Bbmp  

(Search results - 640)
 • JDS

  Karnataka Districts27, Feb 2020, 8:59 AM IST

  ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್‌ ಮಾಸ್ಟರ್ ಪ್ಲಾನ್‌!

  ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗಿರುವ ಜೆಡಿಎಸ್‌ ಸರಣಿ ಸಭೆ ಆರಂಭಿಸಿದ್ದು, ಬುಧವಾರ ಯಲಹಂಕ ಮತ್ತು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಾಯಿತು.
   

 • undefined

  Karnataka Districts26, Feb 2020, 10:16 AM IST

  BBMPಯಲ್ಲಿ ದಾಖಲೆ ಸೋರಿಕೆ: ಕಚೇರಿಯಲ್ಲಿ ಸಿಸಿ ಕ್ಯಾಮರಾ ಅವಳವಡಿಕೆ

  ಪಾಲಿಕೆಯ ಎಲ್ಲಾ ಕಚೇರಿ ಒಳ ಹಾಗೂ ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿ ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. 
   

 • model

  Karnataka Districts26, Feb 2020, 9:12 AM IST

  ಗುತ್ತಿಗೆದಾರರ ಹೆಸರಲ್ಲಿ ಹಣ ಲಪಟಾಯಿಸಿದವ್ರಿಗೆ ಬೀಳುತ್ತೆ ಬರೆ

  ಗುತ್ತಿಗೆದಾರನ ಹೆಸರಿನಲ್ಲಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಎಷ್ಟೇ ಉನ್ನತ ಅಧಿಕಾರಿ ಹಾಗೂ ಪ್ರಭಾವಿ ವ್ಯಕ್ತಿ ಭಾಗಿಯಾಗಿದ್ದರೂ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

 • BBMP

  Karnataka Districts26, Feb 2020, 8:54 AM IST

  BBMP ವಾರ್ಡ್‌ ಮರು ವಿಂಗಡಣೆ: ಬದಲಾಗುತ್ತಾ ವಾರ್ಡ್ ನಂಬರ್..?

  ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆಯಲ್ಲಿ ನಗರದ ಕೇಂದ್ರ ಭಾಗದ ವಾರ್ಡ್‌ ಸಂಖ್ಯೆ ಕಡಿಮೆಯಾಗಿ ಹೊರ ವಲಯದಲ್ಲಿ ಸಂಖ್ಯೆ ಹೆಚ್ಚಾಗಲಿವೆ. ಹಾಗಾದ್ರೆ ವಾರ್ಡ್‌ಗಳ ಸಂಖ್ಯೆ ಬದಲಾಗಲಿದೆಯಾ..? ಮಾಹಿತಿಗಾಗಿ ಇಲ್ಲಿ ಓದಿ.

 • undefined

  Karnataka Districts26, Feb 2020, 8:34 AM IST

  ಪಾಲಿಕೆ ಚುನಾವಣೆಗೆ ತಯಾರಿ: ಜೆಡಿಎಸ್‌ ಸರಣಿ ಸಭೆ

  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ತಯಾರಿ ನಡೆಸಲು ಸಜ್ಜಾಗಿರುವ ಜೆಡಿಎಸ್‌ ಬುಧವಾರದಿಂದ ಸರಣಿ ಸಭೆಗಳನ್ನು ನಡೆಸಲಿದೆ. ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಬುಧವಾರದಿಂದ ಮಾ.13ರವರೆಗೆ ವಿಧಾನಸಭಾ ಕ್ಷೇತ್ರವಾರು ಸರಣಿ ಸಭೆಗಳು ನಡೆಯಲಿದೆ.

