Begging
(Search results - 14)stateNov 15, 2020, 9:17 PM IST
ಸಿನೆಮಾ ನೋಡಿ ಭಿಕ್ಷಾಟನೆ, ಸ್ಥಳೀಯರ ನೆರನಿಂದ ವಾಪಸ್ ಮನೆಗೆ ಮರಳಿದ ಯುವಕ
ಸಿನೆಮಾಗಳು ಎಂತೆಂಹ ಸಾಮಾಜಿಕ ಪರಿಣಾಮ ಬೀರುತ್ತವೆ ಎಂದರೇ ಇಲ್ಲೊಬ್ಬ ಯುವಕ ಅಮ್ಮ ಐ ಲವ್ ಯು ಎಂಬ ಸಿನೆಮಾ ಮೋಡಿ, ಅದರಲ್ಲಿ 48 ದಿನ ಭಿಕ್ಷೆ ಬೇಡಿ ತಿಂದರೇ ಕಷ್ಟ ಪರಿಹಾರ ಆಗುವುದೆಂದು ತೋರಿಸಿದ್ದನ್ನು ಸತ್ಯ ಎಂದು ತಿಳಿದು, ತನ್ನ ಕಷ್ಟ ಪರಿಹಾರಕ್ಕಾಗಿ ಭಿಕ್ಷಾಟನೆಗೆ ಇಳಿದಿದ್ದಾನೆ.
Cine WorldOct 7, 2020, 7:35 PM IST
ಕಾಜೋಲ್ಗೆ ಬಾಲಿವುಡ್ನ ಈ ಸೂಪರ್ಸ್ಟಾರ್ ಮೇಲೆ ಕ್ರಶ್ ಇತ್ತಂತೆ!
ಬಾಲಿವುಡ್ಗೆ ಎಂಟ್ರಿ ಕೊಟ್ಟು ಎರಡು ದಶಕಗಳಿಗಿಂತ ಹೆಚ್ಚು ಸಮಯವಾದರೂ ಇನ್ನೂ ಫ್ಯಾನ್ಸ್ ಹೃದಯದಲ್ಲಿ ಇರುವ ನಟಿ ಕಾಜೋಲ್. ಇವರ ಬ್ರೈಟ್ ಸ್ಪೈಲ್ಗೆ ಸೋಲದವರೇ ಇಲ್ಲ. ಈ ನಟಿ ಒಬ್ಬ ಬಾಲಿವುಡ್ ನಟನ ಮೇಲೆ ಕ್ರಶ್ ಹೊಂದಿದ್ದರು. ಹೌದು, ಈ ವಿಷಯವನ್ನು ಕರಣ್ ಜೋಹರ್ ಶೋ ಒಂದರಲ್ಲಿ ಬಹಿರಂಗ ಪಡಿಸಿದ್ದರು. ಕಾಜೋಲ್ ಕ್ರಶ್ ಹೊಂದಿದ್ದ ನಟ ಯಾರಿರಬಹುದು?
Karnataka DistrictsSep 24, 2020, 8:00 AM IST
ಸೋಂಕಿತನ ಸಾವು : ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷಾಟನೆ
ಆಸ್ಪತ್ರೆ ಬಿಲ್ ಪಾವತಿಸಲಾಗದೇ ಮೃತ ಕೊರೋನಾ ಸೋಂಕಿತ ವ್ಯಕ್ತಿಯ ಸಂಬಂಧಿಕರು ಭಿಕ್ಷೆ ಬೇಡಿದ ಘಟನೆಯೊಂದು ನಡೆದಿದೆ.
stateSep 10, 2020, 12:12 PM IST
'ಕಂಪನಿಗೆ ಭಿಕ್ಷೆ ಕೊಡಿ ಸ್ವಾಮಿ'; ಬೇಡಲು ರಸ್ತೆಗಿಳಿದಿದ್ದಾರೆ ಜಿಂದಾಲ್ ನೌಕರರು!
ಲಾಕ್ಡೌನ್ ಹೆಸರಲ್ಲಿ ಕೆಲಸದಿಂದ ತೆಗೆದು ಹಾಕಿದ ಹಿನ್ನಲೆಯಲ್ಲಿ ಜಿಂದಾಲ್ ಕಂಪನಿ ನೌಕರರು ಜಿಂದಾಲ್ ಕಂಪನಿಯ ಬಟ್ಟೆ ( ಯೂನಿಫಾರಂ) ಸುಟ್ಟು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ದಾರೆ. ಜಿಂದಾಲ್ ಕಂಪನಿಯ ಸಜ್ಜನ್ , ವಿನೋದ ನಾವೆಲ್ ಸೇರಿದಂತೆ ಪ್ರಮುಖರ ಮುಖವಾಡ ಧರಿಸಿ ಬಳ್ಳಾರಿಯ ವಿವಿಧ ಬಡಾವಣೆಗಳಲ್ಲಿ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ಧಾರೆ.
