Beer

(Search results - 43)

Snake Stuck Inside Beer Bottle Rescued in Mysuru

Video Icon

Karnataka Districts10, Aug 2020, 1:43 PM

ಬಿಯರ್‌ ಬಾಟಲ್‌ನಲ್ಲಿ ಹಾವು; ಮುಂದೇನಾಯ್ತು? ಈ ವಿಡಿಯೋ ನೋಡಿ..!

ಕೆಲವೊಮ್ಮೆ ಹಾವುಗಳು ಬಾಟಲ್‌ವೊಳಗೆ ಸಿಲುಕಿ ಒದ್ದಾಡುವುದನ್ನು ನೋಡುತ್ತಿರುತ್ತೇವೆ. ಅಂತದ್ದೇ ಒಂದು ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕುಡಿದು ಬಿಸಾಡಿದ್ದ ಬಿಯರ್ ಬಾಟಲ್‌ವೊಳಗೆ ಕೇರೆ ಹಾವು ಸಿಲುಕಿ ಹಾಕಿಕೊಂಡಿತ್ತು. ಹೊರ ಬರಲಾಗದೇ ಒದ್ದಾಡುತ್ತಿದ್ದ ಹಾವನ್ನು ಕಂಡ ಸ್ನೇಕ್ ಗಿರೀಶ್ ಸ್ನೇಹಿತರ ಜೊತೆಗೂಡಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

• beer

Food20, Jul 2020, 6:24 PM

ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಮಾಡ್ಬಹುದು ಬಿಯರ್‌

ಲಾಕ್‌ಡೌನ್‌ ಕಾರಣದಿಂದ ಶಾಪ್‌ ಹೋಟೆಲ್‌ಗಳು ಮುಚ್ಚಲ್ಪಟ್ಟವೆ. ಹೊರೆಗೆ ತಿನ್ನಲು ಏನೂ ಸಿಗದ ಕಾರಣ ತರತರದ ತಿಂಡಿ ತಿನಿಸುಗಳನ್ನು ಜನರು ಮನೆಯಲ್ಲೆ ಮಾಡಲು ಕಲಿತರು. ಈ ಸಮಯದಲ್ಲಿ ಮೊಮೋಸ್‌ನಿಂದ ಸಮೋಸಾಗಳವರೆಗೂ ಪ್ರತಿಯೊಂದು ಭಾರತೀಯರ ಮನೆಯಲ್ಲಿಯೇ ತಯಾರಿಸಲಾಗುತ್ತಿದೆ. ಮನೆಯಲ್ಲಿ ಬಿಯರ್ ಕೂಡ ತಯಾರಿಸಬಹುದು. ಹೌದು ಬಿಯರ್‌ ಪ್ರಿಪೇರ್‌ ಮಾಡುವ ವಿಧಾನ ಇಲ್ಲಿದೆ ನೋಡಿ.

Beer

International15, Jul 2020, 5:52 PM

ಜೀವಕ್ಕೆ ಮಾರಕ ಬಿಯರ್ ಸೇವನೆ: ಪುರುಷತ್ವವೂ ಕುಗ್ಗುತ್ತೆ, ಹೊಟ್ಟೆಯೂ ಡಬಲ್ ಆಗುತ್ತೆ!

ಮದ್ಯ ಸೇವನೆ ಜೀವಕ್ಕೆ ಹಾನಿಕಾರಕ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಿದ್ದರೂ ಅನೇಕ ಮಂದಿ ಈ ಮದ್ಯ ಸೇವನೆ ನಿಲ್ಲಿಸಲು ತಯಾರಿಲ್ಲ. ಮದ್ಯ ಸೇವನೆಯಿಂದ ಲಿವರ್ ಡ್ಯಾಮೇಜ್‌ ಆಗುವುದರಿಂದ ಹಿಡಿದು, ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಹೀಗಿದ್ದರೂ ಜನ ಅಮಲಿನ ನಶೆಯಲ್ಲಿ ತೇಲುತ್ತಾರೆ. ಸದ್ಯ ಹಾರ್ವರ್ಡ್ ಅಧ್ಯಯನಕಾರರು ಬಿಯರ್ ಸಂಬಂಧ ಹೊಸ ವಿಚಾರವನ್ನು ಕಂಡುಕೊಂಡಿದ್ದಾರೆ. ಇದು ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತದೆ. ಹೌದು ನೀವೂ ಬಿಯರ್ ಸೇವಿಸುತ್ತೀರೆಂದಾದರೆ ಇದು ನೀವು ತಂದೆಯಾಗುವ ಕ್ಷಮತೆಯನ್ನು ಕುಗ್ಗಿಸುತ್ತದೆ. ಅಲ್ಲದೇ ಇದು ಹೊಟ್ಟೆಯನ್ನೂ ದಪ್ಪಗಾಗಿಸುತ್ತದೆ.

• undefined

News7, Jul 2020, 4:46 PM

MS ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ವಿವಾದಕ್ಕೆ ಸೃಷ್ಟಿಸಿದ ಬ್ರಹ್ಮ; ಜು.7ರ ಟಾಪ್ 10 ಸುದ್ದಿ!

