Beauty Tips  

(Search results - 23)
 • green face mask

  LIFESTYLE19, Sep 2019, 4:34 PM IST

  ಮೊಡವೆ ಸಮಸ್ಯೆಗೆ ಕರಿಬೇವೆಂಬ ಮದ್ದು..

  ಭಾರತೀಯ ಆಂಟಿಗಳಿಗೆ ತರಕಾರಿ ಜೊತೆಗೆ ನಾಲ್ಕು ಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಫ್ರೀಯಾಗಿ ತರುವ ಅಭ್ಯಾಸ. ಮುಂದಿನ ಬಾರಿ ಹೀಗೆ ತರುವಾಗ ಸ್ವಲ್ಪ ಹೆಚ್ಚೇ ಕರಿಬೇವು ತನ್ನಿ. ಏಕೆಂದರೆ ಕರಿಬೇವಿನ ಮಾಸ್ಕ್ ಟ್ರೈ ಮಾಡಬೇಕಲ್ಲ...

 • Video Icon

  LIFESTYLE5, Sep 2019, 4:55 PM IST

  ಗುಲಾಬಿ ತುಟಿಗಳು ಸೌಂದರ್ಯದ ರಹಸ್ಯ; ಅದರ ಆರೋಗ್ಯದ ಬಗ್ಗೆ ಬೇಡ ಆಲಸ್ಯ

  ಮೃದು ತುಟಿ ಹೊಂದುವುದು ಆರೋಗ್ಯವಂತರ ಲಕ್ಷಣ. ಆದರೆ, ಹವಾಮಾನ ಅಂಶಗಳು, ಸೌಂದರ್ಯವರ್ಧಕಗಳ ಬಳಕೆ ಮತ್ತು ಧೂಮಪಾನ ಮತ್ತು ಮದ್ಯಪಾನದಂಥ ಚಟಕ್ಕೆ ಹಾಗೂ ಆಧುನಿಕ  ಜೀವನಶೈಲಿಯಿಂದ ತುಟಿಗಳು ಆಗಾಗ್ಗೆ ಒಣಗುತ್ತವೆ. ಒಡೆಯುತ್ತವೆ. ಆರೋಗ್ಯವಂತ, ಕೆಂಪು ತುಟಿಗಳನ್ನು ಹೊಂದಲು ಇಲ್ಲಿವೆ ಸಿಂಪಲ್ ಟಿಪ್ಸ್.....
   

 • facial
  Video Icon

  LIFESTYLE27, Aug 2019, 6:25 PM IST

  ಹಣ್ಣ ಸಿಪ್ಪೆ ಎಸೆಯೋ ಮುನ್ನ, ಹೆಚ್ಚಿಸಿಕೊಳ್ಳಿ ಸೌಂದರ್ಯವನ್ನ

  ಬ್ಯೂಟಿ ಪಾರ್ಲರ್‌‌ಗೆ ಹೋಗ್ಲಿಕ್ಕೆ ಟೈಮಿಲ್ಲ ಎಂದರೆ ಮನೆಯಲ್ಲೇ ಕೆಲವು ಟ್ಯೂಟಿ ಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು. ಅದರಲ್ಲಿಯೂ ಎಸೆಯೆಬೇಕಾದ ಹಣ್ಣಿನ ಸಿಪ್ಪೆಯಿಂದ ಮಾಡಿಕೊಳ್ಳುವ ಫೇಷಿಯಲ್ ಮುಖದ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಹೇಗೆ? ಇಲ್ಲಿವೆ ಟಿಪ್ಸ್....

 • healthy hair
  Video Icon

  LIFESTYLE22, Aug 2019, 3:29 PM IST

  ಕೂದಲಿನ ಅಂದ ಹೆಚ್ಚಾಗಬೇಕೆ? ಬಿಯರ್ ಬಳಸಿ!

  ಇಂದಿನ ದಿನಗಳಲ್ಲಿ ಕುಡಿಯುವುದು ಒಂದು ಫ್ಯಾಷನ್ ಆಗಿದೆ. ಬಿಯರ್ ಕುಡಿಯುವುದಂತೂ ಸರ್ವೇ ಸಾಮಾನ್ಯವಾಗಿದೆ. ಬಿಯರ್ ಕೇವಲ ಕುಡಿಯುವುದು ಮಾತ್ರವಲ್ಲ, ಕೂದಲಿಗೆ ಬಳಸಿದರೆ ಇನ್ನಷ್ಟು ಅಂದ ಹೆಚ್ಚಾಗುತ್ತದೆ. ಹೊಳಪು ಬರುತ್ತದೆ. ದಟ್ಟವಾಗುತ್ತದೆ. ಇನ್ನೇಕೆ ತಡ? ಇಂದೇ ಬಳಸಲು ಶುರು ಮಾಡಿ. ಇಲ್ಲಿದೆ ಬಿಯರ್ ನ ಉಪಯೋಗಗಳು:

 • Video Icon

  LIFESTYLE26, Jun 2019, 5:17 PM IST

  ಲಕ ಲಕ ಹೊಳೀಯೋ ತ್ವಚೆ ಯಾರಿಗೆ ಬೇಡ ಹೇಳಿ?

