Basava Jayanti

(Search results - 7)

Bagalkot

Karnataka Districts27, Apr 2020, 11:07 AM

ಬಸವ ಜಯಂತಿಯಂದೇ ಹುಟ್ಟು, ಸಾವು ಕಂಡ ಅಪರೂಪದ ಕರು: ಗ್ರಾಮಸ್ಥರಲ್ಲಿ ಅಚ್ಚರಿ

ಬಸವ ಜಯಂತಿಯಂದೇ ಜಿಲ್ಲೆಯ ಬಾದಾಮಿ ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ಅಪರೂಪದ ಕರು ಜನನವಾಗುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

Pada pooja

Karnataka Districts26, Apr 2020, 8:42 PM

ಬಸವ ಜಯಂತಿ ವಿಶೇಷ: ಪೌರ ಕಾರ್ಮಿಕರಿಗೆ ಪಾದ ಪೂಜೆ

ಕೊರೋನಾ ವೈರಸ್ ಎದುರಾಗಿನಿಂದ ವೈದ್ಯರು, ಪೊಲೀಸ್‌ ಹಾಗೂ ಪೌರ ಕಾರ್ಮಿಕರ ಮಹತ್ವದ ತಿಳಿದಿದ್ದು, ಅವರಿಗೆ ಘೋಷಣೆ ಕೂಗುತ್ತಾ ಸ್ಥಳೀಯರು ಹೂ ಮಳೆ ಸುರಿಸಿದ್ದಾರೆ. ಆದ್ರೆ, ಇಲ್ಲೊಬ್ಬರು ವಿಶೇಷ ಗೌರವ ಸಲ್ಲಿಸಿದ್ದಾರೆ.

Pinarayi Vijayan

India26, Apr 2020, 5:50 PM

ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಐಕ್ಯತೆ ಸಂದೇಶ ಸಾರಿದ ಕೇರಳ ಸಿಎಂ!

ಲಾಕ್‌ಡೌನ್ ನಡುವೆಯೂ ಮನೆ ಮನಗಳಲ್ಲಿ ಬಸವಣ್ಣನ ಜಯಂತಿ ಆಚರಿಸಲಾಗಿದೆ. ಸಿಎಂ ಬಿಸ್ ಯಡಿಯೂರಪ್ಪ ಸೇರಿದಂತೆ ಹಲವರು ಬಸವಣ್ಣ ಪುತ್ಥಳಿ, ಫೋಟೋಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದ್ದಾರ. ಪ್ರತಿ ವರ್ಷ ಕನ್ನಡಿಗರು ಬಸವಣ್ಣನ ಜಯಂತಿ ಆಚರಿಸುತ್ತಾರೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಬಸವ ಜಯಂತಿಂದು ಐಕ್ಯತೆ ಸಂದೇಶ ಸಾರಿದ್ದಾರೆ.

• BSY
Video Icon

state26, Apr 2020, 11:30 AM

ನನ್ನ ಹೋರಾಟಕ್ಕೆ ವಿಶ್ವಗುರು ಬಸವೇಶ್ವರರು ಸ್ಪೂರ್ತಿ: ಬಿಎಸ್‌ವೈ

ನಾವು ಯಾವುದೇ ವ್ಯಕ್ತಿಗೆ ಮಾತೊಂದನ್ನು ಕೊಟ್ಟರೆ ಎಂಥ ಕಷ್ಟಕರ ಪರಿಸ್ಥಿತಿಯಲ್ಲಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಒಂದು ವೇಳೆ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳದೇ ಹೋದರೆ, ನಾವು ಪೂಜಿಸುವ ಆರಾಧಿಸುವ ಲಿಂಗವೇ ಘಟ ಸರ್ಪವಾಗುವುದು. ಈ ವಚನದ ಸಾರಸರ್ವಸ್ವವನ್ನು ನಾನು ನನ್ನ ಬದುಕಿನಲ್ಲಿ ಕಾಯಾ-ವಾಚಾ-ಮನಸಾ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

Basava Jayanti

Astrology26, Apr 2020, 10:19 AM

ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ಜಯಂತಿ ಸಂಪನ್ನಗೊಳಿಸೋಣ

ಬಸವ ಜಯಂತಿಯನ್ನು ಆದಷ್ಟೂಬಸವ ತತ್ವದಂತೆ, ಅವರ ಆದರ್ಶದಂತೆ ಆಚರಿಸೋಣ. ನಮ್ಮ ಸುತ್ತಮುತ್ತ ಈಗ ನೊಂದವರಿದ್ದಾರೆ. ಬಡವರಿದ್ದಾರೆ. ದುಃಖಿಗಳಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಅಸಹಾಯಕರಾಗಿ ನಿಂತವರಿದ್ದಾರೆ. ಅವರೆಲ್ಲಾ ಬೇರಾರು ಅಲ್ಲ. ನಮ್ಮವರೆ. ಯಾವ ಜಾತಿ, ಯಾವ ಧರ್ಮ, ಯಾವ ಪಂಗಡ? ಪ್ರೀತಿಯ ವಿಷಯಕ್ಕೆ ಬಂದರೆ ಎಲ್ಲರದ್ದೂ ಮನುಷ್ಯ ಜಾತಿಯೇ. ಮಾನವ ಪ್ರೇಮ ಎಲ್ಲಕ್ಕೂ ಮಿಗಿಲು.

Basava Jayanti

Karnataka Districts23, Apr 2020, 2:57 PM

ಬಸವ ಜಯಂತಿ ಮನೆಯಲ್ಲೇ ಆಚರಿಸಿ: ಬಸವಕೇಂದ್ರ ಶ್ರೀ

ದೇಶದಲ್ಲಿ ಕೊರೋನಾ ವೈರಸ್‌ ಹರಡುತ್ತಿರುವುದರಿಂದ ಈ ವರ್ಷ ಬಸವ ಜಯಂತಿ ಮನೆಗೆ ಸೀಮಿತಗೊಳಿಸಿ ಆಚರಿಸುವಂತೆ ಇಲ್ಲಿನ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.

India LockDown

Karnataka Districts22, Apr 2020, 8:04 AM

ಲಾಕ್‌ಡೌನ್‌: 'ರಂಜಾನ್‌, ಬಸವ ಜಯಂತಿಗೆ ಆಚರಣೆಗೆ ಅವಕಾಶವಿಲ್ಲ'

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಯಾವುದೇ ಹಬ್ಬ ಜಾತ್ರೆ, ಸಭೆ, ಸಮಾರಂಭ, ಹರಿದಿನ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಸಿಪಿಐ ಎಂ. ನಾಗರಡ್ಡಿ ಹೇಳಿದ್ದಾರೆ.