Begaluru  

(Search results - 3)
 • CRIME11, Jun 2020, 2:57 PM

  ತಂದೆ-ತಾಯಿ ಕೊಲೆ ಮಾಡಿ ಶ್ರೀರಂಗಪಟ್ಟಣ ಸೇತುವೆಯಿಂದ ಹಾರಿದ್ದ!

  ಬೆಂಗಳೂರು ಕಾಮಾಕ್ಷಿಪಾಳ್ಯದ ವೃದ್ಧ ದಂಪತಿಗಳ ಕೊಲೆಗೆ ತಿರುವು ಸಿಕ್ಕಿದ್ದು ತಾನೇ ಕೊಲೆ ಮಾಡಿರುವುದಾಗಿ ಪುತ್ರ ಒಪ್ಪಿಕೊಂಡಿದ್ದಾನೆ.

 • Ravi Pujari
  Video Icon

  CRIME25, Feb 2020, 8:21 PM

  ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

  ಬೆಂಗಳೂರು ಪೊಲೀಸರ ವಶದಲ್ಲಿ ಇರುವ ರವಿ ಪೂಜಾರಿಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಒಂದಾದ ಮೇಲೆ ಒಂದು ಹಳೆ ಪ್ರಕರಣಗಳ ಫೈಲ್ ಗಳು ಹೊರಕ್ಕೆ ಬಂದಿವೆ.  ಜೋಡಿ ಕೊಲೆ, ಜಯನಗರದ ಬಿಲ್ಡರ್ ಕೊಲೆ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಪೊಲೀಸರು ವಿಚಾರಣೆಗೆ ಸಕಲ ಸಜ್ಜಾಗಿದ್ದು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ.

   

 • ST Somashekhar

  Karnataka Districts3, Feb 2020, 10:06 AM

  'ಬೆಂಗ​ಳೂರು ನಗರಾಭಿ​ವೃದ್ಧಿ ಖಾತೆಗೆ ಮೊದಲ ಆದ್ಯತೆ'

  ನಿರ್ದಿಷ್ಟ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ, ಆದರೆ ಆಯ್ಕೆಗೆ ಅವಕಾಶ ಸಿಕ್ಕಲ್ಲಿ ಕ್ಷೇತ್ರದ ಜನರ ಆಸೆಯಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಆದ್ಯತೆ ನೀಡುವುದಾಗಿ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.