Basavaraja Bommai  

(Search results - 67)
 • Gokak MLA Ramesh Jarakiholi meets Basavaraja Bommai hlsGokak MLA Ramesh Jarakiholi meets Basavaraja Bommai hls
  Video Icon

  stateOct 20, 2021, 11:39 AM IST

  ಮಂತ್ರಿಗಿರಿಗಾಗಿ ಜಾರಕಿಹೊಳಿ ಸರ್ಕಸ್, ಪದೇ ಪದೇ ಸಿಎಂ ಬೊಮ್ಮಾಯಿ ಭೇಟಿ

  ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಸರ್ಕಸ್ ಮುಂದುವರೆದಿದೆ. ಇಂದು ಕೂಡಾ ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ್ದಾರೆ. ಸಿಎಂ ಬರುವ ಮುನ್ನವೇ, ಸಿಎಂ ನಿವಾಸಕ್ಕೆ ಬಂದು ಕಾಯುತ್ತಿದ್ದಾರೆ. ನಿನ್ನೆ ಕೂಡಾ ಭೇಟಿಯಾಗಿದ್ಧಾರೆ.

 • CM Basavaraj bommai Good News about petrol Price snrCM Basavaraj bommai Good News about petrol Price snr

  stateOct 18, 2021, 7:10 AM IST

  ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ : ಗುಡ್ ನ್ಯೂಸ್ ನೀಡಿದ ಸಿಎಂ

  • ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ಇಂಧನ ಬೆಲೆ
  • ರಾಜ್ಯ ಸರ್ಕಾರ ವಿಧಿಸಿರುವ ಭಾರಿ ತೆರಿಗೆ ಇಳಿಸುವ ಮೂಲಕ ಉಪಚುನಾವಣೆ ಬಳಿಕ ಇಂಧನ ಬೆಲೆ ಇಳಿಕೆ ಸಾಧ್ಯತೆ 
 • Soon karnataka will unlock borders says CM Basavaraj bommai snrSoon karnataka will unlock borders says CM Basavaraj bommai snr

  stateOct 14, 2021, 8:12 AM IST

  ಮಹಾ, ಕೇರಳ ಗಡಿ ನಿರ್ಬಂಧ ಸಡಿಲಿಕೆ ಶೀಘ್ರ : ಸಿಎಂ

  • ಕೇರಳ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿ ಸಭೆ 
  • ಜನರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
 • BJP Keeps Firebrand Hindutva Icons Out of Bypoll Campaign in Karnataka! snrBJP Keeps Firebrand Hindutva Icons Out of Bypoll Campaign in Karnataka! snr
  Video Icon

  PoliticsOct 13, 2021, 11:29 AM IST

  ಹಾನಗಲ್ ಯುದ್ಧ ಗೆಲ್ಲಲು ಸಿಎಂ ಬೊಮ್ಮಾಯಿ ಪ್ಲಾನ್ : ಇವರಿಗೆಲ್ಲಾ ಬ್ರೇಕ್

    ಹಾನಗಲ್ ಯುದ್ಧ ಗೆಲ್ಲಲು ಸಿಎಂ ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ. ಹಾನಗಲ್ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯನ್ನು ಗೆಲ್ಲಲು ಮುಖ್ಯಮಂತ್ರಿ ರಣತಂತ್ರ ರೂಪಿಸಿದ್ದು, ಇಲ್ಲಿಗೆ ಸ್ಟಾರ್ ಪ್ರಚಾರಕರ ದಂಡೆ ಸಾಗಲಿದೆ. 19 ಮಂದಿ ಬಿಜೆಪಿ ಸ್ಟಾರ್ ಪ್ರಚಾರಕರ ತಂಡ ತೆರಳಲಿದೆ. 

  ದಸರಾ ಹಬ್ಬದ ಬಳಿಕ ಲಿಂಗಾಯತ ಮತಗಳೇ ನಿರ್ಣಾಯಕ ವಾಗಿರುವ ಕ್ಷೇತ್ರಕ್ಕೆ ಪ್ರಭಾವಿಗಳು ತೆರಳಲಿದ್ದಾರೆ. ಇಲ್ಲಿಗೆ ಪ್ರಖರ ಹಿಂದುತ್ವವಾದಿ ಭಾಷಣಕಾರರಿಗೆ ಬ್ರೇಕ್ ಹಾಕಲಾಗುತ್ತಿದೆ.  ಬೇರೆ ರೀತಿಯ ಪರಿಣಾಮಗಳು ಎದುರಾಗಬಹುದಾದ ದೃಷ್ಟಿಯಿಂದ  ಪ್ಲಾನ್ ನಡೆದಿದೆ. 

