Basil  

(Search results - 11)
  • Health benefits of tulsi water if drink after bolilingHealth benefits of tulsi water if drink after boliling

    HealthJun 23, 2021, 4:35 PM IST

    ತುಳಸಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಅರೋಗ್ಯ ಪ್ರಯೋಜನ ದುಪ್ಪಟ್ಟು

    ತುಳಸಿ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಇದನ್ನು ಪ್ರತಿದಿನ ಸೇವಿಸಬೇಕು ಎಂದು ನಾವೆಲ್ಲರೂ ಅಜ್ಜಿ ಹೇಳಿದ್ದನ್ನು ಕೇಳಿದ್ದೇವೆ. ಇದು ಶೀತ ಕೆಮ್ಮಿಗೆ ಮಾತ್ರ ಮದ್ದಲ್ಲ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸುವ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದನ್ನು ಶತಮಾನಗಳಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಧಾರ್ಮಿಕ ಕಾರಣಗಳಿಗಾಗಿ ತುಳಸಿಗೆ ಅನೇಕ ಮನೆಗಳಲ್ಲಿ ಸ್ಥಾನ ನೀಡಲಾಗುತ್ತದೆ ಆದರೆ ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಕಾರಿ.

  • Story of Sujeet Kumar first person from his uttar pradesh village to join Indian Army officer ckmStory of Sujeet Kumar first person from his uttar pradesh village to join Indian Army officer ckm

    IndiaJun 13, 2021, 6:54 PM IST

    ಕೂಲಿ ಕಾರ್ಮಿಕನ ಮಗ ಸೇನಾಧಿಕಾರಿಯಾಗಿ ನೇಮಕ; ದಶಕದ ಹಿಂದಿನ ಕಣ್ಣೀರ ಕತೆ ನೆನೆದ ತಂದೆ!

    • ಬಡ ಕುಟುಂಬದ ಸುಜೀತ್ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕ
    • ಸ್ಯಾನಿಟೈಸರ್ ಕೆಲಸಗಾರನ ಶ್ರಮವನ್ನು ಹಾಸ್ಯ ಮಾಡಿದ್ದ ಗ್ರಾಮದ ಜನ
    • 10 ವರ್ಷದ ಹಿಂದಿನ ಕಣ್ಣೀರ ಕತೆ ತೆರೆದಿಟ್ಟ ತಂದೆ
  • To get positivity  plant tulsi in this placeTo get positivity  plant tulsi in this place

    FestivalsMar 18, 2021, 4:50 PM IST

    ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ತುಳಸಿಯನ್ನು ಎಲ್ಲಿ ನೆಡಬೇಕು?

    ಹಿಂದೂ ಧರ್ಮದಲ್ಲಿ ಪ್ರತಿಯಲ್ಲಿ ತುಳಸಿ ಗಿಡ ಇರಲೇಬೇಕೆಂದು ಹೇಳಲಾಗುತ್ತದೆ. ಹಾಗೂ ಇದಕ್ಕೆ ಹೆಚ್ಚಿನ ಮಹತ್ವವೂ ಇದೆ. ತುಳಸಿಯನ್ನು ಲಕ್ಷ್ಮಿಯ ಅವತಾರ ಎಂದು ಹೇಳಲಾಗುತ್ತದೆ. ಕೆಟ್ಟ ಪ್ರಭಾವಗಳಿಂದ ತುಳಸಿ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲು ತುಳಸಿ ಕಾರಣವಾಗುತ್ತದೆ ಎಂದು ನಂಬಲಾಗಿದೆ.

  • Benefits of sweet Tulsi which can be used as home remedyBenefits of sweet Tulsi which can be used as home remedy

    HealthJan 23, 2021, 4:10 PM IST

    ಸಿಹಿ ತುಳಸಿ ಬಗ್ಗೆ ಕೇಳಿದ್ದೀರಾ? ಏನಿದು, ಇದರ ಪ್ರಯೋಜನಗಳೇನು?

    ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಪ್ರತಿ ಮನೆಯಲ್ಲೂ ಇರುತ್ತದೆ. ತುಳಸಿಯನ್ನು ಪೂಜಿಸುವುದು ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕೊರೋನಾ ಕಾಲದಲ್ಲಿ ತುಳಸಿಯನ್ನು ಜನರು ಬಹಳವಾಗಿ ಬಳಸಿದ್ದರು. ಜನರು ತುಳಸಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ತುಳಸಿಯ ಬಗ್ಗೆ ನಮಗೆಲ್ಲಾ ತಿಳಿದಿದೆ, ಆದರೆ ಸಿಹಿ ತುಳಸಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದರ ಸ್ವಾದದ ರುಚಿಯನ್ನು ಅದರ ಹೆಸರಿನ ಮೂಲಕವೇ ಸವಿಯಬಹುದು. ಏನಿದು ತುಳಸಿ?

