Bcci  

(Search results - 624)
 • Ravi Shastri rahul dravid

  SPORTS20, Sep 2019, 8:57 PM IST

  ದಿಗ್ಗಜ ದ್ರಾವಿಡ್‍‌ ಜೊತೆ ರವಿ ಶಾಸ್ತ್ರಿ ಹೋಲಿಸಬೇಡಿ; BCCIಗೆ ಅಭಿಮಾನಿಗಳ ಕ್ಲಾಸ್!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜೊತೆ ರವಿ ಶಾಸ್ತ್ರಿಯನ್ನು ಹೋಲಿಸಬೇಡಿ ಎಂದು ಅಭಿಮಾನಿಗಳು ಬಿಸಿಸಿಐ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಬಿಸಿಸಿಐ ಹೋಲಿಕೆ ಮಾಡಿದ್ದೇಕೆ? ಇಲ್ಲಿದೆ ವಿವರ.

 • team india discuss

  SPORTS16, Sep 2019, 3:48 PM IST

  ಟೀಂ ಇಂಡಿಯಾದ ಈ ಮೂವರು ಕ್ರಿಕೆಟಿಗರಿಗೆ ಮಾತ್ರ 7 ಕೋಟಿ ಸಂಬಳ!

  ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ ವಾರ್ಷಿಕ 10 ಕೋಟಿ ರೂಪಾಯಿ ಸ್ಯಾಲರಿ ಫಿಕ್ಸ್ ಮಾಡಲಾಗಿದೆ. ಹಾಗಾದರೆ ಟೀಂ ಇಂಡಿಯಾ ಕ್ರಿಕೆಟಿಗರು ಪಡೆಯುತ್ತಿರುವ ವೇತನ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • Dharmashala stadium rain

  SPORTS15, Sep 2019, 10:33 PM IST

  #INDvSA ಧರ್ಮಶಾಲಾ ಪಂದ್ಯ ರದ್ದು; ಬಿಸಿಸಿಐ ವಿರುದ್ಧ ಆಕ್ರೋಶ!

  ಧರ್ಮಶಾಲಾದಲ್ಲಿ ಆಯೋಜಿಸಿದ್ದ ಮೊದಲ ಟಿ20 ಪಂದ್ಯ ರದ್ದಾಗಿದೆ. ಇದು ಭಾರತ ಹಾಗೂ ಸೌತ್ ಆಫ್ರಿಕಾ ತಂಡಕ್ಕೆ ತೀವ್ರ ನಿರಾಸೆ ತಂದಿದೆ. ಇದರೊಂದಿಗೆ  ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಇಷ್ಟೇ ಅಲ್ಲ ಬಿಸಿಸಿಐ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. 

 • ksca bcci

  SPORTS14, Sep 2019, 11:46 AM IST

  BCCI ಚುನಾ​ವಣೆ: ಕೆಎಸ್‌ಸಿಎಗೆ ಮತ ಹಕ್ಕು

  ‘ನಿಯ​ಮ​ದಂತೆ ಸಂವಿ​ಧಾನ ತಿದ್ದು​ಪ​ಡಿ ಮಾಡ​ಲಾ​ಗಿದ್ದು, ಬಿ​ಸಿ​ಸಿಐ ಹಾಗೂ ಸುಪ್ರೀಂ ಕೋರ್ಟ್‌ ನೇಮಿತ ಆಡ​ಳಿತ ಸಮಿತಿ ಒಪ್ಪಿಗೆ ಸೂಚಿ​ಸಿದೆ. ತಿದ್ದು​ಪಡಿ ಮಾಡಿದ ಸಂವಿ​ಧಾ​ನ​ವನ್ನು ರಿಜಿ​ಸ್ಟ್ರಾರ್‌ ಬಳಿ ನೋಂದಣಿ ಮಾಡ​ಲಿದ್ದು, ಆ ಬಳಿಕ ಚುನಾ​ವಣಾ ಪ್ರಕ್ರಿಯೆ ಆರಂಭಿ​ಸ​ಲಿ​ದ್ದೇವೆ’ ಎಂದು ಕೆಎಸ್‌ಸಿಎ ವಕ್ತಾ​ರ ವಿನಯ್‌ ಮೃತ್ಯುಂಜಯ ತಿಳಿ​ಸಿ​ದ್ದಾರೆ.