 • No tension For coal in karnataka Says CM Basavaraja Bommai snrNo tension For coal in karnataka Says CM Basavaraja Bommai snr

  stateOct 13, 2021, 7:59 AM IST

  ಆತಂಕ ಬೇಡ, ವಿದ್ಯುತ್‌ ಕಡಿತ ಪ್ರಮೇಯವೇ ಬರುವುದಿಲ್ಲ : ಸಿಎಂ

  • ಕರ್ನಾಟಕದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ಹೀಗಾಗಿ ವಿದ್ಯುತ್‌ ಕಡಿತಗೊಳಿಸುವ ಪ್ರಮೇಯವೇ ಇಲ್ಲ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಪಪಡಿಸಿದ್ದಾರೆ.
 • 3000 Thousand Crore For kalyana karnataka says CM basavaraja bommai snr3000 Thousand Crore For kalyana karnataka says CM basavaraja bommai snr

  stateOct 4, 2021, 7:55 AM IST

  ಅನುದಾನ ಬಳಸಿದರೆ ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ

  • ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ  1500 ಕೋಟಿ ಅನುದಾನ
  • 1500 ಕೋಟಿ ಅನುದಾನವನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಬಳಸಿದಲ್ಲಿ  3 ಸಾವಿರ ಕೋಟಿ ವಿಶೇಷ ಅನುದಾನ 
 • CM Basavaraja bommai Meets mLAs snrCM Basavaraja bommai Meets mLAs snr

  PoliticsOct 1, 2021, 7:24 AM IST

  ಶಾಸಕರ ಸಮಸ್ಯೆಗೆ ಬೊಮ್ಮಾಯಿ ಸ್ಪಂದನೆ : ಹಲವರ ಅತೃಪ್ತಿ ಶಮನ

  • ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ
  • ಆದ್ಯತೆ ಮೇರೆಗೆ ರಸ್ತೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಶಾಸಕರಿಗೆ ಭರವಸೆ
 • Temple evacuation in Mysuru CT Ravi to discuss it with CM Basavaraja Bommai hlsTemple evacuation in Mysuru CT Ravi to discuss it with CM Basavaraja Bommai hls
  Video Icon

  stateSep 14, 2021, 1:26 PM IST

  ನಾವು ರಸ್ತೆ, ಚರಂಡಿ ಮಾತ್ರ ಮಾಡೋಕೆ ಅಧಿಕಾರಕ್ಕೆ ಬಂದಿಲ್ಲ, ನಮಗೂ ಭಾವನೆಗಳಿವೆ: ಸಿ ಟಿ ರವಿ

  ಮೈಸೂರಿನಲ್ಲಿ ದೇಗುಲಗಳನ್ನು ತೆರವುಗೊಳಿಸಿರುವುದು ದುಃಖಕರವಾದ ವಿಚಾರ. ಈ ಬಗ್ಗೆ ಸಿಎಂ ಜೊತೆಗೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ: ಸಿಟಿ ರವಿ 

 • CM Basavaraja Bommai proves himself as common man hlsCM Basavaraja Bommai proves himself as common man hls
  Video Icon

  stateSep 13, 2021, 5:48 PM IST

  ಬಾಲ್ಯದಿಂದ ಮುಖ್ಯಮಂತ್ರಿಯಾಗುವವರೆಗೆ, ಬದುಕಿನ ಚಿತ್ರಣ ತೆರೆದಿಟ್ಟ ಸಿಎಂ ಬೊಮ್ಮಾಯಿ

  ಹಲೋ ಮಿನಿಸ್ಟರ್‌ ಕಾರ್ಯಕ್ರಮದ ಮೂರನೇ ಆವೃತ್ತಿಗೆ ಚಾಲನೆ ನೀಡಿದ ಬಳಿಕ ಸಿಎಂ ಬೊಮ್ಮಾಯಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿದರು

 • CM Basavaraja Bommai condolences the death of dignitaries in monsoon assembly session grgCM Basavaraja Bommai condolences the death of dignitaries in monsoon assembly session grg
  Video Icon

  stateSep 13, 2021, 1:43 PM IST

  ಸಿಎಂ ಆಗಿ ಮೊದಲ ಬಾರಿಗೆ ಸದನದಲ್ಲಿ ಬೊಮ್ಮಾಯಿ ಮಾತು

  ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಸದನದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದಾರೆ. 

