Battery  

(Search results - 47)
 • Realme Pad tablet launched in India and check detailsRealme Pad tablet launched in India and check details

  GADGETSep 13, 2021, 5:56 PM IST

  ರಿಯಲ್‌ಮಿ ಟ್ಯಾಬ್ಲೆಟ್ ಲಾಂಚ್: ಏನೆಲ್ಲ ಫೀಚರ್‌ಗಳಿವೆ, ಬೆಲೆ ಎಷ್ಟು?

  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಜಾಗವನ್ನು ಸೃಷ್ಟಿಸಿಕೊಂಡಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು ಮೊದಲ ಬಾರಿಗೆ ಟ್ಯಾಬ್ಲೆಟ್ ಲಾಂಚ್ ಮಾಡಿದೆ. ರಿಯಲ್‌ಮಿ ಪ್ಯಾಡ್ ಹೆಸರಿನ ಈ ಟ್ಯಾಬ್ಲೆಟ್ ಹಲವು ವಿಶೇಷತೆಗಳನ್ನ ಹೊಂದಿದೆ. 10.4 ಇಂಚ್ ಡಿಸ್‌ಪ್ಲೇ ಹೊಂದಿರುವ ಈ ಪ್ಯಾಡ್‌ನಲ್ಲಿ ಜಬರ್ದಸ್ತ್ ಬ್ಯಾಟರಿಯನ್ನು ನೀಡಲಾಗಿದೆ.

 • Nokia C20 Plus smart phone launched to Indian marketNokia C20 Plus smart phone launched to Indian market

  MobilesAug 10, 2021, 3:33 PM IST

  ನೋಕಿಯಾ ಸಿ20 ಪ್ಲಸ್ ಲಾಂಚ್, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ!

  ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಫೋನ್ ಡುಯಲ್ ಕ್ಯಾಮೆರಾ ಹೊಂದಿದೆ. ಜೊತೆಗೆ, ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ಕಾಲ ಬಾಳಿಕೆ ಬರುತ್ತದೆ. ಈ ಫೋನ್ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ.

 • Realme Dizo smart watch launched to the Indian marketRealme Dizo smart watch launched to the Indian market

  GADGETAug 3, 2021, 3:55 PM IST

  ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಲಾಂಚ್, ಸಖತ್ ಫೀಚರ್ಸ್!

  ಚೀನಾ ಮೂಲದ ರಿಯಲ್‌ಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪ್ರಭಾವವನ್ನು ಹೊಂದಿದೆ. ಕಂಪನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ರಿಯಲ್‌ಮಿ ಡಿಝೋ ಎಂಬ ಸ್ಮಾರ್ಟ್‌ ವಾಚ್ ಲಾಂಚ್ ಮಾಡಿದೆ. ಈ ವಾಚ್‌ ಬಹಳಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.

 • toyota kirloskar motor extend hybrid car battery warranty upto 8 years in India ckmtoyota kirloskar motor extend hybrid car battery warranty upto 8 years in India ckm

  CarsJul 31, 2021, 9:28 PM IST

  ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ವಾರೆಂಟಿ 3 ರಿಂದ 8 ವರ್ಷಕ್ಕೆ ವಿಸ್ತರಿಸಿದ ಟೊಯೋಟಾ!

  • ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ವಾರೆಂಟಿ ವಿಸ್ತರಣೆ
  • ಭಾರತದಲ್ಲಿ ಟೋಯೋಟಾ ಮಹತ್ವದ ಘೋಷಣೆ
  • 8 ವರ್ಷಕ್ಕೆ ವಾರೆಂಟಿ ವಿಸ್ತರಿಸಿದ ಟೋಯೋಟಾ
 • TCL launched four Tablets to Indian market and check detailsTCL launched four Tablets to Indian market and check details

  GADGETJul 23, 2021, 6:05 PM IST

  ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್

  ಚೀನಾ ಮೂಲದ ಮತ್ತೊಂದು ಕಂಪನಿ ಟಿಸಿಎಲ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಟ್ಯಾಬ್ಲೆಟ್‌ಗಳೊಂದಿಗೆ ಲಗ್ಗೆ ಹಾಕಿದೆ. ಟಿಸಿಎಲ್ 10 ಟ್ಯಾಬ್ 4ಜಿ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್(ವೈಫೈ), ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಮತ್ತು ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಟ್ಯಾಬ್ಲೆಟ್‌ಗಳು ಲಾಂಚ್ ಮಾಡಲಾಗಿದೆ. ಈ ಟ್ಯಾಬ್ಲೆಟ್‌ಗಳು ತೀರಾ ದುಬಾರಿಯೇನೂ ಆಗಿಲ್ಲ, ಬಳಕೆದಾರರಿಗೆ ಕೈಗೆಟುಕುವ ದರಲ್ಲೇ ಇವೆ.

