News8, Feb 2019, 11:27 PM IST
ಬಿಗ್ಬಾಸ್ನಿಂದ ಬಂದ ಧನರಾಜ್ಗೆ ಶಿವಣ್ಣರಿಂದ ದೊಡ್ಡ ಗಿಫ್ಟ್.. ಅವರೇ ಹೇಳ್ತಾರೆ ಕೇಳಿ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಧನರಾಜ್ ಸುವರ್ಣ ನ್ಯೂಸ್.ಕಾಂನೊಂದಿಗೆ ಮಾತನಾಡಿದ್ದಾರೆ. ಮನೆ ಒಳಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತ ಬಿಗ್ ಬಾಸ್ ಹೇಗೆ ಜೀವನ ಪಾಠ ಹೇಳಿಕೊಡುತ್ತದೆ ಎಂಬುದನ್ನು ಹೇಳಿದ್ದಾರೆ. ಸಂಪೂರ್ಣ ಸಂದರ್ಶನ ಇಲ್ಲಿದೆ.
News29, Jan 2019, 4:07 PM IST
ಸಿದ್ಧರಾಗಿ.. ಬಿಗ್ಬಾಸ್ ನೆಕ್ಸ್ಟ್ ಸೀಸನ್ ಗೆಲ್ಲುವ ತಂತ್ರ ಇಲ್ಲಿದೆ!
ಬಿಗ್ ಬಾಸ್ ಕನ್ನಡಕ್ಕೆ ತೆರೆ ಬಿದ್ದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಗಳಿಗೆ ಕೊರತೆ ಇಲ್ಲ. ಶಶಿ ಗೆದ್ದಿದ್ದರೂ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ನವೀನ್ ಸಜ್ಜು ಗೆಲ್ಲಬೇಕಾಗಿತ್ತು ಎಂದು ಬಹುತೇಕರು ಹೇಳುತ್ತಿದ್ದಾರೆ. ಜತೆಗೆ ಬಿಗ್ ಬಾಸ್ 7 ಹೇಗೆ ಗೆಲ್ಲಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ.
News27, Jan 2019, 11:54 PM IST
ಆಧುನಿಕ ರೈತನ ಮುಡಿಗೆ ಬಿಬಿಕೆ 6 ಟ್ರೋಫಿ, ನವೀನ್ಗೆ ರನ್ನರ್ ಅಪ್ ಪಟ್ಟ
ಬಿಗ್ ಬಾಸ್ ಸೀಸನ್ ಕನ್ನಡದ ಸೀಸನ್ 6ಗೆ ತೆರೆ ಬಿದ್ದಿದೆ. ಆಧುನಿಕ ರೈತ ಶಶಿ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದು 50 ಲಕ್ಷ ರೂ. ಬಹುಮಾನ ತಮ್ಮದಾಗಿರಿಸಿಕೊಂಡಿದ್ದಾರೆ.
News27, Jan 2019, 10:52 PM IST
3ನೇ ಸ್ಥಾನಕ್ಕೆ ತೃಪ್ತಿಪಟ್ಟ ಈ ಸ್ಪರ್ಧಿ ಮನೆಯಿಂದ ಹೊರಬಂದಿದ್ದೆ ವಿಚಿತ್ರ
ಬಿಗ್ ಬಾಸ್ ಮನೆಯಿಂದ ಅಚ್ಚರಿ ರೀತಿ ಒಬ್ಬ ಸ್ಪರ್ಧಿ ಹೊರಬಂದಿದ್ದಾರೆ. ಅಂತಿಮವಾಗಿ ಶಶಿ ಮತ್ತು ನವೀನ್ ಮನೆ ಒಳಗಿದ್ದು ಕವಿತಾ ಗೌಡ 3 ನೇ ಸ್ಥಾನ ಪಡೆದುಕೊಂಡಿದ್ದಾರೆ.
