Bath  

(Search results - 130)
 • Follow these expert rules to stay away from heart attack

  HealthSep 7, 2021, 7:17 PM IST

  ಈ ದಶ ಸೂತ್ರಗಳು ಹೃದಯಾಘಾತದ ಅಪಾಯವನ್ನು ದೂರ ಮಾಡುತ್ತೆ

  ಕೊರೋನಾ ವಿಶ್ವದಾದ್ಯಂತ ಜನರನ್ನು ಇನ್ನೂ ಕಾಡುತ್ತಿದೆ. ಇದರಿಂದ ಹೆಚ್ಚಿನ ಜನ ಮನೆಯಲ್ಲಿ ಇರುವಂತಾಯಿತು, ಸರಿಯಾದ ವ್ಯಾಯಮ ಇಲ್ಲದೆಯೋ ಅಥವಾ ಹೆಚ್ಚು ಒತ್ತಡದಿಂದಲೋ ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಣ್ಣ ಮುಂದೆ ಎಷ್ಟೋ ಜನ, ಅದರಲ್ಲೂ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾದಂತೆ, ಆಯುರ್ವೇದ ತಜ್ಞರು ರೋಗಗಳನ್ನು ದೂರವಿಡಲು ಸಲಹೆಗಳನ್ನು ಸೂಚಿಸಿದ್ದಾರೆ.

 • Sex or makeup When Disha Patani was asked to give up one of them

  Cine WorldSep 2, 2021, 4:44 PM IST

  ಸೆಕ್ಸ್ ಅಥವಾ ಮೇಕಪ್? ದಿಶಾ ಪಟಾನಿಗೇನಿಷ್ಟ?

  ದಿಶಾ ಪಟಾನಿ ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ದಿಶಾ ಪಟಾನಿಯವರ ಹಳೆಯ ಸಂದರ್ಶನವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ಅದರಲ್ಲಿ 'ನೀವು ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ ನಟಿ ಕೊಟ್ಟ ಉತ್ತರವೇನು? ಪೂರ್ತಿ ಓದಿ.
   

 • 14 ft Kingkobra inside bathroom in Mangalore shocking video dpl
  Video Icon

  Karnataka DistrictsAug 28, 2021, 1:12 PM IST

  ಬಾತ್‌ರೂಮ್‌ನಿಂದ ಬುಸ್ ಎಂದ 14 ಅಡಿಯ ಕಾಳಿಂಗ ಸರ್ಪ

  ಬಾತ್‌ರೂಮ್‌ನಿಂದ ಬುಸ್‌ ಬುಸ್ ಕಾಳಿಂಗ ನುಗ್ಗಿ ಬಂದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗವನ್ನು ನೋಡಿದರೆ ಮೈ ಜುಮ್ ಎನ್ನುತ್ತೆ. ಕರಿ ಕಪ್ಪು ಬಣ್ಣದಲ್ಲಿ ಕಾಣೋ ಕಾಳಿಂಗ ಸರ್ಪ ಬಾತ್‌ರೂಂನಿಂದ ಹೊರ ಬಂದ ರೀತಿ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ.

 • This bathroom photoshoot of Rashami Desai proves she is no less than a diva dpl

  Cine WorldAug 26, 2021, 6:24 PM IST

  ಬಿಗ್‌ಬಾಸ್ ಬ್ಯೂಟಿಯ ಬಾತ್‌ರೂಂ ಶೂಟ್: ಫೋಟೋ ವೈರಲ್

  • ಹಾಟ್ ಬಾತ್‌ರೂಂ ಫೋಟೋ ಶೇರ್ ಮಾಡಿದ ರಶ್ಮಿ ದೇಸಾಯಿ
  • ಬ್ಲಾಕ್ ಡ್ರೆಸ್, ಪಿಂಕ್ ಲಿಪ್‌ಸ್ಟಿಕ್, ಹಾಟ್ ಲುಕ್
 • Home remedies for Chicken skin and take expert advice too

