Bbmp Commissioner  

(Search results - 25)
 • <p>Home Quarantine&nbsp;</p>

  state29, May 2020, 8:16 AM

  'ಚೆಕ್‌ಪೋಸ್ಟ್‌ನಲ್ಲಿ ಕಣ್ತಪ್ಪಿಸಿ ಬಂದವರಿಗೆ ಹೋಂ ಕ್ವಾರಂಟೈನ್‌'

  ಹೊರ ರಾಜ್ಯಗಳಿಂದ ಚೆಕ್‌ಪೋಸ್ಟ್‌ಗಳ ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ನಗರಕ್ಕೆ ನುಸುಳಿದ 80 ಮಂದಿಯನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಮಾಡಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.
   

 • rain karnataka
  Video Icon

  Bengaluru-Urban24, May 2020, 6:47 PM

  ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ, ಧರೆಗುರುಳಿತು 60ಕ್ಕೂ ಮರಗಳು!

  ಕೊರೋನಾ ವೈರಸ್‌ನಿಂದ ತತ್ತರಿಸಿರುವ ಬೆಂಗಳೂರು ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲಿನಿಂದ ಬಳಲಿ ಬೆಂಡಾಗಿತ್ತು. ಇದೀಗ ಬೆಂದಕಾಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಬಿರುಗಾಳಿ ಸಹಿತ ಜೋರಾಗಿ ವರುಣ ಆರ್ಭಟಿಸಿದ ಕಾರಣ ಸುಮಾರು 60ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಲಾಕ್‌ಡೌನ್ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮರಗಳ ತೆರವು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಬಿಬಿಎಂಪಿ ಕಮಿಷನರ್ ಸುವರ್ಣನ್ಯೂಸ್.ಕಾಂಗೆ ಮಾಹಿತಿ ನೀಡಿದ್ದಾರೆ.

 • <p>Quarantine</p>

  Karnataka Districts15, May 2020, 7:50 AM

  'ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ'

  ಹೊರ ರಾಜ್ಯದಿಂದ ನಗರಕ್ಕೆ ಆಗಮಿಸಿದವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ನಲ್ಲಿರಬೇಕು. ಇದಕ್ಕೆ ಒಪ್ಪದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.
   

 • undefined

  Karnataka Districts8, May 2020, 8:11 AM

  ಗ್ರೀನ್‌ ಝೋನ್‌ಗಾಗಿ ಪತ್ರ ಬರೆದ ಬಿಬಿಎಂಪಿ: ಮೋದಿ ಸರ್ಕಾರದಿಂದ ನೋ ರಿಪ್ಲೈ..!

  ಕೊರೋನಾ ಸೋಂಕು ಇಲ್ಲದ ವಾರ್ಡ್‌ಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿ ಹಸಿರು ವಲಯ ಎಂದು ಘೋಷಿಸುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.
   

 • নিরামিষ পাঁঠার মাংস

  Karnataka Districts17, Apr 2020, 7:55 AM

  ಲಾಕ್‌ಡೌನ್‌ ಮಧ್ಯೆ ಮಾಂಸಾಹಾರ ಪ್ರಿಯರಿಗೊಂದು ಸಂತಸದ ಸುದ್ದಿ..!

  ಬಿಬಿಎಂಪಿ ಸೂಚಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.
   

