Beautiful  

(Search results - 49)
 • mother daughter love

  Woman27, Feb 2020, 4:26 PM IST

  ಅನುಮಾನವೇ ಇಲ್ಲ, ತಾಯಂದಿರೆಲ್ಲರೂ ಸುಂದರಿಯರೇ

  ಹೌದು, ನಾವು ತಾಯಂದಿರು ಎಲ್ಲ ಶೇಪ್‌ಗಳು, ಎಲ್ಲ ಸೈಜ್‌ಗಳಲ್ಲಿ ಬರುತ್ತೇವೆ. ತೂಕ ಹೆಚ್ಚಾಗದೆ ತಾಯಿಯಾಗಲು ಸಾಧ್ಯವೇ? ಆದರೆ, ಉತ್ತಮ ತಾಯಿ ಎಂದ ಮೇಲೆ ಆಕೆ ಕಪ್ಪಗಿರಲಿ, ದಪ್ಪಗಿರಲಿ, ವಯಸ್ಸು, ವೃತ್ತಿ, ರಿಲೇಶನ್‌ಶಿಪ್ ಸ್ಟೇಟಸ್ ಎಲ್ಲದರ ಹೊರತಾಗಿಯೂ ಆಕೆ ಸುಂದರಿಯೇ ಎಂಬುದಕ್ಕೆ ಎರಡು ಮಾತಿಲ್ಲ.

 • Katrina Kaif- Vicky Kaushal

  Cine World26, Feb 2020, 12:28 PM IST

  ನಮ್ಮದು ಡೇಟಿಂಗ್‌ ಅಲ್ಲ, ಇದೊಂದು ಬ್ಯೂಟಿಫುಲ್‌ ಫೀಲಿಂಗ್‌; ವಿಕ್ಕಿ ಕೌಶಲ್

  ಬಾಲಿವುಡ್‌ನಲ್ಲಿ ಲವ್, ಬ್ರೇಕಪ್, ಗಾಸಿಪ್‌ಗಳಿಗೇನೂ ಕಮ್ಮಿಯಿಲ್ಲ. ಯಾರ ಜೊತೆಗೋ ಇನ್ಯಾರದಾದ್ರು ಹೆಸರು ಕೇಳಿ ಬರುತ್ತೆ. ಈ ಲವ್‌ಸ್ಟೋರಿಗಳ ಸಾಲಿಗೆ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಸೇರಿದ್ದಾರೆ.

 • what type of photos should be there in bed room

  relationship22, Feb 2020, 3:27 PM IST

  ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ?

  ಬೆಡ್‌ರೂಮ್‌ ನಿಮ್ಮ ಮನೆಯ ಅತ್ಯಂತ ಖಾಸಗಿ ಪ್ರದೇಶ. ಅಲ್ಲಿ ಇನ್ಯಾರಿಗೂ ಪ್ರವೇಶವಿಲ್ಲ. ಹಾಗಿರುವಾಗ ನಿಮ್ಮ ಅತ್ಯಂತ ರೋಮಾಂಚನದ ಗಳಿಗೆಗಳನ್ನು ಇಲ್ಲಿ ಸಂಗ್ರಹಿಸಲು ಏನಡ್ಡಿ?

   

 • shiva temple

  Travel21, Feb 2020, 4:51 PM IST

  ಶಿವೋ ಹಮ್ ಶಿವೋ ತುಮ್: ಶಿವರಾತ್ರಿಗೆ ಶಿವ ದರ್ಶನ ಮಾಡ ಬನ್ನಿ..

