Bbmp Budget 2019  

(Search results - 8)
 • BSY BBMP

  NEWS3, Aug 2019, 9:46 PM IST

  BBMP ಬಜೆಟ್ ಅನುಷ್ಠಾನಕ್ಕೆ ಸಿಎಂ ತಡೆ: ಕಾರಣವೂ ಉಂಟು

  ಮೈತ್ರಿ ಸರ್ಕಾರ ಮಾಡಿದ ತರಾತುರಿ ಒಂದೊಂದೇ ಕೆಲಸಗಳಿಗೆ ಬ್ರೇಕ್ ಹಾಕುತ್ತಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಬಿಬಿಎಂಪಿ ಮಂಡಿಸಿರುವ 2019-20ನೇ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡದಂತೆ ಇಂದು [ಶನಿವಾರ] ಆದೇಶ ಹೊರಡಿಸಿದ್ದಾರೆ.

 • BBMP

  NEWS3, Mar 2019, 7:58 AM IST

  ಅನುಷ್ಠಾನಕ್ಕೆ ಯೋಗ್ಯವಲ್ಲ ಬಿಬಿಎಂಪಿ ಬಜೆಟ್‌!: ಆಯುಕ್ತರಿಂದಲೇ ಅಸಮಾಧಾನ!

  ಬಿಬಿಎಂಪಿ ಬಜೆಟ್‌ ಬಗ್ಗೆ ಆಯುಕ್ತರಿಂದಲೇ ಅಸಮಾಧಾನ| ಬಜೆಟ್‌ ಗಾತ್ರ ಇಳಿಸಲು ಸರ್ಕಾರಕ್ಕೆ 6 ಪುಟಗಳ ಪತ್ರ| ಶೇ.173.61ರಷ್ಟುಹೆಚ್ಚು ಗಾತ್ರದ ಅವಾಸ್ತವಿಕ ಬಜೆಟ್‌| 12,958 ಕೋಟಿ ಬಜೆಟ್‌ಗೆ ಅನುಮೋದನೆ ನೀಡಬೇಡಿ, 9 ಸಾವಿರ ಕೋಟಿಗಿಳಿಸಿ| ಬಜೆಟ್‌ ಗಾತ್ರಕ್ಕೂ, ಆದಾಯಕ್ಕೂ ಅಜಗಜಾಂತರ ವ್ಯತ್ಯಾಸ| ಹೀಗಾಗಿ ಅನುಷ್ಠಾನ ಅಸಾಧ್ಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ತೀವ್ರ ಮುಜುಗರ

 • BBMP

  BUSINESS24, Feb 2019, 12:56 PM IST

  ಖಾತಾ ಬದಲಾವಣೆ ಲೆಕ್ಕಾಚಾರ: 12,755 ಕೋಟಿ ತಲುಪಿದ ಬಿಬಿಎಂಪಿ ಬಜೆಟ್‌!

  12,755 ಕೋಟಿ ತಲುಪಿದ ಬಿಬಿಎಂಪಿ ಬಜೆಟ್‌!| ನಾಲ್ಕು ದಿನ ಚರ್ಚಿಸಿ .2000 ಕೋಟಿ ಹೆಚ್ಚಿಸಿಕೊಂಡ ಪಾಲಿಕೆ ಸದಸ್ಯರು| ಬಿ ಖಾತಾ ಎ ಖಾತಾ ಬದಲಾವಣೆ ಲೆಕ್ಕಾಚಾರದಲ್ಲಿ ಬಜೆಟ್‌ ಪರಿಷ್ಕರಣೆ| ಕಾಂಗ್ರೆಸ್‌, ಜೆಡಿಎಸ್‌ ಕ್ಷೇತ್ರ, ವಾರ್ಡ್‌ಗಳಿಗೆ ಮತ್ತಷ್ಟುಅನುದಾನ

 • state19, Feb 2019, 8:17 AM IST

  ವಾಪಸ್ ಆಗುತ್ತಾ ಬಿಬಿಎಂಪಿ ಬಜೆಟ್ ?

  ಬಿಬಿಎಂಪಿ ಬಜೆಟ್ ಚರ್ಚೆ ಸಂದ ರ್ಭದಲ್ಲಿ ಆಯವ್ಯಯ ಹಿಂಪಡೆಯಬೇಕು ಎಂದು ಆಗ್ರಹಿಸುವು ದಾಗಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹೇಳಿದ್ದಾರೆ.

 • Happy

  BUSINESS18, Feb 2019, 1:35 PM IST

  ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗೆ ಬಂಪರ್ ಕೊಡುಗೆ!

  ಬಿಬಿಎಂಪಿ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಲಾಗಿದೆ

 • BBMP

  Bengaluru-Urban18, Feb 2019, 11:16 AM IST

  ಬಿಬಿಎಂಪಿ ಬಜೆಟ್ ನಿಂದ ಬೆಂಗಳೂರಿಗರ ನಿರೀಕ್ಷೆಗಳೇನು..?

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಬಜೆಟ್ ಮಂಡನೆಯಾಗುತ್ತಿದ್ದು, ಇದರಿಂದ ಬೆಂಗಳೂರಿಗರು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಬೃಹತ್ ಮೊತ್ತದಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. 

 • BBMP
  Video Icon

  NEWS18, Feb 2019, 9:53 AM IST

  ಬಿಬಿಎಂಪಿ ಬಜೆಟ್ : ಬೆಂಗಳೂರು ಮಂದಿಗೆ ಕಾದಿದ್ಯಾ ಸಿಹಿಸುದ್ದಿ?

  ಇಂದು ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಇಂದು ಬೆಳಿಗ್ಗೆ 11.30 ಕ್ಕೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಬಿಎಂಪಿ ಇತಿಹಾಸದಲ್ಲೇಮೊದಲ ಬಾರಿಗೆ ಮಹಿಳೆಯಿಂದ ಬಜೆಟ್ ಮಂಡನೆಯಾಗಲಿದೆ. ಬಿಬಿಎಂಪಿ ಬಜೆಟ್ ಗಾತ್ರ 10 ಸಾವಿರ ಕೋಟಿ ಆಗುವ ನಿರೀಕ್ಷೆಯಿದೆ. 

 • BUSINESS17, Feb 2019, 7:50 AM IST

  ಬಿಬಿಎಂಪಿ ಬಜೆಟ್‌ ಈ ಬಾರಿ ‘ಪಿಂಕ್‌’ಮಯ!: ಏನೇನು ನಿರೀಕ್ಷೆ?

  ಬಿಬಿಎಂಪಿ ಬಜೆಟ್‌ ಈ ಬಾರಿ ‘ಪಿಂಕ್‌’ಮಯ!| ಫೆ. 18 ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೇ ಸಾಲಿನ ಆಯವ್ಯಯ ಪತ್ರ ಮಂಡನೆ| ಬಿಬಿಎಂಪಿ ರಚನೆ ಬಳಿಕ ಮೊದಲ ಬಾರಿ ಮಹಿಳೆಯಿಂದ ಬಜೆಟ್‌ ಮಂಡನೆ| ಸ್ತ್ರೀಯರಿಗೆ ಭಾರೀ ಘೋಷಣೆ?