Beggars

(Search results - 19)

Shani

FestivalsJun 11, 2021, 3:38 PM IST

ಶನಿ ಕಾಟದಿಂದ ಮನೆಯ ಸಾಕು ಪ್ರಾಣಿಗಳು ಸಾಯುತ್ತಿವೆಯೇ? ಪರಿಹಾರ ಇಲ್ಲಿವೆ

ಶನಿಯ ಪ್ರತಿಕೂಲ ಪರಿಸ್ಥಿತಿ ತುಂಬಾ ಕಷ್ಟವಾಗಬಹುದು. ಶನಿ ದೋಷ ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಸಮಾಧಾನವನ್ನು ನೀಡುತ್ತದೆ. ಜಾತಕ ಇಲ್ಲದವರು ಅಥವಾ ಶನಿ ದೋಷಗಳ ಬಗ್ಗೆ ಅರಿವಿಲ್ಲದವರು, ಶನಿ ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದನ್ನು ಕೆಲವು ರಾಶಿಗಳ ಮೂಲಕ ತಿಳಿದುಕೊಳ್ಳಬಹುದು. ವ್ಯಕ್ತಿಯ ಮೇಲೆ ಅಶುಭ ಛಾಯೆ ಶನಿ ಹೊಂದಿದ್ದಾನೆ ಎಂದು ತೋರಿಸುವ ಚಿಹ್ನೆಗಳು ಯಾವುವು ಎಂದು ಇಲ್ಲಿವೆ. ಶನಿಯ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಕ್ರಮಗಳ ಬಗ್ಗೆಯೂ ಇಲ್ಲಿದೆ.

Kamal Panth

Karnataka DistrictsFeb 16, 2021, 12:12 PM IST

ಬೆಂಗಳೂರು ಭಿಕ್ಷುಕರಿಗೆ ಬಿಗ್ ಶಾಕ್

ಬೆಂಗಳೂರು ಭಿಕ್ಷುಕರಿಗೆ ಬಿಗ್ ಶಾಕ್ ನೀಡಿದ್ದಾರೆ ಪೊಲೀಸ್ ಕಮಿಷನರ್. ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.

Beggars

Karnataka DistrictsDec 19, 2020, 8:06 AM IST

ಬೆಂಗ್ಳೂರಲ್ಲಿ ಭಿಕ್ಷುಕರು, ಕೊಳಗೇರಿ ಮಕ್ಕಳ ಸಮೀಕ್ಷೆ

ಪಾಲಿಕೆ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುವ ಮತ್ತು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ತ್ವರಿತವಾಗಿ ಪಟ್ಟಿ ಸಿದ್ಧಪಡಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Scratch

InternationalOct 9, 2020, 12:30 PM IST

ರಾತ್ರೋ ರಾತ್ರಿ ಲಕ್ಷಾಧಿಪತಿಗಳಾದ ಭಿಕ್ಷುಕರು..!

ಫ್ರಾನ್ಸ್‌ನ ಬ್ರೆಸ್ಟ್‌ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ನಾಲ್ಕು ಜನ ನಿರ್ಗತಿಕ ಭಿಕ್ಷುಕರು ರಾತ್ರೋ ರಾತ್ರಿ ಲಕ್ಷಾಧಿಪತಿಗಳಾಗಿದ್ದಾರೆ.

hands

IndiaAug 28, 2020, 3:22 PM IST

ತಮಾಷೆಯೇ ಅಲ್ಲಾರೀ, ಜೈಪುರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ ಪದವೀಧರರು!

ಕೊರೋನಾ ವೈರಸ್‌ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದರೆ ಗತಿಯೇನು? ಹೌದು, ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಸ್ತಾತಕೋತ್ತರ ಪದವೀಧರರು ಮತ್ತು ಮೂವರು ಪದವೀಧರರು ಜೈಪುರದ ಬೀದಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.

Coronavirus

Karnataka DistrictsMay 23, 2020, 1:56 PM IST

ಭಿಕ್ಷುಕರಿಗಿಲ್ಲ ಮಹಾಮಾರಿ ಕೊರೋನಾ: ನಿಟ್ಟುಸಿರು ಬಿಟ್ಟ ಕೊಪ್ಪಳದ ಮಂದಿ..!