  ಜ್ಞಾನಿ, ಧ್ಯಾನಿ, ಕಾಮನ ಸುಟ್ಟ ಶಿವ ಮುಂಗೋಪಿ. ಪಾರ್ವತಿಯಿಂದ ಸೃಷ್ಟಿಯಾದ ಗಣೇಶನ ತಲೆ ಕಡಿದಿದ್ದಕ್ಕೆ ಮಹಿಳಾ ವಿರೋಧಿ ಎನ್ನುವವರಿದ್ದಾರೆ. ದುರಹಂಕಾರಿ ಎಂದೂ ಕರೆಯುತ್ತಾರೆ. ಆದರೆ, ಆವನೆಂದರೆ ತುಸು ಹೆಚ್ಚು ಪ್ರೀತಿ ಎಲ್ಲರಿಗೂ. ಭಕ್ತಿ-ಭಯ ಮತ್ತಷ್ಟು. ಆತ್ಮವಿಶ್ವಾಸದ ಸಂಕೇತ ಶಿವ. ಹೆಣ್ಣು-ಗಂಡಿನ ಸಮಾನತೆಯ ತತ್ವ ಸಾರಿದ ಅರ್ಧನಾರೀಶ್ವರನೂ ಹೌದು. ಇಂಥ ಶಿವನನ್ನು ಆರಾಧಿಸುವ ಶಿವ ರಾತ್ರಿಯಂದು ದೇಶದ ಕೆಲವು ಶಿವ ದೇವಸ್ಥಾನಗಳ ದರ್ಶನ ಮಾಡೋಣ ಬನ್ನಿ...

 • vidya balan

  Cine World15, Feb 2020, 2:58 PM IST

  ಹೇಗೇ ಇದ್ರೂ ಓಕೆ, ಸೀರೇನೇ ಬೇಕು ಅನ್ನೋ ನಟಿ ಈಕೆ..!

  ಸೀರೆ ಹೆಣ್ಣು ಮಕ್ಕಳಿಗೆ ಸ್ಪೆಷಲ್ ಲುಕ್ ಕೊಡುವ ಭಾರತೀಯ ಉಡುಗೆ. ನಟಿ ವಿದ್ಯಾಬಾಲನ್ ಒಂಚೂರು ದಪ್ಪಗಿದ್ರೂ ಸೀರೇನೆ ಉಟ್ಟು ಮಿಂಚುತ್ತಾರೆ. ಆಕೆ ಸೀರೆಯನ್ನೆಷ್ಟು ಮೆಚ್ಚುತ್ತಾರೋ ಅಷ್ಟೇ ಸುಂದರವಾಗಿ ಸೀರೆ ಅವರಿಗೂ ಒಪ್ಪುತ್ತದೆ. ವಿದ್ಯಾಬಾಲನ್ ಸೀರೆ ಲುಕ್ ನೋಡಿದ್ರೆ ಜೀನ್ಸ್‌ ಹುಡುಗಿಯರೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ..!

 • Green Squad

  relationship29, Jan 2020, 4:52 PM IST

  12 ಸಾವಿರ ಮಂದಿ ಚಿಂದಿ ಆಯುವವರ ಬದುಕು ಬದಲಿಸಿದ ಹಸಿರು ದಳ

  ರಸ್ತೆ ಬದಿಯಲ್ಲಿ ಚಿಂದಿ ಆಯುವವರ ಬದುಕು ತುಂಬಾ ಕಷ್ಟಕರ. ಆರ್ಥಿಕ ಭದ್ರತೆ ಇಲ್ಲ, ಸರಕಾರಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗುವುದಿಲ್ಲ, ಹಗಲು ಇರುಳು ಎನ್ನದೇ ದಿನಪೂರ್ತಿ ದುಡಿದರೂ ಅದಕ್ಕೆ ಸರಿಯಾದ ಪ್ರತಿಫಲವಿಲ್ಲ, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲ. ಇವೆಲ್ಲಾ ಇಲ್ಲಗಳ ನಡುವಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬುವ ಸಂಸ್ಥೆಯೊಂದು ನಾಡಿನಾದ್ಯಂತ ಮತ್ತು ನಾಡಿನಾಚೆಗೆ ಕೆಲಸ ಮಾಡುತ್ತಿದೆ. ಅದೇ ‘ಹಸಿರು ದಳ’. ಇದರ ಬಗ್ಗೆ ಸಂಸ್ಥೆಯ ಸಹ ಸಂಸ್ಥಾಪಕರಾದ ನಳಿನಿ ಶೇಖರ್‌ ಮಾತನಾಡಿದ್ದಾರೆ.

 • undefined

  Health6, Jan 2020, 4:26 PM IST

  ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?