DharwadOct 28, 2019, 10:38 AM IST
ನನ್ನ ಉಳಿಸ್ರಪ್ಪ ಎಂದು ಯಾರ ಹತ್ರಾನೂ ಭಿಕ್ಷೆ ಬೇಡಲ್ಲ ಎಂದ ಮಾಜಿ ಸಿಎಂ
ಅತಿವೃಷ್ಟಿಯಿಂದ ರಾಜ್ಯದಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಮಳೆಯಿಂದಾಗಿ ದೊಡ್ಡಮಟ್ಟದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕಾಗುತ್ತೆ. ಯಾವುದೇ ಸರ್ಕಾರವಿದ್ದರೂ ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬಗೆಹರಿಸಲು ಆಗಲ್ಲ. ನನ್ನ ಅನಿಸಿಕೆ ಪ್ರಕಾರ ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಮಂತ್ರಿಗಳು ದಿನಕ್ಕೊಂದು ಹೇಳಿಕೆ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
stateDec 21, 2018, 12:18 PM IST
ಮೋದಿಯೇ ಪ್ರಧಾನಿಯಾಗಲಿ ಎಂದು ಭಿಕ್ಷಾಟನೆ ಮಾಡಿದ ಶಾಸಕ ಸಿ. ಟಿ ರವಿ!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಶಾಸಕ ಸಿ.ಟಿ.ರವಿ ಅವರು ದತ್ತಾತ್ರೇಯ ಸ್ವಾಮಿಯ ಬಳಿ ಹರಕೆ ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ಮನೆ ಮನೆಗೆ ತೆರಳಿ ಬಿಕ್ಷಾಟನೆಯನ್ನೂ ನಡೆಸಿದ್ದಾರೆ.
NEWSNov 8, 2018, 9:40 AM IST
ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್ ವಿವಾದ!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
SPORTSSep 3, 2018, 1:30 PM IST
ಈಡೇರಲಿಲ್ಲ ಸರ್ಕಾರದ ಭರವಸೆ-ಭಿಕ್ಷಾಟನೆಗೆ ಇಳಿದ ರಾಷ್ಟ್ರೀಯ ಕ್ರೀಡಾಪಟು
ರಾಷ್ಟ್ರೀಯ ಕ್ರೀಡಾಪಟು ತನ್ನ ಕ್ರೀಡೆ ಹಾಗೂ ಕುಟುಂಬದ ನಿರ್ವಹಣೆಗಾಗಿ ಇದೀಗ ಭಿಕ್ಷಾಟನೆ ಇಳಿದಿದ್ದಾರೆ. ಪ್ಯಾರಾ ಅಥ್ಲೀಟ್ ಆಗಿರುವ ಮನ್ಮೋಹನ್ ಸಿಂಗ್ ಈ ಪರಿಸ್ಥಿತಿಗೆ ಕಾರಣ ಯಾರು? ಇಲ್ಲಿದೆ ವಿವರ.
Dakshina KannadaAug 4, 2018, 5:16 PM IST
ಭಿಕ್ಷಾಟನೆಗಿಳಿದ ಹೈಟೆಕ್ ಯುವತಿಯರ ಗ್ಯಾಂಗ್ ಹಿಂದೆ ಕಾಣದ ಕೈಗಳು?
- ನಾವು ರಾಜಸ್ಥಾನದವರು. ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಹೇಳುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಯುವತಿಯರು
- ಸಾಮಾಜಿಕ ಕಾರ್ಯಕರ್ತನ ದೂರಿನ ಮೇರೆಗೆ ವಶಕ್ಕೆ ತೆಗೆದುಕೊಂಡ ಪೊಲೀಸರು; ಎಚ್ಚರಿಕೆ ನೀಡಿ ಬಿಡುಗಡೆ
Feb 8, 2018, 2:14 PM IST
Dec 4, 2017, 2:10 PM IST
Nov 9, 2017, 1:36 PM IST
Aug 11, 2017, 1:17 AM IST
Jan 11, 2017, 6:11 AM IST