ಐಸಿಸಿ 3 ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇನ್ನು ಸ್ಯಾಂಡಲ್‌ವುಡ್ ನಟಿ ರಮ್ಯಾ ಆಧ್ಯಾತ್ಮದತ್ತ ಒಲವು ತೋರಿದ್ದಾರ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೊರೋನಾ ಅಟ್ಟಹಾಸ  ನಡುವೆ ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ, ಬ್ರಹ್ಮನ ಹೆಸರಿನ ಬಿಯರ್ ಸೃಷ್ಟಿಸಿದ ವಿವಾದ ಸೇರಿದಂತೆ ಜುಲೈ 7ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಭಿಕಿನಿ

International7, Jul 2020, 12:39 PM

‘ಬ್ರಹ್ಮ’ನ ಹೆಸರಲ್ಲಿ ಬಿಯರ್‌: ಜಾಹೀರಾತಿನಲ್ಲಿ ಬಿಕಿನಿಧಾರಿಣಿ!

‘ಬ್ರಹ್ಮ’ನ ಹೆಸರಲ್ಲಿ ಬಿಯರ್‌: ಆಕ್ರೋಶ| ಬಿಯರ್‌ ಜಾಹೀರಾತಿನಲ್ಲಿ ಬಿಕಿನಿಧಾರಿಣಿ!| ಬಿಯರ್‌ ಹಾಗೂ ಜಾಹೀರಾತನ್ನು ಹಿಂಪಡೆಯಲು ಕ್ರಮ ಜರುಗಿಸುವಂತೆ ಒತ್ತಾಯ

Budweiser Drink

Fact Check3, Jul 2020, 9:18 AM

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

ಪ್ರಖ್ಯಾತ ಬಡ್‌ವೈಸರ್‌ ಬಿಯರ್‌ನಲ್ಲಿ ಕಳೆದ 12 ವರ್ಷದಿಂದ ಮನುಷ್ಯರ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

urine

International27, Jun 2020, 12:54 PM

10 ಬಾಟಲ್ ಬಿಯರ್ ಕುಡಿದು, 18 ಗಂಟೆ ಮೂತ್ರ ಹಿಡಿದಿಟ್ಟಾತನ ಕಥೆ ಕೇಳಿ...!

ದೀರ್ಘ ಕಾಲ ಮೂತ್ರ ವಿಸರ್ಜನೆ ಹಿಡಿದಿಟ್ಟುಕೊಳ್ಳುತ್ತೀರಾ? ಎಚ್ಚರ... ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಬರಬಹುದು| ಹತ್ತು ಬಾಟಲ್ ಬಿಯರ್ ಕುಡಿದು ಹದಿನೆಂಟು ಗಂಟೆ ಮೂತ್ರ ಹಿಡಿದಿಟ್ಟ| ನೋವಿನಿಂದ ನರಳಿದಾತನ ಸ್ಕ್ಯಾನಿಂಗ್  ರಿಪೋಸರ್ಟ್ ನೋಡಿ ವೈದ್ಯರಿಗೇ ಗಾಬರಿ

• undefined

News20, Jun 2020, 4:50 PM

ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

ಭಾರತ-ಚೀನಾ ಗಡಿ ಬಿಕ್ಕಟ್ಟಿನಲ್ಲಿ ರಾಜಕೀಯ ಮಾಡಬೇಡಿ ಎಂದು ರಾಹುಲ್ ಗಾಂಧಿ ವಿರುದ್ಧ ಯೋಧನ ತಂದೆ ಕಿಡಿ ಕಾರಿದ್ದಾರೆ. ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಯಶಸ್ವಿಯಾದರೆ ಭಾರತ ಭರ್ಜರಿ ಮೇಲುಗೈ ಸಾಧಿಸಲಿದೆ. ಇತ್ತ ಸೆಲೆಬ್ರೆಟಿಗಳಿಗೂ ಚೀನಾ ವಸ್ತುಗಳ ಪ್ರಚಾರ ಮಾಡದಂತೆ ಸೂಚನೆ ನೀಡಲಾಗಿದೆ. ಇನ್ನು ಜೂನ್‌ 21ರ ಭಾನುವಾರ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ, ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ ಸೇರಿದಂತೆ ಜೂನ್ 20ರ ಟಾಪ್ 10 ಸುದ್ದಿ ಇಲ್ಲಿವೆ.

• beer

Karnataka Districts20, Jun 2020, 9:46 AM

ಕುಡುಕರೇ ಎಚ್ಚರ: ಎಣ್ಣೆ ಗುಂಗಲ್ಲಿ ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ..!

ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರ್‌ಗಳಲ್ಲಿ ಲಾಕ್‌ಡೌನ್‌ನಲ್ಲಿ ಸ್ಟಾಕ್‌ ಉಳಿದು ಅವಧಿ ಮುಗಿದ ಬೀಯರ್‌ ಮಾರಾಟ ಮಾಡಲಾಗುತ್ತಿದೆ. ಅದೂ ಎಂಆರ್‌ಪಿ ದರಕ್ಕಿಂತ ಶೇ.25 ರಷ್ಟು ಹೆಚ್ಚಿನ ಬೆಲೆಗೆ. ಇಂಥ ಬಿಯರ್‌ ಕುಡಿದವರ ಆರೋಗ್ಯ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

Mandya

Karnataka Districts14, Jun 2020, 4:23 PM

ಮಂಡ್ಯ; ಬಟ್ಟೆ ತೊಳೆಯಲು ತೆರಳಿದ್ದ ತಾಯಿ, ಇಬ್ಬರು ಮಕ್ಕಳು ನೀರು ಪಾಲು

ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಕೆರೆ ಬಿದ್ದು ಸಾವನ್ನಿಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

USA

International29, May 2020, 8:26 PM

ಕೊರೋನಾ ಗೆದ್ದಿದ್ದಕ್ಕೆ ಬೀಯರ್ ಬಾಟಲ್ ಓಪನ್, 103ರ ಅಜ್ಜಿಗೆ ಹೇಳಿ ಚೀಯರ್ಸ್!

ಈ ಅಜ್ಜಿ ಬಹಳ ಗಟ್ಟಿಗಿತ್ತಿ, ನೂರು ವರ್ಷ ದಾಟಿದ್ದರೂ ಅಜ್ಜಿ ಕೊರೋನಾ ಮೆಟ್ಟಿ ನಿಂತು ಗೆದ್ದುಬಂದಿದ್ದಾರೆ.  ಬೀಯರ್ ಕುಡಿದು ಸಂಭ್ರಮ ಹಂಚಿಕೊಂಡಿದ್ದಾರೆ.

• undefined
Video Icon

state18, May 2020, 12:52 PM

ಹಾಟ್‌ ಡ್ರಿಂಕ್ಸ್‌ಗೆ ಫುಲ್ ಡಿಮ್ಯಾಂಡ್, ಬಿಯರ್ ಕೊಳ್ಳಲು ನಿರುತ್ಸಾಹ..!

ರಾಜ್ಯದಲ್ಲಿ ಹಾಟ್‌ ಡ್ರಿಂಕ್ಸ್ ಮಾರಾಟದಲ್ಲಿ ಇದೀಗ - 0.32 ಕುಸಿತ ಉಂಟಾಗಿದೆ. ಇನ್ನು ಬಿಯರ್ ಮಾರಾಟದಲ್ಲಿ -63.89 % ಕುಸಿತ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

• Siddu
Video Icon

state28, Jan 2020, 1:30 PM

ಭರ್ಜರಿ ಬಾಡೂಟ ಮಾಡಿ ದೇಗುಲ ಉದ್ಘಾಟಿಸಿದ ಸಿದ್ದು; ವ್ಯಕ್ತವಾಯ್ತು ಸಾರ್ವಜನಿಕ ಗುದ್ದು!

ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ.  ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು. ನಂತರ  ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ.

• ഒരു ബിയര്‍ കുളി, ഒപ്പം ഒരു ഗ്ലാസ് ബിയറും.

BUSINESS19, Jan 2020, 4:03 PM

ವೈನ್, ಬಿಯರ್ ಕುಡಿಯೋದು ಕಡಿಮೆ ಮಾಡಿದ ಅಮೆರಿಕನ್ನರು: ಮತ್ತೇನು ಬೇಕೆಂದರು?

ಕಳೆದ 25ವರ್ಷಗಳಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ವೈನ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ವೈನ್ ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ಅದರಂತೆ ಬಿಯರ್ ಮಾರಾಟವೂ ಕುಂಠಿತಗೊಂಡಿದೆ.

• beer

Food18, Jan 2020, 12:07 PM

ಚರಂಡಿ ನೀರಿನ ಬಿಯರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಶುದ್ಧೀಕರಿಸಿದ ಚರಂಡಿ ನೀರನ್ನು ಕುಡಿಯಿರಿ ಎಂದರೆ ಯಾರು ತಾನೇ ಮನಸ್ಸು ಮಾಡಿಯಾರು?ಅದೇ ಚರಂಡಿ ನೀರಿನಿಂದ ಬಿಯರ್ ತಯಾರಿಸಿ ಕೊಟ್ರೆ,ಯಾರು ತಾನೇ ಬೇಡ ಎನ್ನುತ್ತಾರೆ ಅಲ್ವಾ? ಇದಕ್ಕೇ ಹೇಳುವುದು ಇನೋವೇಟಿವ್ ಐಡಿಯಾ ಇದ್ರೆ ಏನೂ ಬೇಕಾದರೂ ಮಾಡ್ಬಹುದು ಅಂತಹ. ಅಂದ ಹಾಗೇ ಇಂಥ ಒಂದು ಐಡಿಯಾ ಹೊಳೆದಿರುವುದು ಸ್ವೀಡನ್‍ನ  ಐವಿಎಲ್ ಎನ್ವಾರನ್‍ಮೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ ತಜ್ಞರಿಗೆ.