Be Positive  

(Search results - 3)
  • <p>वर्क फ्रॉम होम के दौरान एक ही ब्राउजर पर अपने सोशल मीडिया अकाउंट को नहीं चलाएं। अगर आप सोशल मीडिया मैनेजर हैं तो अपने पर्सनल सोशल मीडिया अकाउंट का काम करने के दौरान इस्तेमाल करके बड़ी भारी गलती करेंगे। आप ऑफिशियल अकाउंट से कमेंट वगैरह कर दे सकते हैं। अनजाने में कई बार ऐसी गलती हो जाती है। इससे आपके लिए और कंपनी के लिए भी असुविधाजनक स्थिति पैदा हो जाएगी।</p>

    state20, Apr 2020, 4:25 PM

    #WorkFromHome: ಆನ್‌ಲೈನ್‌ನಲ್ಲೇ ಮಂತ್ರಪಠಣ ! ಶ್ರಾದ್ಧಕರ್ಮ..!!

    ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಬೇರೆ ದಾರಿ ಇಲ್ಲದ ಜನ ಸಾಮಾನ್ಯರು ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದರೆ, ಅನೇಕ ಮಂದಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮನೆಯಿಂದಲೇ ತಮ್ಮ ಕೆಲಸ ನಿರ್ವಹಿಸಲು ಹೊಸ ಹಾದಿ ಕಂಡು ಹುಡುಕಿದ್ದಾರೆ. ಹೀಗಿರುವಾಗ ವರ್ಕ್‌ ಫ್ರಂ ಹೋಂನ ಕೆಲ ಅನುಭವಗಳು ಇಲ್ಲಿವೆ. 

  • girl

    Health2, Mar 2020, 3:39 PM

    ಬದುಕೇ ಕೆಲವೊಮ್ಮೆ ಸ್ಪೆಷಲ್‌ ಕ್ಲಾಸ್‌ ತಗೊಳುತ್ತೆ! ಆ ಕ್ಲಾಸ್‌ ಬಂಕ್‌ ಮಾಡಿದ್ರೆ ನಿಮಗೇ ನಷ್ಟ

    ಮನುಷ್ಯ ತೀರಾ ಅಸಹಾಯಕನಾದಾಗ, ಬಹಳಷ್ಟುಸಂಕಷ್ಟಕ್ಕೆ ಸಿಲುಕಿದಾಗಲೇ ಬದುಕಿನ ಬಹುತೇಕ ಸತ್ಯಗಳು ಗೋಚರವಾಗುವುದು. ಭ್ರಮೆಗಳಿಂದ ಹೊರ ಬರುವುದು. ಆ ಹೊತ್ತಿಗೆ ಪಾಠ ಕಲಿಯಲು ದೇವರು ಒಂದು ಅವಕಾಶ ಕಲ್ಪಿಸಿದ್ದಾನೆ ಅಂದುಕೊಳ್ಳುವುದು ಜಾಣತನ. ಬೆಂಕಿಯನ್ನು ಮುಟ್ಟಿದರೆ ಮಾತ್ರ ಬಿಸಿ ಎಂದು ತಿಳಿದುಕೊಳ್ಳಬೇಕಾಗಿಲ್ಲ, ಬೆಂಕಿಯ ಸಮೀಪದ ಶಾಖದಿಂದಲೇ ಅರ್ಥ ಮಾಡಿಕೊಳ್ಳಬಹುದು.

  • negative thoughts

    LIFESTYLE19, Sep 2019, 5:55 PM

    ಬರೀ ನಕಾರಾತ್ಮಕ ಯೋಚನೆಗಳೇ ಬರುತ್ತಾ? ಅವುಗಳನ್ನು ದೂರ ಇಡೋಕೆ ಹೀಗ್ ಮಾಡಿ

    ನಕಾರಾತ್ಮಕ ಯೋಚನೆಗಳಿಗೆ ಕಾರಣಗಳು ಹೊರಗಿನ ವಿಷಯಗಳು ಅಥವಾ ಒಳಗಿನದ್ದೇ ಇರಬಹುದು. ಆದರೆ, ಅವುಗಳ ಫಲಿತಾಂಶ ಮಾತ್ರ ಒಂದೇ. ನಕಾರಾತ್ಮಕ ಭಾವನೆಗಳು ಹಾಗೂ ಸೋಲು. ಈ ಯೋಚನೆಗಳಿಂದ ಹೊರಬರದೆ ಗೆಲುವು ಸಿಗಲು ಸಾಧ್ಯವಿಲ್ಲ.