  ಚೆಂದವಾಗಿ, ಲಕ ಲಕ ಅಂತ ಹೊಳೀಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹಾಗೆ ಮಾಡಲು ಇಲ್ಲಿವೆ ಕೆಲವು ಇವೆ ಸಿಂಪಲ್ ಟಿಪ್ಸ್. ಇಲ್ಲಿವೆ ನೋಡಿ....

 • Vinegar Beauty

  LIFESTYLE5, Apr 2019, 3:23 PM IST

  ವಿನೆಗರ್‌ ಸೌಂದರ್ಯಕ್ಕೂ ಸೈ, ಕ್ಲೀನಿಗೂ ಜೈ....

  ಕೆಲವು ಅಡುಗೆಗಳಿಗೆ ಬಳಸುವ ವಿನೆಗರ್‌ ಅನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲೂ ಬಳಸಿಕೊಳ್ಳಬಹುದು. ಅದನ್ನು ಬಳಸೋದು ಹೇಗೆ? 

 • Skin

  LIFESTYLE16, Mar 2019, 3:48 PM IST

  ತ್ವಚೆಯ ಸೌಂದರ್ಯಕ್ಕೆ ಸಿಹಿಯಿಂದ ದೂರವಿದ್ದರೊಳಿತು....!

  ಕೆಲವೊಮ್ಮೆ ನಾವು ಸಾಮಾನ್ಯವಾಗಿ ತಿನ್ನುವ ಪದಾರ್ಥಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಲ್ಲದು. ಸ್ವೀಟ್ ತಿಂದರೆ ತ್ವಚೆಯ ಆರೋಗ್ಯಕ್ಕೆ ಕೇಡು. ಏಕೆ, ಹೇಗೆ?

 • Beauty

  Health13, Feb 2019, 10:46 AM IST

  ಕಲೆ ರಹಿತ, ಸುಂದರ ವದನಕ್ಕೆ ಅಕ್ಕಿಹಿಟ್ಟಿನ ಮದ್ದು....

  ಕಲೆ ರಹಿತ ತ್ವಚೆ ಹೊಂದುವ ಬಯಕೆ ಯಾರಿಗೆ ತಾನೇ ಇರೋಲ್ಲ ಹೇಳಿ. ಎಲ್ಲರಿಗೂ ತಾವು ಆಕರ್ಷಕರಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಅಂಥ ಆಸೆ ನಿಮಗೂ ಇದ್ದರೆ ಹೀಗ್ ಮಾಡಿ...

 • Beauty

  Fashion17, Jan 2019, 4:17 PM IST

  ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಾ....!

  ಚೆಂದ ಕಾಣಬೇಕೆಂಬ ಬಯಕೆ ಯಾರಿಗೆ ತಾನೇ ಇಲ್ಲ ಹೇಳಿ? ಫೇಷಿಯಲ್, ಆ್ಯಂಟಿ ಟ್ಯಾನ್..... ಅದು ಇದು ಎಂದು ಮಾಡಿಸಿಕೊಳ್ಳಲು ಶಕ್ತರಾಗದಿದ್ದಲ್ಲಿ ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.....

 • Hair wash

  Fashion7, Jan 2019, 6:05 PM IST

  ಸೌಂದರ್ಯ, ವ್ಯಕ್ತಿತ್ವ ಎಲ್ಲವೂ ಒಟ್ಟಾದರೆ....

  ಕೆಲವರು ಹುಟ್ಟುತ್ತಲೇ ಸುಂದರವಾಗಿರುತ್ತಾರೆ. ಮತ್ತೆ ಕೆಲವರು ತಮ್ಮ ವ್ಯಕ್ತಿತ್ವದಿಂದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಎರಡೂ ಮೇಳೈಸಿದರೆ....?

 • Prewedding skin care tips

  Fashion16, Dec 2018, 9:15 AM IST

  ಮದುವೇನಾ? ಹಾಗಾದ್ರೆ ಚರ್ಮವನ್ನು ಹೀಗೆ ರಕ್ಷಿಸಿಕೊಳ್ಳಿ..