  HealthAug 24, 2021, 6:37 PM IST

  ಚಿಕನ್ ಸ್ಕಿನ್ ಸಮಸ್ಯೆ ಕಾಡುತ್ತಿದ್ದರೆ ಈಗಲೇ ತಜ್ಞರ ಸಲಹೆ ಪಾಲಿಸಿ

  ನೀವು ಮೊದಲು ಕೆರಟೋಸಿಸ್ ಪಿರಾಲಿಸ್ ಹೆಸರನ್ನು ಕೇಳಿರಲಿಕ್ಕಿಲ್ಲ. ಆದರೆ ಕೋಳಿ ಚರ್ಮದ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಇದೊಂದು ಚರ್ಮದ ಸಮಸ್ಯೆಯಾಗಿದ್ದು, ಚರ್ಮ ತುಂಬಾ ಡ್ರೈ ಆದಂತೆ ಕಾಣುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಸುಲಭ ಮಾರ್ಗಗಳಿಗಾಗಿ ಹುಡುಕಾಡುತ್ತಿದ್ದರೆ ಈ ಲೇಖನ ತುಂಬಾ ಸಹಾಯ ಮಾಡುತ್ತೆ. .

 • Government doctor records nurse taking bath, blackmails her for sexual favour Uttar Pradesh mah

  CRIMEAug 20, 2021, 10:38 PM IST

  ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವ ವಿಡಿಯೋ ಮಾಡಿದ  ಕಾಮಿ ಡಾಕ್ಟರ್!

  ಈ ಪ್ರಕರಣಕ್ಕೆ ಎರಡು ಕೋನವಿದೆ. ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುತ್ತಿರುವಾಗ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಸರ್ಕಾರಿ ವೈದರೊಬ್ಬರ ಮೇಲೆ ಕೇಳಿ ಬಂದಿದೆ.

 • Bathing types and Correct procedure to clean your physical body

  FestivalsJul 27, 2021, 12:16 PM IST

  ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

  ಸ್ನಾನವು ಪ್ರತಿನಿತ್ಯದ ಒಂದು ಪ್ರಕ್ರಿಯೆ ಇಲ್ಲವೇ ಭಾಗ ಮಾತ್ರವಲ್ಲ, ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವೂ ಇದೆ. ಪ್ರತಿ ದಿನ ಸ್ನಾನ ಮಾಡುವುದರಿಂದ ಇರುವ ಪ್ರಯೋಜನಗಳ ಜೊತೆಗೆ ಇಂಥ ಸಮಯಕ್ಕೇ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಜೊತೆಗೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಅಶುಭವೆಂಬುದೂ ತಿಳಿಯಬೇಕಿದ್ದು, ಸ್ನಾನದ ಪ್ರಕಾರಗಳ ಬಗ್ಗೆ ನೋಡೋಣ…

 • Home remedies of getting rid of neck pain

  HealthJul 19, 2021, 9:29 PM IST

  ಕುತ್ತಿಗೆ ನೋವು ಫಟಾ ಫಟ್ ನಿವಾರಣೆಗೆ ಅಂಗೈಯಲ್ಲೇ ಮದ್ದು

  ಕುತ್ತಿಗೆ ನೋವು ಅಥವಾ ಸೆಟೆತ ಸಾಮಾನ್ಯ ಸಮಸ್ಯೆ. ಆದರೆ ಕೆಲವೊಮ್ಮೆ ಸಹಿಸಿಕೊಳ್ಳುವುದು ಕಷ್ಟ. ಕುತ್ತಿಗೆ ನೋವಿಗೆ ಅನೇಕ ಕಾರಣಗಳಿರಬಹುದು. ಕೆಲವೊಮ್ಮೆ ಬೆನ್ನಿನ ಮೇಲ್ಭಾಗದಲ್ಲಿ ಸ್ನಾಯುವಿನ ಉದ್ವಿಗ್ನತೆ (ಸ್ನಾಯು ಒತ್ತಡ)ಯಿಂದಾಗಿ ರಕ್ತನಾಳಗಳ ಹಿಗ್ಗುವಿಕೆಯಿಂದಾಗಿ ಉಂಟಾಗಿ ಕುತ್ತಿಗೆ ನೋವು ಉಂಟಾಗಬಹುದು. 