 • সৌরভ গঙ্গোপাধ্যায়ের ছবি

  SPORTS14, Sep 2019, 11:10 AM IST

  ಸೌರವ್‌ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!

  ‘ಸೌರವ್‌ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷದಲ್ಲಿ ಒಳಪಡಲಿದ್ದು, ಕೇವಲ ಒಂದು ಹುದ್ದೆಯಲ್ಲಿ ಮುಂದುವರಿಯಬೇಕು. ತಮ್ಮ ಉಳಿದ ಹುದ್ದೆಗಳನ್ನು ತ್ಯಜಿಸಬೇಕು’ ಎಂದು ಬಿಸಿಸಿಐ ನೈತಿಕ ಅಧಿಕಾರಿ ಡಿ.ಕೆ ಜೈನ್‌ ಸೂಚಿಸಿದ್ದಾರೆ

 • MS Dhoni

  SPORTS12, Sep 2019, 6:43 PM IST

  ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ಎಂ.ಎಸ್.ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತಿಗೆ ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಧೋನಿ ಕರಿಯರ್ ಕುರಿತು ಆಯ್ಕೆ ಸಮಿತಿ ಹೇಳಿದ್ದೇನು? ಇಲ್ಲಿದೆ ವಿವರ.

 • team india kali patti

  SPORTS12, Sep 2019, 4:56 PM IST

  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಆಘಾತ!

  ಸೌತ್ ಆಫ್ರಿಕಾ ವಿರುದ್ಧದ  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡ ಆಯ್ಕೆ ಮಾಡಿದೆ. ಟೆಸ್ಟ್ ತಂಡದಲ್ಲಿ ಯಾರಿಗೆ ಸ್ಥಾನ?  ಯಾರಿಗೆ ಕೊಕ್? ಇಲ್ಲಿದೆ ವಿವರ.

 • listening radio

  SPORTS10, Sep 2019, 8:43 PM IST

  ಆಕಾಶವಾಣಿಯಲ್ಲಿ ಕ್ರಿಕೆಟ್ ಕಾಮೆಂಟ್ರಿ ಕೇಳಲು ರೆಡಿಯಾಗಿ

  ಆಕಾಶವಾಣಿಯು ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು, ರಣಜಿ, ದುಲೀಪ್ ಟ್ರೋಫಿ ಫೈನಲ್ ಸೇರಿದಂತೆ ಆಯ್ದ ದೇಶಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಬಿತ್ತರಿಸಲಿದೆ. ಇದರಿಂದ ಕೋಟ್ಯಾಂತರ ಮಂದಿ ತಮ್ಮ ನೆಚ್ಚಿನ ಕ್ರಿಕೆಟ್ ಪಂದ್ಯದ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ಆಲಿಸಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

 • Ravi Shastri
  Video Icon

  SPORTS10, Sep 2019, 5:56 PM IST

  ಅಂದು ಸಾವಿರ ಎಣಿಸುತ್ತಿದ್ದ ಶಾಸ್ತ್ರೀ, ಸಂಬಳವೀಗ ಕೋಟಿ ದಾಟಿದೆ..!

  ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಸಂಬಳವನ್ನು ಬಿಸಿಸಿಐ 20% ಹೆಚ್ಚಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ ನೂತನ ಕೋಚ್ ಹಾಗೂ ಸಹಾಯಕ ಕೋಚ್’ಗಳ ಸಂಬಳ ಹೆಚ್ಚಿಸಿದೆ. ಒಂದು ಕಾಲದಲ್ಲಿ ದಿನಕ್ಕೆ 1,500 ರುಪಾಯಿ ಸಂಬಳ ಎಣಿಸುತ್ತಿದ್ದ ಶಾಸ್ತ್ರಿ ಈಗ ದಿನಕ್ಕೆ ಲಕ್ಷ ಲಕ್ಷ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • రవిశాస్త్రి ముందున్న అతిపెద్ద సవాలు మహేంద్రసింగ్ ధోని. ఎంత ఔనన్నా కాదన్నా, ధోనీలో స్పీడ్ తగ్గిందనేది మాత్రం నిజం. మునుపటిలా అతడి మార్క్ ఇన్నింగ్స్ ను ఆడలేకపోతున్నాడు. ఇప్పుడు ధోని విషయంలో ఎలాంటి నిర్ణయం తీసుకుంటారో చూడాలి. రిషబ్ పంత్ ను ధోని నీడలో ఆడించి మరింత రాటుదేలేలా చేస్తారా లేక ధోనిని పంపించి పంత్ నే నేరుగా కీపరుగా ఆడిస్తారా అనేది చూడాలి. అంతేతప్ప ధోని ఏం చేద్దామనుకుంటున్నాడో మాకు ఇంకా చెప్పలేదు, ధోని కి ఎం చేయాలో తెలుసు వంటి స్టేట్మెంట్లు మాత్రం ఆపేయాలి.
  Video Icon

