Beat  

(Search results - 670)
 • Hockey, Sports, India, Australia

  Hockey23, Feb 2020, 10:25 AM IST

  ಪ್ರೊ ಲೀಗ್‌ ಹಾಕಿ: ಶೂಟೌಟ್‌ನಲ್ಲಿ ಗೆದ್ದ ಭಾರತ

  2 ಪಂದ್ಯಗಳಿಂದ ಆಸ್ಪ್ರೇಲಿಯಾ 4 ಅಂಕ ಪಡೆದರೆ, ಮೊದಲ ಪಂದ್ಯವನ್ನು 3-4 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ 2 ಅಂಕಕ್ಕೆ ತೃಪ್ತಿಪಟ್ಟಿತು. ಒಟ್ಟಾರೆ 6 ಪಂದ್ಯಗಳ ಬಳಿಕ ಭಾರತ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. 

 • chennaiyin fc

  Football21, Feb 2020, 10:10 PM IST

  ISL 2020: ಮನೆಯಲ್ಲೇ ಸೋತ ಮುಂಬೈ, ಸೆಮಿಫೈನಲ್‌ಗೆ ಚೆನ್ನೈ

  ಮುಂಬೈ ಸಿಟಿ ಎಫ್‌ಸಿ ತಂಡ ಕನಸು ನುಚ್ಚುನೂರಾಗಿದೆ. ಚೆನ್ನೈಯನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದ್ದ ಮುಂಬೈಗೆ ಆಘಾತವಾಗಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. 

 • Women's Cricket

  Cricket21, Feb 2020, 4:52 PM IST

  ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

  ಭಾರತ ನೀಡಿದ್ದ 133 ರನ್‌ಗಳ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಆಘಾತ ನೀಡುವಲ್ಲಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಯಶಸ್ವಿಯಾದರು. ಆಸ್ಟ್ರೇಲಿಯಾ ಕೇವಲ 115 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.

 • Hyderabad fc

  Football20, Feb 2020, 10:10 PM IST

  ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಹೈದರಾಬಾದ್‌ಗೆ ಗೆಲುವು

  ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ತಂಡದ ಮುಖಾಮುಖಿ ಆಟಕ್ಕುಂಟು ಲೆಕ್ಕಿಕ್ಕಿಲ್ಲದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ಗೌರವ ಕಾಪಾಡಿಕೊಂಡಿತು. 

 • FC Goa

  Football19, Feb 2020, 10:02 PM IST

  ಜೆಮ್‌ಶೆಡ್‌ಪುರ ವಿರುದ್ಧ ಗೆಲುವು, ದಾಖಲೆ ಬರೆದ ಗೋವಾ FC!

  ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಗೋವಾ ತಂಡ ಹೊಸ ದಾಖಲೆ ಬರೆದಿದೆ. ಕೊಹ್ಲಿ ರೀತಿಯಲ್ಲಿ ಅಬ್ಬರಿಸುತ್ತಿರುವ ಗೋವಾ ತಂಡದ ನೂತನ ದಾಖಲೆ ಏನು? ಇಲ್ಲಿದೆ ವಿವರ. 

 • england win

  Cricket17, Feb 2020, 1:40 PM IST

  ಟಿ20: ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2-1ರ ಜಯ

  ಇಂಗ್ಲೆಂಡ್‌ ವಿರುದ್ದದ ಮೊದಲು ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಒಂದು ರನ್‌ ರೋಚಕ ಜಯ ಸಾಧಿಸಿತ್ತು. ಇನ್ನು ಡರ್ಬನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 2 ರನ್‌ಗಳ ರೋಚಕ ಜಯ ಸಾಧಿಸಿತ್ತು. ಇನ್ನು ಮೂರನೇ ಹಾಗೂ ನಿರ್ಣಾಯಕ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸುವ ಮೂಲಕ ಟಿ20 ಸರಣಿ ಕೈವಶ ಮಾಡಿಕೊಂಡಿತು.

