Bed Room  

(Search results - 13)
 • Bedroom Vaastu should be like this for romantic moodBedroom Vaastu should be like this for romantic mood

  VaastuJul 12, 2021, 4:56 PM IST

  ಬೆಡ್‌ ರೂಮ್‌ ವಿನ್ಯಾಸ ಈ ವಾಸ್ತುವಿನಲ್ಲಿದ್ರೆ ಸಖತ್‌ ರೊಮ್ಯಾಂಟಿಕ್‌ ಆಗಿರ್ತೀರಿ!

  ಮನೆಯ ಬೆಡ್ ರೂಂ ವಾಸ್ತು ಪ್ರಕಾರ ಇದ್ದರೆ ದಂಪತಿಗಳ ನಡುವೆ ಮಧುರ ಬಾಂಧವ್ಯ ಇರುತ್ತದೆ, ಕಲಹ, ಭಿನ್ನಾಪ್ರಾಯಗಳು ಕಡಿಮೆ ಆಗುತ್ತವೆ ಅನ್ನುವುದರ ಜೊತೆಗೆ ಅವರು ಹೆಚ್ಚೆಚ್ಚು ರೊಮ್ಯಾಂಟಿಕ್‌ ಆಗಿರ್ತಾರೆ.

 • Do not expect your first night a real honeymoon in lifeDo not expect your first night a real honeymoon in life

  relationshipJan 10, 2021, 3:08 PM IST

  #Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...!

  ಫಸ್ಟ್‌ ನೈಟ್ ಅಂತ ಆತುರಗೆಟ್ಟವರ ಹಾಗೆ ವರ್ತಿಸಿದರೆ, ಜೀವಮಾನವಿಡೀ ಮತ್ತೊಂದು ಮಧುರ ಗಳಿಗೆ ಸಿಗದೆ ಹೋದೀತು. ಎಚ್ಚರವಾಗಿರಿ. 

 • Couples should not sleep in the room which is in agni konCouples should not sleep in the room which is in agni kon

  VaastuDec 18, 2020, 4:58 PM IST

  ಆ ದಿಕ್ಕಿನಲ್ಲಿರುವ ಬೆಡ್ ರೂಮ್ ನಲ್ಲಿ ಮಲಗಿದರೆ ಪತಿ -ಪತ್ನಿಯ ನಡುವೆ ವಿರಸ

  ವಾಸ್ತು ಶಾಸ್ತ್ರದಲ್ಲಿ ಆಗ್ನೇಯ ದಿಕ್ಕನ್ನು ಅಗ್ನಿಕೋನ ಎಂದೂ ಕರೆಯುತ್ತಾರೆ. ಈ ದಿಕ್ಕು ಪೂರ್ವ ಮತ್ತು ದಕ್ಷಿಣ ದಿಕ್ಕಿನ ನಡುವೆ ಇದೆ. ಶುಕ್ರ ಗ್ರಹ ಈ ದಿಕ್ಕನ್ನು ಪ್ರತಿನಿಧಿಸಿರುವುದು. ಶುಕ್ರನು ಅಗ್ನಿಕೋನದ ಒಡೆಯಮತ್ತು ಸ್ತ್ರೀಯರ ಅಂಶವು ಗ್ರಹವಾಗಿದೆ. ವ್ಯಕ್ತಿಯ ಆರ್ಥಿಕ ಸ್ಥಿತಿಯಿಂದ ಹಿಡಿದು ಆರೋಗ್ಯದವರೆಗೆ ಜೀವನದ ಅನೇಕ ಪ್ರಮುಖ ಅಂಶಗಳ ಮೇಲೆ ಈ ಅಗ್ನಿಕೋನವು ಪ್ರಮುಖ ಪರಿಣಾಮವನ್ನು ಬೀರುತ್ತದೆ. ಇದು ವ್ಯಕ್ತಿಯ ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿದೆ.  

 • What kind of photos must be kept in bedroom to have peaceful mindWhat kind of photos must be kept in bedroom to have peaceful mind

  relationshipFeb 22, 2020, 3:27 PM IST

  ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ?

  ಬೆಡ್‌ರೂಮ್‌ ನಿಮ್ಮ ಮನೆಯ ಅತ್ಯಂತ ಖಾಸಗಿ ಪ್ರದೇಶ. ಅಲ್ಲಿ ಇನ್ಯಾರಿಗೂ ಪ್ರವೇಶವಿಲ್ಲ. ಹಾಗಿರುವಾಗ ನಿಮ್ಮ ಅತ್ಯಂತ ರೋಮಾಂಚನದ ಗಳಿಗೆಗಳನ್ನು ಇಲ್ಲಿ ಸಂಗ್ರಹಿಸಲು ಏನಡ್ಡಿ?