News27, Jan 2019, 10:23 PM IST
ಬಿಗ್ಬಾಸ್ ಸ್ಪರ್ಧಿಗೆ ಕೂಡಿ ಬಂತು ಕಂಕಣ ಭಾಗ್ಯ
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಒಬ್ಬರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
News27, Jan 2019, 4:09 PM IST
ಶಶಿ ಹಿಂದಿಕ್ಕಿದ ನವೀನ್ ಸಜ್ಜು ಬಿಗ್ಬಾಸ್ 6 ವಿನ್ನರ್?
ಬಿಗ್ ಬಾಸ್ ಕನ್ನಡದ ಫಿನಾಲೆಗೆ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಗೀತ ನಿರ್ದೇಶಕ ನವೀನ್ ಸಜ್ಜು, ಆಧುನಿಕ ರೈತ ಶಶಿ ಮತ್ತು ಕಿರುತೆರೆ ಕಲಾವಿದೆ ಕವಿತಾ ಗೌಡ ಅಂತಿಮ ಮೂವರಾಗಿ ಉಳಿದುಕೊಂಡಿದ್ದಾರೆ.
Small Screen26, Jan 2019, 9:50 PM IST
ಬಿಗ್ಬಾಸ್-6 ಮನೆಯಿಂದ ಇಬ್ಬರು ಔಟ್, ಮೂವರು ಗ್ರಾಂಡ್ ಫಿನಾಲೆಗೆ ಎಂಟ್ರಿ
ಈ ಬಾರಿಯ ಬಿಗ್ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದ ಟಾಪ್ 5 ಸ್ಪರ್ಧಿಗಳಲ್ಲಿ ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ ಹಾಗೂ ಆಂಡಿ ಬಿಗ್ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.
News24, Jan 2019, 10:32 PM IST
ರಾಕೇಶ್ ಹೇಳಿದ ಬಿಗ್ಬಾಸ್ ಕತೆ.. 91 ದಿನಗಳ ಸುದೀರ್ಘ ಪ್ರಯಾಣ
ಬಿಗ್ ಬಾಸ್ ಮನೆಯಲ್ಲಿ 91 ದಿ ಕಳೆದು ಫೈನಲ್ಗೆ ಏರುವ ಒಂದೇ ಹೆಜ್ಜೆಯಿಂದ ಹೊರಕ್ಕೆ ಬಂದ ಆರ್ಜೆ ರಾಕೇಶ್ ದೊಡ್ಡ ಮನೆಯ ಕತೆಯನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಸುವರ್ಣ ನ್ಯೂಸ್.ಕಾಂಗೆ ನೀಡಿದ ಸಂದರ್ಶನದಲ್ಲಿ ಆಟ ಹೇಗಿತ್ತು? ಏನಾಗಿತ್ತು? ಏನಾಗಬೇಕಿತ್ತು? ಎಂಬ ಎಲ್ಲ ಅಂಶಗಳನ್ನು ಹೇಳಿದ್ದಾರೆ.
ರಾಕೇಶ್ ಹೇಳಿದ ಬಿಗ್ಬಾಸ್ ಕತೆ.. ಅಕ್ಷತಾ ಬಗ್ಗೆ ಏನಂದ್ರು?
bigg-boss-kannada-season-6-MJ Rakesh exclusive-interview
News23, Jan 2019, 4:55 PM IST
ಬಿಗ್ಬಾಸ್ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!
ಬಿಗ್ ಬಾಸ್ ಮನೆಯಿಂದ ಧನರಾಜ್ ಹೊರಕ್ಕೆ ಬಂದಿದ್ದಾರೆ. ಮಿಡ್ ನೈಟ್ ಎಲಿಮಿನೇಶನ್ನಲ್ಲಿ ಧನರಾಜ್ ಫೋಟೋಕ್ಕೆ ಬೆಂಕಿ ಬಿದ್ದಿದೆ. ಆದರೆ ವೀಕ್ಷಕರು ಮಾತ್ರ ಖಾಸಗಿ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
News22, Jan 2019, 11:28 PM IST
‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?