  ಮದುವೆ ಎಂದರೆ ಯಾರಿಗಿರೋಲ್ಲ ಸಂಭ್ರಮ ಹೇಳಿ ? ಶಾಪಿಂಗ್, ಕೌನ್ಸೆಲಿಂಗ್, ಕೇರಿಂಗ್ ಎಲ್ಲವನ್ನೂ ಮಾಡಬೇಕು. ಆ ಮಹತ್ವದ ದಿನದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ? 

 • Beauty benefits of jaggery

  Fashion12, Dec 2018, 2:19 PM IST

  ಸೌಂದರ್ಯಕ್ಕೆ ಬೆಲ್ಲ ಮದ್ದು, ಬಳಸೋದು ಹೇಗೆ?

  ಯಾರಿಗೆ ತಾನೇ ಚೆಂದ ಕಾಣಬೇಕೆಂಬ ಆಸೆ ಇರೋಲ್ಲ ಹೇಳಿ? ಬ್ಯೂಟಿ ಪಾರ್ಲರ್‌ಗೆ ಹೋದರೆ ಏನಾದ್ರೂ ಮಾಡಿ, ಚರ್ಮ ಹೊಳೆಯುವಂತೆ ಮಾಡುವುದು ಹೌದು. ಆದರೆ, ತುಂಬಾ ಹಣ ತೆತ್ತಬೇಕು. ಮನೆಯಲ್ಲಿಯೇ ಸಿಗೋ ಬೆಲ್ಲದಿಂದಲೂ ಹೆಚ್ಚುತ್ತೆ ಬ್ಯೂಟಿ.

 • Garlic

  LIFESTYLE17, Nov 2018, 1:39 PM IST

  ಸೌಂದರ್ಯ ವರ್ಧಕ ಬೆಳ್ಳುಳ್ಳಿ...ಬ್ಯೂಟಿ ಹ್ಯಾಕ್!

  ಮನೆಯಲ್ಲೇ ಸಿಗೋ ಮದ್ದು ಬೆಳ್ಳುಳ್ಳಿ. ಸಿಕ್ಕಾಪಟ್ಟೆ ಔಷಧೀಯ ಗುಣಗಳಿರುವ ಈ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚೆಚ್ಚು ಬಳಸಬೇಕು. ಇದು ಸೌಂದರ್ಯ ವರ್ಧಕವೂ ಹೌದು. ಹೇಗೆ? 

 • Hair spa

  Fashion2, Oct 2018, 4:29 PM IST

  ಮನೆಯಲ್ಲಿ ಮಾಡಿಕೊಳ್ಳಿ ಹೇರ್ ಸ್ಪಾ..

  ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲು ಮುಖ್ಯ ಪಾತ್ರ ವಹಿಸುತ್ತೆ. ಕೂದಲ ಶೈನಿಂಗ್ ಹೆಚ್ಚಿಸಿದಷ್ಟೂ, ಮುಖವೂ ಫಳ ಫಳ ಹೊಳೆಯುತ್ತೆ. ಹಾಗಾದ್ರೆ ಕೇಶ ಸೌಂದರ್ಯ ಹೆಚ್ಚಲೇನು ಮಾಡಬೇಕು?

 • make up
  Video Icon

  Woman8, Aug 2018, 1:41 PM IST

  1 ನಿಮಿಷದಲ್ಲಿ ಫಟಾಫಟ್ ಮೇಕಪ್ ಮಾಡಿಕೊಳ್ಳುವುದು ಹೇಗೆ?

  ಚಂದ ಕಾಣುವ ಆಸೆ ಎಲ್ಲರಿಗೂ ಇರುತ್ತೆ. ಆದರೆ ಮೇಕಪ್ ಮಾಡಿಕೊಳ್ಳುವುದೇ ತಲೆನೋವು. ನಿಧಾನಕ್ಕೆ ಮೇಕಪ್ ಮಾಡಿಕೊಳ್ಳುವಷ್ಟು ಸಮಯ ಯಾರಿಗೂ ಇರುವುದಿಲ್ಲ. ಅವಸರ ಅವಸರವಾಗಿ ಹೊರಡಬೇಕಾಗಿರುತ್ತದೆ. ಇವರಿಗಾಗಿ ಬ್ಯುಟಿಶಿಯನ್ ಉಮಾ 1 ನಿಮಿಷದಲ್ಲಿ ಮೇಕಪ್ ಮಾಡಿಕೊಳ್ಳುವುದು ಹೇಗೆಂದು ಹೇಳಿಕೊಟ್ಟಿದ್ದಾರೆ.