   

 • Vastu tips for long lasting relationship goals this ValentineVastu tips for long lasting relationship goals this Valentine

  VaastuFeb 14, 2020, 6:18 PM IST

  ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ನಿಮ್ಮ ಸಂಬಂಧ ಶಾಶ್ವತ

  ಈ ಭೂಮಿ ಮೇಲಿರುವ ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸಂಪೂರ್ಣ ಪ್ರೀತಿ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಬಯಸುತ್ತಾರೆ. ಆದರೆ, ಪ್ರೀತಿಯಲ್ಲಿ ಜಗಳ, ಕಿರಿಕಿರಿಗಳು ಸಾಮಾನ್ಯ. ಇದು ಹೆಚ್ಚಾದಾಗ ಮನಸ್ಸು ಕೆಡುತ್ತದೆ. ಅದಕ್ಕಾಗೇ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಚೆನ್ನಾಗಿಟ್ಟುಕೊಳ್ಳಲು ವಾಸ್ತುವಿನಲ್ಲಿ ಕೆಲ ಸಲಹೆಗಳಿವೆ. 

 • Counselling for a woman who gets disturbed by Mother in lawCounselling for a woman who gets disturbed by Mother in law

  relationshipFeb 14, 2020, 4:10 PM IST

  ಗಂಡನ ಜೊತೆ ಮಲಗೋಕೆ ಬಿಡಲ್ಲ ಅತ್ತೆ, ಇದೆಂಥಾ ಕರ್ಮ ರೀ ನಂದು!

  ಮದುವೆಯಾಗಿ ಒಂದು ವರ್ಷ ಆಗ್ತಾ ಬಂತು. ಅತ್ತೆಗೆ ಒಂದು ವಿಚಿತ್ರ ಸ್ವಭಾವ ನನಗೆ ಇರಿಸುಮುರಿಸು ಉಂಟುಮಾಡುತ್ತಿದೆ. ವಾರದಲ್ಲಿ ಮೂರು ದಿನ ಮಾತ್ರ ಗಂಡನ ಜೊತೆಗೆ ಮಲಗಬೇಕಂತೆ. ಉಳಿದ ದಿನ ಅವರ ಜೊತೆಗೆ ಹೊರಗೇ ಮಲಗಬೇಕಂತೆ.

   

 • Bed room vaasthu and your sex life know more about astrologyBed room vaasthu and your sex life know more about astrology

  VaastuFeb 12, 2020, 2:54 PM IST

  ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

  ನಿಮಗೆ ಗೊತ್ತಿರಲಿಕ್ಕಿಲ್ಲ. ನಿಮ್ಮ ಸೆಕ್ಸ್ ಲೈಫ್ ಒಳ್ಳೆಯದಾಗೋಕೆ,  ಹಾಳಾಗೋಕೆ ಬೆಡ್‌ರೂಂ ವಾಸ್ತು ಕೊಡುಗೆ ಕೂಡ ಇದೆ. ಅದೇನು ಅಂತ ನೋಡೋಣ.

 • Vastu tips for happy married life according BedroomVastu tips for happy married life according Bedroom

  ASTROLOGYMar 17, 2019, 4:33 PM IST

  ದಾಂಪತ್ಯ ವಿರಸ ಪರಿಹಾರಕ್ಕೆ ಬೆಡ್‌ರೂಂ ವಾಸ್ತು...

  ದಾಂಪತ್ಯವೆಂದರೆ ಜಗಳ ಕಾಮನ್. ಆದರೆ, ಜಗಳವೇ ದಾಂಪತ್ಯವಾಗಿಬಿಟ್ಟರೆ ಬದುಕು ಅಸಹನೀಯವಾಗಿ ಬಿಡುತ್ತದೆ. ಇಂಥ ಜೀವನವಿದ್ದರೆ ವಾಸ್ತುವಿನಲ್ಲಿ ಪರಿಹಾರವಿದೆ. ಏನು ಮಾಡಬೇಕು?

 • man threatens to woman of making bed room video viral if forced to get marriedman threatens to woman of making bed room video viral if forced to get married

  NEWSAug 24, 2018, 3:26 PM IST

  ಮದುವೆಗೆ ಒತ್ತಾಯಿಸಿದರೆ ಆಪ್ತಘಳಿಗೆ ವಿಡಿಯೋ ಬಹಿರಂಗ..!