 • Kannada actress Bhavana Rao bath tub photo goes viral vcs

  SandalwoodJul 11, 2021, 2:45 PM IST

  ಬಾತ್‌ ಟಬ್ಬಲ್ಲಿ ಮೇಕಪ್‌ ಹಿಡಿದು ಪೋಸ್ ಕೊಟ್ಟ 'ಗಾಳಿಪಟ' ನಟಿ ಭಾವನಾ!

  ಡಿಫರೆಂಟ್ ಫೋಟೋಶೂಟ್ ಮಾಡಿಸಿದ ನಟಿ ಭಾವನಾ ರಾವ್‌. ಎಲ್ಲಿ ಕಾಣೆಯಾಗಿದ್ದೀರಾ ಮೇಡಂ ಎಂದು ಪ್ರಶ್ನಿಸಿದ ನೆಟ್ಟಿಗರು.
   

 • Neha Kakkar shares pictures in bathrobe, husband Rohanpreet Singh says how beautiful dpl

  Cine WorldJul 1, 2021, 5:46 PM IST

  ಜಸ್ಟ್ ಬಾತ್ ಟವಲ್‌ನಲ್ಲಿ ಕೆಜಿಎಫ್ ಸಿಂಗರ್: ನೇಹಾ ಗಂಡನ ರಿಯಾಕ್ಷನ್ ಹೀಗಿತ್ತು

  • ಬಾತ್‌ರೂಂ ಫೋಟೋ ಶೇರ್ ಮಾಡಿದ ಟಾಪ್ ಸಿಂಗರ್
  • ಬಾತ್‌ ಟವೆಲ್‌ನಲ್ಲಿ ಫೋಟೋ ಶೇರ್ ಮಾಡಿದ ನೇಹಾ, ಗಂಡ ಹೇಳಿದ್ದೇನು ?
 • Actress Urvashi Rautela bathroom photo goes viral on social media dpl

  Cine WorldJun 29, 2021, 2:33 PM IST

  ನೆಟ್ಟೆಡ್ ಬಿಕಿನಿಯಲ್ಲಿ ಊರ್ವಶಿ ರೌಟೇಲಾ: ನಟಿಯ ಶವರ್ ಪೋಟೋ ವೈರಲ್

  • ಬಾಲಿವುಡ್‌ ನಟಿಯ ಹಾಟ್ ಬಾತ್‌ರೂಂ ಫೋಟೊ ವೈರಲ್
  • ನೆಟ್ಟೆಡ್ ಸೂಟ್‌ನಲ್ಲಿ ಮಿಂಚಿದ ಊರ್ವಶಿ ರೌಟೇಲಾ
 • Do you know Parineeti Chopra did not take bath for two days for Sandeep Aur Pinky Faraar

  Cine WorldJun 12, 2021, 7:08 PM IST

  ಚಿತ್ರವೊಂದರಲ್ಲಿ ನಟಿಸಲು 2 ದಿನ ಸ್ನಾನವೇ ಮಾಡಿರಲಿಲ್ಲವಂತೆ ಈ ನಟಿ!

