Bees  

(Search results - 6)
  • Angelina Jolie covered with bees for 18 minutes for photoshoot vcs

    Cine WorldMay 23, 2021, 4:52 PM IST

    ಮೈ ತುಂಬಾ ಜೇನು ಹುಳ ತುಂಬಿಕೊಂಡು ನಟಿ ಏಂಜಲೀನಾ ಜೋಲಿ ಫೋಟೋಶೂಟ್!

    'ಜೇನುಹುಳ' ದಿನ ಆಚರಿಸಿದ ನಟಿ ಏಂಜಲೀನಾ ಜೋಲಿ. ಫೋಟೋ ನೋಡಿ ಶಾಕ್ ಆದ ನೆಟ್ಟಿಗರು...

  • Man covers himself with over 6 lakh Bees hls
    Video Icon

    IndiaFeb 22, 2021, 6:11 PM IST

    6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್ ಬರೆದ ಮಗಧೀರ

    ಇಲ್ಲೊಬ್ಬ ಮಗಧೀರ 6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್  ಮಾಡಿದ್ದಾನೆ. 

  • Nature MS Kerala man covers his face with 60000 stinging bees

    IndiaJun 20, 2020, 5:50 PM IST

    ಜೇನು ನೊಣಗಳ ಸರದಾರ, 60 ಸಾವಿರ ನೊಣಗಳೊಂದಿಗೆ ಟೈಂ ಪಾಸ್!

    ಏನಾದರೂ ವಿಭಿನ್ನವಾದ ಸಾಧನೆ ಮಾಡಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತೆ. ವಿಶ್ವದಲ್ಲಿ ಚಿತ್ರ ವಿಚಿತ್ರ ವಿಚಾರಗಳು ನೊಡಲು ಸಿಗುತ್ತವೆ. ಆದರೆ ಇಲ್ಲೊಬ್ಬನ ಅವತಾರ ನೋಡಿದ್ರೇ ಜನ ಒಂದು ಬಾರಿ ಬೆಚ್ಚಿ ಬೀಳುತ್ತಾರೆ. ಜೇನು ನೊಣವೊಂದು ನಿಮ್ಮ ದೇಹದ ಮೇಲೆ ಕುಳಿತು ಕಚ್ಚಿತು ಅಂದುಕೊಳ್ಳಿ, ಅದರ ನೋವು ತಿನ್ನುವುದೇ ಅಸಾಧ್ಯ. ಅದು ಕಚ್ಚಿದ ಭಾಗ ನಿಧಾನವಾಗಿ ಊದಿಕೊಳ್ಳುತ್ತದೆ. ಆದರೆ ಕೇರಳದ ವ್ಯಕ್ತಿಗೆ ಈ ಜೇನು ನೊಣಗಳೇ ಬೆಸ್ಟ್ ಫ್ರೆಂಡ್ಸ್. ಈತ ತನ್ನ ಮುಖವಿಡೀ ಜೇನುನೊಣಗಳಿಂದ ಮುಚ್ಚಿಕೊಳ್ಳುತ್ತಾನೆ ಒಂದೇ ಬಾರಿ ಸುಮಾರು ಅರ್ವತ್ತು ಸಾವಿರ ನೊಣಗಳು ಈತನ ಮುಖದ ಮೇಲೆ ಕುಳಿತುಕೊಳ್ಳುತ್ತವೆ. ಇಷ್ಟೇ ಅಲ್ಲ, ಈತ ಜೇನುನೊಣಗಳನ್ನು ತನ್ನ ಮುಖದ ಮೇಲೆ ಕುಳ್ಳಿರಿಸಿ ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇಲ್ಲಿದೆ ನೋಡಿ ಈತನ ಸಂಪೂರ್ಣಣ ಮಾಹಿತಿ.

  • Tollywood chiranjeevi ram charan upasana gets attacked by honey bees at funeral

    Cine WorldJun 1, 2020, 11:09 AM IST

    ಚಿರಂಜೀವಿ ಕುಟುಂಬದ ಮೇಲೆ ಜೇನು ದಾಳಿ; ಫೋಟೋ ವೈರಲ್ ?

    ಆಪ್ತರೊಬ್ಬರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡ ಚಿರಂಜೀವಿ ಕುಟುಂಬದವರ ಮೇಲೆ ಜೇನು ಹುಳ ದಾಳಿ ಮಾಡಿದೆ...

  • May 20th celebrated as World Honey bee Day

    HealthMay 20, 2020, 6:24 PM IST

    ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?

    ಜೇನು ಹುಳಗಳು ಇಲ್ಲವಾಗಿದ್ದರೆ ನಮ್ಮ ಇಂದಿನ ಜಗತ್ತು ಹೀಗೆ ಇರುತ್ತಿರಲಿಲ್ಲ ಎಂಬುದು ನಿಮಗೆ ಗೊತ್ತಾ? ಜೇನಿಗೆ ಮನುಷ್ಯ ಎಷ್ಟು ಕೃತಜ್ಞನಾಗಿದ್ದರೂ ಸಾಲದು.

  • 6 Ways to remove a beehive from your home

    LIFESTYLEJun 25, 2019, 1:54 PM IST

    ಮನೆ ಜೇನುಗೂಡಾಗಲಿ, ಮನೆಯಲ್ಲೇ ಜೇನುಗೂಡು ಬೇಡ!

    ಹಳ್ಳಿ ಮನೆಗಳಲ್ಲಿ ಜೇನುಗೂಡು ಕಟ್ಟೋದು ಸಾಮಾನ್ಯ. ಮರಗಳಿಗೆ ಅಭಾವವಿರುವ ಈ ದಿನಗಳಲ್ಲಿ ಅವು ಪೇಟೆಯ ಎತ್ತರದ ಕಟ್ಟಡಗಳಲ್ಲೂ ತಮ್ಮ ಗೂಡು ಕಟ್ಟಿಕೊಳ್ಳತೊಡಗಿವೆ. ಆದರೆ, ಜೇನು ಕಚ್ಚಿದರೆ, ಅದರಲ್ಲೂ ಮಕ್ಕಳಿಗೆ ಕಚ್ಚಿದರೆ ಆ ನೋವು, ಊತ ತಡೆದುಕೊಳ್ಳುವುದು ಸುಲಭವಲ್ಲ. ಹೀಗಾಗಿ, ಸರಳೋಪಾಯಗಳಿಂದ ಜೇನು ಓಡಿಸುವುದು ಹೇಗೆ ಗೊತ್ತಾ?