 • Karnataka CM Bommai gets pet Asianet Suvarna News Hello CM inaugurationKarnataka CM Bommai gets pet Asianet Suvarna News Hello CM inauguration
  Video Icon

  PoliticsSep 11, 2021, 10:58 PM IST

  ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಸಿಎಂ ಬೊಮ್ಮಾಯಿ, ಸಿಕ್ಕಿದೆ ಮರೆಯಲಾಗದ ಗಿಫ್ಟ್

  ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗ ಹಲೋ ಸಿಎಂ 3ನೇ ಸೀಸನ್ ಅನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಬಾಲ್ಯ, ಜೀವನದ ಏಳು, ಬೀಳು, ಸುಖ-ದುಃಖವನ್ನು ಕರ್ನಾಟಕದ ಜನತೆಯೊಂದಿಗೆ ಹಂಚಿಕೊಂಡಿದ್ದು ಹೀಗೆ...

 • central govt to release fund to karnataka govt snrcentral govt to release fund to karnataka govt snr

  stateSep 10, 2021, 7:36 AM IST

  ರಾಜ್ಯದ ಯೋಜನೆಗಳಿಗೆ ಕೇಂದ್ರದ ಬಂಪರ್‌ ನೆರವು

  • ಸಿಎಮ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸವು ಬಹಳ ಫಲಪ್ರದ
  • ವಿವಿಧ ಇಲಾಖೆಯಲ್ಲಿನ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ
 • JDS leader HD Kumaraswamy meets Karnataka CM Basavaraja Bommai hlsJDS leader HD Kumaraswamy meets Karnataka CM Basavaraja Bommai hls
  Video Icon

  stateSep 7, 2021, 10:23 AM IST

  ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಪಕ್ಕಾ, ಸಿಎಂ ಭೇಟಿಯಾದ ಎಚ್‌ಡಿಕೆ ನಿಯೋಗ

  ಎಚ್‌ಡಿಕೆ ನೇತೃತ್ವದ ನಿಯೋಗ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದೆ. ಸ್ಥಳೀಯ ಆಡಳಿತದಲ್ಲಿ ಬಿಜೆಪಿ ಜೊತೆ ಹೋಗಲು ಜೆಡಿಎಸ್ ಸಿದ್ಧವಾಗಿದೆ. 

 • CM Basavaraja Bommai to travel Delhi and take part in Joshi's daughter reception snrCM Basavaraja Bommai to travel Delhi and take part in Joshi's daughter reception snr
  Video Icon

  stateSep 7, 2021, 9:51 AM IST

  ಕೇಂದ್ರ ಸಚಿವ ಜೋಶಿ ಮಗಳ ಆರತಕ್ಷತೆಗೆ ದಿಲ್ಲಿಗೆ ಹೊರಟ ಸಿಎಂ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವ ಜೋಶಿ ಮಗಳ ಆರತಾಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

   ಬೆಳಗ್ಗೆ 11.30ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ದೆಹಲಿಗೆ ತಲುಪುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರೆ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

 • CM Raitanidhi Vidyanidhi Yojane inaugurated by Basavaraja Bommai snrCM Raitanidhi Vidyanidhi Yojane inaugurated by Basavaraja Bommai snr
  Video Icon

  stateSep 5, 2021, 9:54 AM IST

  ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ರೈತ ವಿದ್ಯಾ ನಿಧಿ ಯೋಜನೆಗೆ ಚಾಲನೆ

   ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ ದೊರಕಿದೆ.

  ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್‌ ಯೋಜನೆ ಘೋಷಿಸಿ 1 ಸಾವಿರ ಕೋಟಿ ರು. ಮೀಸಲಿಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಲಾಗಿತ್ತು.  ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದಿಂದ ಸ್ಕಾಲರ್‌ಶಿಪ್‌ ಯೋಜನೆ ಜಾರಿಗೆ ಬರಲಿದೆ.