  SPORTS9, Sep 2019, 6:21 PM IST

  ತುಟಿ ಬಿಚ್ಚುತ್ತಿಲ್ಲ ಧೋನಿ; BCCIಗೆ ಹೆಚ್ಚಾಯ್ತು ಟೆನ್ಶನ್!

  ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಸೈನಿಕನಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಸೌತ್ ಆಫ್ರಿಕಾ ಸರಣಿಯಿಂದಲೂ ದೂರ ಉಳಿದಿದ್ದಾರೆ. ಅತ್ತ ಮುಂದಿನ ನಡೆ ಕುರಿತು ಧೋನಿ ಮೌನವಾಗಿದ್ದಾರೆ. ಇದು ಬಿಸಿಸಿಐ ಟೆನ್ಶನ್ ಹೆಚ್ಚಿಸಿದೆ. ಧೋನಿ ನಿವೃತ್ತಿ ಕುರಿತು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ.  

 • দীনেশ কার্তিকের ছবি

  SPORTS8, Sep 2019, 6:15 PM IST

  BCCI ಬಳಿ ಭೇಷರತ್ ಕ್ಷಮೆಯಾಚಿಸಿದ ದಿನೇಶ್ ಕಾರ್ತಿಕ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಿಸಿಸಿಐ ಬಳಿ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ಸೈಲೆಂಟ್ ಆಗಿದ್ದ ಡಿಕೆ ಇದ್ದಕ್ಕಿದ್ದಂತೆ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದು ಯಾಕೆ? ಇಲ್ಲಿದೆ ವಿವರ.

 • Mohammed Shami

  SPORTS7, Sep 2019, 8:33 PM IST

  ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಶಮಿ; ಸೆ.12ಕ್ಕೆ ತವರಿಗೆ!

  ಪತ್ನಿ ಹಸೀನ್ ಜಹಾನ್ ದೂರಿನ ಆಧಾರದಲ್ಲಿ ಕೋಲ್ಕತಾ ಕೋರ್ಟ್ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ವಿಂಡೀಸ್ ಪ್ರವಾಸ ಮುಗಿಸಿ ತವರಿನತ್ತ ಪ್ರಯಾಣ ಬೆಳೆಸಿರುವ ಶಮಿಗೆ ತಲೆನೋವು ಹೆಚ್ಚಾಗಿದೆ. 

 • Dinesh Karthik

  SPORTS7, Sep 2019, 6:34 PM IST

  ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ವಿಂಡೀಸ್‌ನ ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್‌ ಇದೀಗ ಬಿಗ್‌ಬಾಸ್ ಮುಂದೆ ವಿವರಣೆ ನೀಡಬೇಕಿದೆ.

 • Team India Women

  SPORTS6, Sep 2019, 12:21 PM IST

  ಭಾರತ ಮಹಿಳಾ ತಂಡ ಪ್ರಕಟ: ಟಿ20 ತಂಡಕ್ಕೆ 15ರ ಶೆಫಾಲಿ!

  ಸೌತ್ ಆಫ್ರಿಕಾ ವಿರುದ್ದದ ತವರಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ 15 ವರ್ಷ ಶೆಫಾಲಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮಹಿಳಾ ತಂಡದ ವಿವರ ಇಲ್ಲಿದೆ.

 • t20 team

  SPORTS29, Aug 2019, 10:20 PM IST

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್‌ಗೆ ಕೊಕ್ ನೀಡಿದರೆ, ಎಂ.ಎಸ್.ಧೋನಿ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇಬ್ಬರು ಕನ್ನಡಿಗರಿಗೆ ಅವಕಾಶ ನೀಡಲಾಗಿದೆ.