ಜಿಲ್ಲೆ ಕೊರೋನಾ ಗಂಡಾಂತರದಿಂದ ಮತ್ತೆ ಮತ್ತೆ ಪಾರಾಗುತ್ತಲೇ ಇದೆ. ಇದುವರೆಗಿನ ಪ್ರಾಥಮಿಕ ಸಂಪರ್ಕದ ವರದಿಗಳು ನೆಗೆಟಿವ್‌ ಬರುತ್ತಿವೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಟೆನ್ಶನ್‌ಗೆ ಕಾರಣವಾಗಿದ್ದ ಅಷ್ಟು ಭಿಕ್ಷುಕರ ವರದಿಗಳು ನೆಗೆಟಿವ್‌ ಬಂದಿವೆ.

Coronavirus

Karnataka DistrictsMay 20, 2020, 7:49 AM IST

ಭಿಕ್ಷುಕರಿಂದ ಕೊಪ್ಪ​ಳ​ದಲ್ಲಿ ಕೊರೋನಾ ಮಹಾಸ್ಫೋಟ?

ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟಕ್ಕೆ ಕಾರಣವಾಗ್ತಾರಾ ಭಿಕ್ಷುಕರು? ಇಂತಹದ್ದೊಂದು ಭಯ ಕೊಪ್ಪಳ ಜಿಲ್ಲಾಡಳಿತಕ್ಕೆ ಶುರುವಾಗಿದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ. ಮುಂಬೈನಿಂದ ಬಂದಿರುವ ಕೊರೋನಾ ಪಾಸಿಟಿವ್‌ ವ್ಯಕ್ತಿ ಪ್ರಯಾಣಿಸಿದ ಕೆಎಸ್ಸಾಆರ್‌ಟಿಸಿ ಬಸ್ಸಿನಲ್ಲಿ 9 ಜನ ಭಿಕ್ಷುಕರು ಕೊಪ್ಪಳದಿಂದ ಕುಷ್ಟಗಿಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಕುಷ್ಟಗಿಯಲ್ಲಿ ಸುತ್ತಾಡಿ ಭಿಕ್ಷೆ ಬೇಡಿದ್ದಾರೆ. ಇವರು ಯಾರಾರ‍ಯರ ಮನೆಗೆ ಹೋಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಒಂದೊಮ್ಮೆ ಈ ಭಿಕ್ಷುಕರ ವರದಿ ಪಾಸಿಟಿವ್‌ ಬಂದರೆ ಕೊಪ್ಪಳದಲ್ಲಿ ಕೊರೋನಾ ಮಹಾಸ್ಫೋಟವೇ ಆಗಲಿದೆ.

চিকিৎশাাস্ত্র নিয়ে পাঠরত পড়ুয়াদের ল্যাবে যাওয়ার জন্য অ্যাপ্রন পরতে হত। আর এই অ্যাপ্রন আসত বিলেত থেকে। সুব্বারাও স্বদেশী ভাবধারায় বিলাতী অ্যাপ্রন ত্যাগ করেন। তিনি খাদি দিয়ে তৈরি অ্যাপ্রন পরতে শুরু করেন। এতে ডাক্তারি কলেজের ইংরেজ সাহেবরা চটে যায়।

Karnataka DistrictsApr 23, 2020, 10:07 AM IST

ಚಿತ್ರದುರ್ಗದಲ್ಲಿ 297 ಭಿಕ್ಷುಕರ ಆರೋಗ್ಯ ತಪಾಸಣೆ

ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ವೈದ್ಯರು, ಸಿಬ್ಬಂದಿ ಗೊನೂರಿನ ಭಿಕ್ಷುಕರ ಆಶ್ರಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, 297 ಭಿಕ್ಷುಕರ ಆರೋಗ್ಯ ತಪಾಸಣೆ ನಡೆಸಿದರು.

• HavHaveri

Karnataka DistrictsMar 22, 2020, 1:44 PM IST

ಹಸಿದವರಿಗೆ ಅನ್ನ ನೀಡೋದೆ ಮಹಾನ್ ಕಾರ್ಯ: ಜನತಾ ಕರ್ಫ್ಯೂ ಮಧ್ಯೆ ಭಿಕ್ಷುಕರಿಗೆ ಆಹಾರ ವಿತರಿಸಿದ ಯುವಕರು

ಹಾವೇರಿ[ಮಾ.22]: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಇಂದು ದೇಶಾದ್ಯಂತ ಜನತಾ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಜನತಾ ಕರ್ಪ್ಯೂದಿಂದ ಹೋಟೆಲ್, ಅಂಗಡಿಗಳು ಮುಚ್ಚಿರುವುದರಿಂದ ನೀರು, ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರಿಗೆ ಹಾವೇರಿಯ ಕೆಲ ಸ್ವಯಂ ಸೇವಕರು ಪಲಾವ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ನಗರದ ಎಲ್ಲ ರಸ್ತೆಗಳಲ್ಲಿ ಸಂಚರಿಸಿ ಆಹಾರದ ಅಗತ್ಯವಿರುವವರಿಗೆ ಪಲಾವ್ ಹಂಚಿಕೆ ಮಾಡುತ್ತಿದ್ದಾರೆ.