 • Toll gate
  Video Icon

  CRIME14, Feb 2020, 8:13 PM IST

  ಮತ್ತೆ ಹಣ ಕಟ್ಟಲು ಹೇಳಿದ ಟೋಲ್ ಸಿಬ್ಬಂದಿ; ನಡು ರಸ್ತೆಯಲ್ಲಿ ಡಿಶುಂ, ಡಿಶುಂ!

  ಟೋಲ್ ಗೇಟ್‌‌ನಲ್ಲಿ ಹೋಗುವ ಹಾಗೂ ಬರುವ ಟೋಲ್ ಹಣವನ್ನು ಕಟ್ಟಿ ಮುಂದೆ ಸಾಗಿದ್ದ ಬಸ್ ಚಾಲಕ ಮರಳಿ ಬಂದಾಗ ಮತ್ತೆ ಟೋಲ್ ಕಟ್ಟಲು ಸಿಬ್ಬಂದಿ ಸೂಚಿಸಿದ್ದಾನೆ. ಈಗಾಗಲೇ ಹಣ ಪಾವತಿಸಿದ್ದೇನೆ ಮತ್ತೇಕೆ ಕಟ್ಟಲಿ ಎಂದು ಶುರುವಾದ ವಾಗ್ವಾದ ಹೊಡೆದಾಟಕ್ಕೆ ತಿರುಗಿದ ಘಟನೆ ನಂಜನಗೂಡು ಟೋಲ್‌ಗೇಟ್‌ನಲ್ಲಿ ನಡೆದಿದೆ.

 • undefined

  India14, Feb 2020, 12:56 PM IST

  ಏನಾಗಿದೆ ಸಮಾಜಕ್ಕೆ?: ಹೆಂಡತಿಗೆ ಸೀಟು ಕೇಳಿದವನನ್ನು ರೈಲಲ್ಲೇ ಬಡಿದು ಕೊಂದರು!

  ರೈಲಿನಲ್ಲಿ ತನ್ನ ಹೆಂಡತಿ ಹಾಗೂ ಎರಡು ವರ್ಷದ ಮಗುವಿಗಾಗಿ ಸೀಟು ಕೇಳಿದ ವ್ಯಕ್ತಿಯೋರ್ವನನ್ನು ಸಹ ಪ್ರಯಾಣಿಕರು ಬಡಿದು ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದೆ.

 • Bengaluru FC Bfc

  Football13, Feb 2020, 10:44 AM IST

  FC Cup: ಭೂತಾನ್ ವಿರುದ್ಧ ಬೆಂಗಳೂರು FC ಗೋಲಿನ ಸುರಿಮಳೆ!

  ಬೆಂಗಳೂರು FCಗೆ ಡಬಲ್ ಸಂಭ್ರಮ. ಒಂದೆಡೆ FC Cup ಟೂರ್ನಿಯಲ್ಲಿ ಭೂತಾನ್ ವಿರುದ್ದ 10 ಗೋಲು ಸಿಡಿಸಿ ಭರ್ಜರಿ ಗೆಲುವು ಸಾಧಿಸಿದರೆ, ಮತ್ತೊಂದೆಡೆ ಐಎಸ್ಎಲ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿದೆ. 

 • FC Goa

  Football12, Feb 2020, 10:31 PM IST

  ISL 2020; ಗೋವಾ ಅಬ್ಬರಕ್ಕೆ ದಂಗಾದ ಮುಂಬೈ, 5-2 ಅಂತರದಲ್ಲಿ ಗೆಲುವು!

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಗೋವಾ ತಂಡ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಮುಂಬೈ ಸಿಟಿ ವಿರುದ್ಧದ ಹೋರಾಟದಲ್ಲಿ 5 ಗೋಲು ಸಿಡಿಸಿ ಅಬ್ಬರಿಸಿದ ಗೋವಾ, ಮುಂಬೈ ತಂಡಕ್ಕೆ ಶಾಕ್ ನೀಡಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Tennis, Sports, Bengaluru Open, Niki Poonacha