ಬಿಗ್ ಬಾಸ್ ಮನೆಯಿಂದ ಅಕ್ಷತಾ ಹೊರಕ್ಕೆ ಬಂದಿದ್ದಾರೆ. ಮನೆಯಲ್ಲಿ ಸುದೀರ್ಘ ಅವಧಿ ಉಳಿದುಕೊಂಡಿದ್ದ ಅಕ್ಷತಾ ಫಿನಾಲೆಗೆ ಏರುವ ಅವಕಾಶ ಕೊಂಚದರಲ್ಲಿ ತಪ್ಪಿಸಕೊಂಡಿದ್ದಾರೆ. ಮನೆಯಿಂದ ಹೊರಬಂದ ಅಕ್ಷತಾ ಏನು ಹೇಳುತ್ತಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.
News21, Jan 2019, 9:49 PM IST
ಬಿಗ್ಬಾಸ್ ಫಿನಾಲೆಗೆ ಐವರು..ಯಾರ್ಯಾರು?
ಬಿಗ್ ಬಾಸ್ ಮನೆ ಮಿಡ್ ನೈಟ್ ಎಲಿಮಿನೇಶನ್ನಲ್ಲಿ ಪ್ರಬಲ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ 5 ಸ್ಪರ್ಧಿಗಳು ಪಕ್ಕಾ ಆಗಿದ್ದಾರೆ.
News21, Jan 2019, 7:55 PM IST
ಮಿಡ್ನೈಟ್ ಶಾಕ್ ಕೊಟ್ಟ ಬಿಗ್ಬಾಸ್, ಸಮರ್ಥ ಸ್ಪರ್ಧಿ ಔಟ್!
ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಸಖತ್ ಶಾಕ್ ನೀಡಿದ್ದಾರೆ. ಮಧ್ಯರಾತ್ರಿ ಎಲಿಮಿನೇಶನ್ ಮಾಡಿದ್ದು ಅಂತಿಮ ಹಂತದಿಂದ ಧನರಾಜ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.
News20, Jan 2019, 11:03 PM IST
ಸೂಪರ್ ಸಂಡೆಗೆ ರಾಕೇಶ್ ಬರಲೇ ಇಲ್ಲ.. ಕಿಚ್ಚನೇ ಎಲ್ಲ!
ಮನೆಯಿಂದ ರಾಕೇಶ್ ಹೊರಬಂದಿದ್ದಾರೆ. ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ರಾಕೇಶ್ ವೇದಿಕೆ ಹತ್ತಲಿಲ್ಲ. ಬದಲಾಗಿ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಬಂದರು.
Small Screen19, Jan 2019, 5:41 PM IST
ಈ ವಾರ ಬಿಗ್ಬಾಸ್ ಮನೆಯಿಂದ ರೇಡಿಯೋ ಜಾಕಿ ಔಟ್..!
ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್-6 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವಾಗಲೇ ಮತ್ತೊರ್ವ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ.
News15, Jan 2019, 8:22 PM IST
‘ಕ್ಯಾಮರಾ ಇದೆ ಅಂಥ ಜೀವನ ಮಾಡ್ತಿರೋರು ಒಳಗೆ ಇದ್ದಾರೆ’
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಗ್ಗರಣೆ ಡಬ್ಬಿ ಮುರಳಿ ಸೂವರ್ಣ ನ್ಯೂಸ್ .ಕಾಂನೊಂದಿಗೆ ಮಾತನಾಡಿದ್ದಾರೆ. ಮನೆಯ ಒಳಗೆ ಏನಾಗುತ್ತಿದೆ. ಯಾರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ವಿನ್ನರ್ ಯಾರಾಗಬಹುದು ಎಂಬ ಹಲವಾರು ವಿಚಾರ ಹಂಚಿಕೊಂಡಿದ್ದಾರೆ.