 • Maharashtra When a man walks into police station with a bomb mahMaharashtra When a man walks into police station with a bomb mah

  CRIMEJun 13, 2021, 9:19 PM IST

  ಬಾಂಬ್ ಹಿಡಿದುಕೊಂಡು ನೇರವಾಗಿ ಪೊಲೀಸ್ ಸ್ಟೇಶನ್‌ಗೆ ಬಂದ!

  ಆನ್ ಲೈನ್ ನಲ್ಲಿ ಬಾಂಬ್ ತಯಾರಿಕೆ ವಿಡಿಯೋ  ನೋಡಿ ಅದರಂತೆ ಸಾಮಗ್ರಿ ಸಿದ್ಧ ಮಾಡಿದ ಆಸಾಮಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಯಾವ  ಕಾರಣಕ್ಕೆ  ಹೀಗೆ ಮಾಡಿದ್ದ ಎಂಬುದರ ವಿಚಾರಣೆ ನಡೆಯುತ್ತಿದೆ.

 • India will became No1 nation within short period, says Minister Nitin GadkariIndia will became No1 nation within short period, says Minister Nitin Gadkari

  Deal on WheelsApr 23, 2021, 2:32 PM IST

  ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ

  ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮೈಲುಗಲ್ಲು ಸ್ಥಾಪಿಸುತ್ತಾ ಹೊರಟಿದೆ. ಈ ಹಿಂದಿನ ಐದಾರು ವರ್ಷಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತ ನಂ.1 ಸ್ಥಾನಕ್ಕೇರಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

 • Samsung Galaxy M12 released to Indian marketSamsung Galaxy M12 released to Indian market

  MobilesMar 12, 2021, 2:20 PM IST

  ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ; ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್

  ಭಾರತೀಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಸ್ಯಾಮ್ಸಂಗ್ ಮತ್ತೊಂದು ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಫೋನ್ ಬೆಲೆ ಕೈಗೆಟಕುವಂತಿದೆ. ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಈ ಫೋನ್‌ನಲ್ಲಿ ಪವರ್‌ಫುಲ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

 • Gionee Max Pro smartphone launched in India and It has 6000 mAh batteryGionee Max Pro smartphone launched in India and It has 6000 mAh battery

  MobilesMar 2, 2021, 10:15 AM IST

  ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ

  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಜಿಯೋನಿ ಕಂಪನಿ ತನ್ನ ನೂತನ ಜಿಯೋನಿ ಮ್ಯಾಕ್ಸ್‌ ಪ್ರೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ ಬ್ಯಾಟರಿ ಹಾಗೂ ಡಿಸ್‌ಪ್ಲೇ ಮೂಲಕ ಗಮನ ಸೆಳೆಯುತ್ತಿದೆ. 6,999 ರೂ. ಬೆಲೆ ಇರುವ ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನೂ ಒಳಗೊಂಡಿದೆ.

 • India engineers help build world first battery electric loco podIndia engineers help build world first battery electric loco pod

  InternationalFeb 25, 2021, 8:13 AM IST

  ಬರಲಿದೆ, ವಿಶ್ವದ ಮೊದಲ ಬ್ಯಾಟರಿ ರೈಲು: ಬೆಂಗಳೂರಲ್ಲಿ ವಿನ್ಯಾಸವಾದ ಬ್ಯಾಟರಿ!

  ಬರಲಿದೆ, ವಿಶ್ವದ ಮೊದಲ ಬ್ಯಾಟರಿ ರೈಲು| ಅಮೆರಿಕದಲ್ಲಿ ಉತ್ಪಾದನೆ| ಬೆಂಗಳೂರಲ್ಲಿ ವಿನ್ಯಾಸವಾದ ಬ್ಯಾಟರಿ ಬಳಕೆ| ಕ್ಯಾಲಿಫೋರ್ನಿಯಾದಲ್ಲಿ ಸರಕು ಸಾಗಣೆ ಟೆಸ್ಟ್‌| ಮಾರ್ಚ್‌ಗೆ ಫಲಿತಾಂಶ

 • Huawei launched it foldable smart phone Huawei Mate X2 in ChinaHuawei launched it foldable smart phone Huawei Mate X2 in China

  MobilesFeb 23, 2021, 2:28 PM IST

  ಹುವೈ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇಳಿದ್ರಾ..?

  ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಹುವೈ ಈಗ ತನ್ನ ಬಹು ನಿರೀಕ್ಷೆಯ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೇಟ್ ಎಕ್ಸ್ 2 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗಮನ ಸೆಳೆಯುವ ಫೀಚರ್‌ಗಳನ್ನು ಹೊಂದಿರುವ ಈ ಮಡಚುವ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

 • HMD Global launches its Nokia 5.4, Nokia 3.4 smartphones to Indian marketHMD Global launches its Nokia 5.4, Nokia 3.4 smartphones to Indian market

  MobilesFeb 11, 2021, 4:20 PM IST

  ನೋಕಿಯಾ 5.4 ಮತ್ತು 3.4 ಬಜೆಟ್ ಫೋನ್ ಲಾಂಚ್; ಇದು ಪಾಕೆಟ್ ಫ್ರೆಂಡ್ಲೀ

  ನೋಕಿಯಾ 5.4 ಮತ್ತು ನೋಕಿಯಾ 3.4 ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈ ಎರಡೂ ಫೋನ್‌ಗಳು ಬಜೆಟ್ ಫೋನ್‌ಗಳಾಗಿದ್ದು, ತುಸು ಅಗ್ಗದ ದರದಲ್ಲಿ ಗ್ರಾಹಕರಿಗೆ ಸಿಗಲಿವೆ. ಭಾರತದಲ್ಲಿ ಬಿಡುಗೆಯಾಗಿರುವ ಈ ಫೋನ್‌ಗಳನ್ನು ಕಳೆದ ವರ್ಷ ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

 • Samsung finally launched its much hyped Galaxy M12 in VietnamSamsung finally launched its much hyped Galaxy M12 in Vietnam

  MobilesFeb 6, 2021, 2:19 PM IST

  ಪವರ್‌ಫುಲ್ ಬ್ಯಾಟರಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ

  ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ವಿಯೆಟ್ನಾಮಾದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಯಾವುದೇ ಮಾಹಿತಿ ಇಲ್ಲ. ಅದ್ಭುತ  ಬ್ಯಾಟರಿ ಮತ್ತು ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಮಗೆ ಅತ್ಯಾಧುನಿಕ ತಂತ್ರಜ್ಞಾನದ ಅನುಭವ ನೀಡಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು.

 • Garbage Vehicle Battery Theft In Hubli snrGarbage Vehicle Battery Theft In Hubli snr

  Karnataka DistrictsFeb 2, 2021, 7:19 AM IST

  ಕಸ ಸಂಗ್ರಹದ ವಾಹನಗಳ ಬ್ಯಾಟರಿ ಕಳ್ಳತನ!

  ನಿಲ್ಲಿಸಲಾಗಿದ್ದ ಕಸ ಸಂಗ್ರಹದ ವಾಹನದಲ್ಲಿದ್ದ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದ ಘಟನೆಯೊಂದು ನಡೆದಿದೆ. ಬರೋಬ್ಬರಿ 9 ವಾಹನಗಳ ಬ್ಯಾಟರಿ ಕಳುವಾಗಿದೆ

 • Realme X7 5G and X7 Pro 5G will launched on Feb 4Realme X7 5G and X7 Pro 5G will launched on Feb 4

  MobilesJan 28, 2021, 3:54 PM IST

  ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್?

  ಕಳೆದ ತಿಂಗಳಷ್ಟೇ ಚೀನಾದಲ್ಲಿ ಬಿಡುಗಡೆ ಕಂಡಿದ್ದ 5ಜಿ ಬೆಂಬಲಿತ ಸ್ಮಾರ್ಟ್‌ಫೋನ್ ಅನ್ನು ರಿಬ್ರ್ಯಾಂಡ್ ಆಗಿ ಭಾರತದಲ್ಲಿ ಫೆಬ್ರವರಿ 4ರಂದು ರಿಯಲ್‌ಮಿ ಬಿಡುಗಡೆ ಮಾಡಲಿದೆ. ಒಂದು ಅಂದಾಜಿನ ಪ್ರಕಾರ ಇದು ದೇಶದ ಅತ್ಯಂತ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಆಗುವ ಸಾಧ್ಯತೆ ಇದೆ. ಎರಡೂ ಮಾದರಿಯ ಫೋನ್‌ಗಳ ಬೆಲೆ 20 ಸಾವಿರ ರೂಪಾಯಿ ಒಳಗೇ ಇರಲಿದೆ.