  OTHER SPORTS12, Feb 2020, 10:51 AM IST

  ಬೆಂಗಳೂರು ಓಪನ್‌ ಟೆನಿಸ್: ಪ್ರಿ ಕ್ವಾರ್ಟರ್‌ಗೆ ಪೂಣಚ್ಚ

  2012ರ ವಿಂಬಲ್ಡನ್‌ನಲ್ಲಿ ಸ್ಪೇನ್‌ನ ರಾಫೆಲ್‌ ನಡಾಲ್‌ ವಿರುದ್ಧ ಗೆದ್ದಿದ್ದ ಚೆಕ್‌ ಗಣರಾಜ್ಯದ ಲುಕಾಸ್‌ ರೊಸೊಲ್‌ ವಿರುದ್ಧ ಪೂಣಚ್ಚ ಜಯಭೇರಿ ಬಾರಿಸಿದರು. ಟೂರ್ನಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿರುವ ಪೂಣಚ್ಚ, 6-4, 2-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. 

 • Photo finish: The pic of the elite
  Video Icon

  Cricket10, Feb 2020, 2:54 PM IST

  ಗತಕಾಲದ ವೈಭವ ನೆನಪಿಸಿದ ಸೂಪರ್ ಸ್ಟಾರ್ಸ್

  ಎಂಬತ್ತು ಹಾಗೂ ತೊಂಬತ್ತರ ದಶಕದ ಆಟಗಾರರು ಸಹಾಯಾರ್ಥ ಪಂದ್ಯದಲ್ಲಿ ಭಾಗವಹಿಸಿ ಗಮನ ಸೆಳೆದರು. ಯುವಕರು ನಾಚುವಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಮಿಂಚಿದರು.

 • pbl

  OTHER SPORTS10, Feb 2020, 12:01 PM IST

  ಪಿಬಿಎಲ್‌: ಬೆಂಗ್ಳೂರಿಗೆ ಸತತ 2ನೇ ವರ್ಷ ಪ್ರಶಸ್ತಿ

  ಚಾಂಪಿಯನ್ ತಂಡ ಬೆಂಗಳೂರು ರ‍್ಯಾಪ್ಟರ್ಸ್‌ 3 ಕೋಟಿ ರುಪಾಯಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡರೆ, ರನ್ನರ್‌ ಅಪ್ ತಂಡವಾದ ನಾರ್ಥ್ ಈಸ್ಟರ್ನ್‌ ವಾರಿಯರ್ಸ್ 1.5 ಕೋಟಿ ರುಪಾಯಿ ಪಡೆದುಕೊಂಡಿತು. 

 • Bangladesh

  Cricket9, Feb 2020, 9:46 PM IST

  ಭಾರತ ಮಣಿಸಿದ ಬಾಂಗ್ಲಾದೇಶ ಅಂಡರ್ 19 ಚಾಂಪಿಯನ್

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. 1983ರ ವಿಶ್ವಕಪ್ ರೀತಿಯಲ್ಲಿ ಈ ಪಂದ್ಯ ಕೂಡ ಲೋ ಸ್ಕೋರ್ ಗೇಮ್ ಆಗಿತ್ತು. ಅಷ್ಟೇ ರೋಚಕತೆ ಈ ಪಂದ್ಯವೂ ಪಡೆದಿತ್ತು. ಆದರೆ ಫಲಿತಾಂಶ ಮಾತ್ರ ಭಾರತದ ಪರವಾಗಿರಲಿಲ್ಲ. ಅಂತಿಮ ಹಂತದಲ್ಲಿ ಮಳೆ ಕೂಡ ಭಾರತವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. 

 • BFC

  Football6, Feb 2020, 10:20 AM IST

  FCA ಕಪ್; ಭೂತಾನ್ ಮಣಿಸಿದ ಬೆಂಗಳೂರು FC!

  ಇಂಡಿಯನ್ ಸೂಪರ್ ಲೀಗ್ ಟೂರ್ನಿ ಜೊತೆಗೆ FCA ಕಪ್ ಆಡುತ್ತಿರುವ ಬೆಂಗಳೂರು ತಂಡ ಎರಡರಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಭೂತನ್ ವಿರುದ್ಧ ಬೆಂಗಳೂರು 1-0 ಅಂತರದ ಗೆಲುವು ಸಾಧಿಸಿದೆ.