  ಮದುವೆಗೆ ಒತ್ತಾಯಿಸಿದರೆ ನಮ್ಮಿಬ್ಬರ ಆಪ್ತ ಘಳಿಗೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ತನ್ನ ಪ್ರಿಯಕರ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ವೈದ್ಯಗೆ ಬೆದರಿಕೆಯೊಡ್ಡಿದ ಆರೋಪಹೊತ್ತಿರುವ ಕೇರಳ ಮೂಲದ ಅಜ್ಮಲ್ ಮೊಹಮ್ಮದ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಂತ್ರಸ್ತ ವೈದ್ಯೆ ಮೂಲತಃ ಕೇರಳದವರೇ ಆಗಿದ್ದು, ಐದು ವರ್ಷಗಳಿಂದ ನಗರದಲ್ಲಿ ವಾಸವಿದ್ದಾರೆ.

 • Vaastu tips for peaceful sleepVaastu tips for peaceful sleep

  SpecialAug 17, 2018, 7:10 PM IST

  ನೆಮ್ಮದಿಯಾಗಿ ನಿದ್ರಿಸಲು ಹೀಗಿರಲಿ ವಾಸ್ತು

  ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಜನರಿಗೆ ಬೆಂಬಿಡದೇ ನಿದ್ರಾ ಸಮಸ್ಯೆ ಕಾಡುತ್ತದೆ. ಅದೂ ಅಲ್ಲದೇ ಬೆಡ್ ರೂಂನ ಕೆಲವು ದೋಷಗಳಿಂದಲೂ ನಿದ್ದೆ ದೂರವಾಗಬಹುದು. ಇದಕ್ಕೆ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್....

 • Vaastu tips for Pooja roomVaastu tips for Pooja room

  SpecialAug 10, 2018, 4:25 PM IST

  ಪೂಜಾ ಕೋಣೆಗೆ ಯಾವ್ ಬಣ್ಣವಿದ್ದರೆ ಕೈಗೆ ಸೇರುತ್ತೆ ದುಡ್ಡು?

  ಬೆಡ್ ರೂಂ, ಅಡುಗೆ ಮನೆ ಹಾಗೂ ಬಚ್ಚಲಷ್ಟೇ ದೇವರ ಕೋಣೆಗೂ ವಿಶೇಷ ಮಾನ್ಯತೆ ನೀಡೋದು ಅಗತ್ಯ. ಮನಸ್ಸಿನ ನೆಮ್ಮದಿಗೆ ಇದು ಅತ್ಯಗತ್ಯ. ಭಕ್ತಿ ಎಂದು ಹೇಳಿ ದೇವರನ್ನು ಎಲ್ಲಿಯಾಯಿತೋ ಅಲ್ಲಿಟ್ಟು ಪೂಜಿಸಬಾರದು. ದೇವರ ಕೋಣೆ ಹೇಗಿರಬೇಕೆಂಬುದಕ್ಕೆ ಇಲ್ಲಿವೆ ವಾಸ್ತು ಟಿಪ್ಸ್...

 • Vastu tips for successful lifeVastu tips for successful life

  SpecialJul 15, 2018, 9:55 AM IST

  ಉದ್ಯೋಗ ಜೀವನ ಉಜ್ವಲವಾಗಲು ವಾಸ್ತು ಟಿಪ್ಸ್

  ಇರೋ ಪುಟ್ಟು ಮನೆಯಲ್ಲಿ ಅಡುಗೆ ಮನೆ ಇರಬೇಕು, ಕೋಣೆಯೊಂದು ಇರಬೇಕು, ಬಾತ್ ರೂಂ, ಟಾಯ್ಲೆಟ್ ಅಂತೂ ಇರಲೇ ಬೇಕು. ಆದರೂ ಇವಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಮಯಗಳಿವೆ. ಏನವು?

 • Vaastu tips for bed roomVaastu tips for bed room

  ASTROLOGYJun 20, 2018, 6:07 PM IST

  ಗಂಡ-ಹೆಂಡ್ತಿ ಜಗಳ ತಡೆಯಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್

  ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ವಿಭಿನ್ನ ಆಯಾಮಗಳಿವೆ. ಮನೆಯ ಪ್ರವೇಶಕ್ಕೆ ಒಂದು ವಾಸ್ತುವಿದ್ದರೆ, ಮಲಗುವ ಕೋಣೆಗೆ ಮತ್ತೊಂದು. ಕಟ್ಟಿದ್ದನ್ನು ಉರುಳಿಸುವುದರಲ್ಲಿ ಅರ್ಥವಿಲ್ಲ. ಆದರೆ, ಇರುವ ವಸ್ತುಗಳನ್ನೇ ವಾಸ್ತು ಪ್ರಕಾರವಾಗಿ ಇಡಬಹುದು. ಮಲಗುವ ಕೋಣೆಗೆ ಇಲ್ಲಿವೆ ವಾಸ್ತು ಟಿಪ್ಸ್.