  ಹೊಸ ವರ್ಷ ಶುರುವಾಗಿದೆ. ಈ ವರ್ಷವಿಡೀ ಆರೋಗ್ಯದಿಂದಿರುತ್ತೇನೆ ಅನ್ನುವ ನಿಯಮ ಹಾಕಿಕೊಳ್ಳೋಣ. ವಾಕ್ ಮಾಡೋದು, ಚೆನ್ನಾಗಿ ನೀರು ಕುಡಿಯೋದು ಇತ್ಯಾದಿಗಳು ನಿಮಗೆ ಗೊತ್ತಿದ್ದದ್ದೇ. ಇದರ ಜೊತೆಗೆ ಬಾಡಿ ಮೈಂಡ್‌ಗೆ ಹುರುಪು ತುಂಬುವಲ್ಲಿಕಾಳಜಿ ಮಾಡೋಣ. ನ್ಯೂ ಯಿಯರ್ ಹ್ಯಾಪಿಯಾಗಿರಲಿ.
   

 • undefined

  Fashion4, Jan 2020, 1:18 PM IST

  ನೈಲ್ ಪಾಲಿಶ್ ನೈಸ್ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ

  ನೈಲ್ ಪಾಲಿಶ್ ಹಚ್ಚುವುದು ಕೂಡ ಒಂದು ಕಲೆ. ತಾಳ್ಮೆ ಹಾಗೂ ಏಕಾಗ್ರತೆಯಿಲ್ಲವೆಂದರೆ ನೈಲ್ ಪಾಲಿಶ್ ಕೈಗಳ ಅಂದಗೆಡಿಸುವುದು ಗ್ಯಾರಂಟಿ. ಉಗುರು ಬಿಟ್ಟು ಹೊರಗಿನ ಚರ್ಮಕ್ಕೆ ತಾಗದಂತೆ ನೈಲ್ ಪಾಲಿಶ್ ಹಚ್ಚುವುದು
  ಸವಾಲಿನ ಕೆಲಸವೇ ಆಗಿದ್ದರೂ ಕೆಲವೊಂದು ಟಿಪ್ಸ್ ಅನುಸರಿಸಿದರೆ ಅಷ್ಟೇನೂ ಸಮಸ್ಯೆ ಎಂದೆನಿಸದು.

 • travel temple

  Festivals4, Jan 2020, 10:02 AM IST

  ಪ್ರಕೃತಿ ಸೊಬಗಿನಿಂದ ಮನಸೆಳೆಯುವ ಈ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ!

  ಪ್ರಾಕೃತಿಕ ಸೊನಗಿನ ನಡುವೆ ಇರೋ ಈ ದೇವಾಲಯಗಳು ಮನಸ್ಸಿಗೆ ತಂಪು, ಕಣ್ಣಿಗೂ ತಂಪು. ಭಕ್ತಿಯ ಜೊತೆಗೆ ಪರಿಸರ ಪ್ರೇಮವೂ ನಿಮ್ಮಲ್ಲಿದ್ದರೆ ಈ ದೇವಾಲಯಗಳಿಗೆ ಹೋಗುವುದನ್ನು ಎಂದೂ ತಪ್ಪಿಸಬೇಡಿ.
   

 • मोना फिलहाल आमिर खान की फिल्म लाल सिंह चड्ढा की शूटिंग में बिजी हैं।

  LIFESTYLE3, Jan 2020, 5:16 PM IST

  ಮದುವೆ ದಿನ ಮಿರಿ ಮಿರಿ ಮಿಂಚಬೇಕೇ? ಮದುವಣಗಿತ್ತಿಗೆ 9 ಟಿಪ್ಸ್

  ಮದುವೆ ದಿನ ಸುಂದರವಾಗಿ ಕಾಣಿಸಿಕೊಳ್ಳಲು ಪಾರ್ಲರ್‍ಗೆ ಸಾವಿರಗಟ್ಟಲೆ ದುಡ್ಡು ಸುರಿಯುವ ಅಗತ್ಯವಿಲ್ಲ. ನೈಸರ್ಗಿಕವಾದ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಲು ಸಿಂಪಲಾಗಿರುವ ಡಯಟ್ ಪ್ಲ್ಯಾನ್ ಅನುಸರಿಸಿದರೆ ಸಾಕು, ನಿಮ್ಮ ಕನಸುಗಳೆಲ್ಲ ನನಸಾಗುವುದು ಪಕ್ಕಾ.

 • Meditation

  Health15, Dec 2019, 12:46 PM IST

  ಬ್ಯುಟಿ ಹೆಚ್ಚಾಗಲು ಅದು-ಇದು ಕ್ರೀಮ್ ಬದಿಗಿಟ್ಟು ಧ್ಯಾನದ ಮೊರೆ ಹೋಗಿ!

  ಧ್ಯಾನ ಮಾಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸಿಗುವ ಲಾಭಗಳ ಕುರಿತು ನೀವು ಬಹಳಷ್ಟು ಕೇಳಿರುತ್ತೀರಿ. ಆದರೆ, ಧ್ಯಾನದಿಂದ ಸೌಂದರ್ಯ ವೃದ್ಧಿಯಾಗುತ್ತದೆ ಎಂಬುದು ಗೊತ್ತಾ?

 • Lit Fest

  Karnataka Districts1, Dec 2019, 12:13 PM IST

  ಮಂಗಳೂರು ಲಿಟ್ ಫೆಸ್ಟ್‌ ಸಂಭ್ರಮ, ಒಂದೇ ವೇದಿಕೆಯಲ್ಲಿ ಸಾಹಿತಿಗಳ ಸಂಗಮ

  ಮಂಗಳೂರು ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಲಿಟ್‌ ಫೆಸ್ಟ್‌ -2019 ಶುಕ್ರವಾರ ಆರಂಭವಾಗಿದೆ. ಪ್ರಮುಖ ಸಾಹಿತಿಗಳು, ಚಿಂತಕರು, ಬರಹಗಾರರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲಿಟ್‌ ಫೆಸ್ಟ್‌ನ ಸುಂದರ ಫೋಟೋಗಳು ಇಲ್ಲಿವೆ.

 • Dharmasthala

  Karnataka Districts25, Nov 2019, 3:52 PM IST

  ಲಕ್ಷದೀಪ ಸಂಭ್ರಮ: ದೀಪಾ​ಲಂಕಾರದಲ್ಲಿ ಜಗಮಗಿಸಿದ ಧರ್ಮ​ಸ್ಥ​ಳ

  ನಾಡಿನ ಪವಿತ್ರ ಕ್ಷೇತ್ರ, ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯತ್ತಿರುವ ದೀಪೋತ್ಸವವನ್ನು ಸಾವಿ​ರಾರು ಮಂದಿ ಸಾಕ್ಷೀ​ಕ​ರಿ​ಸಿ​ದ್ದಾ​ರೆ. ಲಕ್ಷದೀಪೋತ್ಸವದ ಆಕರ್ಷಕ ಫೋಟೋಗಳು ಇಲ್ಲಿವೆ.

 • undefined

  Kodagu7, Nov 2019, 11:23 AM IST

  ಕೊಡಗಿನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಚಿತ್ತಾರ..!

  ಕೊಡಗು ಜಿಲ್ಲೆಯಲ್ಲಿ ಇದೀಗ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಇರುವುದರಿಂದ ಚಿಟ್ಟೆಗಳ ಕಲರವ ಹೆಚ್ಚಾಗಿ ಕಂಡುಬಂದಿದ್ದು, ನೋಡುಗರ ಗಮನ ಸೆಳೆಯತ್ತಿವೆ. ಮಡಿಕೇರಿ- ಕುಶಾಲನಗರ ಹೆದ್ದಾರಿಯ ಬದಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದು, ಮನ ಸೂರೆಗೊಳ್ಳುತ್ತಿದೆ.

 • athiya shetty

  Cricket6, Nov 2019, 6:32 PM IST

  ಫೋಟೋ ಪೋಸ್ಟ್ ಮಾಡಿ ಆತಿಯಾ ಶೆಟ್ಟಿಗೆ ಶುಭಕೋರಿದ ಕೆಎಲ್ ರಾಹುಲ್!

  ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆತಿಯಾ ಶೆಟ್ಟಿ ಸದ್ದಿಲ್ಲದೇ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತು ಹಳೇಯದಾಗಿದೆ. ಇದೀಗ ರಾಹುಲ್, ಅತಿಯಾ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.