Bda  

(Search results - 60)
 • Yediyurappa

  NEWS28, Sep 2019, 10:32 AM IST

  ಮತ್ತೆ ಮೂರು ಹಗರಣಗಳ ತನಿಖೆಗೆ ಸಿಎಂ ಸೂಚನೆ

  ನಿಯಮಬಾಹಿರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಸಾವಿರಾರು ಬದಲಿ ನಿವೇಶನ ಹಂಚಿಕೆ, ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತು ಅವರ ಕುಟುಂಬದವರ ಹೆಸರಲ್ಲಿ 245 ಬದಲಿ ನಿವೇಶನಗಳ ಹಂಚಿಕೆ ಹಾಗೂ ಬಿಬಿಎಂಪಿ ರಸ್ತೆ ಅಗಲೀಕರಣದಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

 • NEWS10, Sep 2019, 10:01 AM IST

  ಕೂಡಲೇ ಮನೆ ಖಾಲಿ ಮಾಡಿ: ಮಾಜಿ ಡಿಸಿಎಂ ಪರಮೇಶ್ವರ್‌ಗೆ ಬಿಡಿಎ ನೋಟಿಸ್‌

  ಕೂಡಲೇ ಮನೆ ಖಾಲಿ ಮಾಡಿ: ಪರಮೇಶ್ವರ್‌ಗೆ ಬಿಡಿಎ ನೋಟಿಸ್‌| 1.5 ತಿಂಗಳಾದರೂ ಸರ್ಕಾರಿ ಮನೆ ಮರಳಿಸದ ಮಾಜಿ ಡಿಸಿಎಂ

 • bengaluru police

  Karnataka Districts2, Sep 2019, 8:31 AM IST

  ಬಿಡಿಎ ಆಸಿಸ್ಟೆಂಟ್‌ ಕಮಿಷನರ್‌ ಹತ್ಯೆಗೆ ಸಂಚು : ಎಫ್‌ಐಆರ್‌

  ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಡಿಎ ಸಹಾಯಕ ಕಮಿಷನರ್‌ ಠಾಣೆಗೆ ದೂರು ನೀಡಿದ್ದಾರೆ. ಬಿಡಿಎ ಸಹಾಯಕ ಕಮಿಷನರ್‌ ಡಾ.ಬಿ.ಸುಧಾ ಅವರು ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ. 

 • Karnataka Districts2, Jul 2019, 8:17 AM IST

  ಮನ್ಸೂರ್‌ನಿಂದ ಕೋಟಿ ಕೋಟಿ ಪಡೆದಿದ್ದ ಅಧಿಕಾರಿ ಅರೆಸ್ಟ್

  IMA ಮನ್ಸೂರ್ ಖಾನ್ ನಿಂದ ಕೋಟ್ಯಂತರ ರು. ಹಣ ಪಡೆದಿದ್ದ ಅಧಿಕಾರಿಯೋರ್ವರ ಕೈಗೆ ಇದೀಗ ಕೋಳ ತೊಡಿಸಲಾಗಿದೆ. 

 • NEWS27, Jun 2019, 7:55 AM IST

  ಎಚ್ಚರಿಕೆ ಸಂದೇಶ ರವಾನಿಸಿದ ಶಾಸಕ ಸಿಟಿ ರವಿ

  ಶಾಸಕ ಸಿಟಿ ರವಿ ಎಚ್ಚರಿಕೆ ಸಂದೇಶ ಒಂದನ್ನು ರವಾನಿಸಿದ್ದಾರೆ. ತಮಗೆ ನಿವೇಶನ ಮಂಜೂರು ಮಾಡದಿದ್ದಲ್ಲಿ ಧರಣಿ ಕೂರುವುದಾಗಿ ಹೇಳಿದ್ದಾರೆ.

 • IMA
  Video Icon

  NEWS11, Jun 2019, 1:18 PM IST

  IMA ಮನ್ಸೂರ್‌ ಖಾನ್‌ಗೆ BDA ಅಧಿಕಾರಿ ಸಾಥ್?