  • Here is why you must not chew tulsi leavesHere is why you must not chew tulsi leaves

    HealthNov 22, 2020, 4:03 PM IST

    ನೀವು ತುಳಸಿ ಎಲೆ ಅಗಿಯಬಾರದು ಏಕೆ ಎಂಬುದು ಇಲ್ಲಿದೆ!

    ತುಳಸಿ ಭಾರತದಲ್ಲಿ ಒಂದು ಪವಿತ್ರ ಸಸ್ಯವಾಗಿದ್ದು, ಇದನ್ನು ನೀವು ಎಲ್ಲರ ಮನೆಯಲ್ಲೂ ಕಾಣಬಹುದು ಮತ್ತು ಇದನ್ನು ಹೆಚ್ಚಾಗಿ ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವುದರ ಹೊರತಾಗಿ, ತುಳಸಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಹೋಲಿ ಬೆಸಿಲ್ ಎಂದೂ ಕರೆಯಲ್ಪಡುವ ತುಳಸಿಯಲ್ಲಿ ವಿಶಿಷ್ಟವಾದ ಮಿಂಟಿ ಸುಗಂಧವಿದೆ ಮತ್ತು ಇದನ್ನು ಚಹಾ ಮತ್ತು ಚಟ್ನಿ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. 

  • St Marys Basilica Festival Start in Shivajinagara Church in BengaluruSt Marys Basilica Festival Start in Shivajinagara Church in Bengaluru

    stateAug 30, 2020, 8:40 AM IST

    ಕೊರೋನಾ ಭೀತಿ ಮಧ್ಯೆಯೂ ಸಂತ ಮೇರಿ ಬೆಸಿಲಿಕಾ ಉತ್ಸವಕ್ಕೆ ಚಾಲನೆ

    ಕೋವಿಡ್‌-19 ನಡುವೆಯೂ ಸಂತ ಮೇರಿ ಬೆಸಿಲಿಕಾ ವಾರ್ಷಿಕೋತ್ಸವದ ಉದ್ಘಾಟನೆ ಹಾಗೂ ಧ್ವಜಾರೋಹಣ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಶನಿವಾರ ಅತ್ಯಂತ ಸರಳವಾಗಿ ಜರುಗಿತು.
     

  • Must visit church in BangaloreMust visit church in Bangalore

    TravelDec 25, 2018, 3:10 PM IST

    ಬೆಂಗಳೂರಲ್ಲಿ ಭೇಟಿ ನೀಡಲೇಬೇಕಾದ ಚರ್ಚ್‌ಗಳಿವು...

    ಬೆಂಗಳೂರಿನಲ್ಲಿ ಕ್ರಿಸ್ಮಸ್‌ ಆಚರಿಸಲು ಬೇರೆಲ್ಲೂ ಹೋಗೋದು ಬೇಡ. ಈ ಚರ್ಚ್‌ಗಳಿಗೆ ಭೇಟಿ ನೀಡಿ ಸಾಕು

  • Hindu religious practice holy basil holy waterHindu religious practice holy basil holy water

    SpecialOct 29, 2018, 6:35 PM IST

    ತೀರ್ಥದಲ್ಲೇಕೆ ತುಳಸಿ ಎಲೆ ಹಾಕಿರುತ್ತಾರೆ?

    ಕೆಲವು ಆಚಾರ, ವಿಚಾರಗಳನ್ನು ಮೂಢ ನಂಬಿಕೆಗಳು ಎಂದುಕೊಳ್ಳುವುದು ಇದೆ. ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ. ಏನವು? ಇಂದಿನಿಂದ ಪ್ರತಿದಿನ ಒಂದೊಂದನ್ನು ಇಲ್ಲಿ ಓದಿ.

  • Kerala Flood troubled cricketer Basil ThampiKerala Flood troubled cricketer Basil Thampi

    SPORTSAug 22, 2018, 11:04 PM IST

    ಕೇರಳ ಪ್ರವಾಹದಿಂದ ಪರದಾಡಿದ ಟೀಂ ಇಂಡಿಯಾ ಎ ಕ್ರಿಕೆಟಿಗ

    ಕೇರಳ ಜಲಪ್ರವಾಹ ರಾಜ್ಯ ಬಹುತೇಕರ ಜನಜೀವನವನ್ನ ಅಸ್ತವ್ಯಸ್ತವಾಗಿದೆ. ಇದಕ್ಕೆ ಕೇರಳ ಕ್ರಿಕೆಟಿಗರು ಹೊರತಾಗಿಲ್ಲ. ಇದೇ ಕೇರಳ ಜಲಪ್ರವಾಹದಿಂದ ಟೀಂ ಇಂಡಿಯಾ ಎ ಕ್ರಿಕೆಟಿಗರ ಪರದಾಡಿದ್ದಾರೆ. ಅಷ್ಟಕ್ಕು ಆ ಕ್ರಿಕೆಟಿಗ ಯಾರು? ಕ್ರಿಕೆಟಿಗನಿಗೆ ಎದುರಾದ ಸಮಸ್ಯೆ ಏನು? ಇಲ್ಲಿದೆ.