 • undefined

  state25, Feb 2020, 8:37 AM IST

  ಫ್ಲ್ಯಾಟ್‌ಗೊಂದೇ ನಾಯಿ ಸಾಕಲು ಅವಕಾಶ; ಲೈಸೆನ್ಸ್‌ ಕಡ್ಡಾಯ

  ಒಂದು ಫ್ಲ್ಯಾಟ್‌ಗೆ ಒಂದೇ ನಾಯಿ. ಸ್ವತಂತ್ರವಾಗಿ ಪ್ರತ್ಯೇಕ ವಾಸ ಮನೆಯಿದ್ದರೆ ಮೂರು ನಾಯಿ. ಹೀಗೆ ನಾಯಿ ಸಾಕುವುದಕ್ಕೂ ಮಿತಿ ವಿಧಿಸುವ ತನ್ನ ಷರತ್ತನ್ನು ಬದಲಾಯಿಸದೆಯೇ ‘ಪರಿಷ್ಕೃತ ಸಾಕು ನಾಯಿ ಪರವಾನಗಿ ಉಪ ನಿಯಮ- 2018’ರ ಕರಡನ್ನು ಬಿಬಿಎಂಪಿ ಸಿದ್ಧಪಡಿಸಿದ್ದು, ಜಾರಿ ಪ್ರಕ್ರಿಯೆ ಆರಂಭಿಸಿದೆ.

 • यानी सोशल मीडिया पर जो दावा किया जा रहा है कि वीडियो चीन का है। यह तो सच है। लेकिन इसका कोरोना वायरस से कोई संबंध नहीं है।

  state25, Feb 2020, 7:30 AM IST

  ಹಂದಿ ಮಾರಿ 90 ಸಾವಿರ ರೂ. ಆದಾಯ ಗಳಿಸಿದ ಪಾಲಿಕೆ!

  ಹಂದಿ ಮಾರಿ 90 ಸಾವಿರ ಆದಾಯ ಗಳಿಸಿದ ಪಾಲಿಕೆ!| ಬೀಡಾಡಿ ಹಂದಿ ಹಿಡಿದು ಮಾರಾಟ ಮಾಡಿದ ಪಾಲಿಕೆ

 • undefined

  Karnataka Districts23, Feb 2020, 9:57 AM IST

  ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 1253 ಕೋಟಿ

  ಇತ್ತೀಚಿನ ದಿನಗಳಲ್ಲಿ ನಗರದ ಹಲವು ಕೆರೆಗಳ ವ್ಯಾಪ್ತಿಯಲ್ಲಿ ಕೆರೆ ದಂಡೆ ಒಡೆಯುವುದು ಸೇರಿದಂತೆ ವಿವಿಧ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಈ ಕೆರೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಬೇಕಾಗಿದೆ. ಹೀಗಾಗಿ 1,253 ಕೋಟಿ ಅನುದಾನವನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗಕ್ಕೆ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

 • BBMP

  Karnataka Districts23, Feb 2020, 8:28 AM IST

  ನೂರಾರು ಕೋಟಿ ಅವ್ಯವಹಾರ: BBMPಯ ಮತ್ತೆರಡು ಹಗರಣ ತನಿಖೆ!

  ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ ಹಾಗೂ ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಅಭಿಯಾನ’ ಯೋಜನೆಯ ಅನುದಾನ ದುರುಪಯೋಗ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಿದೆ.
   

 • চিকেনের এই পদেই জমে উঠবে দাওয়াত, রইল রেসিপি

  Karnataka Districts20, Feb 2020, 10:32 AM IST

  21ರಂದು BBMP ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

  ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಫೆ.21ರ ಶುಕ್ರವಾರ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಸಾಯಿಖಾನೆಗಳಲ್ಲೂ ಮಾಂಸ ಮಾರಾಟ ಹಾಗೂ ಪ್ರಾಣಿಗಳ ವಧೆಯನ್ನು ನಿಷೇಧಿಸಲಾಗಿದೆ.