  ಬಾಲಿವುಡ್‌ನ ನಟಿ ಪರಿಣಿತಿ ಚೋಪ್ರಾ ಪ್ರಸ್ತುತ ಕೆರಿಯರ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ವರ್ಷ ಮೂರು ಸಿನಿಮಾಗಳನ್ನು ಹೊಂದಿರುವ ನಟಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅವರ ಇಂಟರ್‌ವ್ಯೂವ್‌ ಸಖತ್‌ ವೈರಲ್‌ ಆಗಿದೆ. ಸಂದೀಪ್ ಔರ್ ಪಿಂಕಿ ಫಾರಾರ್‌ ಸಿನಿಮಾಗಾಗಿ ನಟಿ ಎರಡು ದಿನಗಳ ಕಾಲ ಸ್ನಾನ ಮಾಡಲಿಲ್ಲ ಎಂದು ರಿವೀಲ್‌ ಮಾಡಿದ್ದಾರೆ. ಮುಂದೆ ಓದಿ.

 • Warm water bath could help you to overcome depression

  HealthJun 7, 2021, 5:07 PM IST

  ಖಿನ್ನತೆಯಿಂದ ಹೊರಬರಬೇಕೇ? ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ

  ಇತ್ತೀಚೆಗೆ ಸಾಮಾನ್ಯವಾಗಿ ಬಳಲುತ್ತಿರುವ ಸಮಸ್ಯೆ ಎಂದರೆ ಖಿನ್ನತೆ. ಇತ್ತೀಚಿನ ಸಂಶೋಧನೆ ಹೇಳುವಂತೆ, ಖಿನ್ನತೆಯನ್ನು ದೂರ ಮಾಡಲು ಬಯಸಿದರೆ, ಬಿಸಿ ನೀರಿನೊಂದಿಗೆ ಸ್ನಾನ ಮಾಡಿ. ಖಿನ್ನತೆಯ ರೋಗಿಗಳು ಬಿಸಿ ನೀರಿನ ಸ್ನಾನ ಮಾಡಿದರೆ, ಮನಸ್ಥಿತಿ ಸುಧಾರಿಸುತ್ತದೆ ಮತ್ತು ಖಿನ್ನತೆಯ ಅಪಾಯವೂ ಕಡಿಮೆಯಾಗುತ್ತದೆ.

 • shower mistakes that is harmful for health

  HealthJun 5, 2021, 7:05 PM IST

  ಸ್ನಾನ ಮಾಡುವಾಗ ಎಂದಿಗೂ ಈ ತಪ್ಪು ಮಾಡಬೇಡಿ, ದೊಡ್ಡ ನಷ್ಟವಾಗಬಹುದು!

  ನೀವು ಹೊರಗಿನಿಂದ ಬಂದರೆ ಅಥವಾ ಸಾಕಷ್ಟು ದಣಿದಿದ್ದರೆ, ರಿಫ್ರೆಶ್ ಆಗಲು ಮನಸ್ಸಿನಲ್ಲಿ ಸ್ನಾನ ಮಾಡಲು ಯೋಚಿಸುವುದು ಅಗತ್ಯ. ಸ್ನಾನ ಮಾಡುವುದರಿಂದ ಮನಸ್ಸು ಹಗುರಾಗುತ್ತದೆ. ಇದು ಧೂಳು, ಕೀಟಾಣುಗಳು, ಕೊಳಕು ಇತ್ಯಾದಿಗಳನ್ನು ತೊಡೆದು ಹಾಕುವ ಮೂಲಕ ಸ್ವಚ್ಛ ಮತ್ತು ಆರಾಮದಾಯಕ ಭಾವನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಮೇಲಿನ ಬೆವರು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಗೊಳ್ಳುತ್ತವೆ, ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. 
   

 • How these cute Tub toys are very dangerous do not give to kids

  HealthMay 22, 2021, 6:44 PM IST

  #ChinaMade ಈ ಕ್ಯೂಟ್ ಗೊಂಬೆಗಳು ಸಿಕ್ಕಾಪಟ್ಟೆ ಡೇಂಜರಸ್, ಹೇಗೆ ಗೊತ್ತೇ?

  ಟಬ್‌ ಟಾಯ್‌ಗಳಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹೇಗೆ ಅನ್ನುತ್ತೀರಾ?