Asianet Suvarna News Asianet Suvarna News
8 results for "

Basavarj Bommai

"
CM Basavarj Bommai Inaugurates Indian National Basketball League Karnataka Will be Basketball Hub kvnCM Basavarj Bommai Inaugurates Indian National Basketball League Karnataka Will be Basketball Hub kvn
Video Icon

Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

OTHER SPORTS Nov 21, 2021, 1:39 PM IST

Karnataka CM Basavaraj Bommai in Sandalwood Movie Madhagaja Trailer Lunch mahKarnataka CM Basavaraj Bommai in Sandalwood Movie Madhagaja Trailer Lunch mah

Madhagaja; ಶ್ರೀಮುರುಳಿ ಲುಕ್ ಕಂಡು ಹಾಲಿವುಡ್ ಎಂದ ಬೊಮ್ಮಾಯಿ!

ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣ,. ಶ್ರೀಮುರಳಿ((SriiMurali))  ಮತ್ತು ಆಶಿಕಾ ರಂಗನಾಥ್ (Ashika Ranganath) ನಟನೆಯ ಚಿತ್ರ ಮದಗಜ ಡಿಸೆಂಬರ್  3  ರಂದು ಕನ್ನಡ ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

Sandalwood Nov 20, 2021, 12:36 AM IST

Dont worry about Bitcoin rather focus on work said PM Narendra Modi to Basavraj Bommai in Delhi mnjDont worry about Bitcoin rather focus on work said PM Narendra Modi to Basavraj Bommai in Delhi mnj

Bitcoin Scam: ಬಿಟ್‌ಕಾಯಿನ್‌ ಬಿಟ್ಹಾಕಿ, ಚೆನ್ನಾಗಿ ಕೆಲಸ ಮಾಡಿ: ಮೋದಿ ಕಿವಿಮಾತು!

*ನಾನೇ ಬಿಟ್‌ಕಾಯಿನ್‌ ವಿಚಾರ ಪ್ರಸ್ತಾಪಿಸಿದರೂ ಮೋದಿ ಮಾತಾಡಲಿಲ್ಲ
*Amit Shah ಭೇಟಿ ವೇಳೆಯೂ ಚರ್ಚೆಗೆ ಬರಲಿಲ್ಲ
*100 ದಿನದ ಸಾಧನೆ, ರೈತರ ಮಕ್ಕಳ ಯೋಜನೆ ಮೆಚ್ಚಿದರು: ಬೊಮ್ಮಾಯಿ
*ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ

Politics Nov 12, 2021, 1:09 AM IST

chief minister basavarj bommai visits puneeth rajkumar housechief minister basavarj bommai visits puneeth rajkumar house

ಪುನೀತ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ

ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಬಂದಿದ್ದೇವೆ.  ಅವರ ಕುಟುಂಬದವರ ಜೊತೆಗೆ ನಾವು ಇರುತ್ತೇವೆ. ಅಪ್ಪು ಕನ್ನಡದ ಆಸ್ತಿ. ಇನ್ನು ಮುಂದೆ ಸಾಕಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ. 

Sandalwood Nov 5, 2021, 8:27 PM IST

controversial statement Hindu mahasabha leader dharmendra Arrested mahcontroversial statement Hindu mahasabha leader dharmendra Arrested mah

ಗಾಂಧೀಜಿ, ಸಿಎಂ ಬೊಮ್ಮಾಯಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಧರ್ಮೇಂದ್ರ ಅರೆಸ್ಟ್!

ದೇವಾಲಯ ಧ್ವಂಸ ವಿಚಾರ  ವಿರೋಧಿಸುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರನ್ನು ಬಂಧಿಸಲಾಗಿದೆ. ದೇವಾಲಯ ಕೆಡವಿದ ವಿಚಾರದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಗೆ ಬೆದರಿಕೆ ಹಾಕಿದ ರೀತಿ ಮಾತನಾಡಿ ನಂತರ ಕ್ಷಮೆ ಯಾಚಿಸಿದ್ದರು

 

CRIME Sep 19, 2021, 6:16 PM IST

Minister Basavarj Bommai Talks Over BJP GovernmentMinister Basavarj Bommai Talks Over BJP Government

ಬಿಜೆಪಿದು ಪ್ರೀತಿಯ ರಾಜಕಾರಣವೇ ಹೊರತು ದ್ವೇಷದ್ದಲ್ಲ: ಬೊಮ್ಮಾಯಿ

ನಮ್ಮದು ಪ್ರೀತಿಯ ರಾಜಕಾರಣವೇ ಹೊರತು ದ್ವೇಷದ್ದಲ್ಲ. ಅಭಿವೃದ್ಧಿಯೇ ಪಕ್ಷದ ಪ್ರಮುಖ ಆದ್ಯತೆಯಾಗಿದೆ. ಜನರ ತೀರ್ಮಾನದ ಎದುರು ಯಾರೂ ದೊಡ್ಡವರಲ್ಲ ಎಂಬುದಕ್ಕೆ ಕ್ಷೇತ್ರದ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
 

Karnataka Districts Dec 11, 2019, 8:45 AM IST

Soon Recruitment in Police Department: Basavaraj BommaiSoon Recruitment in Police Department: Basavaraj Bommai

ನಿರುದ್ಯೋಗಿಗಳಿಗೊಂದು ಸಂತಸದ ಸುದ್ದಿ ನೀಡಿದ ಸಚಿವ

ಪೊಲೀಸ್‌ ಇಲಾಖೆಯಲ್ಲಿ 16 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌, 1 ಸಾವಿರಕ್ಕೂ ಹೆಚ್ಚು ಎಸ್‌ಐಗಳ ನೇಮಕಾತಿಯನ್ನು ಹಂತ ಹಂತವಾಗಿ ಮಾಡಲಾಗುವುದು. ಮೊದಲ ಹಂತದಲ್ಲಿ 6 ಸಾವಿರ ಪೊಲೀಸರ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. 
 

Mysore Oct 19, 2019, 3:10 PM IST

Minister Basavarj Bommai Held Meeting to Police at HubballiMinister Basavarj Bommai Held Meeting to Police at Hubballi

'ಪೊಲೀಸ್‌ ಇಲಾಖೆಯಲ್ಲಿನ ಜಿಡ್ಡುಗಟ್ಟಿದ ಆಡಳಿತ ಸಹಿಸುವ ಪ್ರಶ್ನೆಯೇ ಇಲ್ಲ'

ಮಹಾನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಗೃಹ ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ. ಮಹಾನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ. 
 

Karnataka Districts Sep 30, 2019, 7:46 AM IST