• poor people in india

BUSINESSJan 23, 2020, 3:50 PM IST

ಭಾರತದಲ್ಲಿ ಸೆಕೆಂಡ್‌ಗೆ ಇಬ್ಬರು ಬಡವರ ಸೃಷ್ಟಿ!

ಪ್ರತಿ ವರ್ಷ ದಾವೋಸ್‌ನಲ್ಲಿ ನಡೆಯುವ ಜಾಗತಿಕ ಆರ್ಥಿಕ ಶೃಂಗದಲ್ಲಿ ವಿವಿಧ ದೇಶಗಳಲ್ಲಿ ಆರ್ಥಿಕ ಅಸಮಾನತೆಯ ಪ್ರಮಾಣ ಎಷ್ಟಿದೆಯೆಂದು ಆಕ್ಸ್‌ಫಾಮ್‌ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ವರದಿ ಮಂಡಿಸುತ್ತದೆ. ಈ ಬಾರಿ ಮಂಡಿಸಿದ 2018ನೇ ಸಾಲಿನ ವರದಿಯಲ್ಲಿ ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಗಳಿಕೆಯ ಅಂತರ ಇನ್ನಷ್ಟುಹೆಚ್ಚಿರುವುದು ಕಂಡುಬಂದಿದೆ.

• undefined

IndiaJan 19, 2020, 8:07 AM IST

ಬೆಂಗಳೂರು ಸೇರಿ ದೇಶದ 10 ನಗರ ಭಿಕ್ಷುಕ ಮುಕ್ತ?

ಭಿಕ್ಷುಕ ಮುಕ್ತ ನಗರ ನಿರ್ಮಾಣಕ್ಕಾಗಿ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಚಿಂತನೆ ನಡೆಸಲಾಗಿದೆ.

• digital

NEWSJul 14, 2019, 9:51 AM IST

ಚೀನಾದಲ್ಲಿ ಭಿಕ್ಷುಕರೂ ಡಿಜಿಟಲ್‌!

ಚೀನಾದಲ್ಲಿ ಭಿಕ್ಷುಕರೂ ಡಿಜಿಟಲ್‌!| ಹಣ ಸ್ವೀಕರಿಸಲು ಇ-ವ್ಯಾಲೆಟ್‌, ಕ್ಯೂಆರ್‌ ಕೋಡ್‌ ಬಳಕೆ| ಭಿಕ್ಷುಕರಿಗೆ ವಾರಕ್ಕೆ 45000 ರು.ವರೆಗೂ ಸಂಪಾದನೆ!

• Police Bikers

AUTOMOBILEMar 22, 2019, 5:22 PM IST

ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!

ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪೊಲೀಸರು ನಾನಾ ವೇಷದಲ್ಲಿ ರಂಗಕ್ಕಿಳಿಯುವುದು ಸಿನಿಮಾಗಳಲ್ಲಿ ನೋಡಿದ್ದೇವೆ. ಇದೀಗ ನಿಯಮ ಪಾಲಿಸದವರನ್ನು ಪೊಲೀಸರು ಮಾರುವೇಷದಲ್ಲಿ ಹೋಗಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

• undefined
Video Icon

KodaguAug 30, 2018, 12:50 PM IST

ಕೊಡಗು ಪ್ರವಾಹ ಸಂತ್ರಸ್ತರ ಅಳಲು: ‘ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ‘

ಭಾರಿ ಮಳೆ ಹಾಗೂ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಕಾಳಜಿ ಕೆಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ, ಎಂದು ಅಳಲು ತೋಡಿದ್ದಾರೆ.

• undefined

Dakshina KannadaAug 4, 2018, 5:16 PM IST

ಭಿಕ್ಷಾಟನೆಗಿಳಿದ ಹೈಟೆಕ್ ಯುವತಿಯರ ಗ್ಯಾಂಗ್ ಹಿಂದೆ ಕಾಣದ ಕೈಗಳು?

• ನಾವು ರಾಜಸ್ಥಾನದವರು. ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಹೇಳುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಯುವತಿಯರು
• ಸಾಮಾಜಿಕ ಕಾರ್ಯಕರ್ತನ ದೂರಿನ ಮೇರೆಗೆ ವಶಕ್ಕೆ ತೆಗೆದುಕೊಂಡ ಪೊಲೀಸರು; ಎಚ್ಚರಿಕೆ ನೀಡಿ ಬಿಡುಗಡೆ