 • goods price hike is very high in 5 years
  Video Icon

  Karnataka Districts28, Mar 2020, 4:25 PM

  ನ್ಯಾಷನಲ್‌ ಕಾಲೇಜು ಗ್ರೌಂಡ್‌ನಿಂದ ಮಾರುಕಟ್ಟೆ ಎತ್ತಂಗಡಿ: ಕಂಗಾಲಾದ ವ್ಯಾಪಾರಸ್ಥರು

  ನಗರದ ಕೆ.ಆರ್‌.ಮಾರ್ಕೆಟ್ ಅರ್ಧ ಭಾಗವನ್ನ ಬಸವನಗುಡಿ ನ್ಯಾಷನಲ್‌ ಕಾಲೇಜು ಗ್ರೌಂಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಅದೇ ರೀತಿ ಇಂದು ಕೂಡ ನ್ಯಾಷನಲ್‌ ಕಾಲೇಜು ಗ್ರೌಂಡ್‌ನಲ್ಲಿ ವ್ಯಾಪಾರಸ್ಥರು ಆಗಮಿಸಿದ್ದರು. ಆದರೆ, ಬಿಬಿಎಂಪಿ ಕಮೀಷನರ್ ಏಕಾಏಕಿ ಬಂದು ನಿಮಗೆ ಯಾರಿಲ್ಲಿ ಬರೋಕೆ ಹೇಳಿದ್ದು ಅಂತ ಮಾರ್ಕೆಟ್‌ ಖಾಲಿ ಮಾಡಿಸಿದ್ದಾರೆ. 
   

 • BBMP

  Karnataka Districts10, Mar 2020, 10:52 AM

  ಹೈಕೋರ್ಟ್‌ ಸೂಚಿಸಿದ್ದರೂ ಸರ್ವೆ ಕಾರ್ಯ ಮಾಡದ್ದಕ್ಕೆ ಜಡ್ಜ್‌ ಗರಂ

  ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದ ಆದೇಶ ಪಾಲಿಸಲು ವಿಳಂಬ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಬಿಬಿಎಂಪಿ ಆಯುಕ್ತರ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

 • undefined

  Karnataka Districts10, Mar 2020, 9:01 AM

  ಕೊರೋನಾ ವೈರಸ್‌: ಶಾಪಿಂಗ್ ಮಾಲ್‌ಗೆ ಹೋಗೋ ಮುನ್ನ ಇರಲಿ ಎಚ್ಚರ!

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಗರದ ಮಾಲ್‌, ವಾಣಿಜ್ಯ ಮಳಿಗೆ ಹಾಗೂ ಜನದಟ್ಟಣೆ ಪ್ರದೇಶಗಳಲ್ಲೂ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವ ಮಾದರಿಯಲ್ಲೇ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.
   

 • undefined

  Karnataka Districts26, Feb 2020, 10:16 AM

  BBMPಯಲ್ಲಿ ದಾಖಲೆ ಸೋರಿಕೆ: ಕಚೇರಿಯಲ್ಲಿ ಸಿಸಿ ಕ್ಯಾಮರಾ ಅವಳವಡಿಕೆ

  ಪಾಲಿಕೆಯ ಎಲ್ಲಾ ಕಚೇರಿ ಒಳ ಹಾಗೂ ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿ ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. 
   

 • BSY
  Video Icon

  Bengaluru-Urban14, Feb 2020, 3:37 PM

  ಬಿಬಿಎಂಪಿ ಸಭೆಯಲ್ಲಿ ಕಮಿಷನರ್ ಅನಿಲ್‌ ಕುಮಾರ್‌ಗೆ ಸಿಎಂ ಕ್ಲಾಸ್

  ಬೆಂಗಳೂರು ನಗರಾಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಿಬಿಎಂಪಿ ಕಮಿಷನರ್ ಅನಿಲ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಗರದಲ್ಲಿ ಇನ್ನೂ ರಸ್ತೆ ಗುಂಡಿಗಳನ್ನು ಯಾಕೆ ಮುಚ್ಚಿಲ್ಲ? ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸೋವರ್ಗು ಏನ್ ಮಾಡ್ತಿದ್ರಿ? ಕಸದ ಸಮಸ್ಯೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಬಿಬಿಎಂಪಿ ಕಮಷನರ್ ಮೇಲೆ ಫುಲ್ ಗರಂ ಆಗಿದ್ದಾರೆ. 