  IMA ಸಂಸ್ಥೆಯ ಮಾಲೀಕ ಮನ್ಸೂರ್ ಅಲೀ ಖಾನ್ ನಿಗೂಢವಾಗಿ ನಾಪತ್ತೆಯಾಗಿದ್ದು, ಲಕ್ಷಾಂತರ ಹೂಡಿಕೆದಾರರು ಅತಂತ್ರರಾಗಿದ್ದಾರೆ. ಇನ್ನೊಂದು ಕಡೆ, ಮನ್ಸೂರ್ ಅಲೀ ಖಾನ್ ವ್ಯವಹಾರಗಳು ಕೇವಲ ಚಿನ್ನಾಭರಣಗಳಿಗೆ ಸೀಮಿತವಾಗಿರದೇ ರಿಯಲ್ ಎಸ್ಟೇಟ್‌ಗೂ ವ್ಯಾಪಿಸಿತ್ತು. ಈ ವ್ಯವಹಾರದಲ್ಲಿ BDA ಅಧಿಕಾರಿಯೊಬ್ಬರು ಖಾನ್‌ಗೆ ಸಾಥ್ ನೀಡಿದ್ದರು ಎಂಬ ಆರೋಪಗಳು ಕೇಳಿಬಂದಿದೆ.

 • madan patel bda office
  Video Icon

  ENTERTAINMENT6, Jun 2019, 4:14 PM IST

  ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್‌ಗೆ ಧಮ್ಕಿ

  ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್ ಗೆ ಧಮ್ಕಿ ಹಾಕಿದ್ದಾರೆ. ಗೀತಾ ಮಂಜುನಾಥ್ ಎಂಬುವವರಿಂದ ಮದನ್ ಪಟೇಲ್ ಬಿಡಿಎ ಸೈಟ್ ಖರೀದಿಸಿದ್ದರು. ಖರೀದಿಸಿದ ಸೈಟ್ ನಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು. ಈ ವೇಳೆ ಮಾರಾಟ ಮಾಡಿದ ಗೀತಾ ಮಂಜುನಾಥ್ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಈಗ ಕೋರಮಂಗಲ ಮೆಟ್ಟಿಲೇರಿದ್ದಾರೆ ಮದನ್ ಪಟೇಲ್. 

 • Congress flag

  NEWS6, May 2019, 7:47 AM IST

  ಹೊರಬಿತ್ತು ಮತ್ತೋರ್ವ ಕೈ ಶಾಸಕನ ಅಸಮಾಧಾನ

  ಕರ್ನಾಟಕ ಸರ್ಕಾರದ ಬಗ್ಗೆ ಹಲವು ರೀತಿಯ ಮಾತುಗಳು ಕೇಳೀಬರುತ್ತಿರುವ ಬೆನ್ನಲ್ಲಿ ಕಾಂಗ್ರೆಸ್ ಶಾಸಕರೋರ್ವರು ಅಸಮಾಧಾನಗೊಂಡಿರುವ ವಿಚಾರವೂ ಹೊರಬಿದ್ದಿದೆ.

 • Video Icon

  Karnataka Districts1, May 2019, 3:36 PM IST

  BDA ಹಗರಣ ತನಿಖೆಗೆ ಮುಂದಾದ ಅಧ್ಯಕ್ಷರು!

  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದಲ್ಲಿ ಎಲ್ಲವೂ ಸರಿಯಿಲ್ಲ. BDA ಆಯುಕ್ತರ ವಿರುದ್ಧ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಗರಂ ಆಗಿದ್ದು, ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸಲು ಮುಂದಾಗಿದ್ದಾರೆ.  

 • Video Icon

  NEWS20, Mar 2019, 12:29 PM IST

  ಸಿಎಂ ಮೇಲೆ ಡಿಸಿಎಂ ಪರಮೇಶ್ವರ್ ಮುನಿಸು?

  ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಸಿಎಂ ಬಗ್ಗೆ ಕಾಂಗ್ರೆಸ್ ನಾಯಕರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಪರಮೇಶ್ವರ್. ಬಿಡಿಎ ಹಾಗೂ ಬಿಬಿಎಂಪಿ ವಿಚಾರದಲ್ಲಿ ಸಿಎಂ ನೇರವಾಗಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ. ಬಿಡಿಎ ಆಯುಕ್ತರಾದ ರಾಕೇಶ್ ಸಿಂಗ್ ಬದಲಾವಣೆಗೆ ಡಿಸಿಎಂ ಪ್ರಯತ್ನಿಸುತ್ತಿದ್ದರು. ಆದರೆ ಇದಕ್ಕೆ ಸಿಎಂ ಸೊಪ್ಪು ಹಾಕಿಲ್ಲ. ಇದೂ ಕೂಡಾ ಸಿಎಂ ಮೇಲಿನ ಮುನಿಸಿಗೆ ಕಾರಣವಾಗಿದೆ. 

