಟ ವಿಚಾರಗಳಲ್ಲಿ ಎಣಿಕೆ ಮಾಡುವ ತನ್ನ ಕನ್ನಡಕವನ್ನು ಹರಾಜು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ಇದರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಕನ್ನಡಕ 75 ಲಕ್ಷಕ್ಕೆ ಮಾರಾಟವಾಗಿದೆ. ಈ ಹಣವನ್ನು ಲೆಬನಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ದಾನ ಮಾಡಲಿದ್ದಾರೆ. ಜನರು ಮಿಯಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

• undefined

International8, Aug 2020, 7:10 PM

ಸ್ಫೋಟದ ಬಳಿಕ ಲೆಬನಾನ್‌ನಲ್ಲಿ ಆಹಾರ, ಔಷಧಿ ಕೊರತೆ, ನೆರವಿಗೆ ನಿಂತ ಭಾರತ!

ಲೆಬನಾನ್ ರಾಜಧಾನಿ ಬೈರೂತ್‌‌ನಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ನಗರವೇ ಧ್ವಂಸಗೊಂಡಿದೆ. ಗಗನ ಚುಂಬಿ ಕಟ್ಟಡಗಳು ಸೇರಿದಂತೆ ಸರ್ಕಾರಿ ದಾಸ್ತಾನು, ಆಹಾರ ಮಳಿಗೆ, ಔಷಧಿ ಸಂಗ್ರಹಾಲಯ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳು ಬೂದಿಯಾಗಿದೆ. ಇದೀಗ ಲೆಬನಾನ್‌ನಲ್ಲಿ ಆಹಾರ ಹಾಗೂ ಔಷಧಿ ಕೊರತೆಯ ಆತಂಕ ಎದುರಾಗಿದೆ. ಹೀಗಾಗಿ ಲೆಬನಾನ್‌ಗೆ ಅಗತ್ಯ ಆಹಾರ ಹಾಗೂ ಔಷಧಿ ನೀಡಲು ಭಾರತ ಮುಂದಾಗಿದೆ.

বিস্ফোরণের পর বেইরুটের বন্দর এলাকা। ছবিটি অন্তত ১৫ কিলোমিটার দূর থেকে নেওয়া। এই ছবিটি প্রথম বিস্ফোরণের পর, এর কয়েক মিনিটের ব্যবধানে ঘটে দ্বিতীয় বিস্ফোরণ।

India7, Aug 2020, 5:29 PM

ಚೆನ್ನೈನಲ್ಲೂ ಬೈರೊತ್ ರೀತಿ ಭಾರೀ ಸ್ಪೋಟಕ ಸಂಗ್ರಹ: ಶುರುವಾಯ್ತು ಕಳವಳ

ಚೆನ್ನೈ ಬಂದರಿನ ಗೋದಾಮಿನಲ್ಲಿ 740 ಟನ್‌ ಅಮೋನಿಯಂ ನೈಟ್ರೇಟ್‌ನ ದಾಸ್ತಾನು ಇದ್ದು, ಸೂಕ್ತ ಕ್ರಮಗಳನ್ನು ತೆಗೆದಕೊಳ್ಳದೇ ಹೋದರೆ ಬೈರೂತ್‌ ಬಂದರಿನಲ್ಲಿ ಉಂಟಾದ ಅದೇ ಘಟನೆ ಚೆನ್ನೈನಲ್ಲೂ ಪುನಾರಾವರ್ತನೆಯಾಗಲಿದೆ.

Lebonan

International6, Aug 2020, 7:43 AM

ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!

ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!| 100ಕ್ಕೂ ಹೆಚ್ಚು ಮಂದಿ ಸಾವು, 4000ಕ್ಕೂ ಅಧಿಕ ಮಂದಿಗೆ ಗಾಯ| ಸ್ಫೋಟದ ತೀವ್ರತೆಗೆ ಬೂದಿಯಾದ ಬಂದರು| ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ಶೇ.85ರಷ್ಟುಆಹಾರ ಧಾನ್ಯ ಅಗ್ನಿ ಪಾಲು| ದೇಶದ ಶೇ.90ರಷ್ಟುಆಮದು ನಡೆಯುತ್ತಿದ್ದದ್ದು ಇದೇ ಬಂದಿರಿನಿಂದ

Beirut blast

International4, Aug 2020, 11:50 PM

ಕಂಡು ಕೇಳರಿಯದ ಭಾರೀ ಸ್ಫೋಟ; ಇಡೀ ನಗರವೇ ಧ್ವಂಸ!

ಲೆಬೆನಾನ್ ರಾಜಧಾನಿಯಲ್ಲಿ ಭಾರೀ ಪ್ರಮಾಣದ ಅವಳಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