 • BBMP

  state13, Feb 2020, 10:20 PM

  BBMP ಆಯುಕ್ತರನ್ನ ದಿಢೀರ್ ಎತ್ತಂಗಡಿ ಮಾಡಿದ ಕೆಲವೇ ನಿಮಿಷಗಳಲ್ಲಿ ತಡೆ

  ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿಗೆ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ ರಾಜ್ಯ ಸರ್ಕಾರ  ತಡೆಹಿಡಿದಿದೆ.

 • hindu temple

  Karnataka Districts12, Feb 2020, 10:17 AM

  'ದೇವಸ್ಥಾನದಲ್ಲಿ ಡೊಳ್ಳು, ತಮಟೆ ಬಾರಿಸ್ಬೇಡಿ'..!

  ದೇವಸ್ಥಾನ ಎಂದ ಮೇಲೆ ಶಂಖ, ಜಾಗಟೆ, ಡೊಳ್ಳು ಎಲ್ಲ ಸಾಮಾನ್ಯ. ಅವುಗಳೇ ಇಲ್ಲದೆ ಪೂಜೆ ನಡೆಯುವುದು ಹೇಗೆ..? ಬೆಂಗಳೂರು ಮೇಯರ್ ದೇವಸ್ಥಾನದ ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸದಂತೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ದೇವಸ್ಥಾನದ ಅರ್ಚಕರಿಗೆ ಸೂಚಿಸಿದ್ದಾರೆ.

 • BBMP

  Karnataka Districts1, Feb 2020, 9:19 AM

  'BBMP ಆಯುಕ್ತರು ಅನಕ್ಷರಸ್ಥರಾ?’ ಹೈಕೋರ್ಟ್ ಕೆಂಡಾಮಂಡಲ

  ನಗರದ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸಿದ ಆದೇಶ ಪಾಲಿಸದೆ ರಾಜಕಾರಣಿಗಳೊಂದಿಗೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ಮತ್ತೆ ಚಾಟಿ ಬೀಸಿದೆ. 

 • bbmp

  Bengaluru-Urban6, Nov 2019, 4:45 PM

  ನಿದ್ದೆಗೆಡಿಸಿದ ಚಿಂದಿ ಕಳ್ಳರು! ಪೊಲೀಸರ ಮೊರೆ ಹೋದ ಕಮಿಷನರ್

  ಅಯ್ಯೋ, ಇದೇನಾಯ್ತು! ನಿನ್ನೆ ಇದ್ದ ಬೊಲ್ಲಾರ್ಡ್ ಇವತ್ತು ಮಾಯವಾಗಿ ಬಿಟ್ಟಿದೆ! ಸದ್ಯ ಕಮಿಷನರ್ ಖುದ್ದು ತಲೆ ಕೆಡಿಸಿಕೊಂಡಿದ್ದಾರೆ ಸರಿ. ಆದರೆ ದುಡ್ಡು ನಾವು-ನೀವು ಕೊಡುವ ತೆರಿಗೆಯದ್ದಲ್ವಾ? ಬನ್ನಿ ಕಮಿಷನರ್‌ಗೆ ಸಹಾಯ ಮಾಡೋಣ...

 • Kananda

  Bengaluru-Urban19, Oct 2019, 9:21 PM

  ಇನ್ಮುಂದೆ ಕನ್ನಡ ಬೋರ್ಡ್‌ ಕಡ್ಡಾಯ: ಇಲ್ಲದಿದ್ರೆ ನಿಮ್ ಅಂಗಡಿಯೇ ಇರಲ್ಲ ಜೋಕೆ..!

  ಇನ್ಮುಂದೆ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರಬೇಕೆಂದು ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಒಂದು ವೇಳೆ ಬೋರ್ಡ್ ನಲ್ಲಿ ಕನ್ನಡ ಇಲ್ಲಂದ್ರೆ ಟ್ರೇಡ್ ಲೈಸೆನ್ಸ್ ರದ್ದು.