 • BBMP

  Karnataka Districts20, Feb 2020, 9:26 AM IST

  ಮಹಾಲಕ್ಷ್ಮೀಪುರದ ತ್ಯಾಜ್ಯ ವಿಂಗಡಣೆ ಘಟಕ ಮುಚ್ಚಿ: BBMPಗೆ ಹೈಕೋರ್ಟ್‌ ಸೂಚನೆ

  ನಗರದ ಮಹಾಲಕ್ಷ್ಮೀಪುರದ ಎರಡನೇ ಹಂತದ ವಸತಿ ಪ್ರದೇಶದಲ್ಲಿ ಆರಂಭಿಸಿರುವ ತಾಜ್ಯ ವಿಂಗಡಣೆ ಮತ್ತು ವಿಲೇವಾರಿ ಘಟಕದ ಎಲ್ಲ ಚಟುವಟಿಕೆಯನ್ನು ಒಂದು ತಿಂಗಳಲ್ಲಿ ಸ್ಥಗಿತಗೊಳಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.
   

 • BBMP

  Karnataka Districts20, Feb 2020, 9:22 AM IST

  BBMP ಆ್ಯಪ್‌ನಲ್ಲಿ 10 ದಿನದಲ್ಲಿ 3 ಸಾವಿರ ದೂರು

  ನಗರದ ಸಮಸ್ಯೆಗಳನ್ನು ತಿಳಿಸಲು ಬಿಬಿಎಂಪಿ ಆರಂಭಿಸಿದ ಸಹಾಯ ಆ್ಯಪ್‌ನಲ್ಲಿ 10 ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದೆ. ಇದು ಬೆಂಗಳೂರು ನಗರದ ನಾಗರಿಕರ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

 • BBMP

  Karnataka Districts20, Feb 2020, 8:52 AM IST

  ಮೇಯರ್‌, ಆಯುಕ್ತರ ವಿರುದ್ಧ ಜನರ ಆಕ್ರೋಶ!

  ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು, ಒಳಚರಂಡಿಯಲ್ಲಿ ನೀರು ಸರಿಯಾಗಿ ಹರಿದು ಹೋಗದೆ ತೊಂದರೆ ಎದುರಿಸುತ್ತಿರುವ ಜನರು ಬಿಬಿಎಂಪಿ ಮೇಯರ್‌ ಹಾಗೂ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.ಈ ವೇಳೆ ಜನರು ಹಾಗೂ ಮೇಯರ್‌ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

 • Terra Farm

  Karnataka Districts19, Feb 2020, 10:17 AM IST

  'ಟೆರ್ರಾ ಫಾರ್ಮ್‌ ಕಸ ಸಂಸ್ಕರಣಾ ಘಟಕ ಸರ್ಕಾರ ಸ್ವಾಮ್ಯಕ್ಕೆ ಬೇಡ'..!

  ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿರುವ ದೊಡ್ಡಬಳ್ಳಾಪುರದ ದೊಡ್ಡ ಬೆಳಹೊಂಗಲದ ಬಳಿಯ ‘ಟೆರ್ರಾ ಫಾರ್ಮ್‌’ ಕಸ ಸಂಸ್ಕರಣಾ ಘಟಕವನ್ನು ಸರ್ಕಾರ ಖರೀದಿಸಬಾರದು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಆಗ್ರಹಿಸಿದ್ದಾರೆ.

 • Indira Canteen

  Karnataka Districts19, Feb 2020, 8:44 AM IST

  ಇಂದಿರಾ ಕ್ಯಾಂಟೀನ್‌ ಅಡುಗೆ ಮನೆ ಸ್ಥಳಾಂತರಕ್ಕೆ BBMP ನಿರ್ಧಾರ

  ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ ಜಾಗದಲ್ಲಿರುವ ನಾಯಂಡಹಳ್ಳಿಯಲ್ಲಿ ಇರುವ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಯನ್ನು ಸ್ಥಳಾಂತರಿಸಲು ಬಿಬಿಎಂಪಿ ತೀರ್ಮಾನಿಸಿದೆ.