 • POLITICS9, Jan 2019, 6:28 PM IST

  ತಡೆಹಿಡಿದಿದ್ದ ನಿಗಮ ಮಂಡಳಿಗೆ ಕೊನೆಗೂ ಕುಮಾರಸ್ವಾಮಿ ಅಸ್ತು..!

  ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಮತ್ತೊಂದು ಸುತ್ತಿನ ನೇಮಕಾತಿ ನಡೆದಿದೆ. 

 • Steel Bridge

  Bengaluru-Urban9, Jan 2019, 4:58 PM IST

  ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ: ಸ್ಟೀಲ್​​ ಬ್ರಿಡ್ಜ್ ಗೆ ಬ್ರೇಕ್..!

  ಸ್ಟೀಲ್​​ ಬ್ರಿಡ್ಜ್ ನಿರ್ಮಾಣ ಮಾಡಲು ಹೊರಟಿದ್ದ ರಾಜ್ಯ ಮೈತ್ರಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

 • BBMP- BDA

  NEWS19, Dec 2018, 11:24 AM IST

  ಬಿಬಿಎಂಪಿ, ಬಿಡಿಎ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ

  ಮಹಾನಗರ ಪಾಲಿಕೆಗಳ ನಡುವೆ ಅಧಿಕಾರಿ, ಸಿಬ್ಬಂದಿಗಳ ಆಂತರಿಕ ವರ್ಗಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕಾಗಿ ಪ್ರತ್ಯೇಕ ಕಾಯ್ದೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತ ನಿರ್ವಹಣೆಯ ಅನುಕೂಲಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು ಎಂದು ಪ್ರಸಕ್ತ ಸಾಲಿನ ಸದಸ್ಯರ ಖಾಸಗಿ ವಿಧೇಯಕ ಮತ್ತು ನಿರ್ಣಯಗಳ ಸಮಿತಿಯು ವಿಧಾನಸಭೆಯಲ್ಲಿ ಮಂಗಳವಾರ ಸಲ್ಲಿಸಿದ ಎರಡನೇ ವರದಿಯಲ್ಲಿ ಶಿಫಾರಸು ಮಾಡಿದೆ.

 • BDA

  NEWS16, Dec 2018, 9:27 AM IST

  ಸೈಟ್‌ ಹಣ ಕಟ್ಟೋಕೆ 1 ತಿಂಗಳ ಅವಕಾಶ..?

  ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಣ ಪಾವತಿಸಲು ಹೆಚ್ಚುವರಿಯಾಗಿ ಒಂದು ತಿಂಗಳು ಅವಧಿ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 • BDA
  Video Icon

  NEWS28, Oct 2018, 11:00 AM IST

  ಕೋರ್ಟ್ ಎಚ್ಚರಿಕೆ ಕೊಟ್ರೂ ಎಚ್ಚೆತ್ತುಕೊಳ್ತಿಲ್ಲ ಬಿಡಿಎ

  ಬಿಡಿಎ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಲೋಕಾಯುಕ್ತ ಹಾಗೂ ಹಸಿರು ನ್ಯಾಯಾಧೀಕರಣ ಅದೆಷ್ಟೇ ಚಾಟಿ ಬೀಸಿದ್ರೂ ಬುದ್ದಿ ಬರುತ್ತಿಲ್ಲ. ಬೆಂಗಳೂರಿನ ಕೆರೆಗಳ ಬಗ್ಗೆ ಅದೇ ನಿರ್ಲಕ್ಷ್ಯ, ಬೇಜವಾಬ್ಧಾರಿ ಮುಂದುವರಿಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ  ಲೋಕಾಯುಕ್ತದ ನಿರ್ದೇಶನ ಮೇರೆಗೆ ನಡೆಯಬೇಕಿದ್ದ ಚಿಕ್ಕಬಾಣಾವರ ಕೆರೆಯ ಸರ್ವೆಗೆ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬಂದಿರಲಿಲ್ಲ.